MWC 2019 ನಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆಯಲ್ಲಿರುವ 10 5ಜಿ ಸ್ಮಾರ್ಟ್ ಫೋನ್ ಗಳು

By Gizbot Bureau
|

ವರದಿಯೊಂದರ ಪ್ರಕಾರ MWC 2019 ನಲ್ಲಿ ಮುಂಬರುವ ಡಿವೈಸ್ ಗಳ ನಿರೀಕ್ಷಿಯೆನ್ನು ಹೆಚ್ಚಿಸಿದ್ದು 5ಜಿ ನೆಟ್ ವರ್ಕ್ ಆಯ್ಕೆಯ ಡಿವೈಸ್ ಗಳು ಪರಿಚಯವಾಗಲಿದೆ ಎಂದು ಹೇಳಲಾಗುತ್ತಿದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10, ಹುವಾಯಿ ಪಿ30 ಮತ್ತು ಒನ್ ಪ್ಲಸ್ 7 ಈಗಾಗಲೇ 5ಜಿ ನೆಟ್ ವರ್ಕ್ ಆಯ್ಕೆಯನ್ನು ನೀಡುವ ಬಗ್ಗೆ ಖಾತ್ರಿಗೊಳಿಸಿದೆ. ಮುಂದಿನ ಜನರೇಷನ್ನಿನ 5ಜಿ ಫೋನ್ ಗಳು ಕೇವಲ ಸ್ಪೀಡ್ ಮಾತ್ರವಲ್ಲ ಬದಲಾಗಿ ಬಳಕೆದಾರರಿಗೆ ಉತ್ತಮ ಅನುಭವವನ್ನೂ ಕೂಡ ನೀಡುವ ಬೆಸ್ಟ್ ಸ್ಮಾರ್ಟ್ ಫೋನ್ ಗಳಾಗಿರುತ್ತದೆ ಎಂದು ಹೇಳಲಾಗುತ್ತಿದೆ.ನಾವಿಲ್ಲಿ MWC 2019 ನಲ್ಲಿ 5ಜಿ ಬೆಂಬಲಿತ 10 ಸ್ಮಾರ್ಟ್ ಫೋನ್ ಬಿಡುಗಡೆಗೊಳ್ಳಲಿರುವ ಬಗ್ಗೆ ತಿಳಿಸುತ್ತಿದ್ದೇವೆ ಮತ್ತು ಅವುಗಳ ಫೀಚರ್ ಗಳ ಪಟ್ಟಿಯನ್ನು ನೀಡುತ್ತಿದ್ದೇವೆ.

MWC 2019 ನಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆಯಲ್ಲಿರುವ 10 5ಜಿ ಸ್ಮಾರ್ಟ್ ಫೋನ್ ಗಳ

ಕಡಿಮೆ ಕವರೇಜ್, ಹೆಚ್ಚು ಬ್ಯಾಂಡ್ ವಿಡ್ತ್ ನ್ನು 5ಜಿ ನೀಡುತ್ತದೆ. ಹಾಗಾಗಿ ಇದನ್ನು ಜಾರಿಗೆ ತರುವುದು ಸ್ವಲ್ಪ ದುಬಾರಿಯಾಗಿರುತ್ತದೆ ಮತ್ತು ಎಲ್ಲವನ್ನೂ ಒಟ್ಟಿಗೆ ಸ್ವೀಕರಿಸುವುದು ಸ್ವಲ್ಪ ಕಷ್ಟಕರವಾಗಿಯೂ ಇರುವ ಸಾಧ್ಯತೆ ಇದೆ. ಮತ್ತೊಂದು ಸಮಸ್ಯೆಯೆಂದರೆ ಫ್ರೀಕ್ವೆನ್ಸಿ ಸ್ಪೆಕ್ಟ್ರಮ್. ರೇಡಿಯೋ ಸ್ಪೆಕ್ಟ್ರಂನಲ್ಲಿ ಕೆಲವೇ ಕೆಲವು ಜಾಗವು ಲಭ್ಯವಿರುವುದರಿಂದಾಗಿ ಹೊಸ ತಂತ್ರಗಾರಿಕೆಯನ್ನು ಅಳವಡಿಸುವುದು ಸ್ವಲ್ಪ ಕಷ್ಟವಾಗಿರುತ್ತದೆ. ಆದರೂ 5ಜಿ ಸಾಕಷ್ಟು ಲಾಭಗಳನ್ನು ನೀಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. 4ಜಿ ಗಿಂತ 65,000 ಟೈಮ್ ಹೆಚ್ಚಿನ ಡೌನ್ ಲೋಡ್ ಸ್ಪೀಡ್ ನ್ನು 5ಜಿ ಹೊಂದಿರುತ್ತದೆ ಎನ್ನಲಾಗುತ್ತಿದೆ. ನಂಬಿಕೆಗೆ ಅರ್ಹ ಫೀಚರ್ ಗಳು 5ಜಿಯಲ್ಲಿ ಇರುವುದು ಮಾತ್ರ ಸತ್ಯ. ಆ ನಿಟ್ಟಿನಲ್ಲಿ ಯಾವೆಲ್ಲ ಫೋನ್ ಗಳು ಸಿಗುತ್ತದೆ ಎಂಬ ಪಟ್ಟಿ ಈ ಕೆಳಗಿದೆ.

ಶಿಯೋಮಿ ಎಂಐ ಮಿಕ್ಸ್ 5ಜಿ

ಶಿಯೋಮಿ ಎಂಐ ಮಿಕ್ಸ್ 5ಜಿ

ಪ್ರಮುಖ ವೈಶಿಷ್ಟ್ಯತೆಗಳು:

• 6.4 ಇಂಚಿನ FHD ಸೂಪರ್ AMOLED ಡಿಸ್ಪ್ಲೇ

• 2.35GHz ಸ್ನ್ಯಾಪ್ ಡ್ರ್ಯಾಗನ್ 821 ಕ್ವಾಡ್ ಕೋರ್ ಪ್ರೊಸೆಸರ್

• 4/6GB RAM ಜೊತೆಗೆ 128/256GB ROM

• 16 MP ಆಟೋ ಫೋಕಸ್ ಕ್ಯಾಮರಾ ಜೊತೆಗೆ ಡುಯಲ್ LED ಫ್ಲ್ಯಾಶ್

• 5MP ಮುಂಭಾಗದ ಕ್ಯಾಮರಾ

• ಡುಯಲ್ ನ್ಯಾನೋ SIM

• 5G ನೆಟ್ ವರ್ಕ್

• 4400 MAh ಬ್ಯಾಟರಿ

ಶಿಯೋಮಿ ಎಂಐ 9

ಶಿಯೋಮಿ ಎಂಐ 9

ಪ್ರಮುಖ ವೈಶಿಷ್ಟ್ಯತೆಗಳು:

• 6.4 ಇಂಚಿನ, 102.2 cm2 (~87.9% ಸ್ಕ್ರೀನ್ ಟು ಬಾಡಿ ರೇಷ್ಯೂ)

• ಆಕ್ಟಾ-ಕೋರ್ ಕ್ವಾಲ್ಕಂ SDM855 ಸ್ನ್ಯಾಪ್ ಡ್ರ್ಯಾಗನ್ 855 (7 nm)

• 256 GB, 8 GB RAM ಅಥವಾ 128 GB, 6/8 GB RAM

• ಮೂರು ಹಿಂಭಾಗದ ಕ್ಯಾಮರಾ 48MP+12MP+TOF

• 24MP ಮುಂಭಾಗದ ಕ್ಯಾಮರಾ

• ಡುಯಲ್ ಸಿಮ್

• ಫಿಂಗರ್ ಪ್ರಿಂಟ್ ಸೆನ್ಸರ್ (ಡಿಸ್ಪ್ಲೇಯ ಅಡಿಯಲ್ಲಿ)

• 5G ನೆಟ್ ವರ್ಕ್

• 3500 MAh ಬ್ಯಾಟರಿ ಜೊತೆಗೆ 32W ಫಾಸ್ಟ್ ಚಾರ್ಜಿಂಗ್

ಒನ್ ಪ್ಲಸ್ 7

ಒನ್ ಪ್ಲಸ್ 7

ಪ್ರಮುಖ ವೈಶಿಷ್ಟ್ಯತೆಗಳು:

• 6.4-ಇಂಚಿನ ಬೆಝಲ್ ಲೆಸ್ ಆಪ್ಟಿಕ್ AMOLED FHD ಡಿಸ್ಪ್ಲೇ

• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 850 ಚಿಪ್ ಸೆಟ್

• 5G ಟೆಕ್ನಾಲಜಿ

• ಡುಯಲ್ 16MP ಹಿಂಭಾಗದ ಕ್ಯಾಮರಾ

• 20MP ಮುಂಭಾಗದ ಶೂಟರ್

• 64GB ಫಿಕ್ಸ್ಡ್ ಇಂಟರ್ನಲ್ ಸ್ಟೋರೇಜ್

• 3,500mAh Li-Po ಬ್ಯಾಟರಿ

ಎಲ್ ಜಿ ವಿ50 ThinQ

ಎಲ್ ಜಿ ವಿ50 ThinQ

ಪ್ರಮುಖ ವೈಶಿಷ್ಟ್ಯತೆಗಳು:

• a 6.4-ಇಂಚಿನ OLED ಡಿಸ್ಪ್ಲೇ

• ಸ್ನ್ಯಾಪ್ ಡ್ರ್ಯಾಗನ್ 855 SoC ಜೊತೆಗೆ a ಕ್ವಾಲ್ಕಂ X50 ಮಾಡೆಮ್ 5G ಸಪೋರ್ಟ್

• 6GB RAM ಮತ್ತು 128GB ROM

• 8GB RAM ಮತ್ತು 256GB ROM

• ಮೂರು ಲೆನ್ಸ್ ಇರುವ ಪ್ರೈಮರಿ ಹಿಂಭಾಗದ ಕ್ಯಾಮರಾ

• ಡುಯಲ್ ಮುಂಭಾಗದ ಕ್ಯಾಮರಾ

• ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನಿಂಗ್ ತಂತ್ರಜ್ಞಾನ

ಎಲ್ ಜಿ ಜಿ8 ThinQ

ಎಲ್ ಜಿ ಜಿ8 ThinQ

ಪ್ರಮುಖ ವೈಶಿಷ್ಟ್ಯತೆಗಳು:

• 6.1 ಇಂಚಿನ, 91.3 cm2 (~83.5% ಸ್ಕ್ರೀನ್ ಟು ಬಾಡಿ ರೇಷ್ಯೂ) AMOLED ಡಿಸ್ಪ್ಲೇ

• ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5

• an ಆಕ್ಟಾ-ಕೋರ್ ಕ್ವಾಲ್ಕಂ SDM855 ಸ್ನ್ಯಾಪ್ ಡ್ರ್ಯಾಗನ್ 855 (7 nm)

• 256 GB, 8 GB RAM ಅಥವಾ 128 GB, 6 GB RAM

• 512GB ವರೆಗೆ ಹಿಗ್ಗಿಸಿಕೊಳ್ಳಬಹುದು

• ಡುಯಲ್ ಹಿಂಭಾಗದ ಕ್ಯಾಮರಾ ಜೊತೆಗೆ 16MP

• ಡುಯಲ್ ಮುಂಭಾಗದ ಕ್ಯಾಮರಾ ಜೊತೆಗೆ 8MP + TOF ಕ್ಯಾಮರಾ

• ಹಿಂಭಾಗದಲ್ಲಿ ಅಳವಡಿಸಲಾಗಿರುವ ಫಿಂಗರ್ ಪ್ರಿಂಟ್ ಸೆನ್ಸರ್

• 5G

• ನಾನ್-ರಿಮೂವೇಬಲ್ Li-Po 3500 mAh ಬ್ಯಾಟರಿ ಜೊತೆಗೆ ಕ್ವಿಕ್ ಚಾರ್ಜ್ 3.0

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10

ಪ್ರಮುಖ ವೈಶಿಷ್ಟ್ಯತೆಗಳು:

• 19:9 ಅನುಪಾತ ಮತ್ತು 1440 x 3040 ರೆಸಲ್ಯೂಷನ್

• ಇನ್-ಸ್ಕ್ರೀನ್ ಫಿಂಗರ್ ಪ್ರಿಂಟ್ ಸ್ಕ್ಯಾನರ್

• 5G

• ಟಾಪ್ ಎಂಡ್ ಮಾಡೆಲ್ ನಲ್ಲಿ ಮೂರು ಲೆನ್ಸ್ ಇರುವ ಹಿಂಭಾಗದ ಕ್ಯಾಮರಾ

12MP, 13MP ಮತ್ತು 16MP

• ಡುಯಲ್-ಲೆನ್ಸ್ ಮುಂಭಾಗದ ಕ್ಯಾಮರಾ

• ಫ್ರ್ಯಾಂಕ್ಲಿ ಸಣ್ಣದಾಗಿರುವ 3,000 mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ಪ್ಲಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ಪ್ಲಸ್

ಪ್ರಮುಖ ವೈಶಿಷ್ಟ್ಯತೆಗಳು:

• 6.6 ಇಂಚಿನ ಸೂಪರ್ AMOLED ಡಿಸ್ಪ್ಲೇ ಜೊತೆಗೆ ಸ್ಕ್ರೀನ್ ರೆಸಲ್ಯೂಷನ್ of 1,440 x 2,960 ಪಿಕ್ಸಲ್ಸ್ ಮತ್ತು ಪಿಕ್ಸಲ್ ಡೆನ್ಸಿಟಿ 549 PPI

• ಡುಯಲ್ ಕ್ವಾಡ್-ಕೋರ್ ಪ್ರೊಸೆಸರ್ 2.7GHz M2 Mongoose ಮತ್ತು 1.7Ghz Cortex A53

• 6GB RAM

• ಆಂಡ್ರಾಯ್ಡ್ ವಿ8.0 (ಓರಿಯೋ) ಆಪರೇಟಿಂಗ್ ಸಿಸ್ಟಮ್

• 12MP+12MP ಹಿಂಭಾಗದ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• 5G

• A 3,500mAh Li-ion ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಫ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಫ್

ಪ್ರಮುಖ ವೈಶಿಷ್ಟ್ಯತೆಗಳು:

• 7.3 ಇಂಚಿನ ಕೆಪಾಸಿಟೀವ್ ಟಚ್ ಸ್ಕ್ರೀನ್

• ಆಂಡ್ರಾಯ್ಡ್ 9.0 (Pie)

• ಕ್ವಾಲ್ಕಂ SDM855 ಸ್ನ್ಯಾಪ್ ಡ್ರ್ಯಾಗನ್ 855 (7 nm)

• ಆಕ್ಟಾ-ಕೋರ್

• 512 GB ಇಂಟರ್ನಲ್ ಮೆಮೊರಿ

• 8 GB RAM

• 5G

• ನಾನ್-ರಿಮೂವೇಬಲ್ Li-Po 6000 mAh ಬ್ಯಾಟರಿ

ನೋಕಿಯಾ 9 ಪ್ಯೂರ್ ವ್ಯೂ

ನೋಕಿಯಾ 9 ಪ್ಯೂರ್ ವ್ಯೂ

ಪ್ರಮುಖ ವೈಶಿಷ್ಟ್ಯತೆಗಳು:

• 5.99 ಇಂಚಿನ , 91.1 cm2 (~78.3% ಸ್ಕ್ರೀನ್ ಟು ಬಾಡಿ ರೆಷ್ಯೂ) AMOLED ಡಿಸ್ಪ್ಲೇ

• ಆಂಡ್ರಾಯ್ಡ್ 9.0 (ಪೈ); ಆಂಡ್ರಾಯ್ಡ್ ಒನ್

• ಆಕ್ಟಾ-ಕೋರ್ ಕ್ವಾಲ್ಕಂ SDM845 ಸ್ನ್ಯಾಪ್ ಡ್ರ್ಯಾಗನ್ 845 (10 nm)

• 128 GB ಇಂಟರ್ನಲ್ ಸ್ಟೋರೇಜ್, 6 GB RAM

• 512 GBವರೆಗೆ ಹಿಗ್ಗಿಸಿಕೊಳ್ಳಲು ಅವಕಾಶ

• 6 ಹಿಂಭಾಗದ ಕ್ಯಾಮರಾ(5 ಕ್ಯಾಮರಾs + 1 ಡೆಪ್ತ್ ಸೆನ್ಸರ್)

• 12MP ಮುಂಭಾಗದ ಕ್ಯಾಮರಾ

• 5G

• 4150 mah ಬ್ಯಾಟರಿ ಜೊತೆಗೆ ಕ್ವಿಕ್ ಚಾರ್ಜ್ 3.0

ಹುವಾಯಿ ಪಿ30

ಹುವಾಯಿ ಪಿ30

ಪ್ರಮುಖ ವೈಶಿಷ್ಟ್ಯತೆಗಳು:

• 6.1 ಇಂಚಿನ AMOLED ಡಿಸ್ಪ್ಲೇ ಜೊತೆಗೆ ರೆಸಲ್ಯೂಷನ್ 1080 x 2340 ಪಿಕ್ಸಲ್ಸ್

• ಆಂಡ್ರಾಯ್ಡ್ 9.0 (Pie)

• 5G

• ಆಕ್ಟಾ-ಕೋರ್ HiSilicon Kirin 980 (7 nm) ಜೊತೆಗೆ Mali-G76 MP10

• 128 GB ಇಂಟರ್ನಲ್, 8 GB RAM

• ಟ್ರಿಪಲ್ ಹಿಂಭಾಗದ ಕ್ಯಾಮರಾ(40MP + 20MP + 8MP)

• ಸಿಂಗಲ್ ಮುಂಭಾಗದ ಕ್ಯಾಮರಾ 24MP

• ಫಿಂಗರ್ ಪ್ರಿಂಟ್ ಸೆನ್ಸರ್(ಡಿಸ್ಪ್ಲೇ ಅಡಿಯಲ್ಲಿ)

• ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್ 22.5W

Best Mobiles in India

Read more about:
English summary
Ten 5G smartphones expected to launch at MWC 2019

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X