Subscribe to Gizbot

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಫೋನ್ಸ್ ಮೇಲೆ ಭರ್ಜರಿ ಡಿಸ್ಕೌಂಟ್

Written By:

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಫ್ಲಿಪ್‌ಕಾರ್ಟ್ ಮತ್ತು ಸ್ನ್ಯಾಪ್‌ಡೀಲ್ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳ ಮೇಲೆ ಅನೂಹ್ಯ ವಿನಾಯಿತಿ ಆಫರ್‌ಗಳನ್ನು ಪ್ರಸ್ತುತಪಡಿಸುತ್ತಿದೆ. ಬಜೆಟ್ ಬೆಲೆಯ ಮತ್ತು ಹೆಚ್ಚು ದರದ ಫೋನ್‌ಗಳು ಈ ಪಟ್ಟಿಯಲ್ಲಿದ್ದು ಹೊಸ ಸ್ಮಾರ್ಟ್‌ಫೋನ್ ಖರೀದಿಸುತ್ತಿರುವ ಬಳಕೆದಾರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.

ಓದಿರಿ: ಭಾರತೀಯ ಬಳಕೆದಾರರು ಮೆಚ್ಚಿಕೊಂಡಿರುವ ಟಾಪ್ ಫೋನ್ಸ್

ಹಾಗಿದ್ದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಡಿವೈಸ್‌ಗಳ ವಿವರ ಮತ್ತು ಡಿಸ್ಕೌಂಟ್ ಆಫರ್‌ಗಳ ವಿವರಗಳನ್ನು ಅರಿತುಕೊಂಡು ನಿಮ್ಮ ಫೋನ್ ಶಾಪಿಂಗ್ ಅನ್ನು ಜೋರಾಗಿಯೇ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ದರವಿನಾಯಿತಿ (ರೂ 6,000)

ಎಲ್‌ಜಿ ಜಿ5

ಪ್ರಮುಖ ವಿಶೇಷತೆ
5.3 ಇಂಚಿನ ಕ್ವಾಡ್ ಎಚ್‌ಡಿ ಐಪಿಎಸ್ ಕ್ವಾಂಟಮ್ ಡಿಸ್‌ಪ್ಲೇ; ರೆಸಲ್ಯೂಶನ್ 1440x2560 ಪಿಕ್ಸೆಲ್‌ಗಳು
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 820 ಪ್ರೊಸೆಸರ್
4ಜಿಬಿ RAM
32 ಜಿಬಿ ROM ಇದನ್ನು ಎಸ್‌ಡಿ ಕಾರ್ಡ್ ಬಳಸಿ 2ಟಿಬಿಗೆ ವಿಸ್ತರಿಬಹುದು
1,200 mAh ಬ್ಯಾಟರಿ

ದರವಿನಾಯಿತಿ (ರೂ 6,000)

ಮೋಟೋ ಎಕ್ಸ್ ಸ್ಟೈಲ್

ಪ್ರಮುಖ ವಿಶೇಷತೆ
5.7 ಇಂಚಿನ QHD (1440x2560 ಪಿಕ್ಸೆಲ್‌ಗಳು)
1.8 GHz ಹೆಕ್ಸಾ ಕೋರ್ 64 ಬಿಟ್ ಸ್ನ್ಯಾಪ್‌ಡ್ರ್ಯಾಗನ್ 808 ಚಿಪ್‌ಸೆಟ್
3 ಜಿಬಿ RAM
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ ಬೆಂಬಲ, ವಿಶ್ವದ ಹೆಚ್ಚು ವೇಗದ ಟರ್ಬೊ ಚಾರ್ಜಿಂಗ್ ಸೌಲಭ್ಯ

No cost EMI for 24 months, extra Rs 3,500 on exchange

ಆಪಲ್ ಐಫೋನ್ಸ್

ಪ್ರಸ್ತುತ ಜನರೇಶನ್ ಐಫೋನ್‌ಗಳಿಗೆ ಇದು ಮಾನ್ಯವಾಗಿದ್ದು, ಐಫೋನ್ 6ಎಸ್ ಮತ್ತು 6ಎಸ್ ಪ್ಲಸ್ ಅಂತೆಯೇ ಹಿಂದಿನ ಜನರೇಶನ್ ಐಫೋನ್‌ಗಳು - ಐಫೋನ್ 6 ಮತ್ತು 6 ಪ್ಲಸ್.

ದರವಿನಾಯಿತಿ (ರೂ 3,000)

ಮೋಟೋ ಎಕ್ಸ್ ಪ್ಲೇ

ಪ್ರಮುಖ ವಿಶೇಷತೆ
5.5 ಇಂಚಿನ ಅಮೋಲೆಡ್ ಪೂರ್ಣ ಎಚ್‌ಡಿ ಸ್ಕ್ರೀನ್
ಆಂಡ್ರಾಯ್ಡ್ 5.1.1 ಲಾಲಿಪಪ್ ಓಎಸ್
1.7 GHz ಓಕ್ಟಾ ಕೋರ್ 64 ಬಿಟ್ ಸ್ನ್ಯಾಪ್‌ಡ್ರ್ಯಾಗನ್ 615 ಪ್ರೊಸೆಸರ್
2 ಜಿಬಿ RAM
32 ಜಿಬಿ ಸಂಗ್ರಹಣಾ ಸಾಮರ್ಥ್ಯ, ಎಸ್‌ಡಿ ಕಾರ್ಡ್ ಬೆಂಬಲವಿದೆ
21 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3,630mAh ಬ್ಯಾಟರಿ ಮತ್ತು ವಾಟರ್ ರೆಸಿಸ್ಟೆಂಟ್, ನ್ಯಾನೊ ಕೋಟಿಂಗ್

ದರವಿನಾಯಿತಿ (ರೂ 1,000)

ಲೆನೊವೊ ವೈಬ್ ಕೆ5 ಪ್ಲಸ್

ಪ್ರಮುಖ ವಿಶೇಷತೆ
5 ಇಂಚಿನ ಎಚ್‌ಡಿ ಡಿಸ್‌ಪ್ಲೇ 720x1280 ಪಿಕ್ಸೆಲ್ ರೆಸಲ್ಯೂಶನ್
ಆಂಡ್ರಾಯ್ಡ್ 5.1.1 ಲಾಲಿಪಪ್ ಓಎಸ್
1.4 GHz ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 415 ಪ್ರೊಸೆಸರ್
2 ಜಿಬಿ RAM
16 ಜಿಬಿ ಸಂಗ್ರಹಣಾ ಸಾಮರ್ಥ್ಯ, ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G, LTE, 3G, Wi-Fi, Bluetooth and GPS
2,750 mAh ಬ್ಯಾಟರಿ ಮತ್ತು ವಾಟರ್ ರೆಸಿಸ್ಟೆಂಟ್, ನ್ಯಾನೊ ಕೋಟಿಂಗ್

ದರವಿನಾಯಿತಿ (ರೂ 1300)

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ5

ಪ್ರಮುಖ ವಿಶೇಷತೆ
5.2 ಇಂಚಿನ ಎಚ್‌ಡಿ ಡಿಸ್‌ಪ್ಲೇ 720x1280 ಪಿಕ್ಸೆಲ್ ರೆಸಲ್ಯೂಶನ್
ಆಂಡ್ರಾಯ್ಡ್ 5.1.1 ಲಾಲಿಪಪ್ ಓಎಸ್
1.2 GHz ಕ್ವಾಡ್ ಕೋರ್ ಪ್ರೊಸೆಸರ್
2 ಜಿಬಿ RAM
16 ಜಿಬಿ ಸಂಗ್ರಹಣಾ ಸಾಮರ್ಥ್ಯ, ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು
3,100 mAh ಬ್ಯಾಟರಿ

ದರವಿನಾಯಿತಿ (ರೂ 2,000)

ಶ್ಯೋಮಿ ಎಮ್ಐ 5

ಪ್ರಮುಖ ವಿಶೇಷತೆ
5.15 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇ 1920x1080 ಪಿಕ್ಸೆಲ್ ರೆಸಲ್ಯೂಶನ್
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ ಓಎಸ್
ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 820 ಪ್ರೊಸೆಸರ್
1.2 GHz ಕ್ವಾಡ್ ಕೋರ್ ಪ್ರೊಸೆಸರ್
2/3ಜಿಬಿ RAM
32/64/128 ಜಿಬಿ ಸಂಗ್ರಹಣಾ ಸಾಮರ್ಥ್ಯ
3,100 mAh ಬ್ಯಾಟರಿ

ದರವಿನಾಯಿತಿ (ರೂ 2500)

ಮೈಕ್ರೋಮ್ಯಾಕ್ಸ್ ಯುನೈಟ್ 4 ಪ್ರೊ

ಪ್ರಮುಖ ವಿಶೇಷತೆ
5 ಇಂಚಿನ 720x1280 ಪಿಕ್ಸೆಲ್ ಐಪಿಎಸ್ ಡಿಸ್‌ಪ್ಲೇ,
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ ಓಎಸ್
ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 820 ಪ್ರೊಸೆಸರ್
1 GHz ಕ್ವಾಡ್ ಕೋರ್ ಮೀಡಿಯಾ ಟೆಕ್ (MT6735P) ಪ್ರೊಸೆಸರ್
1 ಜಿಬಿ RAM
8 ಜಿಬಿ ಸಂಗ್ರಹಣಾ ಸಾಮರ್ಥ್ಯ
12 ಭಾಷೆಗಳಿಗೆ ಬೆಂಬಲ

ದರವಿನಾಯಿತಿ (ರೂ 1500)

ಇನ್‌ಫೋಕಸ್ ಎಮ್370

ಪ್ರಮುಖ ವಿಶೇಷತೆ
5 ಇಂಚಿನ 720x1280 ಪಿಕ್ಸೆಲ್ ಐಪಿಎಸ್ ಡಿಸ್‌ಪ್ಲೇ,
ಆಂಡ್ರಾಯ್ಡ್ 5.1 ಲಾಲಿಪಪ್
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 210 ಪ್ರೊಸೆಸರ್
1.1 GHz ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
8 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
8 ಜಿಬಿ ಸಂಗ್ರಹಣಾ ಸಾಮರ್ಥ್ಯ ಇದನ್ನು ಎಸ್‌ಡಿ ಕಾರ್ಡ್ ಬಳಸಿ 64 ಜಿಬಿಗೆ ವಿಸ್ತರಿಸಬಹುದು
2230mAh ಬ್ಯಾಟರಿ
4G LTE, Wi-Fi, Bluetooth 2.1 and GPS ಕನೆಕ್ಟಿವಿಟಿ

ದರವಿನಾಯಿತಿ (ರೂ 1,000)

ಇಂಟೆಕ್ಸ್ ಕ್ಲೌಡ್ ಬ್ರೀಜ್

ಪ್ರಮುಖ ವಿಶೇಷತೆ
5 ಇಂಚಿನ 480x854 ಪಿಕ್ಸೆಲ್ ರೆಸಲ್ಯೂಶನ್, ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಭದ್ರತೆ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 210 ಪ್ರೊಸೆಸರ್
1.2 GHz ಕ್ವಾಡ್ ಕೋರ್ MediaTek ಪ್ರೊಸೆಸರ್
1 ಜಿಬಿ RAM
5 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
8 ಜಿಬಿ ಸಂಗ್ರಹಣಾ ಸಾಮರ್ಥ್ಯ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
3G, Wi-Fi, Bluetooth and GPS
2,300mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
It's raining discounts on smartphones. As the country celebrates its 70th Independence Day, Indian e-commerce giants Flipkart and Snapdeal are offering discounts on a range of products including smartphones.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot