ಸ್ಯಾಮ್‌ಸಂಗ್ ಎಸ್5 ನಲ್ಲಿ ಕಂಡುಬಂದಿರುವ ಸಮಸ್ಯೆಗಳು ಹಾಗೂ ಪರಿಹಾರಗಳು

Written By:

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌5 ನಲ್ಲಿ ಕಂಡುಬಂದಿರುವ ಕೆಲವೊಂದು ಸಮಸ್ಯೆಗಳು ಅವುಗಳ ಪರಿಹಾರಗಳನ್ನು ಇಂದಿನ ಲೇಖನದಲ್ಲಿ ನೀಡುತ್ತಿದ್ದು ನಿಜಕ್ಕೂ ಇದು ಉಪಯೋಗಕಾರಿಯಾಗಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5 ನಲ್ಲಿ ಕಂಡುಬಂದಿರುವ ಕೆಲವೊಂದು ಸಮಸ್ಯೆಗಳು ಮತ್ತು ಅವುಗಳ ಪರಿಹಾರಗಳನ್ನು ಈ ಲೇಖನ ಒಳಗೊಂಡಿದ್ದು ನಿಜಕ್ಕೂ ಈ ಸಮಸ್ಯೆಗಳ ಪರಿಹಾರ ಇಲ್ಲಿದೆ.

ಇದನ್ನೂ ಓದಿ: ನಿಮ್ಮ ಸ್ಮಾರ್ಟ್‌ಫೋನ್ ಫೋಟೋಗ್ರಾಫಿ ಹೀಗಿರಲಿ

ಸ್ಯಾಮ್‌ಸಂಗ್ ಎಸ್5 ನಲ್ಲಿ ಕಂಡುಬಂದಿರುವ ಈ ಸಮಸ್ಯೆಗಳು ಸಾಧಾರಣ ಫೋನ್‌ನಲ್ಲೂ ಇರಬಹುದು. ಆದರೂ ಈ ಫೋನ್‌ನಲ್ಲಿ ಹೇಳಿರುವ ಕೆಲವೊಂದು ಮಾಹಿತಿಗಳು ನಿಜಕ್ಕೂ ಪ್ರಯೋಜನಕಾರಿಯಾಗಿದ್ದು ನಿಮ್ಮೆಲ್ಲಾ ಫೋನ್‌ನ ಸಮಸ್ಯೆಗಳನ್ನು ನಾವಿಲ್ಲಿ ನೀಡಿರುವ ಪರಿಹಾರ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗ್ಯಾಲಕ್ಸಿ ಎಸ್5 ನ ಕರಪ್ಟಡ್ ಎಸ್‌ಡಿ ಕಾರ್ಡ್

ಗ್ಯಾಲಕ್ಸಿ ಎಸ್5 ನ ಕರಪ್ಟಡ್ ಎಸ್‌ಡಿ ಕಾರ್ಡ್

#1

ಬ್ಯಾಕಪ್ ರಚಿಸಿ
ನಿಮ್ಮ ಕೆಲವೊಂದು ಫೈಲ್‌ಗಳನ್ನು ನಿಮ್ಮ ಫೋನ್ ಇನ್ನೂ ಪ್ರವೇಶಿಸುತ್ತಿದೆ ಎಂದಾದಲ್ಲಿ, ನಿಮ್ಮ ಫೈಲ್‌ಗಳ ನಕಲನ್ನು ನಿಮ್ಮ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನಲ್ಲಿ ರಚಿಸಿ. ಕಾರ್ಡ್‌ನಲ್ಲಿ ಏನಾದರೂ ಉಳಿದಿದ್ದರೆ ಅದನ್ನು ಹೊರತೆಗೆಯಲು ಇದು ನಿಮಗೆ ಸಹಾಯ ಮಾಡಬಹುದು.

ಗ್ಯಾಲಕ್ಸಿ ಎಸ್ 5 ಅನ್ನು ಬಳಸಿಕೊಂಡು ಮರುಸ್ವರೂಪಗೊಳಿಸಿ

ಗ್ಯಾಲಕ್ಸಿ ಎಸ್ 5 ಅನ್ನು ಬಳಸಿಕೊಂಡು ಮರುಸ್ವರೂಪಗೊಳಿಸಿ

#2

ನಿಮ್ಮ ಫೋನ್‌ನ ಎಸ್‌ಡಿ ಕಾರ್ಡ್ ಇದು ಎಂದಾದಲ್ಲಿ ನಿಮ್ಮ ಫೈಲ್‌ಗಳನ್ನು ಉಳಿಸಿದ ನಂತರ ಅದನ್ನು ಮರುಸ್ವರೂಪಗೊಳಿಸಲು ಪ್ರಯತ್ನಿಸಿ. ಸ್ವರೂಪಗೊಳಿಸುತ್ತಿರುವಾಗ, ಎಫ್‌ಎಟಿ ಫೈಲ್ ಸಿಸ್ಟಮ್ ಅನ್ನು ಆಯ್ಕೆಮಾಡಿ.

ಇನ್ನೊಂದು ಡಿವೈಸ್ ಬಳಸಿ ಎಸ್‌ಡಿ ಕಾರ್ಡ್ ಮರುಸ್ವರೂಪಗೊಳಿಸಿ

ಇನ್ನೊಂದು ಡಿವೈಸ್ ಬಳಸಿ ಎಸ್‌ಡಿ ಕಾರ್ಡ್ ಮರುಸ್ವರೂಪಗೊಳಿಸಿ

#3

ನಿಮ್ಮ ಎಸ್5 ಅದನ್ನು ಸ್ವರೂಪಗೊಳಿಸಲು ಸಾಧ್ಯವಿಲ್ಲ ಎಂಬ ಸಂದರ್ಭದಲ್ಲಿ ಮಾತ್ರವೇ ಇದನ್ನು ಮಾಡಬಹುದಾಗಿದೆ. ಕಾರ್ಡ್‌ನಲ್ಲಿ ಉಳಿಸಿರುವುದನ್ನು ಕಂಪ್ಯೂಟರ್‌ನಂತಹ ಇನ್ನೊಂದು ಡಿವೈಸ್ ಮಾತ್ರವೇ ಉಳಿಸಬಹುದು. ಕಂಪ್ಯೂಟರ್ ಅನ್ನು ಬಳಸಿಕೊಂಡು ನೀವು ಫಾರ್ಮೆಟ್ ಮಾಡುತ್ತಿದ್ದೀರಿ ಎಂದಾದಲ್ಲಿ ನೀವು ಕಾರ್ಡ್ ರೀಡರ್ ಅನ್ನು ಹೊಂದಿರುವಿರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಎಸ್‌ಡಿ ಕಾರ್ಡ್ ಅನ್ನು ಸ್ವಚ್ಛಗೊಳಿಸಿ

ಎಸ್‌ಡಿ ಕಾರ್ಡ್ ಅನ್ನು ಸ್ವಚ್ಛಗೊಳಿಸಿ

#4

ಕೆಲವೊಮ್ಮೆ, ಧೂಳು ಅಥವಾ ಮಣ್ಣು ರೆಂಡರಿಂಗ್ ಮಾಡುತ್ತಿರುವಾಗ ಕಿರಿಕಿರಿಯನ್ನುಂಟು ಮಾಡಬಹುದು. ಕಾರ್ಡ್‌ನಲ್ಲಿರುವ ತುಕ್ಕು ಮುಂತಾದವುಗಳನ್ನು ಜಾಗರೂಕವಾಗಿ ಪರಿಶೀಲಿಸಿ. ಹತ್ತಿ ಅಥವಾ ಮೃದುವಾದ ಬಟ್ಟೆಯನ್ನು ಬಳಸಿಕೊಂಡು ಈ ಭಾಗಗಳನ್ನು ಸ್ವಚ್ಛಗೊಳಿಸಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5 ನಲ್ಲಿ ರಾಮ್ ಬಳಕೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5 ನಲ್ಲಿ ರಾಮ್ ಬಳಕೆ

#5

ಹೆಚ್ಚಿನ ಅಪ್ಲಿಕೇಶನ್ ಬಳಕೆಯು ನಿಮ್ಮ ಫೋನ್‌ನ ರಾಮ್ ಮೆಮೊರಿ ಬಳಕೆಯನ್ನು ಕಡಿಮೆ ಮಾಡುತ್ತಿದೆ ಎಂದಾದಲ್ಲಿ, ಅಂತಹ ಅಪ್ಲಿಕೇಶನ್‌ಗಳ ಬಳಕೆಯನ್ನು ನಿಲ್ಲಿಸಿ. ರಾಮ್ ಮ್ಯಾನೇಜಸ್ ಆಪ್ಸ್ ಅನ್ನು ಬಳಸಿ ಯಾವ ಅಪ್ಲಿಕೇಶನ್ ಹೆಚ್ಚುವರಿ ರಾಮ್ ಅನ್ನು ಬಳಸುತ್ತಿದೆ ಎಂಬುದನ್ನು ಕಂಡುಹಿಡಿಯಬಹುದು. ಇನ್ನು ರಾಮ್‌ನ ತೊಂದರೆ ನಿಮ್ಮನ್ನು ಬಹುವಾಗಿ ಕಾಡುತ್ತಿದೆ ಎಂದಾದಲ್ಲಿ, ಫೋನ್ ಅನ್ನು ಬದಲಾಯಿಸುವುದೇ ಉತ್ತಮ ಮಾರ್ಗವಾಗಿದೆ.

ನೆಟ್‌ವರ್ಕ್ ತೊಂದರೆ

ನೆಟ್‌ವರ್ಕ್ ತೊಂದರೆ

#6

ನಿಮ್ಮ ಫೋನ್‌ನ ನೆಟ್‌ವರ್ಕ್ ಸ್ಥಿತಿ ಪರಿಶೀಲಿಸಿ

7

7

#7

ಬಿಲ್ಟ್ ಇನ್ ಸಿಗ್ನಲ್ ಟ್ರಬಲ್ ಶೂಟರ್‌ನಲ್ಲಿ ನಿಮ್ಮ ಫೋನ್ ಇದೆಯೇ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ.

8

8

#8

ನಿಮ್ಮ ಸಿಮ್ ಕಾರ್ಡ್ ಇನ್‌ಸರ್ಟ್ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿ

9

9

#9

ಕೆಲವೊಮ್ಮೆ ಸರಿಯಾಗಿ ಇನ್‌ಸರ್ಟ್ ಮಾಡದೇ ಇರುವ ಸಿಮ್ ಕಾರ್ಡ್ ಅನ್ನು ನೀವು ಬಳಸುತ್ತಿದ್ದೀರಿ ಎಂದಾದಲ್ಲಿ ನಿಮ್ಮ ಫೋನ್ ನೆಟ್‌ವರ್ಕ್ ತೊಂದರೆಯನ್ನು ಅನುಭವಿಸಬಹುದು.

10

10

#10

ನಿಮ್ಮ ಫೋನ್‌ನ ನೆಟ್‌ವರ್ಕ್ ಸೆಟ್ಟಿಂಗ್ ಅನ್ನು ಟ್ವೀಕ್ ಮಾಡಿ.ನಿಮ್ಮ ಫೋನ್‌ನಲ್ಲಿ ಲಭ್ಯವಿರುವ ನೆಟ್‌ವರ್ಕ್ ಮೋಡ್ ಮೂಲಕ ಇದನ್ನು ಸರಿಪಡಿಸಿ.

ನಿಮ್ಮ ಫೋನ್ ಸೇಫ್ ಮೋಡ್‌ನಲ್ಲಿ ಚಲಿಸುತ್ತಿದೆಯೇ ಎಂಬುದನ್ನು ನೋಡಿ

ನಿಮ್ಮ ಫೋನ್ ಸೇಫ್ ಮೋಡ್‌ನಲ್ಲಿ ಚಲಿಸುತ್ತಿದೆಯೇ ಎಂಬುದನ್ನು ನೋಡಿ

#11

ಮೂರನೇ ವ್ಯಕ್ತಿ ಅಪ್ಲಿಕೇಶನ್‌ನಿಂದ ಈ ರೀತಿಯ ತೊಂದರೆ ಉಂಟಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ಫೋನ್ ಸೇಫ್ ಮೋಡ್‌ನಲ್ಲಿರುವಾಗ, ಮುಖ್ಯ ಅಪ್ಲಿಕೇಶನ್‌ಗಳು ಮಾತ್ರವೇ ಚಾಲನೆಯಲ್ಲಿರುತ್ತದೆ. ಇದರಿಂದ ನಿಮಗೆ ತೊಂದರೆಯನ್ನು ಬೇಗನೇ ಕಂಡುಹಿಡಿಯಬಹುದಾಗಿದೆ.

ಹಾರ್ಟ್ ಟೆಸ್ಟ್ ಮಾಡಿ

ಹಾರ್ಟ್ ಟೆಸ್ಟ್ ಮಾಡಿ

#12

ಮುಖ್ಯ ಪರದೆಯಿಂದ, ಆಪ್ಸ್ ಅಪ್ಲಿಕೇಶನ್ ಐಕಾನ್ ಮೇಲೆ ತಟ್ಟಿರಿ. ಟ್ಯಾಪ್ ಸೆಟ್ಟಿಂಗ್ಸ್
ಬ್ಯಾಕಪ್ ಟ್ಯಾಪ್ ಮಾಡಿ ಮತ್ತು ಮರುಹೊಂದಿಸಿ.

ಫೋಟೋಗಳನ್ನು ಸ್ವಯಂ ಬ್ಯಾಕಪ್ ಮಾಡುವುದು

ಫೋಟೋಗಳನ್ನು ಸ್ವಯಂ ಬ್ಯಾಕಪ್ ಮಾಡುವುದು

#13

ನಿಮ್ಮ ಗೂಗಲ್ ಪ್ಲಸ್ ಅಪ್ಲಿಕೇಶನ್ ಅನ್ನು ತೆರೆಯಿರಿ ಮೆನುವನ್ನು ಪ್ರವೇಶಿಸಿ ನಂತರ ಸೆಟ್ಟಿಂಗ್ಸ್‌ಗೆ ಹೋಗಿ ಮತ್ತು ಇಲ್ಲಿ ಆಟೋ ಬ್ಯಾಕಪ್ ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸಿ.

ನೀರಿನಿಂದ ಸ್ಯಾಮ್‌ಸಂಗ್ ಎಸ್5 ಹಾಳಾಗಿದ್ದರೆ

ನೀರಿನಿಂದ ಸ್ಯಾಮ್‌ಸಂಗ್ ಎಸ್5 ಹಾಳಾಗಿದ್ದರೆ

#15

ಹೊಸ ಸ್ಯಾಮ್‌ಸಂಗ್ ಎಸ್5 IP67 ಪ್ರಮಾಣ ಪತ್ರವನ್ನು ಇದು ಹೊಂದಿದ್ದು, ಇದು ಸಾಧ್ಯವಾದಷ್ಟು ನೀರನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. 30 ನಿಮಿಷಗಳಿಗಿಂತ ಹೆಚ್ಚು ಕಾಲದಲ್ಲಿ ಹರಿಯ ಬಿಡುವ ನೀರನ್ನು ಮಾತ್ರವೇ ಇದು ತಾಳಿಒಳ್ಳಬಹುದು. ಹೆಚ್ಚು ಪ್ರಮಾಣದ ಟ್ಯಾಪ್ ವಾಟರ್ ನಿಮ್ಮ ಫೋನ್ ಅನ್ನು ಸುಲಭವಾಗಿ ಹಾನಿ ಮಾಡಬಹುದು.

ಗ್ಯಾಲಕ್ಸಿ ಎಸ್5 ಬ್ಯಾಟರಿ ಸಮಸ್ಯೆ

ಗ್ಯಾಲಕ್ಸಿ ಎಸ್5 ಬ್ಯಾಟರಿ ಸಮಸ್ಯೆ

#16

ನಿಮ್ಮ ಗ್ಯಾಲಕ್ಸಿ ಎಸ್5 ಬ್ಯಾಟರಿ ಸಮಸ್ಯೆಯನ್ನು ಹೆಚ್ಚು ಅನುಭವಿಸುತ್ತಿದೆ ಎಂದಾದಲ್ಲಿ ಕರೆ ಮಾಡಲು ಸಂದೇಶ ರವಾನಿಸಲು ಮಾತ್ರವೇ ಇದನ್ನು ಬಳಸಬೇಕು. ಕೆಲವು ಅಪ್ಲಿಕೇಶನ್‌ಗಳು ಹೆಚ್ಚು ಬ್ಯಾಟರಿಯನ್ನು ಬಳಸುತ್ತಿದೆ ಎಂದಾದಲ್ಲಿ ಇದರ ಮೇಲೆ ನಿಗಾ ಇರಿಸಿ.

ವೈಫೈ ಹಾಟ್‌ಸ್ಪಾಟ್ ನಂಬಿಕಾರ್ಹವಲ್ಲ

ವೈಫೈ ಹಾಟ್‌ಸ್ಪಾಟ್ ನಂಬಿಕಾರ್ಹವಲ್ಲ

#17

ನೀವು ಯಾವ ರೀತಿಯ ಡೇಟಾ ಯೋಜನೆಯನ್ನು ಬಳಸುತ್ತಿದ್ದೀರಿ ಎಂಬುದನ್ನು ಇದು ನಿರ್ಧರಿಸಿ ನಿಮ್ಮ ಫೋನ್‌ನಲ್ಲಿ ವೈಫೈ ಬಳಕೆಯನ್ನು ಇದು ಪರಿಶೋಧಿಸುತ್ತದೆ. ನಿಮ್ಮ ಸ್ಯಾಮ್‌ಸಂಗ್ ಎಸ್5 ನಲ್ಲಿ ಹಾರ್ಡ್‌ವೇರ್ ಸಮಸ್ಯೆ ಇದೆಯೇ ಎಂಬುದನ್ನು ಪರಿಶೀಲಿಸಿ. ನಿಮ್ಮ ಡೇಟಾ ಯೋಜನೆ ದೈನಂದಿನ ಮಿತಿಯನ್ನು ಹೊಂದಿದೆಯೇ ಎಂಬುದನ್ನು ನೋಡುವುದು ಅತೀ ಅಗತ್ಯವಾಗಿದೆ. ನಿಮ್ಮ ಫೋನ್ ಎಷ್ಟು ಪ್ರಮಾಣದ ಡೇಟಾವನ್ನು ಇನ್ನೊಂದು ಡಿವೈಸ್‌ನೊಂದಿಗೆ ಹಂಚಿಕೊಳ್ಳುತ್ತದೆ ಎಂಬುದನ್ನು ಇದು ನೋಡುತ್ತದೆ.

ಸ್ಯಾಮ್‌ಸಂಗ್ ಎಸ್5 ತನ್ನಷ್ಟಕ್ಕೇ ರೀಸ್ಟಾರ್ಟ್ ಆಗುವುದು

ಸ್ಯಾಮ್‌ಸಂಗ್ ಎಸ್5 ತನ್ನಷ್ಟಕ್ಕೇ ರೀಸ್ಟಾರ್ಟ್ ಆಗುವುದು

#18

ಈ ರೀತಿಯಾಗುವುದಕ್ಕೆ ನಿಮ್ಮ ಸ್ಯಾಮ್‌ಸಂಗ್ ಎಸ್5 ನಲ್ಲಿ ಏನಾದರೂ ಸಮಸ್ಯೆ ಇದೆಯೇ ಎಂಬುದನ್ನು ನೋಡಿ. ರಾಮ್ ಒದಗಿಸುವಿಕೆ ತಪ್ಪಾಗಿದೆಯೇ ಎಂಬುದನ್ನು ನೋಡಿ. ಕೆಲವೊಮ್ಮೆ ರಾಮ್ ಸ್ಯಾಮ್‌ಸಂಗ್ ಎಸ್‌5 ನಲ್ಲಿ ಸರಿಯಾಗಿ ಚಾಲನೆಯಾಗುವುದಿಲ್ಲ. ಬ್ಯಾಟರಿ ಸಮಸ್ಯೆಯನ್ನು ಫೋನ್ ಹೊಂದಿದೆಯೇ ಎಂಬುದನ್ನು ನೋಡಿ. ಆಪರೇಟಿಂಗ್ ಸಿಸ್ಟಮ್‌ನಲ್ಲಿ ಏನಾದರೂ ದೋಷ ಕಂಡುಬರುತ್ತಿದೆಯೇ ಎಂಬುದನ್ನು ನೋಡುವುದು ಅತೀ ಅಗತ್ಯವಾಗಿದೆ. ನಿಮ್ಮ ಫೋನ್‌ನಲ್ಲಿ ಏನಾದರೂ ಹಾರ್ಡ್‌ವೇರ್ ಸಮಸ್ಯೆ ಇದೆಯೇ ಎಂಬುದನ್ನು ಪರಿಶೀಲಿಸುವುದು ಅತೀ ಅಗತ್ಯವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Samsung Galaxy S5 Problems, Glitches, Questions, Errors and Solutions in a easy way. It is considered as One of the easiest method to solve problem.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot