ಚೀನಾ ಫೋನ್‌‌ಗಳು ಸೈಡಿಗೆ: ಬಂದಿದೆ ಸ್ಯಾಮ್‌ ಸಂಗ್ ಗ್ಯಾಲೆಕ್ಸಿ J2 ಪ್ರೋ (2018)

|

ಸ್ಯಾಮ್‌ಸಂಗ್ ಮತ್ತೇ ಸ್ಮಾರ್ಟ್‌ಫೋನ್‌ ಲೋಕದ ಕಂಟ್ರೋಲ್ ಅನ್ನು ತನ್ನ ಕೈಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಕಾರಣ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಿದ್ದು, ಸ್ಯಾಮ್‌ ಸಂಗ್ ಗ್ಯಾಲೆಕ್ಸಿ J2 ಪ್ರೋ (2018) ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಧೂಳ್ ಎಬ್ಬಿಸಲಿದೆ ಎನ್ನಲಾಗಿದೆ.

ಚೀನಾ ಫೋನ್‌‌ಗಳು ಸೈಡಿಗೆ: ಬಂದಿದೆ ಸ್ಯಾಮ್‌ ಸಂಗ್ ಗ್ಯಾಲೆಕ್ಸಿ J2 ಪ್ರೋ (2018)

ಓದಿರಿ: ಜಿಯೋ 1.5GB ಡೇಟಾ ಎದುರಾಗಿ ಏರ್‌ಟೆಲ್‌ನಿಂದ 3GB ಡೇಟಾ ಆಫರ್..!

ಈಗಾಗಲೇ ಮಾರುಕಟ್ಟೆಯಲ್ಲಿ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್‌ಗಳು ಸಾಕಷ್ಟು ಸದ್ದು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಸ್ಯಾಮ್‌ ಸಂಗ್ ಗ್ಯಾಲೆಕ್ಸಿ J2 ಪ್ರೋ (2018) ಸ್ಮಾರ್ಟ್‌ಪೋನ್ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದು, ಚೀನಾ ಸ್ಮಾರ್ಟ್‌ಫೋನ್‌ಗಳಿಗೆ ಸಾಕಷ್ಟು ಪ್ರಬಲ ಸ್ಪರ್ಧೆಯನ್ನು ನೀಡಲಿದೆ ಎನ್ನಲಾಗಿದೆ.

ಸೂಪರ್ ಅಮೊಲೈಡ್ ಡಿಸ್‌ಪ್ಲೇ:

ಸೂಪರ್ ಅಮೊಲೈಡ್ ಡಿಸ್‌ಪ್ಲೇ:

ಸ್ಯಾಮ್‌ ಸಂಗ್ ಗ್ಯಾಲೆಕ್ಸಿ J2 ಪ್ರೋ (2018) ಸ್ಮಾರ್ಟ್‌ಪೋನ್ ನಲ್ಲಿ 5 ಇಂಚಿನ ಅಮೊಲೈಡ್ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದು QHD ಕ್ವಾಲಿಟಿಯನ್ನು ಹೊಂದಿದೆ ಎನ್ನಲಾಗಿದೆ. ಇದು ಉತ್ತಮ ಗುಣಮಟ್ಟದ ವಿಡಿಯೋಗಳನ್ನು ನೋಡಲು ಉತ್ತಮವಾಗಿದೆ.

1.5GB RAM-16GB;

1.5GB RAM-16GB;

ಇದರೊಂದಿಗೆ ಸ್ಯಾಮ್‌ ಸಂಗ್ ಗ್ಯಾಲೆಕ್ಸಿ J2 ಪ್ರೋ (2018) ಸ್ಮಾರ್ಟ್‌ಫೋನ್‌ನಲ್ಲಿ 1.5GB RAM ಅನ್ನು ಕಾಣಬಹುದಾಗಿದ್ದು, ಅಲ್ಲದೇ 16GB ಇಂಟರ್ನಲ್ ಮೆಮೊರಿ ಸಹ ಇದರೊಂದಿಗೆ ಇದೆ. ಇದು 1.4 GHz ವೇಗವನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೇ 256GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಆಂಡ್ರಾಯ್ಡ್ 7.0:

ಆಂಡ್ರಾಯ್ಡ್ 7.0:

ಇದಲ್ಲದೇ ಸ್ಯಾಮ್‌ ಸಂಗ್ ಗ್ಯಾಲೆಕ್ಸಿ J2 ಪ್ರೋ (2018) ನಲ್ಲಿ ಆಂಡ್ರಾಯ್ಡ್ ನೌಗಟ್ ಕಾಣಬಹುದಾಗಿದೆ. ಅಲ್ಲದೇ ಡ್ಯುಯಲ್ ಸಪೋರ್ಟ್ ಮಾಡಲಿದೆ ಎನ್ನಲಾಗಿದೆ. ಇದಲ್ಲದೇ 2600mAh ಬ್ಯಾಟರಿಯನಜ್ನು ಅಳವಡಿಸಲಾಗಿದೆ.

ಆಂಡ್ರಾಯ್ಡ್‌ನಲ್ಲಿ Facebook Instagram ವಿಡಿಯೋ ಡೌನ್‌ಲೋಡ್ ಮಾಡುವುದು ಹೇಗೆ..?
ಶೀಘ್ರವೇ ಮಾರುಕಟ್ಟೆಗೆ:

ಶೀಘ್ರವೇ ಮಾರುಕಟ್ಟೆಗೆ:

ಈ ಸ್ಮಾರ್ಟ್ ಫೋನ್ ಶೀಘ್ರವೇ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದ್ದು, ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗೆ ಸಾಕಷ್ಟು ಸ್ಪರ್ಧೆಯನ್ನು ನೀಡಲಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಸಾಕಷ್ಟು ಬೇಡಿಕೆಯನ್ನು ಸೃಷ್ಟಿಸಿಕೊಂಡಿದೆ ಎನ್ನಲಾಗಿದೆ.

Best Mobiles in India

English summary
Samsung Galaxy J2 Pro (2018) with 5-inch AMOLED display launched: Specifications and features. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X