Just In
Don't Miss
- News
ಟರ್ಕಿಯಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ: ಅಧಿಕ ಸಾವುನೋವುಗಳ ಭೀತಿ!
- Automobiles
ಭಾರತದಲ್ಲಿ ಹೆಚ್ಚು ಪವರ್ಫುಲ್ ಆಗಿರುವ ಕಮ್ಮಿ ಬೆಲೆಯ ಕಾರುಗಳು: ಟಾಟಾದಿಂದ ಮಹೀಂದ್ರಾವರೆಗೆ...
- Movies
'ಘೋಷ್ಟ್' ಶಿವಣ್ಣನ ಜೊತೆ ವಿಜಯ್ ಸೇತುಪತಿ? ಆ ಭೇಟಿಯ ಸೀಕ್ರೆಟ್ ರಿವೀಲ್ ಆಯ್ತು!
- Sports
WIPL 2023: ಮಹಿಳಾ ಐಪಿಎಲ್ಗಾಗಿ ತನ್ನ ಕೋಚಿಂಗ್ ಬಳಗ ಪ್ರಕಟಿಸಿದ ಮುಂಬೈ ಇಂಡಿಯನ್ಸ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸ್ಯಾಮ್ಸಂಗ್ ಗೆಲಾಕ್ಸಿ ಎಸ್7, ಮೊಟೊ ಎಮ್, ಐಫೋನ್ 7, ಕ್ಸಿಯೊಮಿ ಮಿ 5, ಎಚ್‍ಟಿಸಿ ಯು ಅಲ್ಟ್ರಾ ಮತ್ತು ಇತ್ಯಾದಿ: ಬೆಲೆ ಕುಸಿತ
ಪ್ರತಿ ವಾರ ಹೊಸ ಹೊಸ ಸ್ಮಾರ್ಟ್‍ಫೋನುಗಳು ಬಿಡುಗಡೆಗೊಳ್ಳುತ್ತಿವೆ, ಕಂಪನಿಗಳು ತಮ್ಮ ಮಾಲು ಖಾಲಿ ಮಾಡಲು ಬೆಲೆಯಲ್ಲಿ ವ್ಯತ್ಯಾಸ ಮಾಡುತ್ತಲೆ ಇರುತ್ತಾರೆ. ಆದರೆ ಅದೊಂದೆ ಕಾರಣವಲ್ಲಾ.
ಭಾರತದಲ್ಲಿ ಸ್ಮಾರ್ಟ್‍ಫೋನುಗಳ ವಿಷಯದಲ್ಲಿ ಎಷ್ಟು ಸ್ಪರ್ಧೆಯಿದೆ ಎಂದು ನಿಮಗೆ ಗೊತ್ತೇ ಇದೆ. ಇದೇ ಕಾರಣದಿಂದಾಗಿ ಸ್ಮಾರ್ಟ್‍ಫೋನಿನ ಬೆಲೆಗಳನ್ನು ತಯಾರಕರು ಕಡಿಮೆಗೊಳಿಸುತ್ತಿದ್ದಾರೆ.
ಹೀಗಾಗಿ, ಕೆಲವೊಮ್ಮೆ ಸ್ಮಾರ್ಟ್‍ಫೋನಿನ ಬೆಲೆ ಅಸಲಿ ಬೆಲೆಗಿಂತ ತುಂಬಾ ಕಡಿಮೆಗೊಳ್ಳುತ್ತದೆ.
ಈಗ ಮಾರುಕಟ್ಟೆಯಲ್ಲಿ ಒಳ್ಳೆ ಸಮಯ ಹೊಸ ಫೋನು ಕೊಳ್ಳಲು ಏಕೆಂದರೆ ಸ್ಯಾಮ್ಸಂಗ್ ತನ್ನ ಗೆಲಾಕ್ಸಿ ಎಸ್7 ಮತ್ತು ಎಸ್7 ಎಡ್ಜ್ ನ ಬೆಲೆಯನ್ನು ಕಡಿಮೆಗೊಳಿಸಿದೆ ಎಸ್8 ದೇಶದಲ್ಲಿ ಬಿಡುಗಡೆಗೊಳ್ಳುತ್ತಿರುವ ಸಮಯದಲ್ಲಿಯೇ. ಇದರ ಜೊತೆ ಜೊತೆಗೆ ಆಪಲ್ ನ ಐಫೋನ್ 7, ಮೊಟೊರೊಲಾ ದ ಮೊಟೊ ಎಮ್ ಕೂಡ ಬೆಲೆಯಲ್ಲಿ ಇಳಿತ ಕಂಡಿದೆ.
ನಿಮಗೇನಾದರು ಫೋನು ಕೊಳ್ಳುವ ಯೋಜನೆಯಿದ್ದಲ್ಲಿ ಉತ್ತಮ ಬೆಲೆಯ ಹುಡುಕಾಟವಿದ್ದಲ್ಲಿ ಇದೇ ಒಳ್ಳೆಯ ಅವಕಾಶ. ಅಂತಹ ಫೋನುಗಳ ಪಟ್ಟಿಯೊಂದಿಗೆ ನಾವಿಲ್ಲಿ ಬಂದಿದ್ದೇವೆ.

ಸ್ಯಾಮ್ಸಂಗ್ ಗೆಲಾಕ್ಸಿ ಎಸ್7
ಗೆಲಾಕ್ಸಿ ಎಸ್7 ಬೆಲೆ ಮೊದಲು ರೂ. 48,900 ಈಗ 43,000
ಕೀ ಫೀಚರ್ಸ್:
• 5.1 ಇಂಚು ಕ್ವ್ಯಾಡ್ ಎಚ್‍ಡಿ (2560 *1440 ಪಿಕ್ಸೆಲ್ಸ್) 577 ಪಿಪಿಐ ಸೂಪರ್ ಅಮೊಲೆಡ್ ಆಲ್ವೇಜ್ ಆನ್ ಡಿಸ್ಪ್ಲೆ
• ಒಕ್ಟಾ ಕೋರ್ ಎಕ್ಸಿನೊಸ್ 8 ಒಕ್ಟಾ 8890 (2.3 ಗಿಗಾ ಹಡ್ಜ್ + 1.6 ಗಿಗಾ ಹಡ್ಜ್ ಕ್ವ್ಯಾಡ್) ಪ್ರೊಸೆಸರ್
• 4ಜಿಬಿ ಎಲ್‍ಪಿಡಿಡಿಆರ್4 ರಾಮ್
• 32/64ಜಿಬಿ ಇಂಟರ್ನಲ್ ಮೆಮೊರಿ
• 200ಜಿಬಿ ತನಕ ಹೆಚ್ಚಿಸಬಹುದು
• ಆಂಡ್ರೊಯಿಡ್ 6.0(ಮಾರ್ಷ್‍ಮ್ಯಾಲೊ)
• ಹೈಬ್ರಿಡ್ ಸಿಮ್ (ನಾನೊ + ನಾನೊ /ಮೈಕ್ರೊಎಸ್‍ಡಿ)
• 12ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ
• 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
• ಹಾರ್ಟ್ ರೇಟ್ ಸೆನ್ಸರ್, ಫಿಂಗರ್‍ಪ್ರಿಂಟ್ ಸೆನ್ಸರ್, ಬ್ಯಾರೊ ಮೀಟರ್
• ಐಪಿ68 ರೇಟಿಂಗ್ಸ್
• ನೀರು ಮತ್ತು ಧೂಳು ನಿಂದ ಸುರಕ್ಷೆ
• 4ಜಿ ಎಲ್‍ಟಿಇ
• 3000 ಎಮ್‍ಎಎಚ್ ಬ್ಯಾಟರಿ
• ವೇಗದ ಚಾರ್ಜಿಂಗ್ ವೈರ್ ಮತ್ತು ವೈರ್‍ಲೆಸ್ ಎರಡರಲ್ಲೂ

ಕ್ಸೊಲೊ ಎರಾ 2 ಎಕ್ಸ್
ಕ್ಸೊಲೊ ಎರಾ 2 ಎಕ್ಸ್ ಬೆಲೆ ಮೊದಲು ರೂ.7,499 ಈಗ ರೂ. 6,222
ಕೀ ಫೀಚರ್ಸ್:
• 5 ಇಂಚು (1280 * 720 ಪಿಕ್ಸೆಲ್ಸ್) ಎಚ್‍ಡಿ ಒನ್-ಸೆಲ್ ಐಪಿಎಸ್ ಡಿಸ್ಪ್ಲೆ
• 1.25 ಗಿಗಾ ಹಡ್ಜ್ ಕ್ವ್ಯಾಡ್ ಕೋರ್ ಮೀಡಿಯಾಟೆಕ್ ಎಮ್‍ಟಿ6737 64 ಬಿಟ್ ಪ್ರೊಸೆಸರ್ ಮಾಲಿ ಟಿ720 ಎಮ್‍ಪಿ1 ಜಿಪಿಯು ದೊಂದಿಗೆ
• 2ಜಿಬಿ/3ಜಿಬಿ ರಾಮ್
• 16ಜಿಬಿ ಇಂಟರ್ನಲ್ ಮೆಮೊರಿ
• 32ಜಿಬಿ ತನಕ ಹೆಚ್ಚಿಸಬಹುದು
• ಆಂಡ್ರೊಯಿಡ್ 6.0 (ಮಾರ್ಷ್‍ಮ್ಯಾಲೊ) ಒಎಸ್
• ಡುಯಲ್ ಸಿಮ್
• 8 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ
• 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
• ಫಿಂಗರ್‍ಪ್ರಿಂಟ್ ಸೆನ್ಸರ್
• 4ಜಿ ವೊಲ್ಟ್
• 2500 ಎಮ್‍ಎಎಚ್ ಬ್ಯಾಟರಿ

ಸ್ವೈಪ್ ಎಲೈಟ್ ಮ್ಯಾಕ್ಸ್
ಸ್ವೈಪ್ ಎಲೈಟ್ ಮ್ಯಾಕ್ಸ್ ಬೆಲೆ ಮೊದಲು ರೂ.12,999 ಈಗ ರೂ. 10,999
ಕೀ ಫೀಚರ್ಸ್:
• 5.5 ಇಂಚು (1920 *1080 ಪಿಕ್ಸೆಲ್ಸ್) ಐಪಿಎಸ್ ಡಿಸ್ಪ್ಲೆ
• ಒಕ್ಟಾ-ಕೋರ್ ಕ್ವ್ಯಾಲ್‍ಕೊಮ್ ಸ್ನಾಪ್‍ಡ್ರಾಗನ್ 430
• 64 ಬಿಟ್ ಪ್ರೊಸೆಸರ್ ಅಡ್ರೆನೊ 505 ಜಿಪಿಯು ದೊಂದಿಗೆ
• 4ಜಿಬಿ ರಾಮ್
• 32 ಜಿಬಿ ಇಂಟರ್ನಲ್ ಮೆಮೊರಿ
• 64ಜಿಬಿ ತನಕ ಹೆಚ್ಚಿಸಬಹುದು
• ಆಂಡ್ರೊಯಿಡ್ 6.0 (ಮಾರ್ಷ್‍ಮ್ಯಾಲೊ)
• ಹೈಬ್ರಿಡ್ ಡುಯಲ್ ಸಿಮ್ (ನಾನೊ + ನಾನೊ/ಮೈಕ್ರೊಎಸ್‍ಡಿ)
• 13 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ
• ಪಿಡಿಎಎಫ್ 8 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
• ಫಿಂಗರ್‍ಪ್ರಿಂಟ್ ಸೆನ್ಸರ್
• 4ಜಿ ಎಲ್‍ಟಿಇ
• 3000 ಎಮ್‍ಎಎಚ್ ಬ್ಯಾಟರಿ ಜಿಪ್ ಚಾರ್ಜ್ ನೊಂದಿಗೆ

ಕೂಲ್‍ಪ್ಯಾಡ್ ಕೂಲ್ 1
ಕೂಲ್‍ಪ್ಯಾಡ್ ಕೂಲ್ 1 ಬೆಲೆ ಮೊದಲು ರೂ . 13,999 ಈಗ ರೂ. 12,998
ಕೀ ಫೀಚರ್ಸ್:
• 5.5 ಇಂಚು (1920 * 1080 ಪಿಕ್ಸೆಲ್ಸ್ ) ಫುಲ್ ಎಚ್‍ಡಿ ಐಪಿಎಸ್ ಇನ್-ಸೆಲ್ ಡಿಸ್ಪ್ಲೆ 450 ನಿಟ್ಸ್ ಬ್ರೈಟ್‍ನೆಸ್ ನೊಂದಿಗೆ
• ಒಕ್ಟಾ -ಕೋರ್ ಸ್ನಾಪ್‍ಡ್ರಾಗನ್ 652 ಪ್ರೊಸೆಸರ್ ಅಡ್ರೆನೊ 510 ಜಿಪಿಯು ದೊಂದಿಗೆ
• 4ಜಿಬಿ ಎಲ್‍ಪಿಡಿಡಿಆರ್3 ರಾಮ್
• 32ಜಿಬಿ (ಇಎಮ್‍ಎಮ್‍ಸಿ5.1) ಇಂಟರ್ನಲ್ ಸ್ಟೋರೆಜ್
• ಆಂಡ್ರೊಯಿಡ್ 6.0 (ಮಾರ್ಷ್‍ಮ್ಯಾಲೊ)
• ಡುಯಲ್ ಸಿಮ್ (ನಾನೊ + ನಾನೊ)
• 13 ಎಮ್‍ಪಿ ಡುಯಲ್ ರೇರ್ ಕ್ಯಾಮೆರಾ ಡುಯಲ್ ಟೋನ್ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ
• 8 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
• ಎಫ್ /2.2 ಅಪೆರ್ಚರ್, 80 ಡಿಗ್ರಿ ವೈಡ್ ಆಂಗಲ್ ಲೆನ್ಸ್
• ಇನ್ಫ್ರಾರೆಡ್ ಸೆನ್ಸರ್
• 4ಜಿ ವೊಲ್ಟ್
• 4000 ಎಮ್‍ಎಎಚ್ (ಕನಿಷ್ಠ) / 4060 ಎಮ್‍ಎಎಚ್ (ಸಾಮಾನ್ಯ) ಬ್ಯಾಟರಿ ವೇಗದ ಚಾರ್ಜಿಂಗ್ ನೊಂದಿಗೆ

ಸ್ಯಾಮ್ಸಂಗ್ ಗೆಲಾಕ್ಸಿ ಎ9
ಸ್ಯಾಮ್ಸಂಗ್ ಗೆಲಾಕ್ಸಿ ಎ9 ಬೆಲೆ ಮೊದಲು ರೂ. 32,490 ಈಗ ರೂ. 29,900
ಕೀ ಫೀಚರ್ಸ್ :
• 6 ಇಂಚು ( 1920*1080 ಪಿಕ್ಸೆಲ್ಸ್) ಫುಲ್ ಎಚ್‍ಡಿ ಸೂಪರ್ ಅಮೊಲೆಡ್ ಡಿಸ್ಪ್ಲೆ
• ಒಕ್ಟಾ ಕೋರ್ ಸ್ನಾಪ್‍ಡ್ರಾಗನ್ 652 ಪ್ರೊಸೆಸರ್ ಅಡ್ರೆನೊ 510 ಜಿಪಿಯು ದೊಂದಿಗೆ
• 4ಜಿಬಿ ರಾಮ್
• 32ಜಿಬಿ ಇಂಟರ್ನಲ್ ಮೆಮೊರಿ
• 256ಜಿಬಿ ತನಕ ಮೆಮೊರಿ ಹೆಚ್ಚಿಸಬಹುದು
• ಆಂಡ್ರೊಯಿಡ್ 6.0 (ಮಾರ್ಷ್‍ಮ್ಯಾಲೊ)
• ಡುಯಲ್ ಸಿಮ್ (ನಾನೊ + ನಾನೊ)
• 16 ಎಮ್‍ಪಿ ರೇರ್ ಕ್ಯಾಮೆರಾ, ಒಐಎಸ್, ಎಫ್/1.9 ಅಪೆರ್ಚರ್
• 8 ಎಮ್‍ಪಿ ಫ್ರಂಟ್ ಕ್ಯಾಮೆರಾ ಎಲ್‍ಇಡಿ ಫ್ಲ್ಯಾಷ್, ಎಫ್/1.9 ಅಪೆರ್ಚರ್ ನೊಂದಿಗೆ
• ಫಿಂಗರ್‍ಪ್ರಿಂಟ್ ಸೆನ್ಸರ್
• 4ಜಿ ಎಲ್‍ಟಿಇ
• 5000 ಎಮ್‍ಎಎಚ್ ಬ್ಯಾಟರಿ ವೇಗದ ಚಾರ್ಜಿಂಗ್ ನೊಂದಿಗೆ

ಸೋನಿ ಎಕ್ಸ್‍ಪೀರಿಯಾ ಎಕ್ಸ್
ಸೋನಿ ಎಕ್ಸ್‍ಪೀರಿಯಾ ಎಕ್ಸ್ ಬೆಲೆ ಮೊದಲು ರೂ. 38,990 ಈಗ ರೂ. 23,990
ಕೀ ಫೀಚರ್ಸ್:
• 5 ಇಂಚು (1920 *1080 ಪಿಕ್ಸೆಲ್ಸ್) ಟ್ರಿಲುಮಿನೊಸ್ ಡಿಸ್ಪ್ಲೆ
• ಹೆಕ್ಸಾ-ಕೋರ್ ಸ್ನಾಪ್‍ಡ್ರಾಗನ್ 650
• 64ಬಿಟ್ ಪ್ರೊಸೆಸರ್ ಅಡ್ರೆನೊ 510 ಜಿಪಿಯು ದೊಂದಿಗೆ
• 3ಜಿಬಿ ರಾಮ್
• 64ಜಿಬಿ ಇಂಟರ್ನಲ್ ಮೆಮೊರಿ
• 200 ಜಿಬಿ ತನಕ ಮೆಮೊರಿ ಹೆಚ್ಚಿಸಬಹುದು
• ಆಂಡ್ರೊಯಿಡ್ 6.0 (ಮಾರ್ಷ್‍ಮ್ಯಾಲೊ)
• ಡುಯಲ್ ಸಿಮ್ (ನಾನೊ+ನಾನೊ)
• 23 ಎಮ್‍ಪಿ ರೇರ್ ಕ್ಯಾಮೆರಾ ಎಕ್ಸ್‍ಮೊರ್ ಆರ್‍ಎಸ್ ಸೆನ್ಸರ್ ನೊಂದಿಗೆ
• 13 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
• ಫಿಂಗರ್ ಪ್ರಿಂಟ್ ಸೆನ್ಸರ್
• 4ಜಿ ಎಲ್‍ಟಿಇ/ 3ಜಿ ಎಚ್‍ಎಸ್‍ಪಿಎ +
• 2630 ಎಮ್‍ಎಎಚ್ ಬ್ಯಾಟರಿ ಕ್ಯುನೊವೊಸ್ ಅಡಾಪ್ಟಿವ್ ಚಾರ್ಜಿಂಗ್ ತಂತ್ರಜ್ಞಾನ ದೊಂದಿಗೆ

ಸ್ಯಾಮ್ಸಂಗ್ ಗೆಲಾಕ್ಸಿ ಎ5 (2017)
ಸ್ಯಾಮ್ಸಂಗ್ ಗೆಲಾಕ್ಸಿ ಎ5 (2017) ಬೆಲೆ ಮೊದಲು ರೂ. 29,400 ಈಗ ರೂ. 19,890
ಕೀ ಫೀಚರ್ಸ್:
• 5.2 ಇಂಚು (1920 *1080 ಪಿಕ್ಸೆಲ್ಸ್) ಫುಲ್ ಎಚ್‍ಡಿ ಸೂಪರ್ ಅಮೊಲೆಡ್ ಡಿಸ್ಪ್ಲೆ
• 1.87 ಗಿಗಾ ಹಡ್ಜ್ ಒಕ್ಟಾ-ಕೋರ್ ಎಕ್ಸಿನೊಸ್ 7880 ಪ್ರೊಸೆಸರ್ ಮಾಲಿ-ಟಿ830 ಜಿಪಿಯು ದೊಂದಿಗೆ
• 3ಜಿಬಿ ರಾಮ್
• 32ಜಿಬಿ ಇಂಟರ್ನಲ್ ಸ್ಟೋರೆಜ್
• 256ಜಿಬಿ ತನಕ ಮೆಮೊರಿ ಹೆಚ್ಚಿಸಬಹುದು
• ಆಂಡ್ರೊಯಿಡ್ 6.0 ( ಮಾರ್ಷ್‍ಮ್ಯಾಲೊ)
• ಡುಯಲ್ ಸಿಮ್ (ನಾನೊ + ನಾನೊ)
• 16 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ
• 16 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
• ಫಿಂಗರ್‍ಪ್ರಿಂಟ್ ಸ್ಕ್ಯಾನರ್
• ವಾಟರ್ ರೆಜಿಸ್ಟೆಂಟ್
• 4ಜಿ ವೊಲ್ಟ್
• 3000 ಎಮ್‍ಎಎಚ್ ಬ್ಯಾಟರಿ ಅಡಾಪ್ಟಿವ್ ವೇಗದ ಚಾರ್ಜಿಂಗ್ ನೊಂದಿಗೆ

ಆಪಲ್ ಐಫೋನ್ 7
ಆಪಲ್ ಐಫೋನ್ 7 ಬೆಲೆ ಮೊದಲು ರೂ. 60,000 ಈಗ 49,990
ಕೀ ಫೀಚರ್ಸ್ :
• 4.7 ಇಂಚು ರೆಟಿನಾ ಎಚ್‍ಡಿ ಡಿಸ್ಪ್ಲೆ 3ಡಿ ಟಚ್ ನೊಂದಿಗೆ
• ಕ್ವ್ಯಾಡ್ ಕೋರ್ ಆಪಲ್ ಎ10 ಫ್ಯೂಷನ್ ಪ್ರೊಸೆಸರ್ ಫೋರ್ಸ್ ಟಚ್ ತಂತ್ರಜ್ಞಾನ
• 2ಜಿಬಿ ರಾಮ್ 32/128/256ಜಿಬಿ ರೊಮ್ ನೊಂದಿಗೆ
• ಡುಯಲ್ 12 ಎಮ್‍ಪಿ ಐಸೈಟ್ ಕ್ಯಾಮೆರಾ ಒಐಎಸ್ ನೊಂದಿಗೆ
• 7 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ ಟಚ್ ಐಡಿ
• ಬ್ಲೂಟೂತ್ 4.2 ಎಲ್‍ಟಿಇ ಸಪೋರ್ಟ್
• ನೀರು ಮತ್ತು ಧೂಳಿನಿಂದ ಸುರಕ್ಷೆ
• 1960 ಎಮ್‍ಎಎಚ್ ಬಿಲ್ಟ್ ಇನ್ ಬ್ಯಾಟರಿ 10 ದಿನಗಳವರೆಗೆ ಬರುವ ಹಾಗೆ

ಆಪಲ್ ಐಫೋನ್ 7 ಪ್ಲಸ್
ಆಪಲ್ ಐಫೋನ್ 7 ಪ್ಲಸ್ ಬೆಲೆ ಮೊದಲು ರೂ. 72,000 ಈಗ ರೂ. 61,999
ಕೀ ಫೀಚರ್ಸ್ :
• 5.5 ಇಂಚು (1920 * 1080ಪಿಕ್ಸೆಲ್ಸ್) ಐಪಿಎಸ್ 401 ಪಿಪಿಐ ಡಿಸ್ಪ್ಲೆ
• 1300:1 ಕೊನ್ಟ್ರಾಸ್ಟ್ ರೇಷಿಯೊ, 3ಡಿ ಟಚ್ ಕ್ವಾಡ್ ಕೋರ್ ಎ10 ಫ್ಯೂಷನ್ 64 ಬಿಟ್ ಪ್ರೊಸೆಸರ್ ಸಿಕ್ಸ್ ಕೋರ್ ಜಿಪಿಯು ದೊಂದಿಗೆ
• ಎಮ್10 ಮೋಷನ್ ಕೊ ಪ್ರೊಸೆಸರ್
• 3ಜಿಬಿ ರಾಮ್ , 32/128/256ಜಿಬಿ ಸ್ಟೋರೆಜ್ ಆಯ್ಕೆ ಯೊಂದಿಗೆ
• ನೀರು ಮತ್ತು ಧೂಳಿನಿಂದ ಸುರಕ್ಷೆ(ಐಪಿ67)
• 12 ಎಮ್‍ಪಿ ವೈಡ್ ಆಂಗಲ್ ( ಎಫ್/1.8) ಮತ್ತು ಟೆಲಿಫೋಟೊ (ಎಫ್/2.8) ಕ್ಯಾಮೆರಾ
• 7 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ ಎಫ್/2.2 ಅಪೆರ್ಚರ್ ಟಚ್ ಐಡಿ ಯೊಂದಿಗೆ
• ಫಿಂಗರ್ ಪ್ರಿಂಟ್ ಸೆನ್ಸರ್
• ಸ್ಟೀರಿಯೊ ಸ್ಪೀಕರ್ಸ್, 4ಜಿ ವೊಲ್ಟ್
• 2,900 ಎಮ್‍ಎಎಚ್ ಬಿಲ್ಟ್ ಇನ್ ಬ್ಯಾಟರಿ 16 ದಿನ ಬರುವ ತನಕ

ಆಪಲ್ ಐಫೋನ್ ಎಸ್‍ಇ
ಆಪಲ್ ಐಫೋನ್ ಎಸ್‍ಇ ಬೆಲೆ ಮೊದಲು ರೂ. 39,000 ಈಗ ರೂ. 23,788
ಕೀ ಫೀಚರ್ಸ್ :
• 4 ಇಂಚು ರೆಟಿನಾ ಎಚ್‍ಡಿ ಡಿಸ್ಪ್ಲೆ 3ಡಿ ಟಚ್ ನೊಂದಿಗೆ
• ಎ9 ಚಿಪ್ 64 ಬಿಟ್ ಆರ್ಕಿಟೆಕ್ಚರ್ ಎಂಬೆಡೆಡ್ ಎಮ್9 ಮೋಷನ್ ಕೊಪ್ರೊಸೆಸರ್
• 12 ಎಮ್‍ಪಿ ಐಸೈಟ್ ಕ್ಯಾಮೆರಾ
• 1.2 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ ಟಚ್ ಐಡಿ
• ಬ್ಲೂಟೂತ್ 4.2 ಎಲ್‍ಟಿಇ ಸಪೊರ್ಟ್
• 4ಕೆ ರೆಕಾರ್ಡಿಂಗ್ ಮತ್ತು ಸ್ಲೋ ಮೋಷನ್ 240 ಎಫ್‍ಪಿಎಸ್ ನಲ್ಲಿ
• ತೆಗೆಯಲಾಗದ ಲಿ-ಪೊ 1624 ಎಮ್‍ಎಎಚ್ ಬ್ಯಾಟರಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470