ಫೋನ್ ಸಂಖ್ಯೆಗಿರುವ ಟಾಪ್ 10 ವಿಶೇಷತೆಗಳು

Written By:

ಮೊಬೈಲ್ ಫೋನ್‌ಗಳ ಬಗ್ಗೆ ಆಸಕ್ತಿಕರವಾದ ಮಾಹಿತಿಯನ್ನು ನೀವು ಕೇಳಿರುತ್ತೀರಿ. ಆದರೆ ಮೊಬೈಲ್ ಸಂಖ್ಯೆಗಳು ಹೇಗೆ ಅನನ್ಯವಾಗಿರುತ್ತವೆ ಮತ್ತು ನಿಮ್ಮ ಫೋನ್‌ಗೆ ಇದು ಹೇಗೆ ಒಂದು ಗುರುತನ್ನು ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳಲಿಚ್ಛಿಸುವಿರಾ?

ಇದನ್ನೂ ಓದಿ: ಚಲನಚಿತ್ರಗಳಲ್ಲಿ ವಿಶುವಲ್ ಇಫೆಕ್ಟ್ ಕೈಚಳಕ ಹೇಗಿದೆ ಗೊತ್ತೇ?

ಹಾಗಿದ್ದರೆ ಇಂದಿನ ಲೇಖನದಲ್ಲಿ ಮೊಬೈಲ್ ಸಂಖ್ಯೆಗಳ ಬಗ್ಗೆ ಅತಿ ಉಪಯುಕ್ತವಾಗಿರುವ ಮಾಹಿತಿಯನ್ನು ಅರಿತುಕೊಳ್ಳಿ. ನಿಮ್ಮ ಫೋನ್‌ನಷ್ಟೇ ಅತ್ಯಂತ ಪ್ರಮುಖವಾಗಿರುವ ಈ ಫೋನ್ ಸಂಖ್ಯೆಗಳ ವಿಶೇಷತೆಗಳು ನಿಮ್ಮಲ್ಲಿ ಆಶ್ಚರ್ಯವನ್ನುಂಟು ಮಾಡುತ್ತವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೋನ್ ಸಂಖ್ಯೆಗಳ ಅನ್ವೇಷಣೆ

ಫೋನ್ ಸಂಖ್ಯೆಗಳ ಅನ್ವೇಷಣೆ

ಫೋನ್ ಸಂಖ್ಯೆಗಿರುವ ಟಾಪ್ 10 ವಿಶೇಷತೆಗಳು

ಮೊದಲಿಗೆ ಫೋನ್ ಸರ್ವೀಸ್‌ಗೆ ಡಯಲ್ ಮಾಡಿ ಫೋನ್ ಆಪರೇಟರ್‌ಗೆ ನಮಗೆ ಬೇಕಾದ ವ್ಯಕ್ತಿಗೆ ಕರೆಯನ್ನು ಸಂಪರ್ಕಿಸುವಂತೆ ಮೊದಲು ಕೇಳಲಾಗುತ್ತಿತ್ತು. ನಂತರವಷ್ಟೇ ಮೊಬೈಲ್ ನಂಬರ್‌ಗಳ ಅನ್ವೇಷಣೆಯನ್ನು ಮಾಡಲಾಯಿತು.

ಪ್ರಥಮ ಏರಿಯಾ ಕೋಡ್

ಪ್ರಥಮ ಏರಿಯಾ ಕೋಡ್

ಫೋನ್ ಸಂಖ್ಯೆಗಿರುವ ಟಾಪ್ 10 ವಿಶೇಷತೆಗಳು

ನ್ಯೂಜೆರ್ಸಿಯಲ್ಲಿ 1951 ರಂದು ಮೊದಲ ಏರಿಯಾ ಕೋಡ್ ಅನ್ನು ಸ್ಥಾಪಿಸಲಾಯಿತು. ಜನಗಣತಿಯ ಪ್ರಮಾಣಕ್ಕೆ ಅನುಗುಣವಾಗಿ ಪ್ರದೇಶಗಳಲ್ಲಿ ಸಂಖ್ಯೆಗಳನ್ನು ನಮೂದಿಸಲಾಯಿತು.

ದುಬಾರಿ ಫೋನ್ ನಂಬರ್

ದುಬಾರಿ ಫೋನ್ ನಂಬರ್

ಫೋನ್ ಸಂಖ್ಯೆಗಿರುವ ಟಾಪ್ 10 ವಿಶೇಷತೆಗಳು

666-6666 ಅನ್ನು ಮೊದಲ ದುಬಾರಿ ಫೋನ್ ಸಂಖ್ಯೆ ಎಂದು ಗುರುತಿಸಲಾಗಿದ್ದು ಇದನ್ನು ಖತಾರ್‌ನಲ್ಲಿ $207 ಮಿಲಿಯನ್‌ಗೆ ಮಾರಾಟ ಮಾಡಲಾಯಿತು.

888-8888 ಆಪಲ್‌ಗೆ ಸಂಬಂಧಿಸಿದೆ

888-8888 ಆಪಲ್‌ಗೆ ಸಂಬಂಧಿಸಿದೆ

ಫೋನ್ ಸಂಖ್ಯೆಗಿರುವ ಟಾಪ್ 10 ವಿಶೇಷತೆಗಳು

ಆಪಲ್‌ನ ಸಹಸ್ಥಾಪಕ ಸ್ಟೀವ್ ವೊಜಿನಿಯಾಕ್, ಪುನರಾವರ್ತಿತ ಸಂಖ್ಯೆಗಳ ಮಾಹಿತಿಯನ್ನು ಹೊಂದಿದ್ದರು. ಇದಕ್ಕಾಗಿ ಕೆಲವು ಸಂಖ್ಯೆಗಳ ಮೇಲಿನ ಪ್ರೀತಿಯಿಂದಾಗಿ ಅವರು ಆಪಲ್ ಐ ಅನ್ನು $666.66 ಗೆ ಮಾರಾಟ ಮಾಡಿದ್ದರು. ಇದನ್ನು ಜಗತ್ತಿನ ಅತಿ ದುಬಾರಿ ಫೋನ್ ಸಂಖ್ಯೆ ಎಂದು ಕರೆಯಲಾಗಿದೆ.

ಎಮರ್ಜನ್ಸಿ ಸಂಖ್ಯೆಗಳು

ಎಮರ್ಜನ್ಸಿ ಸಂಖ್ಯೆಗಳು

ಫೋನ್ ಸಂಖ್ಯೆಗಿರುವ ಟಾಪ್ 10 ವಿಶೇಷತೆಗಳು

ಬೇರೆ ಬೇರೆ ದೇಶಗಳು ಎಮರ್ಜನ್ಸಿ ಸಂಖ್ಯೆಗಳನ್ನು ಹೊಂದಿವೆ. ಉದಾಹರಣೆಗೆ 911 ಎಂಬುದು ಅಮೇರಿಕಾದಲ್ಲಿ ಬಳಸುತ್ತಿರುವ ಪ್ರಮಾಣಿತ ಎಮರ್ಜನ್ಸಿ ಸಂಖ್ಯೆಯಾಗಿದೆ. ಇದನ್ನು ನೈನ್ ಎಲೆವನ್ ಎಂದು ಉಚ್ಛರಿಸಲಾಗಿತ್ತು.

 555 ಟ್ರೆಂಡಿಂಗ್ ಅನ್ನು ಚಲನಚಿತ್ರಗಳು ತಿರಸ್ಕರಿಸುತ್ತಿವೆ

555 ಟ್ರೆಂಡಿಂಗ್ ಅನ್ನು ಚಲನಚಿತ್ರಗಳು ತಿರಸ್ಕರಿಸುತ್ತಿವೆ

ಫೋನ್ ಸಂಖ್ಯೆಗಿರುವ ಟಾಪ್ 10 ವಿಶೇಷತೆಗಳು

ಕೆಲವೊಂದು ಸಿನಿಮಾಗಳಲ್ಲಿ ಫೋನ್ ಸಂಖ್ಯೆಗಳು 555 ನಿಂದ ಆರಂಭವಾಗುತ್ತಿರುವುದನ್ನು ನಿಮಗೆ ಕಾಣಬಹುದು. ಕೆಲವೊಂದು ಚಿತ್ರ ಸಂಸ್ಥೆಗಳು ಅಂದರೆ ಯುನಿವರ್ಸಲ್ ಸ್ಟುಡಿಯೊ ತಮ್ಮದೇ ಫೋನ್ ಸಂಖ್ಯೆಯನ್ನು ಸಿನಿಮಾಗಳಲ್ಲಿ ಹೊಂದಿವೆ.

 ಕಥೆಗೆ ಅನುಗುಣವಾಗಿ ಸಂಖ್ಯೆಗಳು

ಕಥೆಗೆ ಅನುಗುಣವಾಗಿ ಸಂಖ್ಯೆಗಳು

ಫೋನ್ ಸಂಖ್ಯೆಗಿರುವ ಟಾಪ್ 10 ವಿಶೇಷತೆಗಳು

ಕೆಲವೊಂದು ಟಿವಿ ಕಾರ್ಯಕ್ರಮಗಳಲ್ಲಿ ಅಭಿನೇತ್ರಿಗಳು ಬಳಸುವ ಸಂಖ್ಯೆಗಳನ್ನು ನಾವು ಪ್ರಯತ್ನಿಸಿದರೆ ಆ ಸಂಖ್ಯೆಗಳು ನಮಗೆ ದೊರಕುವುದೇ ಇಲ್ಲ. ಕೆಲವೊಂದು ಕಾರ್ಯಕ್ರಮಗಳಿಗಾಗಿ ಈ ಸಂಖ್ಯೆಯನ್ನು ರಚಿಸಿರುತ್ತಾರೆ.

ಸಂಗೀತದಲ್ಲಿ ಫೋನ್ ಸಂಖ್ಯೆ

ಸಂಗೀತದಲ್ಲಿ ಫೋನ್ ಸಂಖ್ಯೆ

ಫೋನ್ ಸಂಖ್ಯೆಗಿರುವ ಟಾಪ್ 10 ವಿಶೇಷತೆಗಳು

ಇನ್ನು ಸಿನಿಮಾಗಳಲ್ಲಿ ಬಳಸುವಂತೆಯೇ, ಹಾಡುಗಳಲ್ಲಿ ಕೂಡ ಮೊಬೈಲ್ ಸಂಖ್ಯೆಗಳನ್ನು ಬಳಸಲಾಗಿತ್ತು.

ಫೋನ್ ಸಂಖ್ಯೆ ಮ್ಯಾಜಿಕ್ ಟ್ರಿಕ್

ಫೋನ್ ಸಂಖ್ಯೆ ಮ್ಯಾಜಿಕ್ ಟ್ರಿಕ್

ಫೋನ್ ಸಂಖ್ಯೆಗಿರುವ ಟಾಪ್ 10 ವಿಶೇಷತೆಗಳು

ಫೋನ್ ಸಂಖ್ಯೆಗಳಲ್ಲಿ ಆಶ್ಚರ್ಯಚಕಿತಗೊಳಿಸುವ ಮ್ಯಾಜಿಕ್ ಟ್ರಿಕ್‌ಗಳನ್ನು ಕೂಡ ಅನುಸರಿಸಬಹುದಾಗಿದೆ.

 ವೈಯಕ್ತೀಕರಿಸಿದ ಫೋನ್ ಪದಗಳು

ವೈಯಕ್ತೀಕರಿಸಿದ ಫೋನ್ ಪದಗಳು

ಫೋನ್ ಸಂಖ್ಯೆಗಿರುವ ಟಾಪ್ 10 ವಿಶೇಷತೆಗಳು

ಫೈರ್ ಎಂಬ ಪದವನ್ನು ಬಳಸಿ ಅಗ್ನಿಶಾಮಕ ದಳವನ್ನು ಸಂಪರ್ಕಿಸಬಹುದಾಗಿದೆ. ಇದು ಸಂಖ್ಯೆಗೆ ತಕ್ಕಂತಹ ಪದಗಳನ್ನು ಹೊಂದಿ ನೀವು ಕರೆ ಮಾಡುವ ವ್ಯಕ್ತಿಗೆ ಸಂಬಂಧವನ್ನು ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Top 10 Fascinating Facts You Might Not Know About Phone Numbers.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot