ಸ್ಯಾಮ್ಸಂಗ್ ಗೆಲಾಕ್ಸಿ ಜೆ7 ಸ್ಮಾರ್ಟ್‍ಫೋನ್ ಮ್ಯಾಕ್ಸ್ 8-ಕೊರ್ CPU ದೊಂದಿಗೆ ಈಗ ರೂ 17,900 ಕ್ಕೆ ಲಭ್ಯ
ಭಾರತದಲ್ಲಿ ಈ ತಿಂಗಳಲ್ಲಿ ಬಿಡುಗಡೆಯಾದ ಸ್ಯಾಮ್ಸಂಗ್ ಗೆಲಾಕ್ಸಿ ಜೆ7 ಮಧ್ಯಮ ದರದಲ್ಲಿ ಲಭ್ಯವಿದ್ದು ಉಳಿದೆಲ್ಲಾ ಅದೇ ದರದ ಸ್ಮಾರ್ಟ್‍ಫೋನುಗಳ ಮಾರಾಟಕ್ಕೆ ಸ್ಪರ್ಧೆಯನ್ನು ನೀಡಲಿದೆ.
ಈ ತಿಂಗಳ ಮೊದಲಲ್ಲಿ ಸ್ಯಾಮ್ಸಂಗ್ ಗೆಲಾಕ್ಸಿ ಜೆ7 ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಇದರ ಬೆಲೆ ರೂ. 17,900 ಮತ್ತು ಮಾರಾಟಕ್ಕಿಳಿಯಿತು ಆನ್‍ಲೈನ್ ಮತ್ತು ಆಫ್‍ಲೈನ್ ಮಾರುಕಟ್ಟೆಯಲ್ಲಿ.
ಈ ಫೋನು ಮೊಬೈಲ್ ಪಾವತಿ ಪರಿಹಾರವನ್ನು ಬೆಂಬಲಿಸಿ - ಸ್ಯಾಮ್ಸಂಗ್ ಪೇ ಹೊಂದಿದೆ. ವಿಶೇಷತೆಯೆಂದರೆ ಸ್ಯಾಮ್ಸಂಗ್ ಪೇ ಅನ್ನು ಬೆಂಬಲಿಸುವ ಮೊದಲ ಮಧ್ಯಮ ದರದ ಫೋನ್ ಇದಾಗಿದೆ. ಹೆಚ್ಚಿನ ದರದ ಫೋನಿನಲ್ಲಿಯೂ ಕೆಲವೊಮ್ಮೆ ಈ ಫೀಚರ್ ಕಾಣಸಿಗದು.
ಇದು ಬಿಟ್ಟು ಸ್ಮಾರ್ಟ್ ಗ್ಲೊ ಮೊಡ್ ಇದೆ ರೇರ್ ಕ್ಯಾಮೆರಾಗಾಗಿ. ಇದನ್ನು ನೊಟಿಫಿಕೇಷನ್ ಗಾಗಿ ಕೂಡ ಬದಲಾಯಿಸಿಕೊಳ್ಳಬಹುದು.
ಇಂದು ನಾವು ಮಧ್ಯಮ ದರ್ಜೆಯ ಸ್ಮಾರ್ಟ್‍ಫೋನ್ ಗಳ ಪಟ್ಟಿಯೊಂದಿಗೆ ಬಂದಿದ್ದೇವೆ, ಇವುಗಳು ಸ್ಯಾಮ್ಸಂಗ್ ಗೆಲಾಕ್ಸಿ ಜೆ7 ಮ್ಯಾಕ್ಸ್ ನ ಬಿಸಿಯಲ್ಲಿ ತತ್ತರಿಸುವ ಭಯವಿದೆ.

ಜೆಡ್‍ಟಿಇ ನೂಬಿಯಾ ಜೆಡ್ 17 ಮಿನಿ
ಕೀ ಫೀಚರ್ಸ್:
• 5.2 ಇಂಚು (1920*1080 ಪಿಕ್ಸೆಲ್ಸ್)
• ಫುಲ್ ಎಚ್‍ಡಿ 2.5ಡಿ ಕರ್ವಡ್ ಗ್ಲಾಸ್ ಡಿಸ್ಪ್ಲೆ 1500:1 ಕೊನ್ಟ್ರಾಸ್ಟ್ ಅನುಪಾದದೊಂದಿಗೆ
• ಒಕ್ಟಾ ಕೊರ್ ಸ್ನಾಪ್‍ಡ್ರಾಗನ್ 652/653 ಪ್ರೊಸೆಸರ್ ಅಡ್ರೆನೊ 510 ಜಿಪಿಯು ದೊಂದಿಗೆ
• 4ಜಿಬಿ/6ಜಿಬಿ ರಾಮ್
• 64ಜಿಬಿ ಸ್ಟೊರೆಜ್
• ಹೈಬ್ರಿಡ್ ಡುಯಲ್ (ಮೈಕ್ರೊ + ನಾನೊ/ಮೈಕ್ರೊಎಸ್‍ಡಿ)
• 13ಎಮ್‍ಪಿ(ಮೊನೊಕ್ರೊಮ್) + 13ಎಮ್‍ಪಿ(ಆರ್‍ಜಿಬಿ) ಡುಯಲ್ ಕ್ಯಾಮೆರಾ
• 16 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
• ಆಂಡ್ರೊಯಿಡ್ 6.0
• ಫಿಂಗರ್‍ಪ್ರಿಂಟ್ ಸೆನ್ಸರ್
• 2950 ಎಮ್‍ಎಎಚ್ ಬ್ಯಾಟರಿ ಫಾಸ್ಟ್ ಚಾರ್ಜಿಂಗ್ ನೊಂದಿಗೆ

ಹೊನರ್ 8 ಲೈಟ್
ಕೀ ಫೀಚರ್ಸ್:
• 5.2 ಇಂಚು(1920*1080 ಪಿಕ್ಸೆಲ್ಸ್)
• ಫುಲ್ ಎಚ್‍ಡಿ 2.5ಡಿ ಕರ್ವ್‍ಡ್ ಗ್ಲಾಸ್ ಡಿಸ್ಪ್ಲೆ
• ಒಕ್ಟಾ ಕೊರ್ ಕಿರಿನ್ 655(4*2.1 ಗಿಗಾ ಹಡ್ಜ್ + 4 * 1.7 ಗಿಗಾ ಹಡ್ಜ್ )
• 16 ಎನ್‍ಎಮ್ ಪ್ರೊಸೆಸೆರ್ ಮಾಲಿ ಟಿ830-ಎಮ್‍ಪಿ2 ಜಿಪಿಯು ದೊಂದಿಗೆ
• 4ಜಿಬಿ ಎಲ್‍ಪಿಡಿಡಿಆರ್3 ರಾಮ್
• ಆಂಡ್ರೊಯಿಡ್ 7.0
• ಹೈಬ್ರಿಡ್ ಸಿಮ್ (ನಾನೊ + ನಾನೊ/ಮೈಕ್ರೊಎಸ್‍ಡಿ)
• 12 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ
• 8ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
• 77 ಡಿಗ್ರಿಯ ವೈಡ್ ಆಂಗಲ್ ಲೆನ್ಸ್
• ಫಿಂಗರ್ ಪ್ರಿಂಟ್ ಸೆನ್ಸರ್
• 4ಜಿ ವೊಲ್ಟ್ 3000 ಎಮ್‍ಎಎಚ್ ಬ್ಯಾಟರಿ

ವಿವೊ ವಿ5 ಎಸ್
ಕೀ ಫೀಚರ್ಸ್:
• 5.5 ಇಂಚು (1280 * 720 ಪಿಕ್ಸೆಲ್ಸ್ )
• ಎಚ್‍ಡಿ ಡಿಸ್ಪ್ಲೆ 2.5ಡಿ ಕೊರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಸುರಕ್ಷತೆಯೊಂದಿಗೆ
• 4ಜಿಬಿ ರಾಮ್
• 64ಜಿಬಿ ಮೆಮೊರಿ
• ಹೈಬ್ರಿಡ್ ಡುಯಲ್ ಸಿಮ್ (ಮೈಕ್ರೊ + ನಾನೊ /ಮೈಕ್ರೊ ಎಸ್‍ಡಿ)
• ಆಂಡ್ರೊಯಿಡ್ 6.0
• 13ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ
• 20 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ ಮೂನ್‍ಲೈಟ್ ಫ್ಲ್ಯಾಷ್ ನೊಂದಿಗೆ
• 4ಜಿ ವೊಲ್ಟ್ 3000 ಎಮ್‍ಎಎಚ್ ಬ್ಯಾಟರಿ

ಸೊನಿ ಎಕ್ಸ್‍ಪೀರಿಯಾ ಎಕ್ಸ್‍ಎ1
ಕೀ ಫೀಚರ್ಸ್:
• 5ಇಂಚು (1280*720 ಪಿಕ್ಸೆಲ್ಸ್) ಎಚ್‍ಡಿ ಇಮೇಜ್ ಎನ್‍ಹಾನ್ಸ್ ತಂತ್ರಜ್ಞಾನ ದೊಂದಿಗೆ
• ಒಕ್ಟಾ ಕೊರ್ 64 ಬಿಟ್ 16 ಎನ್‍ಎಮ್ ಪ್ರೊಸೆಸರ್ ಆರ್ಮ್ ಮಾಲಿ ಟಿ880 ಎಮ್‍ಪಿ2 ಜಿಪಿಯು
• 3ಜಿಬಿ ರಾಮ್
• 32ಜಿಬಿ ಮೆಮೊರಿ
• ಆಂಡ್ರೊಯಿಡ್ 7.0
• ಡುಯಲ್ ಸಿಮ್
• 23ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ
• 8 ಎಮ್‍ಪಿ ಆಟೊ ಫೋಕಸ್ ಫ್ರಂಟ್ ಫೇಸಿಂಗ್ ಕ್ಯಾಮೆರಾ
• 2300 ಎಮ್‍ಎಎಚ್ ಬ್ಯಾಟರಿ

ಲಿನೊವೊ ಪಿ2
ಕೀ ಫೀಚರ್ಸ್ :
• 5.5 ಇಂಚು (1920*1080 ಪಿಕ್ಸೆಲ್ಸ್) ಫುಲ್ ಎಚ್‍ಡಿ ಸೂಪರ್ ಅಮೊಲೆಡ್ ಡಿಸ್ಪ್ಲೆ
• ಒಕ್ಟಾ ಕೊರ್ ಸ್ನಾಪ್‍ಡ್ರಾಗನ್ 625 14 ಎನ್‍ಎಮ್ ಪ್ರೊಸೆಸರ್ ಅಡ್ರೆನೊ 506 ಜಿಪಿಯು ದೊಂದಿಗೆ
• 3ಜಿಬಿ/4ಜಿಬಿ ರಾಮ್
• ಆಂಡ್ರೊಯಿಡ್ 6.0
• ಹೈಬ್ರಿಡ್ ಡುಯಲ್ ಸಿಮ್
• 13 ಎಮ್‍ಪಿ ರೇರ್ ಕ್ಯಾಮೆರಾ ಡುಯಲ್ ಟೋನ್ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ
• 5ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
• 5100 ಎಮ್‍ಎಎಚ್ ಬ್ಯಾಟರಿ

ಎಚ್‍ಟಿಸಿ ಡಿಜೈರ್ 10 ಪ್ರೊ
ಕೀ ಫೀಚರ್ಸ್:
• 5.5 ಇಂಚು (1920 * 1080 ಪಿಕ್ಸೆಲ್ಸ್) ಕೊರ್ನಿಂಗ್ ಗ್ಲಾಸ್ ಸುರಕ್ಷತೆಯೊಂದಿಗೆ
• 1.8 ಗಿಗಾ ಹಡ್ಜ್ ಒಕ್ಟಾ ಕೊರ್ ಮೀಡಿಯಾ ಟೆಕ್ ಹೆಲಿಯೊ ಪಿ10 ಪ್ರೊಸೆಸರ್
• 3ಜಿಬಿ/4ಜಿಬಿ ರಾಮ್
• 32ಜಿಬಿ/64ಜಿಬಿ ಸ್ಟೊರೆಜ್
• ಆಂಡ್ರೊಯಿಡ್ 6.0
• 13ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
• 3000 ಎಮ್‍ಎಎಚ್ ಬ್ಯಾಟರಿ

ಕ್ಸಿಯೊಮಿ ಮಿ ಮ್ಯಾಕ್ಸ್ ಪ್ರೈಮ್
ಕೀ ಫೀಚರ್ಸ್:
• 6.44 ಇಂಚು (1920*1080 ಪಿಕ್ಸೆಲ್ಸ್) ಫುಲ್ ಎಚ್‍ಡಿ ಐಪಿಎಸ್ 2.5ಡಿ ಕರ್ವ್‍ಡ್ ಗ್ಲಾಸ್ ಡಿಸ್ಪ್ಲೆ
• 1000 ಒಕ್ಟಾ ಕೊರ್ ಸ್ನಾಪ್‍ಡ್ರಾಗನ್ 652 ಪ್ರೊಸೆಸರ್
• 4ಜಿಬಿ ರಾಮ್
• 128 ಜಿಬಿ ಮೆಮೊರಿ
• ಆಂಡ್ರೊಯಿಡ್ 6.0
• ಹೈಬಿಡ್ ಡುಯಲ್ ಸಿಮ್
• 16 ಎಮ್‍ಪಿ ರೇರ್ ಕ್ಯಾಮೆರಾ ಡುಯಲ್ ಟೊನ್ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ
• 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
• 4850 ಎಮ್‍ಎಎಚ್ (ಸಾಮಾನ್ಯ) / 4760ಎಮ್‍ಎಎಚ್ (ಕನಿಷ) ಬ್ಯಾಟರಿ


Click it and Unblock the Notifications









