Subscribe to Gizbot

ಜಿಯೋ 500 ರೂ. ಫೋನಿನಲ್ಲಿ ಏನೇನಿದೆ..? ಎಷ್ಟು ರೀಚಾರ್ಜ್ ಮಾಡಿಸಬೇಕು..?

Written By:

ಕೆಲವು ದಿನಗಳ ಹಿಂದೆ ರೂ.1000ಕ್ಕೆ 4G VoLTE ಸಪೋರ್ಟ್ ಮಾಡುವ ಫೀಚರ್ ಫೋನ್ ಬಿಡುಗಡೆ ಮಾಡುವುದಾಗಿ ರಿಲಯನ್ಸ್ ಜಿಯೋ ಸದ್ದು ಮಾಡಿದ್ದು, ಆದರೆ ಸದ್ಯ ಜಿಯೋ ಕೇವಲ ರೂ.500ಕ್ಕೆ ಫೀಚರ್ ಫೋನ್ ಅನ್ನು ನೀಡಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಈ ಹಿನ್ನಲೆಯಲ್ಲಿ ಜಿಯೋ ಫೀಚರ್ ಫೋನಿನಲ್ಲಿ ಇರುವ ವಿಶೇಷತೆಗಳೇನು ಎಂಬುದನ್ನು ತಿಳಿಯುವ.

ಓದಿರಿ: ಧನ್ ಧನಾ ಧನ್ ಮುಗಿಯುವ ವೇಳೆಗೆ ಮತ್ತೊಂದು ಜಿಯೋ ಆಫರ್

ಜಿಯೋ 500 ರೂ. ಫೋನಿನಲ್ಲಿ ಏನೇನಿದೆ..? ಎಷ್ಟು ರೀಚಾರ್ಜ್ ಮಾಡಿಸಬೇಕು..?

ಒಂದು ಕಡೆ GST ಜಾರಿಯಾದ ಕಾರಣ ಜಿಯೋ ಫೀಚರ್ ಫೋನಿನ ಬೆಲೆಯೂ ಡಬ್ಬಲ್ ಆಗಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿತ್ತು. ಆದರೆ ಒಂದೇ ದಿನದ ಅಂತರದಲ್ಲಿ ಬೆಲೆಯಲ್ಲಿ ಅರ್ಧಷ್ಟು ಕಡಿಮೆಯಾಗಿದೆ. ಹಾಗಾಗಿ ಫೋನಿನ ಗುಣಮಟ್ಟದಲ್ಲಿ ರಾಜಿಯಾಗಿದಿಯೇ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ. ಈ ಫೋನಿನ ಕುರಿತ ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜುಲೈ 21ಕ್ಕೆ ಬಿಡುಗಡೆ:

ಜುಲೈ 21ಕ್ಕೆ ಬಿಡುಗಡೆ:

ಜಿಯೋ 4G VoLTE ಸಪೋರ್ಟ್ ಮಾಡುವ ಫೀಚರ್ ಫೋನ್ ಅನ್ನು ಜುಲೈ 21ಕ್ಕೆ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಈ ಫೋನ್ ಗಳನ್ನು ಜಿಯೋ ಚೀನಾದಿಂದ ಆಮದು ಮಾಡಿಕೊಂಡಿದೆ ಎನ್ನಲಾಗಿದೆ. ಸುಮಾರು 18-20 ಮಿಲಿಯನ್ ಫೋನ್ ಗಳನ್ನು ತರಿಸಿಕೊಂಡಿದೆ.

ಇದಕ್ಕಾಗಿಯೇ ವಿಶೇಷ ಪ್ಲಾನ್:

ಇದಕ್ಕಾಗಿಯೇ ವಿಶೇಷ ಪ್ಲಾನ್:

4G VoLTE ಸಪೋರ್ಟ್ ಮಾಡುವ ಫೀಚರ್ ಫೋನ್ ನಲ್ಲಿ ಜಿಯೋ ಬಳಸುವವರಿಗಾಯೇ ವಿಶೇಷ ಆಫರ್ ವೊಂದನ್ನು ನೀಡಲಾಗಿದೆ. ರೂ.80-90 ಅಸುಪಾಸಿನಲ್ಲಿ ಹೊಸದೊಂದು ಪ್ಲಾನ್ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ಏನೇನಿರಲಿದೆ:

ಏನೇನಿರಲಿದೆ:

4G VoLTE ಸಪೋರ್ಟ್ ಮಾಡುವ ಫೀಚರ್ ಫೋನಿನಲ್ಲಿ 2 MP ಕ್ಯಾಮೆರಾ, ವೈ-ಫೈ, ಮೆಮೊರಿ ಕಾರ್ಡ್ ಹಾಕುವ ಅವಕಾಶ, ಸೇರಿದಂತೆ ಎಲ್ಲಾ ಆಯ್ಕೆಗಳು ಇರಲಿದೆ ಎನ್ನಲಾಗಿದೆ. ಇದರಲ್ಲಿ ಸ್ನಾಪ್ ಡ್ರಾಗನ್ ಇಲ್ಲವೇ ಸ್ಪೆರೆಡ್ರಮ್ ಪ್ರೋಸೆಸರ್ ಇರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Reliance Jio 4G VoLTE feature phone may be unveiled at a price of Rs. 500 on July 21. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot