ಮಾರುಕಟ್ಟೆಯನ್ನಾಳುತ್ತಿರುವ ಸೂಪರ್ ಕಿಟ್‌ಕ್ಯಾಟ್ ಫೋನ್ಸ್

Written By:

ಇತರ ಹೆಚ್ಚಿನ ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ಗಳಿಂದ ಆಂಡ್ರಾಯ್ಡ್ ಹೆಚ್ಚಿನ ಮಾರುಕಟ್ಟೆ ಷೇರನ್ನು ಕಬಳಿಸಿದೆ. ಗೂಗಲ್‌ನ ಫ್ಲ್ಯಾಗ್‌ಶಿಪ್ ಮೊಬೈಲ್ ಓಎಸ್ 83.6 ಶೇಕಡದಷ್ಟು ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆ ಮಾರಾಟವನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದು ಐಓಎಸ್, ವಿಂಡೋಸ್ ಹಾಗೂ ಬ್ಲ್ಯಾಕ್‌ಬೆರ್ರಿ ಈ ಷೇರನ್ನು ಸಮನಾಗಿ ಹಂಚಿಕೊಂಡಿವೆ.

ಇದನ್ನೂ ಓದಿ: ವಾಟ್ಸಾಪ್ ಸಮಸ್ಯೆಯೇ ಇಲ್ಲಿದೆ ಪರಿಹಾರ

ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಆಂಡ್ರಾಯ್ಡ್ ಮೊಬೈಲ್ ವ್ಯವಹಾರದಲ್ಲಿ ಅತ್ಯಧಿಕ ಪಾಲನ್ನು ತನ್ನದಾಗಿಸಿಕೊಂಡಿದೆ ಎಂದೇ ಹೇಳಬಹುದು. ಆಂಡ್ರಾಯ್ಡ್ ಓಎಸ್‌ನ ಬಳಕೆಯನ್ನು ಭಾರತದಲ್ಲಿ ಹೆಚ್ಚಿನ ಮೊಬೈಲ್ ಬಳಕೆದಾರರು ಮಾಡುತ್ತಿದ್ದು ಇದರ ಹೆಚ್ಚು ಬಳಕೆಯೇ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಅನ್ನು ನಂಬರ್ ಒನ್ ಸ್ಥಾನಕ್ಕೇರಿಸಿದೆ.

ಇದನ್ನೂ ಓದಿ: ಆಪಲ್ ಐಫೋನ್ 6 ಅಮೂಲಾಗ್ರ ವಿಶೇಷತೆಗಳು

ಇಂದಿನ ಲೇಖನದಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚು ಬೀಗುತ್ತಿರುವ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಚಾಲನೆಯ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ನಾವಿಲ್ಲಿ ನೀಡುತ್ತಿದ್ದು ಇದು ನಿಜಕ್ಕೂ ಖರೀದಿಗೆ ಅರ್ಹವಾಗಿರುವ ಫೋನ್‌ಗಳಾಗಿವೆ ಮತ್ತು ಬಜೆಟ್ ಶ್ರೇಣಿಗೆ ಬರುವಂತಹ ಫೋನ್‌ಗಳು ಕೂಡ ಆಗಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
HTC Desire 820

HTC Desire 820

#1

ಖರೀದಿ ಬೆಲೆ ರೂ: 22,600
ಪ್ರಮುಖ ವಿಶೇಷತೆಗಳು

5.5 ಇಂಚಿನ HD IPS ಟಚ್ ಡಿಸ್‌ಪ್ಲೇ
ಆಂಡ್ರಾಯ್ಡ್ ಓಎಸ್, ಆವೃತ್ತಿ 4.4.2 ಕಿಟ್‌ಕ್ಯಾಟ್
1.2 GHz ಸ್ನ್ಯಾಪ್‌ಡ್ರಾಗನ್ 410 ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ DDR2 RAM
13 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
8 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE, ವೈಫೈ
2600 MAh ಬ್ಯಾಟರಿ

Samsung Galaxy Note 4

Samsung Galaxy Note 4

#2

ಖರೀದಿ ಬೆಲೆ ರೂ: 57,000
ಪ್ರಮುಖ ವಿಶೇಷತೆಗಳು

5.6 ಇಂಚಿನ AMOLED Quad HD ಡಿಸ್‌ಪ್ಲೇ
ಆಂಡ್ರಾಯ್ಡ್ ಓಎಸ್, ಆವೃತ್ತಿ 4.4.4 ಕಿಟ್‌ಕ್ಯಾಟ್
2.7 GHz ಕ್ವಾಡ್ ಕೋರ್ ಪ್ರೊಸೆಸರ್
3 ಜಿಬಿ RAM
ಬ್ಲ್ಯೂಟೂತ್ 4.1, ವೈಫೈ
16 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
3.7 ಎಮ್‌ಪಿ ಮುಂಭಾಗ ಕ್ಯಾಮೆರಾ
32 ಜಿಬಿ ಆಂತರಿಕ ಸಂಗ್ರಹಣಾ ಸಾಮರ್ಥ್ಯ
3220 MAh ಬ್ಯಾಟರಿ

Motorola New Moto G

Motorola New Moto G

#3

ಖರೀದಿ ಬೆಲೆ ರೂ: 12,999
ಪ್ರಮುಖ ವಿಶೇಷತೆಗಳು

5 ಇಂಚಿನ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಡಿಸ್‌ಪ್ಲೇ
ಆಂಡ್ರಾಯ್ಡ್ ಓಎಸ್, ಆವೃತ್ತಿ 4.4 ಕಿಟ್‌ಕ್ಯಾಟ್
1.2 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್
1 ಜಿಬಿ RAM
3ಜಿ, ಬ್ಲ್ಯೂಟೂತ್, ವೈಫೈ
8 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
2070 MAh ಬ್ಯಾಟರಿ

Samsung Galaxy Grand Prime

Samsung Galaxy Grand Prime

#4

ಖರೀದಿ ಬೆಲೆ ರೂ: 14,202
ಪ್ರಮುಖ ವಿಶೇಷತೆಗಳು

5 ಇಂಚಿನ qHD ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಡಿಸ್‌ಪ್ಲೇ
ಆಂಡ್ರಾಯ್ಡ್ ಓಎಸ್, ಆವೃತ್ತಿ 4.4 ಕಿಟ್‌ಕ್ಯಾಟ್
1.2 GHz ಕ್ವಾಡ್-ಕೋರ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್, 3ಜಿ, ವೈ-ಫೈ, ಬ್ಲ್ಯೂಟೂತ್
8 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
2600 MAh ಬ್ಯಾಟರಿ

HTC Desire 816G

HTC Desire 816G

#5

ಖರೀದಿ ಬೆಲೆ ರೂ: 15,572
ಪ್ರಮುಖ ವಿಶೇಷತೆಗಳು

5.5 ಇಂಚಿನ (1280 x 720 pixels) ಡಿಸ್‌ಪ್ಲೇ
ಆಂಡ್ರಾಯ್ಡ್ ಓಎಸ್, ಆವೃತ್ತಿ 4.4 ಕಿಟ್‌ಕ್ಯಾಟ್
1.3 GHz ಕ್ವಾಡ್-ಕೋರ್ ಮೀಡಿಯಾ ಟೆಕ್ ಪ್ರೊಸೆಸರ್
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದು
ಡ್ಯುಯಲ್ ಸಿಮ್, 3ಜಿ, ವೈ-ಫೈ, ಬ್ಲ್ಯೂಟೂತ್
13 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
2600 MAh ಬ್ಯಾಟರಿ

Samsung Galaxy Core Prime

Samsung Galaxy Core Prime

#6

ಖರೀದಿ ಬೆಲೆ ರೂ: 9,380
ಪ್ರಮುಖ ವಿಶೇಷತೆಗಳು

4.5 ಇಂಚಿನ (800 x 480 pixels) ಡಿಸ್‌ಪ್ಲೇ
ಆಂಡ್ರಾಯ್ಡ್ ಓಎಸ್, ಆವೃತ್ತಿ 4.4 ಕಿಟ್‌ಕ್ಯಾಟ್
1.3 GHz ಕ್ವಾಡ್-ಕೋರ್ ಮೀಡಿಯಾ ಟೆಕ್ ಪ್ರೊಸೆಸರ್
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಮೂಲಕ 64 ಜಿಬಿಗೆ ವಿಸ್ತರಿಸಬಹುದು
3ಜಿ, ವೈ-ಫೈ, ಬ್ಲ್ಯೂಟೂತ್ 4.0, GPS + GLONASS
2000 MAh ಬ್ಯಾಟರಿ

Lenovo Vibe X2

Lenovo Vibe X2

#7

ಖರೀದಿ ಬೆಲೆ ರೂ: 19,999
ಪ್ರಮುಖ ವಿಶೇಷತೆಗಳು

5 ಇಂಚಿನ (1920 x 1080 pixels) ಡಿಸ್‌ಪ್ಲೇ
ಆಂಡ್ರಾಯ್ಡ್ ಓಎಸ್, ಆವೃತ್ತಿ 4.4 ಕಿಟ್‌ಕ್ಯಾಟ್
2.0 GHz MediaTek MT6595M ಓಕ್ಟಾ-ಕೋರ್ ಪ್ರೊಸೆಸರ್
2 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ
13 ಎಮ್‌ಪಿ ಆಟೋಫೋಕಸ್ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾ ಕ್ಯಾಮೆರಾ
3ಜಿ, ವೈ-ಫೈ, ಬ್ಲ್ಯೂಟೂತ್ 4.0, GPS
2300 MAh ಬ್ಯಾಟರಿ

HTC Desire 816

HTC Desire 816

#8

ಖರೀದಿ ಬೆಲೆ ರೂ: 24,399
ಪ್ರಮುಖ ವಿಶೇಷತೆಗಳು

5.5 ಇಂಚಿನ (1280 x 720 pixels) ಡಿಸ್‌ಪ್ಲೇ
ಆಂಡ್ರಾಯ್ಡ್ ಓಎಸ್, ಆವೃತ್ತಿ 4.4 ಕಿಟ್‌ಕ್ಯಾಟ್
1.6 GHz ಕ್ವಾಡ್ -ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್
1.5 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ
13 ಎಮ್‌ಪಿ ಆಟೋಫೋಕಸ್ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾ ಕ್ಯಾಮೆರಾ
ಡ್ಯುಯಲ್ ಸಿಮ್, 3ಜಿ, ವೈ-ಫೈ, ಬ್ಲ್ಯೂಟೂತ್ 4.0
2600 MAh ಬ್ಯಾಟರಿ

Sony Xperia Z3

Sony Xperia Z3

#9

ಖರೀದಿ ಬೆಲೆ ರೂ: 47,990
ಪ್ರಮುಖ ವಿಶೇಷತೆಗಳು

5.2 ಇಂಚಿನ (1920 x 1080 pixels) ಟ್ರಿಲ್ಯುಮಿನಿಯಸ್ ಡಿಸ್‌ಪ್ಲೇ
ಆಂಡ್ರಾಯ್ಡ್ ಓಎಸ್, ಆವೃತ್ತಿ 4.4.4 ಕಿಟ್‌ಕ್ಯಾಟ್
2.5 GHz ಕ್ವಾಡ್ -ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್
3 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ವಿಸ್ತರಿಸಬಹುದು
20.7 ಎಮ್‌ಪಿ ಆಟೋಫೋಕಸ್ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
2.2 ಎಮ್‌ಪಿ ಮುಂಭಾ ಕ್ಯಾಮೆರಾ
ಡ್ಯುಯಲ್ ಸಿಮ್, 4ಜಿ, ವೈ-ಫೈ, ಬ್ಲ್ಯೂಟೂತ್ 4.0
3100 MAh ಬ್ಯಾಟರಿ

Sony Xperia Z3 Compact

Sony Xperia Z3 Compact

#10

ಖರೀದಿ ಬೆಲೆ ರೂ: 41,349
ಪ್ರಮುಖ ವಿಶೇಷತೆಗಳು

4.6 ಇಂಚಿನ (1280 x 720 pixels) ಟ್ರಿಲ್ಯುಮಿನಿಯಸ್ ಡಿಸ್‌ಪ್ಲೇ
ಆಂಡ್ರಾಯ್ಡ್ ಓಎಸ್, ಆವೃತ್ತಿ 4.4.4 ಕಿಟ್‌ಕ್ಯಾಟ್
2.5 GHz ಕ್ವಾಡ್ -ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ವಿಸ್ತರಿಸಬಹುದು
20.7 ಎಮ್‌ಪಿ ಆಟೋಫೋಕಸ್ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
2.2 ಎಮ್‌ಪಿ ಮುಂಭಾ ಕ್ಯಾಮೆರಾ
ಡ್ಯುಯಲ್ ಸಿಮ್, 4ಜಿ, ವೈ-ಫೈ, ಬ್ಲ್ಯೂಟೂತ್
2600 MAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Android has swept the market share from most of the other mobile operating systems. Google's flagship mobile OS captured 83.6 percent of global smartphone sales in the third quarter, while iOS, Windows and BlackBerry all saw a drop in share.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot