ಸ್ಯಾಮ್ ಸಂಗ್ ಗ್ಯಾಲಕ್ಸಿ ಎ80 ಬದಲಾಗಿ ಈ ಫೋನ್ ಗಳನ್ನೂ ಖರೀದಿಸಬಹುದು

By Gizbot Bureau
|

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ80 ಬಿಡುಗಡೆಗೊಂಡಿದೆ ಮತ್ತು ಬೆಸ್ಟ್ ಪ್ರೀಮಿಯಂ ಡಿವೈಸ್ ಎಂದು ಅದರ ಫೀಚರ್ ಗಳಿಂದಾಗಿ ಗುರುತಿಸಲ್ಪಡುತ್ತಿದೆ. ರೊಟೇಟಿಂಗ್ ಕ್ಯಾಮರಾ ಜೊತೆಗೆ ಟ್ರಿಪಲ್ ಕ್ಯಾಮರಾ ಫೆಸಿಲಿಟಿಯು ಈ ಫೋನಿನ ಪ್ರಮುಖ ವೈಶಿಷ್ಟ್ಯತೆಯಾಗಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ80 ಬದಲಾಗಿ ಈ ಫೋನ್ ಗಳನ್ನೂ ಖರೀದಿಸಬಹುದು

ಆದರೆ, ಈ ಬೆಲೆಯಲ್ಲಿ ಇತರೆ ಕೆಲವು ಸ್ಮಾರ್ಟ್ ಫೋನ್ ಗಳು ಕೂಡ ಲಭ್ಯವಿದ್ದು ಇದರ ಬದಲಾಗಿ ಅವುಗಳನ್ನು ಕೂಡ ಖರೀದಿಸುವುದಕ್ಕೆ ಗ್ರಾಹಕ ಮುಂದಾಗಬಹುದು. ನಾವು ತಿಳಿಸುವ ಈ ಫೋನ್ ಗಳಲ್ಲೂ ಕೂಡ ಸ್ಪರ್ಧಾತ್ಮಕ ಫೀಚರ್ ಗಳು ಲಭ್ಯವಿದೆ.

ಗ್ಯಾಲಕ್ಸಿ ಎ80 ನ್ನು ಖರೀದಿಸುವುದಕ್ಕೆ ಆಕರ್ಷಕವಾಗಿರುವ ಇತರೆ ಫೀಚರ್ ಗಳೆಂದರೆ ಸ್ಯಾಮ್ ಸಂಗ್ ಪೇ, ಬಿಕ್ಸ್ ಬೈ, ಸ್ಯಾಮ್ ಸಂಗ್ ನಾಕ್ಸ್, ಸ್ಯಾಮ ಸಂಗ್ ಹೆಲ್ತ್,ಎಐ ಬಳಸಿ ಇಂಟೆಲಿಜೆಂಟ್ ಫರ್ಫಾಮೆನ್ಸ್ ಎನಾನ್ಸರ್ ಮತ್ತು ಡಾಲ್ ಬೈ ಅಟ್ ಮೋಸ್ ಟೆಕ್ನಾಲಜಿ ಕೂಡ ಇದರಲ್ಲಿದೆ. 3700mAh ಬ್ಯಾಟರಿ ವ್ಯವಸ್ಥೆಯನ್ನು ಇದು ಹೊಂದಿದ್ದು 25W ಸೂಪರ್ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.

ಹಾಗಾದ್ರೆ ಸ್ಯಾಮ್ ಸಂಗ್ ಗ್ಯಾಲಕ್ಸಿ 80 ಬದಲಿಗೆ ಖರೀದಿಸಬಹುದಾದ ಇತರೆ ಫೋನ್ ಗಳು ಯಾವುವು ಎಂಬ ಪಟ್ಟಿ ಈ ಕೆಳಗೆ ಲಭ್ಯವಿದೆ ಗಮನಿಸಿ...

ಒಪ್ಪೋ ಎಫ್11 ಪ್ರೋ

ಒಪ್ಪೋ ಎಫ್11 ಪ್ರೋ

ಪ್ರಮುಖ ವೈಶಿಷ್ಟ್ಯತೆಗಳು

• 6.5-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19:5:9 ಅನುಪಾತ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ70 12nm ಪ್ರೊಸೆಸರ್ ಜೊತೆಗೆ 900MHz ARM Mali-G72 MP3 GPU

• 6GB RAM

• 64GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ColorOS 6.0

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ /ಮೈಕ್ರೋ ಎಸ್ ಡಿ)

• 48MP ಹಿಂಭಾಗದ ಕ್ಯಾಮರಾ ಮತ್ತು 5MP ಸೆಕೆಂಡರಿ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 4000mAh ಬ್ಯಾಟರಿ

ವಿವೋ ವಿ15

ವಿವೋ ವಿ15

ಪ್ರಮುಖ ವೈಶಿಷ್ಟ್ಯತೆಗಳು

• 6.53-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19:5:9 ಅನುಪಾತ LCD ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ70 12nm ಪ್ರೊಸೆಸರ್ ಜೊತೆಗೆ 900MHz ARM Mali-G72 MP3 GPU

• 6GB RAM

• 128GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಫನ್ ಟಚ್ OS 9

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 12MP ಹಿಂಭಾಗದ ಕ್ಯಾಮರಾ + 5MP + 8MP ಹಿಂಭಾಗದ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 4000mAh ಬ್ಯಾಟರಿ ಜೊತೆಗೆ ಡುಯಲ್-ಇಂಜಿನ್ ಫಾಸ್ಟ್ ಚಾರ್ಜಿಂಗ್

ಮಿಕ್ಸ್ 3 5ಜಿ

ಮಿಕ್ಸ್ 3 5ಜಿ

ಪ್ರಮುಖ ವೈಶಿಷ್ಟ್ಯತೆಗಳು

• 6.39-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19:5:9 ಡಿಸ್ಪ್ಲೇ

• ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 640 GPU

• 6GB LPDDR4x RAM, 64GB / 128GB (UFS 2.1) ಸ್ಟೋರೇಜ್

• ಆಂಡ್ರಾಯ್ಡ್ 9.0 (ಪೈ) ಜೊತೆಗೆ MIUI 10

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 12MP ಹಿಂಭಾಗದ ಕ್ಯಾಮರಾ

• 24MP ಮುಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP DOF ಕ್ಯಾಮರಾ

• 5G Sub6, ಡುಯಲ್ 4G VoLTE,

• 3800mAh ಬ್ಯಾಟರಿ

ಶಿಯೋಮಿ ಎಂಐ ಮಿಕ್ಸ್ 3

ಶಿಯೋಮಿ ಎಂಐ ಮಿಕ್ಸ್ 3

ಪ್ರಮುಖ ವೈಶಿಷ್ಟ್ಯತೆಗಳು

6.39-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19:5:9 ಡಿಸ್ಪ್ಲೇ ಜೊತೆಗೆ 103.8% NTSC Color Gamut, 60000:1 ಕಾಂಟ್ರಾಸ್ಟ್ ಅನುಪಾತ, 600 nits ಬ್ರೈಟ್ ನೆಸ್

2.8GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 845 64-bit 10nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 630 GPU

• 6GB LPDDR4x RAM ಜೊತೆಗೆ 128GB (UFS 2.1) ಸ್ಟೋರೇಜ್ / 8GB LPDDR4x RAM

• 128GB / 256GB (UFS 2.1) ಸ್ಟೋರೇಜ್, 10GB LPDDR4x RAM ಜೊತೆಗೆ 256GB (UFS 2.1) ಸ್ಟೋರೇಜ್

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ MIUI 10

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 12MP ಹಿಂಭಾಗದ ಕ್ಯಾಮರಾ

• 24MP ಮುಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP DOF ಕ್ಯಾಮರಾ

• ಡುಯಲ್ 4G VoLTE

• 3200mAh (typ)/ 3100mAh (min) ಬ್ಯಾಟರಿ

ಹಾನರ್ ಮ್ಯಾಜಿಕ್ 2

ಹಾನರ್ ಮ್ಯಾಜಿಕ್ 2

ಪ್ರಮುಖ ವೈಶಿಷ್ಟ್ಯತೆಗಳು

• 6.39-ಇಂಚಿನ (2340 × 1080 ಪಿಕ್ಸಲ್ಸ್) FHD+ AMOLED 19.5:9 ಡಿಸ್ಪ್ಲೇ ಜೊತೆಗೆ 108% DCI-P3 Color Gamut

• ಹುವಾಯಿ ಕಿರಿನ್ 980 ಪ್ರೊಸೆಸರ್ ಜೊತೆಗೆ 720 MHz ARM Mali-G76MP10 GPU

• 6GB LPDDR4x RAM ಜೊತೆಗೆ 128GB ಸ್ಟೋರೇಜ್ 8GB LPDDR4x RAM ಜೊತೆಗೆ 128GB / 256GB ಸ್ಟೋರೇಜ್

• ಆಂಡ್ರಾಯ್ಡ್ 9.0 (ಪೈ) ಜೊತೆಗೆ EMUI 9.0

• 16MP ಹಿಂಭಾಗದ ಕ್ಯಾಮರಾ + 24MP ಸೆಕೆಂಡರಿ + 16MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ + 2MP + 2MP ಕ್ಯಾಮರಾ

• ಡುಯಲ್ 4G VoLTE

• 3500mAh ಬ್ಯಾಟರಿ ಜೊತೆಗೆ 40W ಸೂಪರ್ ಚಾರ್ಜ್

ಓಪ್ಪೋ ಫೈಂಡ್ ಎಕ್ಸ್

ಓಪ್ಪೋ ಫೈಂಡ್ ಎಕ್ಸ್

ಪ್ರಮುಖ ವೈಶಿಷ್ಟ್ಯತೆಗಳು

• 6.42-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ AMOLED 19:5:9 ಅನುಪಾತ ಪನೋರಮಿಕ್ ಆರ್ಕ್ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

• 2.5GHz ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 10nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 630 GPU

• 8GB RAM, 256GB ಸ್ಟೋರೇಜ್

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ ColorOS 5.1

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 20MP ಹಿಂಭಾಗದ ಕ್ಯಾಮರಾ

• 25MP ಮುಂಭಾಗದ ಕ್ಯಾಮರಾ, f/2.0 ಅಪರ್ಚರ್

• 4G VoLTE

• 3,730mAh (typical) / 3645mAh (minimum) ಬ್ಯಾಟರಿ

Best Mobiles in India

Read more about:
English summary
With the launch of Samsung Galaxy A80, users get a complete package in the form of a premium handset. Moreover, you can also look for some other handsets of the same price category which are equipped with some excelling features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X