ವಿಮಾನದಲ್ಲಿ ಉಚಿತವಾಗಿ ಗ್ಯಾಲೆಕ್ಸಿ ನೋಟ್ 8 ಹಂಚಿದ ಸ್ಯಾಮ್‌ಸಂಗ್: ಯಾಕೆ..?

ಇದರಿಂದ ಬೇಸಗೊಂಡಿದ್ದ ಸ್ಯಾಮ್‌ಸಂಗ್ ಇದೇ ಏರ್‌ಲೈನ್ ಕಂಪನಿಗಳಿಗೆ ಸೆಡ್ಡು ಹೊಡೆಯುವಂತೆ ವಿಮಾನದಲ್ಲಿ ಪ್ರಯಾಣಿಕರಿಗೆ ಉಚಿತವಾಗಿ ಸ್ಯಾಮ್‌ಸಂಗ್ ತನ್ನ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಗ್ಯಾಲೆಕ್ಸಿ ನೋಟ್ 8 ಅನ್ನು ಉಚಿತವಾಗಿ ನೀಡಿದೆ.

|

ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ನಂ1 ಸ್ಥಾನದಲ್ಲಿರುವ ಕೊರಿಯ ಮೂಲದ ಸ್ಯಾಮ್ ಸಂಗ್ ಕಂಪನಿ ಹೊಸದೊಂದು ಮಾದರಿಯಲ್ಲಿ ಪ್ರಮೋಷನ್‌ಗೆ ಮುಂದಾಗಿದೆ. ಈ ಹಿಂದೆ ಸ್ಯಾಮ್‌ಸಂಗ್ ಕಂಪನಿಯ ನೋಟ್ 7 ಸ್ಮಾರ್ಟ್‌ಫೋನ್‌ಗಳು ಸ್ಪೋಟಗೊಳ್ಳುತ್ತಿದ್ದ ಹಿನ್ನಲೆಯಲ್ಲಿ ವಿಮಾನದಲ್ಲಿ ಪ್ರಯಾಣಿಸುವವರು ಈ ಫೋನ್ ತೆಗೆದುಕೊಂಡು ಹೊಗುವುದನ್ನು ನಿರ್ಭಂದಿಸಲಾಗಿತ್ತು.

ವಿಮಾನದಲ್ಲಿ ಉಚಿತವಾಗಿ ಗ್ಯಾಲೆಕ್ಸಿ ನೋಟ್ 8 ಹಂಚಿದ ಸ್ಯಾಮ್‌ಸಂಗ್: ಯಾಕೆ..?

ಓದಿರಿ: ಟೈಟೆನಿಯಮ್ ಜಂಬೊ ಸ್ಮಾರ್ಟ್‌ಫೋನ್: ಬದಲಾಯಿಸಲಿದೆ ಬಜೆಟ್ ಫೋನ್ ಇತಿಹಾಸ

ಇದರಿಂದ ಬೇಸರಗೊಂಡಿದ್ದ ಸ್ಯಾಮ್‌ಸಂಗ್ ಇದೇ ಏರ್‌ಲೈನ್ ಕಂಪನಿಗಳಿಗೆ ಸೆಡ್ಡು ಹೊಡೆಯುವಂತೆ ವಿಮಾನದಲ್ಲಿ ಪ್ರಯಾಣಿಕರಿಗೆ ಉಚಿತವಾಗಿ ಸ್ಯಾಮ್‌ಸಂಗ್ ತನ್ನ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಗ್ಯಾಲೆಕ್ಸಿ ನೋಟ್ 8 ಅನ್ನು ಉಚಿತವಾಗಿ ನೀಡಿದೆ.

200 ಮಂದಿ ಪ್ರಯಾಣಿಕರಿಗೆ:

200 ಮಂದಿ ಪ್ರಯಾಣಿಕರಿಗೆ:

ಸ್ಪೆನ್‌ನಿಂದ ವಿಮಾನದಲ್ಲಿ ಪ್ರಯಾಣಿಸಲು ಮುಂದಾದ 200 ಮಂದಿಗೆ ಆಚ್ಚರಿ ಕಾದಿತ್ತು. ಸ್ಯಾಮ್‌ಸಂಗ್ ತನ್ನ ನೂತನ ಸ್ಮಾರ್ಟ್‌ಫೋನ್ ಗ್ಯಾಲೆಕ್ಸಿ ನೋಟ್ 8 ಅನ್ನು ಪ್ರಮೋಷನ್ ಮಾಡುವ ಸಲುವಾಗಿ ಮತ್ತು ತನ್ನ ಹಿಂದಿನ ಫೋನಿನ ಕಹಿ ಘಟನೆಗಳನ್ನು ಮೆರೆಯುವ ಸಲುವಾಗಿ 200 ಮಂದಿ ಪ್ರಯಾಣಿಕರಿಗೆ ಉಚಿತವಾಗಿ ನೀಡಿದೆ.

ಸೇಫ್  ಆಸ್ ಚಾಕೊಲೆಟ್:

ಸೇಫ್ ಆಸ್ ಚಾಕೊಲೆಟ್:

ಸ್ಮಾರ್ಟ್‌ಫೋನ್ ಗ್ಯಾಲೆಕ್ಸಿ ನೋಟ್ 8 ಅನ್ನು ವಿಮಾನ ಪ್ರಯಾಣಿಕರಿಗೆ ಉಚಿತವಾಗಿ ನೀಡಿದ ಸ್ಯಾಮ್‌ಸಂಗ್, ಈ ಹೊಸ ಫೋನ್ ಸೇಫ್ ಆಸ್ ಚಾಕೊಲೆಟ್ ಎಂಬ ಟ್ಯಾಗ್‌ ಲೈನ್‌ನೊಂದಿಗೆ ನೀಡಿದೆ. ಅರ್ಥ ನೀವು ಚಾಕೊಲೆಟ್ ಇಟ್ಟುಕೊಂಡರೆ ಎಷ್ಟು ಸೇಫ್ ಆಗಿರುವುದು ಅಷ್ಟೆ ಸೇಫ್ ಆಗಿರುವುದು ಈ ಫೋನ್ ಎನ್ನುವ ಅರ್ಥದಲ್ಲಿ.

ಪ್ರಯಾಣಿಕರು ಫುಲ್ ಖುಷ್:

ಪ್ರಯಾಣಿಕರು ಫುಲ್ ಖುಷ್:

ಈ ಹಿಂದೆ ಗ್ಯಾಲೆಕ್ಸಿ ನೋಟ್ 7 ನೊಂದಿಗೆ ಪ್ರಯಾಣಿಸುತ್ತಿದ್ದವರಿಗೆ ಶಾಕ್ ಮಾಡಿದ್ದ ವಿಮಾನಯಾನ ಕಂಪನಿಗಳು ಫೋನ್ ಅನ್ನು ವಿಮಾನದೊಳಗೆ ಬಿಡುವುದಿಲ್ಲ ಎಂದು ನಿಯಮ ರೂಪಿಸಿದ್ದವು. ಈ ಬಾರಿ, ಪ್ರಯಾಣಿಕರಿಗೆ ಸಂತೋಷಪಡಿಸುವ ಸಲುವಾಗಿ ಆಚ್ಚರಿಯಾಗಿ ಸ್ಯಾಮ್‌ಸಂಗ್ ಈ ಪೋನ್ ಅನ್ನು ಉಚಿತವಾಗಿ ವಿಮಾನದ ಪ್ರಯಾಣಿಕರಿಗೆ ನೀಡಿದೆ.

ಮತ್ತೊಂದು ಸಂದೇಶ:

ಮತ್ತೊಂದು ಸಂದೇಶ:

ಇದಲ್ಲದೇ ಪ್ರಯಾಣಿಕರ ಕೈಗೆ ಸ್ಮಾರ್ಟ್‌ಫೋನ್ ಗ್ಯಾಲೆಕ್ಸಿ ನೋಟ್ 8 ಕೊಟ್ಟ ಸ್ಯಾಮ್‌ಸಂಗ್, ' ಇದೇ ವರ್ಷದ ಕಳಗೆ ನಿಮ್ಮನ್ನು ಮೊಬೈಲ್ ಬಿಟ್ಟು ಬನ್ನಿ ಎಂದು ಹೇಳಿದ್ದೇವು, ಇಂದು ನಾವೇ ವಿಮಾನಯಾನಕ್ಕೆ ಸ್ವಾಗತಿಸುತ್ತಿದ್ದೇವೆ' ಎಂದ ಸಂದೇಶವನ್ನು ಸಾರಿಸಿದೆ.

ಸ್ಯಾಮ್‌ಸಂಗ್ ಸೇಫ್:

ಸ್ಯಾಮ್‌ಸಂಗ್ ಸೇಫ್:

ತನ್ನ ಬ್ರಾಂಡ್‌ಗೆ ಅಂಟುಕೊಂಡಿದ್ದ ಕಳಂಕವನ್ನು ಕಳೆಯುವ ಸಲುವಾಗಿ ಸ್ಯಾಮ್‌ಸಂಗ್ ಈ ಕ್ರಮಕ್ಕೆ ಮುಂದಾಗಿದೆ. ಮತ್ತೊಂಮ್ಮೆ ತನ್ನ ಸ್ಮಾರ್ಟ್‌ಪೊನ್ ಸೇಫ್ ಎನ್ನುವ ಮಾತನ್ನು ಜಗತ್ತಿಗೆ ಸಾರಿ ಹೇಳಲು ಈ ಕೆಲಸವನ್ನು ಮಾಡಿದೆ. .

Best Mobiles in India

English summary
Samsung hands out Galaxy Note 8 to 200 passengers free of cost . to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X