ನೋಕಿಯಾ ಬಿಡುಗಡೆ ಮಾಡಿದ ಹೊಸ ಫೋನ್‌ಗಳು

Posted By:

ಸ್ಮಾರ್ಟ್‌ಫೋನ್ ಅಬ್ಬರದ ನಡುವೆ ಫೀಚರ್‌ ಫೋನ್‌ಗಳ ಬೇಡಿಕೆ ಕುಸಿದಿಲ್ಲ. ದೇಶಿಯ ಕಂಪೆನಿಗಳು ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುತ್ತಿದ್ರೆ, ನೋಕಿಯಾ ವೀಂಡೋಸ್‌ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವ ಜೊತೆಗೆ ಕಡಿಮೆ ಬೆಲೆಯ ಫೀಚರ್‌ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಹೀಗಾಗಿ ನೋಕಿಯಾ ಕಂಪೆನಿ ಹೊಸದಾಗಿ ಬಿಡುಗಡೆ ಮಾಡಿರುವ ಫೀಚರ್‌ಫೋನ್‌ ಮತ್ತು ಒಂದು ಆಶಾ ಓಎಸ್‌ ಹೊಂದಿರುವ ಮೊಬೈಲ್‌ಗಳ ಮಾಹಿತಿ ಇಲ್ಲಿದೆ.

ಈ ಮೊಬೈಲ್‌ಗಳಲ್ಲಿ ಕೆಲವು ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದ್ದರೆ ಇನ್ನೂ ಕೆಲವು ಇನ್ನಷ್ಟೇ ಮಾರುಕಟ್ಟೆಗೆ ಬರಬೇಕಿದೆ. ಒಂದೊಂದೆ ಪುಟವನ್ನು ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ಫೀಚರ್‌ ಫೋನ್‌ ಖರೀದಿಸಿ.

ಇದನ್ನೂ ಓದಿ : ಸ್ಯಾಮ್‌ಸಂಗ್‌ ಗೆಲಾಕ್ಸಿಎಸ್‌ 4 ವರ್ಸ‌ಸ್ ನೋಕಿಯಾ 3310 ಯಾವುದು ಬೆಸ್ಟ್‌?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ 207

ನೋಕಿಯಾ 207

ವಿಶೇಷತೆ:
2.4 ಇಂಚಿನ QVGA ಸ್ಕ್ರೀನ್
256 MB RAM 3
2GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬ್ಲೂಟೂತ್ 3.0, 3.5G HSPA
1020mAh ಬ್ಯಾಟರಿ

ನೋಕಿಯಾ 208

ನೋಕಿಯಾ 208

ವಿಶೇಷತೆ:
2.4- ಇಂಚಿನ QVGA ಸ್ಕ್ರೀನ್‌
1.3 ಎಂಪಿ ಹಿಂದುಗಡೆ ಕ್ಯಾಮೆರಾ
256 MB RAM
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬ್ಲೂಟೂತ್ 3.0, 3.5G HSPA
1020mAh ಬ್ಯಾಟರಿ

 ನೋಕಿಯಾ 208 ಡ್ಯುಯಲ್‌

ನೋಕಿಯಾ 208 ಡ್ಯುಯಲ್‌

ವಿಶೇಷತೆ:
ಡ್ಯುಯಲ್ ಸಿಮ್
2.4- ಇಂಚಿನ QVGA ಸ್ಕ್ರೀನ್‌
1.3 ಎಂಪಿ ಹಿಂದುಗಡೆ ಕ್ಯಾಮೆರಾ
256 MB RAM
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬ್ಲೂಟೂತ್ 3.0, 3.5G HSPA
1020mAh ಬ್ಯಾಟರಿ

ನೋಕಿಯಾ 301

ನೋಕಿಯಾ 301

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
S40 ಓಎಸ್‌
2.4 ಇಂಚಿನ ಸ್ಕ್ರೀನ್
3.2 ಎಂಪಿ ಹಿಂದುಗಡೆ ಕ್ಯಾಮೆರಾ
3G ಕನೆಕ್ಟಿವಿಟಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1200 mAh ಬ್ಯಾಟರಿ
ರೂ.5,148 ದರದಲ್ಲಿ ಖರೀದಿಸಿ

ನೋಕಿಯಾ ಆಶಾ 210

ನೋಕಿಯಾ ಆಶಾ 210

ವಿಶೇಷತೆ:
2.4 ಇಂಚಿನ QVGA ಸ್ಕ್ರೀನ್‌ (240x320 ಪಿಕ್ಸೆಲ್‌)
32MB RAM
64MB ಆಂತರಿಕ ಮೆಮೋರಿ 3
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2 ಎಂಪಿ ಹಿಂದುಗಡೆ ಕ್ಯಾಮೆರಾ
ವೈಫೈ,ಬ್ಲೂಟೂತ್‌,ಯುಎಸ್‌ಬಿ
1200mAh ಬ್ಯಾಟರಿ
ರೂ. 4,499 ದರದಲ್ಲಿ ಖರೀದಿಸಿ

ನೋಕಿಯಾ ಅಶಾ 501

ನೋಕಿಯಾ ಅಶಾ 501

ವಿಶೇಷತೆ:
3.5 ಇಂಚಿನ ಮಲ್ಟಿ ಟಚ್‌ AMOLED ಸ್ಕ್ರೀನ್(320 x 480 ಪಿಕ್ಸೆಲ್‌)
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
1GHz ಪ್ರೋಸೆಸರ್ 512MB RAM
128 MB ಫ್ಲ್ಯಾಶ್‌ ಮೆಮೋರಿ
4 GB ಆಂತರಿಕ ಮೆಮೋರಿ
ವೈಫೈ,ಬ್ಲೂಟೂತ್‌,3ಜಿ,ಮೈಕ್ರೋ ಯುಎಸ್‌ಬಿ
1200 mAh ಬ್ಯಾಟರಿ
ಇಲ್ಲಿ ಕ್ಲಿಕ್‌ ಮಾಡಿ

 ನೋಕಿಯಾ 109

ನೋಕಿಯಾ 109

ವಿಶೇಷತೆ:
1.8 ಇಂಚಿನ ಎಲ್‌ಸಿಡಿ ಸ್ಕ್ರೀನ್
GPRS,EDGE,ಎಫ್‌ಎಂ ರೇಡಿಯೋ
800 mAh ಬ್ಯಾಟರಿ
ರೂ.1900 ದರದಲ್ಲಿ ಖರೀದಿಸಿ

ನೋಕಿಯಾ 105

ನೋಕಿಯಾ 105

ವಿಶೇಷತೆ:
1.4 ಇಂಚಿನ ಎಲ್‌ಸಿಡಿ ಸ್ಕ್ರೀನ್
8 MB ಆಂತರಿಕ ಮೆಮೋರಿ
384 RAM
800 mAh ಬ್ಯಾಟರಿ
ರೂ.1,119 ದರದಲ್ಲಿ ಖರೀದಿಸಿ

ನೋಕಿಯಾ 206

ನೋಕಿಯಾ 206

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
2.4 ಇಂಚಿನ ಎಲ್‌ಸಿಡಿ ಸ್ಕ್ರೀನ್
ಸಿಂಬಿಯನ್‌ 40 ಓಎಸ್‌
1.3 ಎಂಪಿ ಹಿಂದುಗಡೆ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1110 mAh ಬ್ಯಾಟರಿ
ರೂ.3,510 ದರದಲ್ಲಿ ಖರೀದಿಸಿ

 ನೋಕಿಯಾ ಆಶಾ 310

ನೋಕಿಯಾ ಆಶಾ 310

ವಿಶೇಷತೆ:
ಡ್ಯುಯಲ್‌ ಸಿಮ್(ಜಿಎಸ್‌ಎಂ)
3 ಇಂಚಿನ ಎಲ್‌ಸಿಡಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
1110 mAh ಬ್ಯಾಟರಿ
ರೂ.5,391 ದರದಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot