4ಕೆ ವೀಡಿಯೊಗಳನ್ನು ದಾಖಲಿಸಬಹುದಾದ ಅದ್ಭುತ ಫೋನ್‌ಗಳು

Posted By:

ಐಫೋನ್ 6 ಅನ್ನು ಬಳಸಿಕೊಂಡು 4ಕೆ ವೀಡಿಯೊಗಳನ್ನು ರೆಕಾರ್ಡ್ ಮಾಡುವುದು ಸಾಧ್ಯವಿಲ್ಲ, ಆದರೆ ಆಂಡ್ರಾಯ್ಡ್ ಪವರ್ ಫೋನ್ ಅನ್ನು ನೀವು ಹೊಂದಿದ್ದೀರಿ ಎಂದಾದಲ್ಲಿ, ನಿಮಗಿದು ಖಂಡಿತ ನಿರಾಸೆಯನ್ನುಂಟು ಮಾಡುವುದಿಲ್ಲ. 4ಕೆ ವೀಡಿಯೊಗಳನ್ನು ದಾಖಲಿಸುವುದು ಫೋನ್‌ನಲ್ಲಿ ಮೊದಲೆಲ್ಲಾ ಸಾಧ್ಯವಿಲ್ಲದ ಮಾತಾಗಿತ್ತು. ಆದರೆ ಇತ್ತೀಚೆಗೆ ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವ ಸ್ಮಾರ್ಟ್‌ಫೋನ್‌ಗಳು 4 ಕೆ ಸ್ವರೂಪದಲ್ಲಿರುವ ವೀಡಿಯೊಗಳನ್ನು ಶೂಟ್ ಮಾಡಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಗಿಜ್‌ಬಾಟ್ ಗಿವ್‌ಅವೇ: ಗೂಗಲ್ ನೆಕ್ಸಸ್ 6 ಉಚಿತವಾಗಿ ನಿಮ್ಮದಾಗಿಸಿಕೊಳ್ಳಿ!

ಉದಾಹರಣೆಗೆ, ಗ್ಯಾಲಕ್ಸಿ ನೋಟ್ 4 4ಕೆ ಸ್ವರೂಪದಲ್ಲಿರುವ ವೀಡಿಯೊಗಳನ್ನು ಶೂಟ್ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಸೋನಿಯ ಎಕ್ಸ್‌ಪೀರಿಯಾ ಜೆಡ್ 3 4ಕೆ ಸ್ವರೂಪದಲ್ಲಿರುವ ವೀಡಿಯೊಗಳನ್ನು ದಾಖಲಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ 4 ಕೆ ವೀಡಿಯೊಗಳನ್ನು ದಾಖಲಿಸುವ ಸಾಮರ್ಥ್ಯವುಳ್ಳ ಫೋನ್‌ಗಳತ್ತ ನೋಟ ಹರಿಸೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಖರೀದಿ ಬೆಲೆ ರೂ: 54,998

ಖರೀದಿ ಬೆಲೆ ರೂ: 54,998

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4

ಪ್ರಮುಖ ವಿಶೇಷತೆಗಳು
5.7 ಇಂಚಿನ (1440 x 2560 ಪಿಕ್ಸೆಲ್‌ಗಳು) ಕ್ವಾಡ್ ಎಚ್‌ಡಿ ಸೂಪರ್ AMOLED ಡಿಸ್‌ಪ್ಲೇ
2.7 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್ರುಗಳೊಂದಿಗೆ ಜೊತೆಗೆ ಅಡ್ರೆನೊ 420 GPU
3 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
16 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್, OIS
4 ಕೆ ಅಲ್ಟ್ರಾ ಎಚ್‌ಡಿ ವೀಡಿಯೊ ರೆಕಾರ್ಡಿಂಗ್
3.7 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ/3ಜಿ
ವೈಫೈ
ಬ್ಲ್ಯೂಟೂತ್
3200mAh ಬ್ಯಾಟರಿ

ಖರೀದಿ ಬೆಲೆ ರೂ: 43,999

ಖರೀದಿ ಬೆಲೆ ರೂ: 43,999

ಗೂಗಲ್ ನೆಕ್ಸಸ್ 6

ಪ್ರಮುಖ ವಿಶೇಷತೆಗಳು
5.96 ಇಂಚಿನ (1440×2560 ಪಿಕ್ಸೆಲ್‌ಗಳು) 16:9 AMOLED ಡಿಸ್‌ಪ್ಲೇ 493 ppi
ಕೋರ್ನಿಂಗ್ ಗ್ಲಾಸ್ 3 ಭದ್ರತೆ
2.7 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 805 (APQ 8084-AB) ಪ್ರೊಸೆಸರ್ ಜೊತೆಗೆ ಅಡ್ರೆನೊ 420 GPU
3 ಜಿಬಿ RAM
32/64 ಜಿಬಿ ಆಂತರಿಕ ಮೆಮೊರಿ
ಆಂಡ್ರಾಯ್ಡ್ 5.0 ಲಾಲಿಪಪ್
13 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ರಿಂಗ್ ಫ್ಲ್ಯಾಶ್
4ಕೆ ವೀಡಿಯೊ ರೆಕಾರ್ಡಿಂಗ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ/3ಜಿ
ವೈಫೈ
ಬ್ಲ್ಯೂಟೂತ್
3220 mAh ಬ್ಯಾಟರಿ

ಖರೀದಿ ಬೆಲೆ ರೂ: 21,999

ಖರೀದಿ ಬೆಲೆ ರೂ: 21,999

ಒನ್ ಪ್ಲಸ್ ಒನ್

ಪ್ರಮುಖ ವಿಶೇಷತೆಗಳು
5.5 ಇಂಚಿನ (1920 ×1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಡಿಸ್‌ಪ್ಲೇ
ಕೋರ್ನಿಂಗ್ ಗ್ಲಾಸ್ 3 ಭದ್ರತೆ
2.5 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 (MSM8974AC) ಪ್ರೊಸೆಸರ್
3ಜಿಬಿ RAM
16 / 64 ಜಿಬಿ ಆಂತರಿಕ ಮೆಮೊರಿ
ಆಂಡ್ರಾಯ್ಡ್ 4.4
13 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್
4ಕೆ ವೀಡಿಯೊ ರೆಕಾರ್ಡಿಂಗ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ/3ಜಿ
ವೈಫೈ
ಬ್ಲ್ಯೂಟೂತ್
3100 mAh ಬ್ಯಾಟರಿ

ಖರೀದಿ ಬೆಲೆ ರೂ: 64,899

ಖರೀದಿ ಬೆಲೆ ರೂ: 64,899

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್

ಪ್ರಮುಖ ವಿಶೇಷತೆಗಳು
5.6 ಇಂಚಿನ ಕ್ವಾಡ್ ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಜೊತೆಗೆ 160 ಪಿಕ್ಸೆಲ್‌ಗಳು ಕರ್ವ್ ಎಡ್ಜ್
2.7 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್ ಜೊತೆಗೆ ಅಡ್ರೆನೊ 420 ಜಿಪಿಯು
3ಜಿಬಿ RAM
32 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
16 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್
4ಕೆ ವೀಡಿಯೊ ರೆಕಾರ್ಡಿಂಗ್
3.7 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ/3ಜಿ
ವೈಫೈ
ಬ್ಲ್ಯೂಟೂತ್
3000mAh ಬ್ಯಾಟರಿ

ಖರೀದಿ ಬೆಲೆ ರೂ: 43,190

ಖರೀದಿ ಬೆಲೆ ರೂ: 43,190

ಸೋನಿ ಎಕ್ಸ್‌ಪೀರಿಯಾ ಜೆಡ್3

ಪ್ರಮುಖ ವಿಶೇಷತೆಗಳು
5.2 ಇಂಚಿನ (1920 x 1080 ಪಿಕ್ಸೆಲ್‌ಗಳು) ಟ್ರಿಲ್ಯುಮಿನಿಯಸ್ ಡಿಸ್‌ಪ್ಲೇ
2.5 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ (MSM8974AC) ಜೊತೆಗೆ ಅಡ್ರೆನೊ 330 ಜಿಪಿಯು
3ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4.4 ಕಿಟ್‌ಕ್ಯಾಟ್
20.7 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಕ್ಸಾಮಸ್ RS ಸೆನ್ಸಾರ್
4ಕೆ ವೀಡಿಯೊ ರೆಕಾರ್ಡಿಂಗ್
2.2 ಎಮ್‌ಪಿ ಮುಂಭಾಗ ಕ್ಯಾಮೆರಾ 1080p ವೀಡಿಯೊ ರೆಕಾರ್ಡಿಂಗ್
4ಜಿ/3ಜಿ
ವೈಫೈ
ಬ್ಲ್ಯೂಟೂತ್
3100 mAh ಬ್ಯಾಟರಿ

ಖರೀದಿ ಬೆಲೆ ರೂ: 33,599

ಖರೀದಿ ಬೆಲೆ ರೂ: 33,599

ಸೋನಿ ಎಕ್ಸ್‌ಪೀರಿಯಾ ಜೆಡ್ 2

ಪ್ರಮುಖ ವಿಶೇಷತೆಗಳು
5.2 ಇಂಚಿನ (1920 x 1080 ಪಿಕ್ಸೆಲ್‌ಗಳು) ಟ್ರಿಲ್ಯುಮಿನಿಯಸ್ ಡಿಸ್‌ಪ್ಲೇ ಲೈವ್ ಕಲರ್ ಎಲ್‌ಇಡಿ ಪವರ್ ಎಕ್ಸ್ ರಿಯಾಲಿಟಿ ಎಂಜಿನ್
2.3 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 (MSM8974AC) ಪ್ರೊಸೆಸರ್ ಜೊತೆಗೆ ಅಡ್ರೆನೊ 330 ಜಿಪಿಯು
3ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
20.7 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಕ್ಸಾಮಸ್ RS ಸೆನ್ಸಾರ್
4ಕೆ ವೀಡಿಯೊ ರೆಕಾರ್ಡಿಂಗ್
2.2 ಎಮ್‌ಪಿ ಮುಂಭಾಗ ಕ್ಯಾಮೆರಾ 1080p ವೀಡಿಯೊ ರೆಕಾರ್ಡಿಂಗ್
4ಜಿ/3ಜಿ
ವೈಫೈ
ಬ್ಲ್ಯೂಟೂತ್
3100 mAh ಬ್ಯಾಟರಿ

ಖರೀದಿ ಬೆಲೆ ರೂ: 37,990

ಖರೀದಿ ಬೆಲೆ ರೂ: 37,990

ಒಪ್ಪೊ ಫೈಂಡ್ 7

ಪ್ರಮುಖ ವಿಶೇಷತೆಗಳು
5.5 ಇಂಚಿನ (2560×1440 ಪಿಕ್ಸೆಲ್‌ಗಳು) ಕ್ವಾಡ್ ಎಚ್‌ಡಿ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3
2.5 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 (MSM8974AC) ಪ್ರೊಸೆಸರ್
3ಜಿಬಿ RAM
32 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
13 ಎಮ್‌ಪಿ ರಿಯರ್ ಕ್ಯಾಮೆರಾ ಡ್ಯುಯಲ್ ಮೋಡ್ LED ಫ್ಲ್ಯಾಶ್
4ಕೆ ವೀಡಿಯೊ ರೆಕಾರ್ಡಿಂಗ್
5 ಎಮ್‌ಪಿ ಮುಂಭಾಗ ಕ್ಯಾಮೆರಾ 1080p ವೀಡಿಯೊ ರೆಕಾರ್ಡಿಂಗ್
4ಜಿ/3ಜಿ
ವೈಫೈ
ಬ್ಲ್ಯೂಟೂತ್
3000 mAh ಬ್ಯಾಟರಿ

ಖರೀದಿ ಬೆಲೆ ರೂ: 36,179

ಖರೀದಿ ಬೆಲೆ ರೂ: 36,179

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆಲ್ಫಾ

ಪ್ರಮುಖ ವಿಶೇಷತೆಗಳು
4.7 ಇಂಚಿನ (1280 x 720 ಪಿಕ್ಸೆಲ್‌ಗಳು) ಸೂಪರ್ AMOLED ಡಿಸ್‌ಪ್ಲೇ
ಓಕ್ಟಾ ಕೋರ್ ಎಕ್ಸೋನಸ್ (1.8 GHz ಕ್ವಾಡ್ + 1.3GHz ಕ್ವಾಡ್) ಪ್ರೊಸೆಸರ್
2.5 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 (MSM8974AC) ಪ್ರೊಸೆಸರ್
2 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4.4 ಕಿಟ್‌ಕ್ಯಾಟ್
12 ಎಮ್‌ಪಿ ರಿಯರ್ ಕ್ಯಾಮೆರಾ ಡ್ಯುಯಲ್ ಮೋಡ್ LED ಫ್ಲ್ಯಾಶ್
4ಕೆ ವೀಡಿಯೊ ರೆಕಾರ್ಡಿಂಗ್
2.1 ಎಮ್‌ಪಿ ಮುಂಭಾಗ ಕ್ಯಾಮೆರಾ 1080p ವೀಡಿಯೊ ರೆಕಾರ್ಡಿಂಗ್
4ಜಿ/3ಜಿ
ವೈಫೈ
ಬ್ಲ್ಯೂಟೂತ್
1860 mAh ಬ್ಯಾಟರಿ

ಖರೀದಿ ಬೆಲೆ ರೂ: 43,999

ಖರೀದಿ ಬೆಲೆ ರೂ: 43,999

ಮೋಟೋರೋಲಾ ನ್ಯೂ ಮೋಟೋ ಎಕ್ಸ್

ಪ್ರಮುಖ ವಿಶೇಷತೆಗಳು
5.2 ಇಂಚಿನ (1920 x 1080 ಪಿಕ್ಸೆಲ್‌ಗಳು) ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
2.5 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 (MSM8974-AC) ಪ್ರೊಸೆಸರ್ ಅಡ್ರೆನೊ 330 GPU
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ
ಆಂಡ್ರಾಯ್ಡ್ 4.4. ಕಿಟ್‌ಕ್ಯಾಟ್
13 ಎಮ್‌ಪಿ ರಿಯರ್ ಕ್ಯಾಮೆರಾ ಡ್ಯುಯಲ್ LED ರಿಂಗ್ ಫ್ಲ್ಯಾಶ್, f/2.25 aperture
4ಕೆ ವೀಡಿಯೊ ರೆಕಾರ್ಡಿಂಗ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ
ವೈಫೈ
ಬ್ಲ್ಯೂಟೂತ್
2300 mAh ಬ್ಯಾಟರಿ

ಖರೀದಿ ಬೆಲೆ ರೂ: 38,399

ಖರೀದಿ ಬೆಲೆ ರೂ: 38,399

ಸೋನಿ ಎಕ್ಸ್‌ಪೀರಿಯಾ Z3 ಕಾಂಪ್ಯಾಕ್ಟ್

ಪ್ರಮುಖ ವಿಶೇಷತೆಗಳು
5.2 ಇಂಚಿನ ಟ್ರಿಲ್ಯುಮಿನಿಯಸ್ ಡಿಸ್‌ಪ್ಲೇ ಲೈವ್ ಕಲರ್ ಎಲ್‌ಇಡಿ ಜೊತೆಗೆ ಎಕ್ಸ್ ರಿಯಾಲಿಟಿ ಎಂಜಿನ್
2.5 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 (MSM8974-AC) ಪ್ರೊಸೆಸರ್ ಅಡ್ರೆನೊ 330 GPU
3 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 128ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4.4 ಕಿಟ್‌ಕ್ಯಾಟ್
20.7 ಎಮ್‌ಪಿ ರಿಯರ್ ಕ್ಯಾಮೆರಾ ಎಕ್ಸಾಮಸ್ ಆರ್‌ಎಸ್ ಸೆನ್ಸಾರ್
4ಕೆ ವೀಡಿಯೊ ರೆಕಾರ್ಡಿಂಗ್
2.2 ಎಮ್‌ಪಿ ಮುಂಭಾಗ ಕ್ಯಾಮೆರಾ 1080p ವೀಡಿಯೊ ರೆಕಾರ್ಡಿಂಗ್
4ಜಿ/3ಜಿ
ವೈಫೈ
ಬ್ಲ್ಯೂಟೂತ್
3100 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Galaxy Note 4, for instance, is one such handset that shoot videos in 4K quality. Even Sony's Xperia Z3 is full capable of recording videos in 4K format. Acer was the first to announce a phone that's capable of recording 4K video. However, the company started selling the S2 back in December 2013.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot