ರೆಡ್ಮಿ 7 vs 8,000 ರುಪಾಯಿ ಒಳಗಿನ ಇತರೆ ಬಜೆಟ್ ಸ್ಮಾರ್ಟ್ ಫೋನ್ ಗಳು

By Gizbot Bureau
|

ಶಿಯೋಮಿ ಇತ್ತೀಚೆಗೆ ತನ್ನ ಬಜೆಟ್ ಸ್ನೇಹಿ ಸರಣಿ ಪೋನ್ ರೆಡ್ಮಿ 7 ನ್ನು ಪರಿಚಯಿಸಿದೆ. ಈ ಫೋನಿನ ಪ್ರಮುಖ ಮಾರಾಟದ ವಿಚಾರವೇನೆಂದರೆ ಅದರ 4000mAh ನ ಬ್ಯಾಟರಿ ಮತ್ತು ಪೈ ಓಎಸ್ .ಇದರ ಈ ಫೀಚರ್ ಗಳು ಅತೀ ಕಡಿಮೆ ಬೆಲೆಯಲ್ಲಿ ಸಿಗುವುದು ಭಾರೀ ಆಶ್ಚರ್ಯಕರವಾಗಿದೆ.ಈ ಹ್ಯಾಂಡ್ ಸೆಟ್ ಕೂಡ ಎರಡು ವಿಭಿನ್ನ ವೇರಿಯಂಟ್ ನಲ್ಲಿ ಲಭ್ಯವಾಗುತ್ತದೆ. ಆದರೆ ಇದೇ ಬಜೆಟ್ ನಲ್ಲಿ ಇನ್ನೂ ಕೆಲವು ಸ್ಮಾರ್ಟ್ ಫೋನ್ ಗಳು ಲಭ್ಯವಾಗುತ್ತದೆ.ಹಾಗಾಗಿ ನಾವು ಈ ಸ್ಮಾರ್ಟ್ ಫೋನ್ ಗಳ ಬಗ್ಗೆ ಇಲ್ಲಿ ತಿಳಿಸುತ್ತಿದ್ದೇವೆ.

ರೆಡ್ಮಿ 7 vs 8,000 ರುಪಾಯಿ ಒಳಗಿನ ಇತರೆ ಬಜೆಟ್ ಸ್ಮಾರ್ಟ್ ಫೋನ್ ಗಳು

ರೆಡ್ಮಿ 7 ಪ್ರೋದಲ್ಲಿ ಡುಯಲ್ ಹಿಂಭಾಗದ ಕ್ಯಾಮರಾವಿದೆ ಜೊತೆಗೆ ಸಿಂಗಲ್ ಸೆನ್ಸರ್ ಮುಂಭಾಗದಲ್ಲಿದೆ.ಕ್ಯಾಮರಾದಲ್ಲಿ ಎಐ-ಆಧಾರಿತವಾಗಿದ್ದು ಕ್ಯಾಮರಾ ಕ್ವಾಲಿಟಿಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿದೆ.ಹಾಗಾದ್ರೆ ಇತರೆ ಯಾವೆಲ್ಲಾ ಸ್ಮಾರ್ಟ್ ಫೋನ್ ಗಳು ರೆಡ್ಮಿ 7 ಪ್ರೋಗೆ ಸ್ಪರ್ಧೆಯೊಡ್ಡುತ್ತವೆ ಎಂಬುದನ್ನು ತಿಳಿಯೋಣ.

ಝೋಲೋ ಎರ್ರಾ 5ಎಕ್ಸ್

ಝೋಲೋ ಎರ್ರಾ 5ಎಕ್ಸ್

ಪ್ರಮುಖ ವೈಶಿಷ್ಟ್ಯತೆಗಳು

• 5.7-ಇಂಚಿನ (1440 × 720 ಪಿಕ್ಸಲ್ಸ್) HD+ 18:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್

• 2GHz ಕ್ವಾಡ್-ಕೋರ್ ಮೀಡಿಯಾ ಟೆಕ್ ಹೆಲಿಯೋ ಎ22 12nm ಪ್ರೊಸೆಸರ್ ಜೊತೆಗೆ IMG ಪವರ್ ವಿಆರ್ GE-ಕ್ಲಾಸ್ GPU

• 3GB RAM

• 32GB ಇಂಟರ್ನಲ್ ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ ಸ್ಟಾರ್ OS 5.0

• ಡುಯಲ್ ಸಿಮ್

• 13MP ಹಿಂಭಾಗದ ಕ್ಯಾಮರಾ

• 13MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3000mAh ಬ್ಯಾಟರಿ

ವಿವೋ ವೈ 91ಐ

ವಿವೋ ವೈ 91ಐ

ಪ್ರಮುಖ ವೈಶಿಷ್ಟ್ಯತೆಗಳು

• 6.22-ಇಂಚಿನ (1520×720 ಪಿಕ್ಸಲ್ಸ್) HD+ 19:9 IPS 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ22 (MT6762R) 12nm ಪ್ರೊಸೆಸರ್ ಜೊತೆಗೆ IMG PowerVR GE8320 GPU

• 2GB RAM

• 16GB/32GB ಇಂಟರ್ನಲ್ ಮೆಮೊರಿ

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಡುಯಲ್ ಸಿಮ್

• ಫನ್ ಟಚ್ OS 4.0 ಆಧಾರಿತ ಆಂಡ್ರಾಯ್ಡ್ 8.1 (ಓರಿಯೋ)

• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 8MP ಮುಂಭಾಗದ ಕ್ಯಾಮರಾ

• 4G VoLTE

• 4030mAh ಬ್ಯಾಟರಿ

ಪೆನಸಾನಿಕ್ ಎಲುಗಾ ರೇ 800

ಪೆನಸಾನಿಕ್ ಎಲುಗಾ ರೇ 800

ಪ್ರಮುಖ ವೈಶಿಷ್ಟ್ಯತೆಗಳು

• 5.5-ಇಂಚಿನ (1920 x 1080 ಪಿಕ್ಸಲ್ಸ್) ಫುಲ್ HD IPS ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್

• 1.8GHz ಆಕ್ಟಾ ಕೋರ್ SC9853I ಯುನಿಸಾಕ್ ಪ್ರೊಸೆಸರ್ ಜೊತೆಗೆ ARM Mali-T820 MP2

• 4GB RAM

• 64GB ಇಂಟರ್ನಲ್ ಮೆಮೊರಿ

• 128ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 7.0 (Nougat)

• ಡುಯಲ್ ಸಿಮ್

• 13MP ಹಿಂಭಾಗದ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• 4G VoLTE

• 4000mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ10

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ10

ಪ್ರಮುಖ ವೈಶಿಷ್ಟ್ಯತೆಗಳು

• 6.22 ಇಂಚಿನ HD+ TFT ಡಿಸ್ಪ್ಲೇ

• ಆಕ್ಟಾ ಕೋರ್ Exynos 7870 ಪ್ರೊಸೆಸರ್

• 2GB/3GB RAM ಜೊತೆಗೆ 16GB/32GB ROM

• ಡುಯಲ್ ಸಿಮ್

• 13MP + 5MP ಡುಯಲ್ ಹಿಂಭಾಗದ ಕ್ಯಾಮರಾs ಜೊತೆಗೆ LED ಫ್ಲ್ಯಾಶ್

• 5MP ಮುಂಭಾಗದ ಕ್ಯಾಮರಾ

• 4G VoLTE

• ವೈ-ಫೈ

• ಬ್ಲೂಟೂತ್ 5

• 3430 MAh ಬ್ಯಾಟರಿ

ರಿಯಲ್ ಮಿ ಸಿ1

ರಿಯಲ್ ಮಿ ಸಿ1

ಪ್ರಮುಖ ವೈಶಿಷ್ಟ್ಯತೆಗಳು

• 6.2-ಇಂಚಿನ (1520 x 720 ಪಿಕ್ಸಲ್ಸ್) 19:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್

• 1.8GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 450 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 506 GPU

• 2GB / 3GB RAM

• 32GB ಇಂಟರ್ನಲ್ ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ColorOS 5.1 ಆಧಾರಿತ ಆಂಡ್ರಾಯ್ಡ್ 8.1 (ಓರಿಯೋ)

• ಡುಯಲ್ ಸಿಮ್

• 13MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ

• 5MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 4230mAh (typical) ಬಿಲ್ಟ್ ಇನ್ ಬ್ಯಾಟರಿ

ಕೂಲ್ ಪ್ಯಾಡ್ ಕೂಲ್ 3

ಪ್ರಮುಖ ವೈಶಿಷ್ಟ್ಯತೆಗಳು

• 5.71-ಇಂಚಿನ (1520 x 720 ಪಿಕ್ಸಲ್ಸ್) HD+ ಡಿಸ್ಪ್ಲೇ

• 1.3GHz ಆಕ್ಟಾ ಕೋರ್ ಪ್ರೊಸೆಸರ್

• 2GB RAM

• 16GB ಇಂಟರ್ನಲ್ ಸ್ಟೋರೇಜ್

• 128ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಡುಯಲ್ ಸಿಮ್

• ಆಂಡ್ರಾಯ್ಡ್ 9.0 (ಪೈ)

• 8MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್, 0.3MP ಸೆಕೆಂಡರಿ ಕ್ಯಾಮರಾ

• 5MP ಮುಂಭಾಗದ ಕ್ಯಾಮರಾ

• 4G VoLTE

• 3000mAh ಬ್ಯಾಟರಿ

ಮೈಕ್ರೋ ಮ್ಯಾಕ್ಸ್ ಇನ್ಫಿನಿಟಿ ಎನ್11

ಮೈಕ್ರೋ ಮ್ಯಾಕ್ಸ್ ಇನ್ಫಿನಿಟಿ ಎನ್11

ಪ್ರಮುಖ ವೈಶಿಷ್ಟ್ಯತೆಗಳು

• 6.19 ಇಂಚಿನ 18:9 HD+ IPS ಟಚ್ ಸ್ಕ್ರೀನ್ ಡಿಸ್ಪ್ಲೇ

• 1.3GHz ಕ್ವಾಡ್-ಕೋರ್ ಪ್ರೊಸೆಸರ್

• 2GB RAM ಜೊತೆಗೆ 32GB ROM

• ಡುಯಲ್ ಸಿಮ್

• 13MP + 5MP ಡುಯಲ್ ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 8MP ಮುಂಭಾಗದ ಕ್ಯಾಮರಾ ಜೊತೆಗೆ ಫ್ಲ್ಯಾಶ್

• 4G VoLTE

• ವೈ-ಫೈ

• ಬ್ಲೂಟೂತ್ 5

• 4000 MAh ಬ್ಯಾಟರಿ

ಕೂಲ್ ಪ್ಯಾಡ್ ಮೆಗಾ 5

ಕೂಲ್ ಪ್ಯಾಡ್ ಮೆಗಾ 5

ಪ್ರಮುಖ ವೈಶಿಷ್ಟ್ಯತೆಗಳು

• 5.7 ಇಂಚಿನ FHD IPS ಡಿಸ್ಪ್ಲೇ

• 1.5GHz MT6739 ಕ್ವಾಡ್-ಕೋರ್ ಪ್ರೊಸೆಸರ್

• 3GB RAM ಜೊತೆಗೆ 32GB ROM

• ಹೈಬ್ರಿಡ್ ಸಿಮ್

• 13MP + 03MP ಡುಯಲ್ ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 5MP ಕ್ಯಾಮರಾ ಜೊತೆಗೆ ಫೇಸ್ ಅನ್ ಲಾಕ್

• 4G VoLTE

• ಬ್ಲೂಟೂತ್4.2

• ಫಿಂಗರ್ ಪ್ರಿಂಟ್ ಸೆನ್ಸರ್

• 3000 MAh ಬ್ಯಾಟರಿ

ಲೆನೊವಾ ಎ5 5 32GB

ಲೆನೊವಾ ಎ5 5 32GB

ಪ್ರಮುಖ ವೈಶಿಷ್ಟ್ಯತೆಗಳು

• 5.45-ಇಂಚಿನ (1440 × 720 ಪಿಕ್ಸಲ್ಸ್) HD+ 18:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 1.5GHz ಕ್ವಾಡ್-ಕೋರ್ ಮೀಡಿಯಾ ಟೆಕ್MT6739 64-ಬಿಟ್ ಪ್ರೊಸೆಸರ್ ಜೊತೆಗೆ ಪವರ್ ವಿಆರ್Rogue GE8100 GPU

• 2GB RAM ಜೊತೆಗೆ 16GB / 3GB RAM ಜೊತೆಗೆ 32GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.1 (ಓರಿಯೋ)

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 8MP ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್

• 4G VoLTE

• 4000mAh ಬ್ಯಾಟರಿ

Best Mobiles in India

English summary
Xiaomi Redmi 7 has been launched and this handset has plenty of amazing features which you can't skip. At the same time, you can pick some other budget devices(under Rs. 8,000) from the attached listing which also come with some cool features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X