ಗೇಮಿಂಗ್ DND ಆಯ್ಕೆಯೊಂದಿಗೆ 'ಒನ್‌ಪ್ಲಸ್ 5T ಸ್ಟಾರ್‌ ವಾರ್ಸ್: ಬದಲಾಗಲಿದೆ ಗೇಮಿಂಗ್ ಜಗತ್ತು

|

'ದಿ ಸ್ಟಾರ್‌ ವಾರ್ಸ್: ದಿ ಲಾಸ್ಟ್ ಜೇಡಿ' ಸಿನಿಮಾ ಬಿಡುಗಡೆಗೂ ಮುನ್ನವೇ ಜಾಗತಿಕ ಸದ್ದು ಮಾಡುತ್ತಿದೆ. ಈ ಸಿನಿಮಾ ಡಿಸೆಂಬರ್ 15 ರಂದು ತೆರೆ ಕಾಣಲಿದೆ. ಇದೇ ಮಾದರಿಯಲ್ಲಿ ಸದ್ಯ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸಿರುವ ಒನ್‌ಪ್ಲಸ್ ಕಂಪನಿ 'ದಿ ಸ್ಟಾರ್‌ ವಾರ್ಸ್: ದಿ ಲಾಸ್ಟ್ ಜೇಡಿ' ನಿರ್ಮಾತೃ ಡಿಸ್ನಿಯೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು, ಸಿನಿಮಾ ಬಿಡುಗಡೆ ಒಂದು ದಿನಕ್ಕೂ ಮುನ್ನವೇ 'ಒನ್‌ಪ್ಲಸ್ 5T ಸ್ಟಾರ್‌ ವಾರ್ಸ್ ಲಿಮಿಟೆಡ್ ಆಡಿಷನ್ ಫೋನ್' ಅನ್ನು ಬಿಡುಗಡೆ ಮಾಡಲಿದೆ.

ಗೇಮಿಂಗ್ DND ಆಯ್ಕೆಯೊಂದಿಗೆ 'ಒನ್‌ಪ್ಲಸ್ 5T ಸ್ಟಾರ್‌ ವಾರ್ಸ್

ಓದಿರಿ: ನಿಮ್ಮ ಬಳಿ ರುಪೇ ಕಾರ್ಡ್‌ ಇದ್ರೆ ATMನಲ್ಲೇ ಸಿಗಲಿದೆ ಈ ಎಲ್ಲಾ ಸೌಲಭ್ಯ..! ಯಾವುವು..?

ಮುಂಬೈನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 'ಒನ್‌ಪ್ಲಸ್ 5T ಸ್ಟಾರ್‌ ವಾರ್ಸ್ ಲಿಮಿಟೆಡ್ ಆಡಿಷನ್ ಫೋನ್' ಲಾಂಚ್ ಆಗಲಿದ್ದು, ಇದರಲ್ಲಿ ಹಲವು ಸ್ಟಾರ್‌ವಾರ್ ಗೇಮ್‌ಗಳನ್ನು ಆಡಬಹುದಾಗಿದ್ದು, ಒನ್‌ಪ್ಲಸ್ 5T ಈ ಗೇಮ್‌ಗಳನ್ನು ಆಡಲು ಉತ್ತಮ ಫೋನ್‌ ಆಗಿದೆ ಎನ್ನುವ ಮಾತು ಈಗಾಗಲೇ ಗೇಮಿಂಗ್ ಅಭಿಮಾನಿಗಳಿಂದ ಕೇಳಿ ಬಂದಿದೆ.

ಗೇಮಿಂಗ್ DND ಮೋಡ್:

ಗೇಮಿಂಗ್ DND ಮೋಡ್:

ಒನ್‌ಪ್ಲಸ್ 5 ಸ್ಮಾರ್ಟ್‌ಫೋನ್ ಆಪ್‌ಡೇಟ್ ವರ್ಷನ್ ಆಗಿರುವ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಗೇಮಿಂಗ್‌ಗಾಗಿಯೇ ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಈ ಕಾರಣಕ್ಕಾಗಿ ಒನ್‌ಪ್ಲಸ್ 5T ಸ್ಟಾರ್‌ ವಾರ್ಸ್ ಲಿಮಿಟೆಡ್ ಆಡಿಷನ್ ಫೋನ್ ಲಾಂಚ್ ಮಾಡಲಾಗುತ್ತಿದೆ. ಈ ಫೋನಿನಲ್ಲಿ ಗೇಮ್ ಆಡುವ ಸಂದರ್ಭದಲ್ಲಿ ಯಾವುದೇ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಗೇಮಿಂಗ್ DND ಮೋಡ್ ಅನ್ನು ನೀಡಲಾಗಿದೆ.

ಸ್ಟಾರ್‌ವಾರ್ ಗೇಮ್‌ ಆಡಲು ಹೇಳಿ ಮಾಡಿಸಿದ ಫೋನ್:

ಸ್ಟಾರ್‌ವಾರ್ ಗೇಮ್‌ ಆಡಲು ಹೇಳಿ ಮಾಡಿಸಿದ ಫೋನ್:

ಒನ್‌ಪ್ಲಸ್ 5T ಸ್ಟಾರ್‌ ವಾರ್ಸ್ ಲಿಮಿಟೆಡ್ ಆಡಿಷನ್ ಫೋನ್ ನಲ್ಲಿ DND ಮೋಡ್‌ನಲ್ಲಿ ಗೇಮ್ ಆಡುವುದು ಒಂದು ಸುಂದರ ಅನುಭವಾಗಿದೆ. ಇದಲ್ಲದೇ ಈ ಪೋನಿನಲ್ಲಿ ಸ್ಟಾರ್‌ ವಾರ್ ಓರ್ಜಿನಲ್ ವಾಲ್‌ಪೇಪರ್ ಗಳನ್ನು ಕಾಣಬಹುದಾಗಿದ್ದು, ಒನ್‌ಪ್ಲಸ್ 5T ಮತ್ತು ಸ್ಟಾರ್‌ ವಾರ್ಸ್ ಅಭಿಮಾನಿಗಳಿಗೆ ಇದು ಸಖತ್ ಇಷ್ಟವಾಗಲಿದೆ. ಅಲ್ಲದೇ ಫೋನ್‌ ಸಹ ಹೊಸ ಬಣ್ಣದಲ್ಲಿ ಕಾಣಿಸಿಕೊಂಡಿದ್ದು, ವಿಶೇಷವಾಗಿದೆ.

Star Wars ಸಿನಿಮಾ ಪ್ರಿಯರಿಗೆ Oneplus 5T Star Wars Edition ಸ್ಮಾರ್ಟ್‌ಫೋನ್ ಖರೀದಿಸುವ ಸುವರ್ಣಾವಕಾಶ!!
ವಿವಿಧ ಸ್ಟಾರ್‌ವಾರ್‌ ಗೇಮ್‌ಗಳು:

ವಿವಿಧ ಸ್ಟಾರ್‌ವಾರ್‌ ಗೇಮ್‌ಗಳು:

ಒನ್‌ಪ್ಲಸ್ 5T ಸ್ಟಾರ್‌ ವಾರ್ಸ್ ಲಿಮಿಟೆಡ್ ಆಡಿಷನ್ ಫೋನ್ ನಲ್ಲಿ ಸ್ಟಾರ್‌ ವಾರ್ಸ್‌ ಬಿಡುಗಡೆ ಮಾಡಿರುವ ವಿವಿಧ ಗೇಮ್‌ಗಳನ್ನು ಆಡಬಹುದಾಗಿದೆ. ಈ ಗೇಮ್‌ಗಳು ಒನ್‌ಪ್ಲಸ್‌ ಫೋನಿನಲ್ಲಿ ಅತ್ಯುತ್ತಮವಾಗಿ ಮೂಡಿ ಬರಲಿದೆ. ಗೇಮ್‌ ಆಡುವ ಅನುಭವವು ಅತ್ಯಂತ ಸುಂದರವಾಗಿರಲಿದೆ.

ನೈಟ್ಸ್ ಆಫ್ ಓಲ್ಡ್ ರಿಪಬ್ಲಿಕ್:

ನೈಟ್ಸ್ ಆಫ್ ಓಲ್ಡ್ ರಿಪಬ್ಲಿಕ್:

ಇದು ಸ್ಟಾರ್‌ವಾರ್ಸ್‌ ಬಿಡುಗಡೆ ಮಾಡಿರುವ ಅತ್ಯಂತ ಜನಪ್ರಿಯ ಗೇಮ್‌ ಆಗಿದೆದ್ದು, ಈ ಗೇಮ್‌ ಹೆಚ್ಚು ಗ್ರಾಫಿಕ್ಸ್‌ನಿಂದ ಕೂಡಿದೆ.ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್‌ನಲ್ಲಿ ಆಡುವ ಅನುಭವ ಉತ್ತಮವಾಗಿರಲಿದೆ.

ಸ್ಟಾರ್ ವಾರ್ಸ್ ರೋಗ್ ಲೀಡರ್;

ಸ್ಟಾರ್ ವಾರ್ಸ್ ರೋಗ್ ಲೀಡರ್;

ಈ ಗೇಮ್‌ ಸಹ ಸ್ಟಾರ್‌ವಾರ್ಸ್‌ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿಕೊಂಡಿದೆ ಎನ್ನಲಾಗಿದೆ. ಇದು ಸಹ ಗೇಮಿಂಗ್‌ ಆಡುವ ಮಂದಿಗೆ ಉತ್ತಮ ಅನುಭವನ್ನು ನೀಡಲಿದೆ. ಅಲ್ಲದೇ ವಿವಿಧ ಹೊಸ ಲೋಕೆಷನ್‌ಗಳನ್ನು ಪರಿಚಯಿಸಲಿದೆ.

ಸ್ಟಾರ್ ವಾರ್ಸ್ ಬ್ಯಾಟಲ್ ಫ್ರಂಟ್:

ಸ್ಟಾರ್ ವಾರ್ಸ್ ಬ್ಯಾಟಲ್ ಫ್ರಂಟ್:

ಈ ಗೇಮ್‌ ವಿವಿಧ ಬ್ಯಾಟಲ್‌ಗನ್ನು ಸ್ಟಾರ್‌ವಾರ್ಸ್‌ನಲ್ಲಿ ಕಾಣಸಿಗುವಂತೆ ತೋರಿಸಲಿದೆ. ಇದರಲ್ಲಿ ವಿವಿದ ವೆಪೆನ್‌ಗಳು, ಎಫೈಕ್ಟ್‌ಗಳನ್ನು ನೋಡಲು ಸಾಧ್ಯವಾಗುತ್ತದೆ. ಇದಲ್ಲದೇ 'ಎಡಿ ನೈಟ್ 2: ಜೇಡಿ ಔಟ್ಕ್ಯಾಸ್ಟ್' ಮತ್ತು 'ಸ್ಟಾರ್ ವಾರ್ಸ್: ದಿ ಓಲ್ಡ್ ರಿಪಬ್ಲಿಕ್' ಗೇಮ್‌ಗಳನ್ನು ಈ ಫೋನಿನಲ್ಲಿ ಆಡಬಹುದಾಗಿದೆ.

ಡಿಸೆಂಬರ್ 15 ರಿಂದ ಸೇಲ್‌:

ಡಿಸೆಂಬರ್ 15 ರಿಂದ ಸೇಲ್‌:

ಒನ್‌ಪ್ಲಸ್ 5T ಸ್ಟಾರ್‌ ವಾರ್ಸ್ ಲಿಮಿಟೆಡ್ ಆಡಿಷನ್ ಫೋನ್ ಡಿಸೆಂಬರ್ 14 ರಂದು ಮುಂಭೈನಲ್ಲಿ ಲಾಂಚ್ ಆಗಲಿದ್ದು, ಡಿಸೆಂಬರ್ 15 ರಿಂದ ಈ ಸ್ಮಾರ್ಟ್‌ಫೋನ್‌ ಆಫ್‌ಲೈನ್ ಮತ್ತು ಆನ್‌ಲೈನ್‌ ಮಾರುಕಟ್ಟೆಯಲ್ಲಿ ಮಾರಾಟವಾಗಲಿದೆ ಎನ್ನಲಾಗಿದೆ.

Best Mobiles in India

English summary
Star Wars games we enjoyed playing on OnePlus 5T with Gaming DND mode on. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X