ವರದಿ: ಸ್ಯಾಮ್ಸಂಗ್ ಜೆಡ್2 ಸ್ಮಾರ್ಟ್‍ಫೋನ್ ಟೈಜನ್‍ಓಎಸ್ ಮತ್ತು ಜಿಯೊ 4ಜಿ ಯೊಂದಿಗೆ ಅಗಸ್ಟ್ 11 ರಂದು

3 ವಿಭಿನ್ನ ಪ್ರದೇಶಗಳಲ್ಲಿ ವೈಭವವಾಗಿ ಗ್ಯಾಲಾಕ್ಸಿ ನೋಟ್ 7 ಬಿಡುಗಡೆಯಾದ ನಂತರ ಸ್ಯಾಮ್ಸಂಗ್ ಈಗ ಕೈಗೆಟಕುವ ಮಟ್ಟದ ಸಾಧಾರಣ ವiಟ್ಟದ ಫೋನ್ ನೆಡೆಗೆ ಮರಳಿದೆ.

ವರದಿ: ಸ್ಯಾಮ್ಸಂಗ್ ಜೆಡ್2 ಸ್ಮಾರ್ಟ್‍ಫೋನ್ ಟೈಜನ್‍ಓಎಸ್ ಮತ್ತು ಜಿಯೊ 4ಜಿ ಯೊಂದಿಗೆ


ವರದಿಯ ಪ್ರಕಾರ, ಸ್ಯಾಮ್ಸಂಗ್ ಈಗ ಮತ್ತೊಂದು ಟೈಜನ್ ಜೆಡ್ 2 ಸ್ಮಾರ್ಟ್‍ಫೋನ್ ನನ್ನು ಜಿಯೊ 4ಜಿ ಯೊಂದಿಗೆ 90 ದಿನಗಳ ಪ್ರಿವ್ಯು ಆಫರ್ ನೊಂದಿಗೆ ಬಿಡುಗಡೆ ಮಾಡಲಿದೆ.
2 ವರ್ಷಗಳ ಹಿಂದೆ ಸೌತ್ ಕೋರಿಯಾ ದ ಬೃಹತ್ ಕಂಪನಿಯಾದ ಸ್ಯಾಮ್ಸಂಗ್ ತನ್ನ ಮೊದಲ ಟೈಜನ್ ಪವರ್ ನ ಸ್ಮಾರ್ಟ್‍ಫೋನ್ ನನ್ನು ಜೆಡ್1 ಹೆಸರಿನ ಮೂಲಕ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಕಂಪನಿ ಹೇಳುವಂತೆ ಟೈಜನ್ ಆಧಾರದ ಫೋನ್ ಗಳು ಫಾಸ್ಟರ್ ಸ್ಟಾರ್ಟ್ ಅಪ್ ಟೈಮ್, ಎಡ್ವಾನ್ಸಡ್ ಮಲ್ಟಿಟಾಸ್ಕಿಂಗ್ ಕೆಪಾಬಿಲಿಟಿಜ್ ಮತ್ತು ವೇಗದ ವೆಬ್ ಬ್ರೌಜಿಂಗ್ ಅನುಭವದೊಂದಿಗೆ ಬರುತ್ತದೆ.

ಓದಿರಿ:ರಿಯಲ್‌ ಟೈಮ್‌ನಲ್ಲಿ ಲವರ್‌ ಹಾರ್ಟ್‌ಬೀಟ್‌ ಫೀಲ್‌ಗಾಗಿ "ಸ್ಮಾರ್ಟ್‌ ರಿಂಗ್‌"

ಇನ್ನೂ ಹೇಳುವುದಾದರೆ ಟೈಜನ್‍ಓಎಸ್ ಡಿಸ್ಟಿಂಕ್ಟಿವ್ ಹೋಮ್ ಆಂಡ್ ಅಪ್ಲಿಕೇಷನ್ ಲೇ ಔಟ್ ಈಜಿ ಫಾರ್ ಈಜಿ ಆಕ್ಸೆಸ್ ಟು ಫೇವರೇಟ್ ಫೀಚರ್ಸ್ ಆಂಡ್ ಆಪ್ಸ್ ನೊಂದಿಗೆ ಬರುತ್ತದೆ.

ಮುಂದುವರೆದಂತೆ ಈ ಸಾಮ್ಸಂಗ್ ಜೆಡ್ 2 ನಲ್ಲಿ ಸಾಮಾನ್ಯವಾಗಿ ಇರಲಿರುವ ಫೀಚರ್ ಗಳೆಂದರೆ 4.5 ಇಂಚ್ ಡಿಸ್‍ಪ್ಲೆ, ಟೈಜನ್ ಓಎಸ್ 3.0, 1ಜಿಬಿ ರ್ಯಾಮ್, 200 ಎಮ್‍ಎಎಚ್ ಬ್ಯಾಟರಿ ಮತ್ತು 4ಜಿ ವೋಲ್ಟ್ ಸಪೊರ್ಟ್.
ಕೇಳಲ್ಪಟ್ಟ ಸುದ್ದಿ ನಿಜವಾದಲ್ಲಿ ಈ ಕಡಿಮೆ ಬಡ್ಜೆಟ್ ನ ಫೋನ್ ಅಗಸ್ಟ್ 11 ಕ್ಕೆ ಭಾರತದಲ್ಲಿ ಬಿಡುಗಡೆಯಾಲಿದೆ ಗ್ಯಾಲಾಕ್ಸಿ ನೋಟ್ 7 ಮತ್ತು ಗ್ಯಾಲಾಕ್ಸಿ ಎ9ಪ್ರೊ ದೊಂದಿಗೆ. ಜೆಡ್ ಜಿಯೊ ಪ್ಲೆ, ಜಿಯೊ ಮ್ಯೂಜಿಕ್, ಜಿಯೊ ಡ್ರೈವ್, ಜಿಯೊ ಮನಿ ಮತ್ತು ಇತರ ಜಿಯೊ ಆಪ್ಸ್ ಗಳೊಂದಿಗೆ ಕೂಡ ಪ್ರಿಲೋಡೆಡ್ ಆಗಿ ಬರಲಿದೆ.

English summary
Samsung is all set to launch its next Tizen Z2 smartphone with Jio 4G preview offer for 90 days.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot