Subscribe to Gizbot

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4 ಭರ್ಜರಿ ದರಕಡಿತ

Written By:

ಸಪ್ಟೆಂಬರ್‌ನಲ್ಲಿ ನಡೆದ ಇಫಾ ಟೆಕ್ ಶೋ 2014 ರಲ್ಲಿ ಗ್ಯಾಲಕ್ಸಿ ನೋಟ್ 4 ಸ್ಮಾರ್ಟ್‌ಫೋನ್ ಅನ್ನು ಘೋಷಿಸಲಾಗಿತ್ತು. ಆಯ್ಕೆಮಾಡಿದ ದೇಶಗಳಲ್ಲಿ ಡಿವೈಸ್‌ನ ಪೂರ್ವ ಆರ್ಡರ್ ಅನ್ನು ಸ್ಯಾಮ್‌ಸಂಗ್ ಆರಂಭಿಸಿತ್ತು. ಅದಾಗ್ಯೂ ಹೆಚ್ಚಿನ ದೇಶಗಳಲ್ಲಿ ಈ ಫೋನ್ ಅನ್ನು ಲಾಂಚ್ ಮಾಡಲಾಗಿದೆ.

ಇದನ್ನೂ ಓದಿ: ನೀವು ಕೇಳರಿಯದ ಗೂಗಲ್ ನೌನ ಚಮತ್ಕಾರೀ ಗುಣಗಳು

ಭಾರತದಲ್ಲಿ ಡಿವೈಸ್ ಅನ್ನು ಅಕ್ಟೋಬರ್‌ನಲ್ಲಿ ಲಾಂಚ್ ಮಾಡಲಾಗಿತ್ತು ಮತ್ತು ಉಪಪ್ರಾಂತ್ಯಗಳಲ್ಲಿ ಈ ಫೋನ್ ಅನ್ನು ರೂ 58,300 ಕ್ಕೆ ಮಾರಾಟ ಮಾಡಲಾಗಿತ್ತು. ಇಂದು ಗಿಜ್‌ಬಾಟ್ ಹತ್ತು ಆನ್‌ಲೈನ್ ಡೀಲ್‌ಗಳೊಂದಿಗೆ ಬಂದಿದ್ದು ಈ ಡಿವೈಸ್ ಅನ್ನು ಕೊಂಡುಕೊಳ್ಳುವ ಉತ್ತಮ ಡೀಲ್‌ಗಳು ಇದಾಗಿವೆ. ಈ ಡೀಲ್‌ಗಳತ್ತ ಮುಖ ಮಾಡುವ ಮುನ್ನ ಫೋನ್‌ನ ಕುರಿತಾದ ವಿಶೇಷತೆಗಳತ್ತ ಗಮನ ಹರಿಸೋಣ.

ಗ್ಯಾಲಕ್ಸಿ ನೋಟ್ 4, 5.7 ಇಂಚಿನ QHD ಸೂಪರ್ AMOLED ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇದರ ಪಿಕ್ಸೆಲ್ ಡೆನ್ಸಿಟಿ 571 ppi ಆಗಿದೆ. ಇದು 2.7GHz ಓಕ್ಟಾ ಕೋರ್ಟೆಕ್ಸ್ ಪ್ರೊಸೆಸರ್ ಜೊತೆಗೆ ಬಂದಿದ್ದು ಇದು 3 ಜಿಬಿ RAM ಅನ್ನು ಪಡೆದುಕೊಂಡಿದೆ. ಫೋನ್‌ನಲ್ಲಿ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಓಎಸ್ ಚಾಲನೆಯಾಗುತ್ತಿದ್ದು 32 ಜಿಬಿ ಆಂತರಿಕ ಸಂಗ್ರಹವನ್ನು ಡಿವೈಸ್ ಪಡೆದುಕೊಂಡಿದೆ. ಇದು ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್‌ನೊಂದಿಗೆ ಬಂದಿದ್ದು ಇದು 128 ಜಿಬಿ ವಿಸ್ತರಣಾ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಇದನ್ನೂ ಓದಿ: ಸೋನಿ ಎಕ್ಸ್‌ಪೀರಿಯಾ ಝೆಡ್3 ಕಾಂಪ್ಯಾಕ್ಟ್ ಅತ್ಯುತ್ತಮ ಫೋನ್ ಹೇಗೆ?

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4, 16 ಮೆಗಾಪಿಕ್ಸೆಲ್ ಸೋನಿ IMX240 ಕ್ಯಾಮೆರಾ ಸೆನ್ಸಾರ್ ಅನ್ನು ಪಡೆದುಕೊಂಡಿದ್ದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಮತ್ತು ಡ್ಯುಯಲ ಎಲ್‌ಇಡಿ ಫ್ಲ್ಯಾಶ್ ಅನ್ನು ಪಡೆದುಕೊಂಡಿದೆ. ಇದರಲ್ಲಿ 4K UHD ವೀಡಿಯೊಗಳನ್ನು ದಾಖಲಿಸಬಹುದಾಗಿದ್ದು ಮುಂಭಾಗದಲ್ಲಿ ಬಳಕೆದಾರರು 3.7 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಪಡೆದುಕೊಂಡಿದೆ.

ಇನ್ನು ಫೋನ್‌ನ ಸಂಪರ್ಕ ವಿಶೇಷತೆಗಳತ್ತ ಗಮನಹರಿಸುವುದಾದರೆ ಇದು ವೈ-ಫೈ 802.11 a/b/g/n/ac, ಡ್ಯುಯಲ್ ಬ್ಯಾಂಡ್, ವೈಫೈ -ಡೈರೆಕ್ಟ್, DLNA, ವೈ-ಫೈ ಹಾಟ್‌ಸ್ಪಾಟ್, ಬ್ಲ್ಯೂಟೂತ್ 4.0, A-GPS ಜೊತೆಗೆ ಗ್ಲೋನಾಸ್ ಮತ್ತು 4ಜಿ ಎಲ್‌ಟಿಇ ಬೆಂಬಲವನ್ನು ಪಡೆದುಕೊಂಡಿದೆ. ಗ್ಯಾಲಕ್ಸಿ ನೋಟ್ 4 ನಲ್ಲಿ 3,220 mAh ಬ್ಯಾಟರಿಯನ್ನು ನೋಡಬಹುದಾಗಿದ್ದು ಇದು ಕಡಿಮೆ ಎನರ್ಜಿಯನ್ನು ಬಳಸುವ ಫೋನ್ ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫ್ಲಿಪ್‌ಕಾರ್ಟ್

#1

ಖರೀದಿ ಬೆಲೆ ರೂ: 59,400
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಇನ್‌ಫೀಬೀಮ್

#2

ಖರೀದಿ ಬೆಲೆ ರೂ: 61,500
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಯೂನಿವರ್ಸಲ್

#3

ಖರೀದಿ ಬೆಲೆ ರೂ: 58,299
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್‌ಸಂಗ್ ಇಸ್ಟೋರ್

#4

ಖರೀದಿ ಬೆಲೆ ರೂ: 58,300
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಇಬೇ

#5

ಖರೀದಿ ಬೆಲೆ ರೂ: 55,399
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಶಾಪಿಂಗ್.ಇಂಡಿಯಾಟೈಮ್ಸ್

#6

ಖರೀದಿ ಬೆಲೆ ರೂ: 56,900
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ದ ಇಲೆಕ್ಟ್ರಾನಿಕ್ ಸ್ಟೋರ್

#7

ಖರೀದಿ ಬೆಲೆ ರೂ: 59,500
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪೇಟಿಮ್

#8

ಖರೀದಿ ಬೆಲೆ ರೂ: 61,500
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪೂರ್ವಿಕಾ ಮೊಬೈಲ್

#9

ಖರೀದಿ ಬೆಲೆ ರೂ: 58,299
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಬಿಗ್ ಸಿ ಮೊಬೈಲ್ಸ್

#10

ಖರೀದಿ ಬೆಲೆ ರೂ: 58,300
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Samsung Galaxy Note 4 Now Live in India: Top 10 Best Online Deals To buy Phablet.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot