ಭಾರತೀಯರ ದೇಶಪ್ರೇಮಕ್ಕೆ ಬೆಲೆ ತೆತ್ತ ವೀವೊ & ಒಪ್ಪೋ: ಭಾರೀ ನಷ್ಟಕ್ಕೆ ಗುರಿಯಾದ ಚೀನಾ ಕಂಪನಿಗಳು ಮಾಡಿದ್ದೇನು?

ಭಾರತದಲ್ಲಿ ಭಾರೀ ಪ್ರಮಾಣದ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದ ಚೀನಾ ಮೂಲದ ಕಂಪನಿಗಳಿಗೆ ತುಂಬಲಾರದ ನಷ್ಟವನ್ನು ಸಂಭವಿಸಿದೆ.

|

ಸುಮ್ಮನೇ ಕಾಲು ಕರೆದುಕೊಂಡು ಬಂದ ಡ್ರಾಗನ್ ಸೇನೆ ಮತ್ತೆ ವಿವಾದಿತ ಪ್ರದೇಶದಿಂದ ಕಾಲು ತೆಗೆಯುವ ಕ್ರಮಕ್ಕೆ ಮುಂದಾಗಿದೆ. ಆದರೆ ಚೀನಾದ ಈ ನಡೆಯಿಂದಾಗಿ ಭಾರತದಲ್ಲಿ ಭಾರೀ ಪ್ರಮಾಣದ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದ ಚೀನಾ ಮೂಲದ ಕಂಪನಿಗಳಿಗೆ ತುಂಬಲಾರದ ನಷ್ಟವನ್ನು ಸಂಭವಿಸಿದೆ.

ಭಾರತೀಯರ ದೇಶಪ್ರೇಮಕ್ಕೆ ಬೆಲೆ ತೆತ್ತ ವೀವೊ & ಒಪ್ಪೋ:

ಓದಿರಿ: ಬಂದಿದೆ ನೋಡಿ ಮಿನಿ ಸೆಲ್ಫಿ ಡ್ರೋನ್.! ಕೇವಲ ರೂ.2500ಕ್ಕೆ ಲಭ್ಯ

ಡೋಕ್ಲಾಮ್‌'ನಲ್ಲಿ ಭಾರತ ಹಾಗೂ ಚೀನಾ ನಡುವೆ ಉದ್ಭವಿಸಿದ್ದ ಬಿಕ್ಕಟ್ಟು ಚೀನಾದ ಮೊಬೈಲ್ ಕಂಪನಿಗಳಿಗೆ ಭಾರಿ ಹೊಡೆತ ನೀಡಿದೆ. ಚೀನಾ ವಿರೋಧಿ ಭಾವನೆ ಭಾರತೀಯರಲ್ಲಿ ಎಚ್ಚೆತ್ತ ಪರಿಣಾಮ ಚೀನಿ ಮೂಲದ ಮೊಬೈಲ್ ಕಂಪನಿಗಳು ನಷ್ಟಕ್ಕೆ ಗುರಿಯಾಗಿದೆ ಎನ್ನಲಾಗಿದೆ.

ಒಪ್ಪೋ ಮತ್ತು ವೀವೊ ಕಂಪನಿಗೆ ಹೊಡೆತ

ಒಪ್ಪೋ ಮತ್ತು ವೀವೊ ಕಂಪನಿಗೆ ಹೊಡೆತ

ಭಾರತದಲ್ಲಿ ಈ ಹಿಂದೆ ಉತ್ತಮ ವಹಿವಾಟು ನಡೆಸಿದ್ದ ಒಪ್ಪೋ ಹಾಗೂ ವೀವೊ ಮೊಬೈಲ್ ಕಂಪನಿಗಳು ಈ ಘಟನೆಯ ನಂತರ ಹೊಡೆತ ತಿಂದಿದ್ದು, ಕಂಪನಿಗಳ ಸ್ಮಾರ್ಟ್‌ಫೋನ್ ಮಾರಾಟ ಜುಲೈ ಮತ್ತು ಆಗಸ್ಟ್‌ನಲ್ಲಿ ಗಣನೀಯವಾಗಿ ಕುಸಿದಿದೆ ಎಂದು ವರದಿಯಾಗಿದೆ.

ಬೇರೆ ಕಂಪನಿಗಳಿಗೆ ಕಡಿಮೆ ಹೊಡೆತ:

ಬೇರೆ ಕಂಪನಿಗಳಿಗೆ ಕಡಿಮೆ ಹೊಡೆತ:

ದೇಶದಲ್ಲಿ ಚೀನಾ ಮೂಲದ ಶಿಯೋಮಿ, ಲೆನೊವೊ. ಮೊಟೊರೊಲಾ ಹಾಗೂ ಒನ್‌'ಪ್ಲಸ್ ಕಂಪನಿಯ ಮೊಬೈಲ್‌'ಗಳೂ ಹೆಚ್ಚು ಮಾರಾಟವಾಗುತ್ತಿದ್ದರೂ ಸಹ ಅವುಗಳ ಮೇಲೆ ಹೆಚ್ಚಿನ ಹೊಡೆತ ಬಿದ್ದಿಲ್ಲ ಎನ್ನಲಾಗಿದೆ.

ನೌಕರರನ್ನು ಹಿಂದಿಕ್ಕೆ ಕರೆಸಿಕೊಂಡ ಕಂಪನಿ:

ನೌಕರರನ್ನು ಹಿಂದಿಕ್ಕೆ ಕರೆಸಿಕೊಂಡ ಕಂಪನಿ:

ಭಾರತದಲ್ಲಿ ಮಾರುಕಟ್ಟೆಯನ್ನು ವೃದ್ಧಿಸಲು ಚೀನಾದಿಂದ ಕಳುಹಿಸಿದ 400ಕ್ಕೂ ಹೆಚ್ಚು ನೌಕರನ್ನು ಈ ಎರಡು ಕಂಪನಿಗಳು ಹಿಂದೆಕ್ಕೆ ಕರೆಸಿಕೊಂಡಿದೆ ಎನ್ನಲಾಗಿದೆ.

ಮಾರಾಟದಲ್ಲಿ ಶೇ.30% ಕುಸಿತ:

ಮಾರಾಟದಲ್ಲಿ ಶೇ.30% ಕುಸಿತ:

ಭಾರತ-ಚೀನಾ ನಡುವೆ ಡೋಕ್ಲಾಮ್ ಬಿಕ್ಕಟ್ಟು ಸೃಷ್ಟಿಯಾದ ಬಳಿಕ ಈ ಎರಡೂ ಕಂಪನಿಗಳ ಮೊಬೈಲ್ ಮಾರಾಟದಲ್ಲಿ ಶೇ.30ರಷ್ಟು ಕುಸಿತ ಕಂಡುಬಂದಿದೆ. ಇದರಿಂದಾಗಿ ನಷ್ಟವನ್ನು ಸರಿದೂಗಿಸಲು ನೌಕರರನ್ನು ಹಿಂದೆಕ್ಕೆ ಕರೆದುಕೊಂದಿದೆ.

Best Mobiles in India

Read more about:
English summary
Amid the Doklam standoff issue, Oppo and Vivo, two Chinese smartphone makers have recalled around 400 expats to China, since the two companies have seen a steep fall in sales owing to anti-Chinese sentiment. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X