'ಬಯೋಲೈಟ್' ಸಸ್ಯವೇ ನಿಮ್ಮ ಫೋನ್ ಚಾರ್ಜ್ ಮಾಡುತ್ತದೆ

By Shwetha
|

ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚುವರಿ ಬ್ಯಾಟರಿಯನ್ನು ಸಂಗ್ರಹಿಸಿಟ್ಟುಕೊಳ್ಳುವುದು ಎಂದರೆ ಅದೂ ತುಸು ಕಷ್ಟವೇ. ಅದರಲ್ಲೂ ನಿಮ್ಮ ಫೋನ್ ಬಳಸಿ ನೀವು ವೀಡಿಯೊ ನೋಡುವುದು, ಗೇಮ್ಸ್ ಆಡುವುದು ಮೊದಲಾದ ಕೆಲಸಗಳನ್ನು ಮಾಡುತ್ತೀರಿ ಎಂದಾದಲ್ಲಿ ನಿಮ್ಮ ಡಿವೈಸ್ ಹೆಚ್ಚುವರಿ ಬ್ಯಾಟರಿಯನ್ನು ಹೊಂದಿರಬೇಕಾಗುತ್ತದೆ.

ಸ್ಮಾರ್ಟ್‌ಫೋನ್ ಬ್ಯಾಟರಿ ಸಮಸ್ಯೆಯನ್ನು ನಿವಾರಿಸಲೆಂದೇ ಹೆಚ್ಚಿನ ಆವಿಷ್ಕಾರಗಳು ಇದೀಗ ನಡೆಯುತ್ತಿದ್ದು ಇದರಲ್ಲಿ ಸೋಲಾರ್ ಚಾರ್ಜರ್, ವೈರ್‌ಲೆಸ್ ಚಾರ್ಜರ್, ಬ್ಯಾಟರಿ ಪ್ಯಾಕ್ ಮೊದಲಾದ ಪರಿಹಾರಗಳೂ ಇವೆ. ಆದರೆ ಇನ್ನೂ ಮುಂದೆ ಹೋಗಿ ಒಂದು ನೂತನ ಆವಿಷ್ಕಾರ ಜನನ ತಾಳಿದ್ದು ಇದು ಬಯೋ ಲೈಟ್ ಆಗಿದೆ. ಬನ್ನಿ ಇಂದಿನ ಲೇಖನದಲ್ಲಿ ಈ ಕುರಿತು ಇನ್ನಷ್ಟು ಸುದ್ದಿಯನ್ನು ನಾವು ನಿಮಗೆ ತಿಳಿಸುತ್ತಿದ್ದೇವೆ.

#1

#1

ಬಯೋ ಲೈಟ್ ಜೈವಿಕ ಸಸ್ಯಗಳ ಭಾಗದಿಂದ ದ್ಯುತಿಸಂಶ್ಲೇಷಣಾ ಕ್ರಿಯೆಯನ್ನು ನಡೆಸಿ ವಿದ್ಯುತ್ ಅನ್ನು ಉತ್ಪಾದಿಸುತ್ತದೆ. ನಂತರ ಇದರಲ್ಲಿರುವ ಯುಎಸ್‌ಬಿ ಕೇಬಲ್ ಮೂಲಕ ಪಡೆದುಕೊಂಡು ಡಿವೈಸ್‌ಗಳಿಗೆ ಲಭಿಸುವಂತೆ ಮಾಡಲಾಗುತ್ತದೆ.

#2

#2

ಈ ಸಸ್ಯವು ದಿನಕ್ಕೆ 2 ರಿಂದ 3 ಪೂರ್ಣ ಚಾರ್ಜ್‌ಗಳನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಎಂಬುದಾಗಿ ಇಂಡಿಜಿಗೊ ಪೇಜ್ ಹೇಳಿದೆ.

#3

#3

ಯಾವುದೇ ಹೆಚ್ಚುವರಿ ವ್ಯವಸ್ಥೆಗಳಿಲ್ಲದೆ ತನ್ನಷ್ಟಕ್ಕೆ ಉತ್ಪತ್ತಿಯಾದ ಶಕ್ತಿಯನ್ನು ಇದು ಕಾಪಿಡುತ್ತದೆ. ಸಸ್ಯಗಳ ಬೇರಿನಲ್ಲಿ ಉತ್ಪನ್ನವಾದ ಶಕ್ತಿಯನ್ನು ಬಳಸಲು ಈ ವ್ಯವಸ್ಥೆಗೆ ಸಾಧ್ಯವಾಗುತ್ತದೆ.

#4

#4

ತನ್ನದೇ ಆದ ವಾಟರ್ ಟ್ಯಾಂಕ್ ಅನ್ನು ಬಯೋ ಹೊಂದಿದ್ದು, ಹೆಚ್ಚು ಸಾಮರ್ಥ್ಯದ ನೀರಿನ ನಿರ್ವಹಣೆಯನ್ನು ಇದು ಮಾಡುತ್ತದೆ ಇದರಿಂದ ಬಳಕೆದಾರರಿಗೆ 6 - 8 ಲೀಟರ್‌ಗಳಷ್ಟು ನೀರನ್ನು ಉಳಿಸಿಕೊಳ್ಳಬಹುದಾಗಿದೆ.

#5

#5

ಹಗಲು ರಾತ್ರಿ ಇಲೆಕ್ಟ್ರಿಕಲ್ ಉತ್ಪಾದನೆಯನ್ನು ಇದು ಮಾಡುತ್ತದೆ.

#6

#6

ಪರಿಸರ ಸ್ನೇಹಿಯಾಗಿದ್ದು ಪೋರ್ಟೇಬಲ್ ತಂತ್ರಜ್ಞಾನ ಎಂಬುದಾಗಿ ಬಯೋಸ್ ಕರೆಸಿಕೊಂಡಿದೆ.

#7

#7

ಹಸಿರು ಶಕ್ತಿಯನ್ನು ಬಳಸಿಕೊಂಡು ನಿಮ್ಮ ಫೋನ್ ಬ್ಯಾಟರಿಯನ್ನು ಇದೀಗ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಸ್ಮಾರ್ಟ್‌ಫೋನ್ - ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು</a><br /><a href=ದುಬಾರಿಯಾಗಲಿರುವ ಟಾಪ್ ಚೈನಾ ಫೋನ್‌ಗಳು
ಸ್ಮಾರ್ಟ್‌ಫೋನ್ ಬಳಕೆ ಇಲ್ಲಿ ಮಾತ್ರ ಬೇಡವೇ ಬೇಡ
ಉಪಯೋಗಕಾರಿ ಫೀಚರ್ ಹೊಂದಿರುವ ಒಂಭತ್ತು ಡಿವೈಸ್‌ಗಳು" title="ಸ್ಮಾರ್ಟ್‌ಫೋನ್ - ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
ದುಬಾರಿಯಾಗಲಿರುವ ಟಾಪ್ ಚೈನಾ ಫೋನ್‌ಗಳು
ಸ್ಮಾರ್ಟ್‌ಫೋನ್ ಬಳಕೆ ಇಲ್ಲಿ ಮಾತ್ರ ಬೇಡವೇ ಬೇಡ
ಉಪಯೋಗಕಾರಿ ಫೀಚರ್ ಹೊಂದಿರುವ ಒಂಭತ್ತು ಡಿವೈಸ್‌ಗಳು" loading="lazy" width="100" height="56" />ಸ್ಮಾರ್ಟ್‌ಫೋನ್ - ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
ದುಬಾರಿಯಾಗಲಿರುವ ಟಾಪ್ ಚೈನಾ ಫೋನ್‌ಗಳು
ಸ್ಮಾರ್ಟ್‌ಫೋನ್ ಬಳಕೆ ಇಲ್ಲಿ ಮಾತ್ರ ಬೇಡವೇ ಬೇಡ
ಉಪಯೋಗಕಾರಿ ಫೀಚರ್ ಹೊಂದಿರುವ ಒಂಭತ್ತು ಡಿವೈಸ್‌ಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಲೇಖನಗಳು

ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

Best Mobiles in India

English summary
A pot plant named as "Bioo Lite", utilizes the plant's organic component ousted after photosynthesis to make power, which is then passed on to our device for charging via USB cable present inside it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X