Subscribe to Gizbot

ಅತ್ಯುತ್ತಮ ಟ್ಯಾಬ್ಲೆಟ್‌ ಹೇಗಿರಬೇಕು ಗೊತ್ತೇ?

Posted By:

ಸ್ಮಾರ್ಟ್‌ಫೋನ್‌ಗಿಂತಲೂ ಜನರು ಹೆಚ್ಚು ಬಯಸುವುದು ಟ್ಯಾಬ್ಲೆಟ್‌ಗಳನ್ನು ಎಂಬುದು ವರದಿಯಿಂದ ತಿಳಿದು ಬಂದಿದೆ. ಹಾಗಿದ್ದರೆ ಸ್ಮಾರ್ಟ್‌ಫೋನ್‌ನಿಂದ ಟ್ಯಾಬ್ಲೆಟ್‌ಗೆ ನಿಮ್ಮ ಡಿವೈಸ್ ಅನ್ನು ಬದಲಾಯಿಸುವ ಸಮಯ ಇದೀಗ ಒದಗಿಬಂದಿದೆ. ಆಂಡ್ರಾಯ್ಡ್ ಮಾಲೀಕರು ಕೂಡ ಐಫೋನ್ ಟ್ಯಾಬ್ಲೆಟ್‌ಗಳನ್ನು ಖರೀದಿಸುವ ಸಮಯ ಇದಾಗಿದೆ. ಹಾಗಿದ್ದರೆ ಟ್ಯಾಬ್ಲೆಟ್ ಬೇಟೆ ಶುರು ಮಾಡಲು ಈ ಲೇಖನ ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ.

ಮನಸಿಗೆ ಹಿತಕಾರಿಯಾಗಿರುವ ಟಾಪ್ ಟ್ಯಾಬ್ಲೆಟ್ಸ್

ಐಪ್ಯಾಡ್ಸ್

ಟ್ಯಾಬ್ಲೆಟ್‌ಗಳ ಶ್ರೇಣಿಯಲ್ಲೇ ಮೇಲಿ ಸ್ಥಾನವನ್ನು ಆಕ್ರಮಿಸಿರುವುದು ಐಪ್ಯಾಡ್‌ಗಳಾಗಿವೆ. ಇದಕ್ಕಾಗಿಯೇ ನಿರ್ಮಿಸಲಾದ ಅಪ್ಲಿಕೇಶನ್‌ಗಳ ಅದ್ಭುತ ಸಂಗ್ರಹವೇ ನಿಜಕ್ಕೂ ಇದರ ಗ್ರೇಡ್ ಅನ್ನು ಮೇಲಕ್ಕೇರಿಸಿದೆ. ನೀವು ಈ ಒಂದೇ ಡಿವೈಸ್‌ನಲ್ಲಿ ಬಹು ಕಾರ್ಯಗಳನ್ನು ನಿರ್ವಹಿಸಬಹುದಾಗಿದೆ. ಒಂದೇ ತೆರನಾದ ವೈ-ಫೈ ನೆಟ್‌ವರ್ಕ್‌ನಲ್ಲಿ ನೀವು ಐಫೋನ್ ಅನ್ನು ಹೊಂದಿದ್ದೀರಿ ಎಂದಾದಲ್ಲಿ ಐಪ್ಯಾಡ್‌ಗಳಿಂದ ಫೋನ್‌ ಕರೆಗಳನ್ನು ಕೂಡ ನಿಮಗೆ ಮಾಡಬಹುದು.

ಮನಸಿಗೆ ಹಿತಕಾರಿಯಾಗಿರುವ ಟಾಪ್ ಟ್ಯಾಬ್ಲೆಟ್ಸ್

ಆಂಡ್ರಾಯ್ಡ್ ಟ್ಯಾಬ್ಲೆಟ್ಸ್
ಆಂಡ್ರಾಯ್ಡ್ ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳು ಆಪಲ್ ಡಿವೈಸ್‌ಗಳು ಕಾರ್ಯನಿರ್ವಹಿಸುವಂತೆಯೇ ಕೆಲಸ ಮಾಡುತ್ತದೆ. ಅಪ್ಲಿಕೇಶನ್‌ಗಳ ಗ್ರಂಥಾಲಯವನ್ನೇ ಆಂಡ್ರಾಯ್ಡ್ ಫೋನ್ ಮತ್ತು ಟ್ಯಾಬ್ಲೆಟ್‌ಗಳು ಹೊಂದಿವೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ಆಂಡ್ರಾಯ್ಡ್ ಟ್ಯಾಬ್ಲೆಟ್‌ಗಳಲ್ಲೇ ಉತ್ತಮ ಎಂಬುದಕ್ಕೆ ಉದಾಹರಣೆಯಾಗಿದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್. ಇದು ಅಮೋಲೆಡ್ ತಂತ್ರಜ್ಞಾನದೊಂದಿಗೆ ಮಿಳಿತಗೊಂಡಿದೆ.

ಮನಸಿಗೆ ಹಿತಕಾರಿಯಾಗಿರುವ ಟಾಪ್ ಟ್ಯಾಬ್ಲೆಟ್ಸ್

ವಿಂಡೋಸ್ ಟ್ಯಾಬ್ಲೆಟ್ಸ್
ಮುಂದಿನ ವರ್ಷ ವಿಂಡೋಸ್ 10 ಬರುವವರೆಗೆ, ವಿಂಡೋಸ್ ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳ ನಡುವೆ ಹೆಚ್ಚಿನ ವ್ಯತ್ಯಾಸವನ್ನು ಕಾಣಬಹುದು. ವಿಂಡೋಸ್ ಟ್ಯಾಬ್ಲೆಟ್‌ಗಳು ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್ಸ್ ನಡುವೆ ಹೆಚ್ಚು ಸಾಮಾನ್ಯವಾಗಿದೆ. ಪಿಸಿಯನ್ನು ಬದಲಾಯಿಸಿ ಕೂಡ ವಿಂಡೋಸ್ ಟ್ಯಾಬ್ಲೆಟ್‌ನಲ್ಲಿ ಕಾರ್ಯನಿರ್ವಹಿಸಬಹುದಾಗಿದೆ.

English summary
This article tells about People tend to hold onto tablets longer than smartphones, so take time to weigh your options. A major consideration is what phone you or your gift recipient already has.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot