ಗ್ಯಾಲಕ್ಸಿ ನೋಟ್ 9 ಸೇರಿ ಹಲವು ಹೈ ಎಂಡ್ ಸ್ಮಾರ್ಟ್‌ಫೋನ್‌ಗಳು ಈಗ ಭಾರತದಲ್ಲಿ ಲಭ್ಯ

  By GizBot Bureau
  |

  ಸ್ಯಾಮ್ ಸಂಗ್ ನ ಬಹಳ ಮುಖ್ಯವಾದ ಮತ್ತು ಎಲ್ಲರೂ ಕಾತುರದಿಂದ ಕಾಯುತ್ತಿದ್ದ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಫ್ಲಾಗ್ ಶಿಪ್ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಾಗುತ್ತಿದೆ. ಫ್ಲಿಪ್ ಕಾರ್ಟ್ ಈಗಾಗಲೇ ಇದರ ಟೀಸರ್ ಬಿಡುಗಡೆಗೊಳಿಸಿತ್ತು ಮತ್ತು ಸದ್ಯ ಕಂಪೆನಿಯ ವೆಬ್ ಸೈಟ್ ನಲ್ಲಿ ಇದು ಲಭ್ಯವಿದೆ. ಅಧಿಕೃತ ವೆಬ್ ಸೈಟ್ ನಲ್ಲಿ ಈಗಾಗಲೇ ಇದು ಮಾರಾಟಕ್ಕೆ ಸಿಗುತ್ತಿದೆ.

  ಕೇವಲ ವೈಶಿಷ್ಟ್ಯತೆಗಳಿಂದ ಮಾತ್ರವಲ್ಲ ಅದರ ಡಿಸೈನ್ ನಿಂದಲೂ ಕೂಡ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಎಲ್ಲರಿಗೂ ಆಕರ್ಷಣೀಯವಾಗಿದೆ. ಗೇಮ್ಸ್ ಮತ್ತು ಮಲ್ಟಿ ಟಾಸ್ಕಿಂಗ್ ವಿಚಾರದಲ್ಲಿ ಇದರ ಫರ್ಫಾಮೆನ್ಸ್ ಬಹಳ ಅಧ್ಬುತವಾಗಿದೆ ಎಂದು ಹೇಳಲಾಗುತ್ತಿದೆ. ಕ್ಯಾಮರಾ ಕ್ವಾಲಿಟಿ ಕೂಡ ಅಧ್ಬುತವಾಗಿದ್ದು, ಡಾಟಾ ಸೇವ್ ಮಾಡುವುದಕ್ಕೆ ಅಗತ್ಯ ಸ್ಟೋರೇಜ್ ವ್ಯವಸ್ಥೆಯೂ ಇದರಲ್ಲಿದೆ.

  ಗ್ಯಾಲಕ್ಸಿ ನೋಟ್ 9 ಸೇರಿ ಹಲವು ಹೈ ಎಂಡ್ ಸ್ಮಾರ್ಟ್‌ಫೋನ್‌ಗಳು ಈಗ ಭಾರತದಲ್ಲಿ ಲಭ್ಯ

  ಬೆಲೆ ವಿಚಾರಕ್ಕೆ ಬಂದರೆ ಸ್ಯಾಮ್ ಸಂಗ್ ಗ್ಯಾಲಕ್ಸಿ 9 ಗೆ ಸರ್ಧೆಯೊಡ್ಡುವ ಇತರೆ ಮೊಬೈಲ್ ಗಳೂ ಕೂಡ ಲಭ್ಯವಿದೆ. ನೋಟ್ 9 ನ ವೈಶಿಷ್ಟ್ಯತೆಗಳಿಗೆ ಹೋಲಿಕೆಯಾಗುವ ಇನ್ನಷ್ಟು ಫೋನ್ ಗಳ ಪಟ್ಟಿ ಮತ್ತು ಅದರ ವೈಶಿಷ್ಟ್ಯತೆಗಳ ವಿವರವನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಎಲ್ ಜಿ ಜಿ7 ಪ್ಲಸ್ ThinQ

  • 6.1-ಇಂಚಿನ (3120 x 1440 ಪಿಕ್ಸಲ್ಸ್) 19.5:9 ಪುಲ್ ವಿಷನ್ ಸೂಪರ್ ಬ್ರೈಟ್ ಐಪಿಎಸ್ ಡಿಸ್ಪ್ಲೇ ಜೊತೆಗೆ ಗೋರಿಲ್ಲಾ ಗ್ಲಾಸ್ 5 ರಕ್ಷಣೆ ,100% DCI-P3 gamut

  • ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 630 GPU

  • 6ಜಿಬಿ LPDDR4x RAM

  • 128ಜಿಬಿ ಸ್ಟೋರೇಜ್ (UFS 2.1)

  • ಮೈಕ್ರೋ ಎಸ್ ಡಿ ಕಾರ್ಡ್ 2ಟಿಬಿ ಎಕ್ಸ್ ಪಾಂಡೇಬಲ್ ಮೆಮೊರಿ

  • ಆಂಡ್ರಾಯ್ಡ್ 8.0 (Oreo) ಜೊತೆಗೆ LG UX

  • ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

  • 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ ಕ್ಯಾಮರಾ 16MP

  • 8MP ಮುಂಭಾಗದ ಕ್ಯಾಮರಾ

  • 4G VoLTE

  • 3000mAh ಬ್ಯಾಟರಿ ಜೊತೆಗೆ ಕ್ವಿಕ್ ಚಾರ್ಜ್ 3.0, ವಯರ್ ಲೆಸ್ ಚಾರ್ಜಿಂಗ್

  ಬ್ಲಾಕ್ ಬೆರ್ರಿ ಕೀ2

  • 4.5-ಇಂಚಿನ (1620 x 1080 ಪಿಕ್ಸೆಲ್ಸ್) 3:2 ಡಿಸ್ಪ್ಲೇ ಜೊತೆಗೆ 433 PPI, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್3 ರಕ್ಷಣೆ

  • ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್660 14nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 512 GPU

  • 6ಜಿಬಿ RAM , 64ಜಿಬಿ / 128ಜಿಬಿ ಇಂಟರ್ನಲ್ ಸ್ಟೋರೇಜ್

  • ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 2ಟಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • 4-row ಫಿಸಿಕಲ್ QWERTY ಬ್ಯಾಕ್ ಲಿಟ್ ಕೀಬೋರ್ಡ್ ಜೊತೆಗೆ ಕೆಪಾಸಿಟಿವ್ ಟಚ್

  • ಆಂಡ್ರಾಯ್ಡ್ 8.1 (Oreo)

  • ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

  • 12MP ಹಿಂಭಾಗದ ಕ್ಯಾಮರಾ ಮತ್ತು 12MP ಸೆಕೆಂಡರಿ ಕ್ಯಾಮರಾ

  • 8MP ಮುಂಭಾಗದ ಕ್ಯಾಮರಾ

  • ಸ್ಪೀಡ್ ಕೀ, ಸ್ಪೇಸ್ ಬಾರ್ ನಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್

  • 4G VoLTE

  • 3360mAh ಬ್ಯಾಟರಿ ಜೊತೆಗೆ ಕ್ವಾಲ್ಕಂ ಕ್ವಿಕ್ ಚಾರ್ಜ್3.0

  ಸೋನಿ ಎಕ್ಸ್ ಪೀರಿಯಾ XZ2

  • 5.7-ಇಂಚಿನ (2160 x 1080 ಪಿಕ್ಸೆಲ್ಸ್) 18:9 Triluminos HDR ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್5 ಪ್ರೊಟೆಕ್ಷನ್

  • ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 630 GPU

  • 4ಜಿಬಿ RAM

  • 64ಜಿಬಿಇಂಟರ್ನಲ್ ಮೆಮೊರಿ

  • 400ಜಿಬಿ ಮೈಕ್ರೋ ಎಸ್ ಡಿಕಾರ್ಡ್ ಮೂಲಕ 400ಜಿಬಿ ವರೆಗೆ ಮೆಮೊರಿ ಹಿಗ್ಗಿಸಲು ಅವಕಾಶ

  • ಆಂಡ್ರಾಯ್ಡ್ 8.0 (Oreo)

  • ಒಂದು / ಡುಯಲ್ ಸಿಮ್

  • ಜಲ ನಿರೋಧಕ (IP65/IP68)

  • 19MP ಹಿಂಭಾಗದ ಕ್ಯಾಮರಾ

  • 5MP ಮುಂಭಾಗದ ಕ್ಯಾಮರಾ

  • 4G VoLTE

  • 3180mAh ಬ್ಯಾಟರಿ ಜೊತೆಗೆ Qnovo Adaptive ಜಾರ್ಜಿಂಗ್ ತಂತ್ರಜ್ಞಾನ

  ವಿವೋ ನೆಕ್ಸ್

  • 6.59-ಇಂಚಿನ (2316×1080 ಪಿಕ್ಸೆಲ್ಸ್) ಫುಲ್ HD+ ಸೂಪರ್ AMOLED 19.3:9 ಅನುಪಾತವಿರುವ ಡಿಸ್ಪ್ಲೇ, DCI-P3 color gamut

  • 2.8GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 845 64-bit 10nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 630 GPU

  • 8ಜಿಬಿ RAM, 128ಜಿಬಿ ಸ್ಟೋರೇಜ್

  • ಡುಯಲ್ ಸಿಮ್

  • ಫನ್ ಟಚ್ OS 4.0 ಆಂಡ್ರಾಯ್ಡ್ 8.1 (Oreo)

  • 12MP ಡುಯಲ್ PD ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5MP ಕ್ಯಾಮರಾ ಜೊತೆಗೆ f/2.4 ದ್ಯುತಿರಂದ್ರ

  • 8MP ಮುಂಭಾಗದ ಕ್ಯಾಮರಾ, f/2.0 ದ್ಯುತಿರಂದ್ರ

  • ಡುಯಲ್ 4G VoLTE

  • 4000mAh ಬ್ಯಾಟರಿ ಜೊತೆಗೆ 22.5W ಫಾಸ್ಟ್ ಚಾರ್ಜಿಂಗ್

  ಆಪಲ್ ಐಫೋನ್ ಎಕ್ಸ್

  • 5.8 ಇಂಚಿನ SuperRetina OLED ಡಿಸ್ಪ್ಲೇ ಜೊತೆಗೆ 3D ಟಚ್

  • Hex-Core ಆಪಲ್ A11 ಬಯೋನಿಕ್ ಪ್ರೊಸೆಸರ್

  • 3ಜಿಬಿ RAM ಜೊತೆಗೆ 64/256ಜಿಬಿ ROM

  • ಫೋರ್ಸ್ ಟಚ್ ತಂತ್ರಜ್ಞಾನ

  • ಡುಯಲ್ 12MP ISight ಕ್ಯಾಮರಾ ಜೊತೆಗೆ OIS

  • 7MP ಮುಂಭಾಗದ ಕ್ಯಾಮರಾ

  • ಫೇಸ್ ID

  • ಬ್ಲೂಟೂತ್ 5.0

  • LTE ಸಪೋರ್ಟ್

  • ಜಲ ಮತ್ತು ಧೂಳು ನಿರೋಧಕ

  • ಎನಿಮೋಜಿ

  • ನಾನ್ ರಿಮೂವೇಬಲ್ Li-Ion 2716 mAh ಬ್ಯಾಟರಿ

  ಹುವಾಯಿ ಪಿ20 ಪ್ರೋ 

  • 6.1-ಇಂಚಿನ ( 2240 x 1080 ಪಿಕ್ಸೆಲ್ಸ್) ಫುಲ್ HD+ OLED 2.5D ಕರ್ವಡ್ ಗ್ಲಾಸ್ ಡಿಸ್ಪ್ಲೇ

  • ಆಕ್ಟಾ ಕೋರ್ ಹುವಾಯಿ ಕಿರಿನ್ 970 (4 x 2.4 GHz A73+ 4 x 1.8 GHz A53) 10nm ಪ್ರೊಸೆಸರ್ + i7 co-processor,Mali-G72 MP12 GPU, NPU

  • 6ಜಿಬಿ RAM, 128ಜಿಬಿಇಂಟರ್ನಲ್ ಸ್ಟೋರೇಜ್

  • ಆಂಡ್ರಾಯ್ಡ್ 8.1 (Oreo) ಜೊತೆಗೆ EMUI 8.1

  • ಡುಯಲ್ ಸಿಮ್

  • 40 MP + 20 MP + 8 MP ಹಿಂಭಾಗದ ಕ್ಯಾಮರಾ

  • 24MP ಮುಂಭಾಗದ ಕ್ಯಾಮರಾ

  • ಡುಯಲ್ 4G VoLTE

  • 4000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

  ಒನ್ ಪ್ಲಸ್ 6

  • 6.28-ಇಂಚಿನ (2280 × 1080 ಪಿಕ್ಸೆಲ್ಸ್) ಫುಲ್ HD+ 19:9 ಅನುಪಾತ AMOLED ಡಿಸ್ಪ್ಲೇ ಜೊತೆಗೆ DCI-P3 ಕಲರ್ gamut, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್5 ಪ್ರೊಸೆಸರ್

  • 2.8GHz ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್845 10nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 630 GPU

  • 6ಜಿಬಿ LPDDR4X RAM ಜೊತೆಗೆ64ಜಿಬಿ (UFS 2.1) ಸ್ಟೋರೇಜ್

  • 8ಜಿಬಿ LPDDR4X RAM ಜೊತೆಗೆ 128ಜಿಬಿ (UFS 2.1) / 256ಜಿಬಿ (UFS 2.1) ಸ್ಟೋರೇಜ್

  • ಆಂಡ್ರಾಯ್ಡ್ 8.1 (Oreo) ಜೊತೆಗೆ OxygenOS 5.1

  • ಡುಯಲ್ ಸಿಮ್ (ನ್ಯಾನೋ + ನ್ಯಾನೋ)

  • 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ ಕ್ಯಾಮರಾ 20MP

  • 16MP ಮುಂಭಾಗದ ಕ್ಯಾಮರಾ

  • 4G VoLTE

  • 3300mAh ಬ್ಯಾಟರಿ ಜೊತೆಗೆ ಡ್ಯಾಶ್ ಚಾರ್ಜ್ (5V - 4A)

  ಗೂಗಲ್ ಪಿಕ್ಸಲ್ 2 XL

  • 6-ಇಂಚಿನ (2880 x 1440 ಪಿಕ್ಸೆಲ್ಸ್) Quad HD+ pOLED ಡಿಸ್ಪ್ಲೇ

  • ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 835 ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 540 GPU

  • 4ಜಿಬಿ DDR4X RAM, 64ಜಿಬಿ / 128ಜಿಬಿ ಸ್ಟೋರೇಜ್

  • ಆಂಡ್ರಾಯ್ಡ್ 8.0 (Oreo)

  • 12.2MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

  • 8MP ಮುಂಭಾಗದ ಕ್ಯಾಮರಾ

  • 4G VoLTE

  • 3520mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

  LG V30 Plus

  • 6-ಇಂಚಿನ (2880 x 1440 ಪಿಕ್ಸೆಲ್ಸ್) QHD+ OLED ಡಿಸ್ಪ್ಲೇ ಜೊತೆಗೆ 18:9 ಅನುಪಾತ, 538 PPI, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್5 ಪ್ರೊಟೆಕ್ಷನ್

  • ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್835 ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 540 GPU

  • 4ಜಿಬಿ LPDDR4x RAM

  • 128ಜಿಬಿ (UFS 2.0)ಇಂಟರ್ನಲ್ ಮೆಮೊರಿ

  • 2TB ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಹಿಗ್ಗಿಸಿಕೊಳ್ಳಬಹುದು

  • ಆಂಡ್ರಾಯ್ಡ್ 7.1.2 (Nougat) ಜೊತೆಗೆ LG UX 6.0+

  • ಹೈಬ್ರಿಡ್ ಡುಯಲ್ ಸಿಮ್

  • 16MP ಹಿಂಭಾಗದ ಕ್ಯಾಮರಾ ಮತ್ತು 13MP ಸೆಕೆಂಡರಿ ಕ್ಯಾಮರಾ

  • 5MP ಮುಂಭಾಗದ ಕ್ಯಾಮರಾ ಜೊತೆಗೆ 90-ಡಿಗ್ರಿ ವೈಡ್ ಆಂಗಲ್ ಲೆನ್ಸ್, f/2.2 ದ್ಯುತಿರಂದ್ರ

  • ಬೆರಳಚ್ಚು ತಂತ್ರಜ್ಞಾನ

  • ಜಲ ಮತ್ತು ಧೂಳು ನಿರೋಧಕ (IP68), MIL-STD 810G ಪ್ರಮಾಣೀಕೃತ

  • 4G VoLTE

  • 3,300mAh ಬ್ಯಾಟರಿ

  ನೋಕಿಯಾ 8 ಸಿರೋಕೋ

  • 5.5-ಇಂಚಿನ (2560×1440 ಪಿಕ್ಸೆಲ್ಸ್) pOLED ಡಿಸ್ಪ್ಲೇ ಜೊತೆಗೆ ಸ್ಕಲ್ಪ್ ಟೆಡ್ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್5 ಪ್ರೊಟೆಕ್ಷನ್, 700 nits ಬ್ರೈಟ್ ನೆಸ್

  • ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 835 ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 540 GPU

  • 6ಜಿಬಿ DDR4X RAM, 128ಜಿಬಿ (UFS 2.1) ಸ್ಟೋರೇಜ್

  • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 8.0 (Oreo)

  • ಸಿಂಗಲ್ / ಡುಯಲ್ ಸಿಮ್

  • 12 MP ಪ್ರೈಮರಿ ಹಿಂಭಾಗದ ಕ್ಯಾಮರಾ+ 13 MP ಸೆಕೆಂಡರಿ ಕ್ಯಾಮರಾ

  • 5MP ಮುಂಭಾಗದ ಕ್ಯಾಮರಾ

  • 4G VoLTE

  • 3260mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್ Qi ವಯರ್ ಲೆಸ್ ಚಾರ್ಜಿಂಗ್

  ಗೂಗಲ್ ಪಿಕ್ಸಲ್ 2

  • 5ಇಂಚಿನ FHD AMOLED ಡಿಸ್ಪ್ಲೇ

  • 2.35GHz ಸ್ನ್ಯಾಪ್ ಡ್ರ್ಯಾಗನ್ 835 ಆಕ್ಟಾ-ಕೋರ್ ಪ್ರೊಸೆಸರ್

  • 4ಜಿಬಿ RAM ಜೊತೆಗೆ 64/128 ROM

  • 12.2MP ಕ್ಯಾಮರಾ ಜೊತೆಗೆ LED ಫ್ಲ್ಯಾಶ್

  • 8MP ಮುಂಭಾಗದ ಕ್ಯಾಮರಾ

  • ಸಿಂಗಲ್ ನ್ಯಾನೋ ಸಿಮ್

  • USB ಟೈಪ್-C

  • 4G VoLTE/NFC/ಬ್ಲೂಟೂತ್ 5.0

  • 2700mAh ಬ್ಯಾಟರಿ

  Asus Zenfone 5Z 256ಜಿಬಿ

  • 6.2-ಇಂಚಿನ (2246 × 1080 ಪಿಕ್ಸೆಲ್ಸ್) ಫುಲ್ HD+ 19:9 2.5D curved glass Super IPS display

  • ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್845 ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 630 GPU

  • 6ಜಿಬಿ LPDDR4x RAM ಜೊತೆಗೆ 64ಜಿಬಿ / 128ಜಿಬಿ ಸ್ಟೋರೇಜ್

  • 8ಜಿಬಿ LPDDR4x RAM ಜೊತೆಗೆ 256ಜಿಬಿ ಸ್ಟೋರೇಜ್

  • 2 ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

  • ಆಂಡ್ರಾಯ್ಡ್ 8.0 (Oreo) ಜೊತೆಗೆ ZenUI 5.0, ಅಪ್ ಗ್ರೇಡ್ ಏಬಲ್ ಆಂಡ್ರಾಯ್ಡ್ P

  • ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ) ಜೊತೆಗೆ ಡುಯಲ್ VoLTE

  • 12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ ಕ್ಯಾಮರಾ 8MP

  • 8MP ಮುಂಭಾಗದ ಕ್ಯಾಮರಾ

  • ಡುಯಲ್ 4G VoLTE

  • 3300mAh ಬ್ಯಾಟರಿ ಜೊತೆಗೆ ASUS ಬೂಸ್ಟ್ ಮಾಸ್ಟರ್ ಫಾಸ್ಟ್ ಚಾರ್ಜಿಂಗ್ ಮತ್ತು ಎಐ ಚಾರ್ಜಿಂಗ್

  HTC U11 ಪ್ಲಸ್

  • 6-ಇಂಚಿನ (2880 x 1440 ಪಿಕ್ಸೆಲ್ಸ್) Quad HD+ ಸೂಪರ್ LCD 6 ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್5 ಪ್ರೊಟೆಕ್ಷನ್

  • 2.45GHz ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್835 ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 540 GPU

  • 6ಜಿಬಿ RAM

  • 128ಜಿಬಿಇಂಟರ್ನಲ್ ಸ್ಟೋರೇಜ್

  • 2 ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

  • ಆಂಡ್ರಾಯ್ಡ್ 8.0 Oreo ಜೊತೆಗೆ HTC Sense U.I

  • ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

  • 12MP ಅಲ್ಟ್ರಾ ಪಿಕ್ಸಲ್ 3 ಹಿಂಭಾಗದ ಕ್ಯಾಮರಾಜೊತೆಗೆ ಡುಯಲ್ LED ಪ್ಲ್ಯಾಶ್

  • 8MP ಮುಂಭಾಗದ ಕ್ಯಾಮರಾ

  • 4G VoLTE

  • 3930mAh ಇನ್ ಬಿಲ್ಟ್ ಬ್ಯಾಟರಿ ಜೊತೆಗೆ ಕ್ವಿಕ್ ಚಾರ್ಜ್ 3.0

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Samsung Galaxy Note9 Vs Other high-end smartphones in India right now. To know more this visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more