2017ರಲ್ಲಿ ಬಿಡುಗಡೆಯಾಗಲಿರುವ ಟಾಪ್ 10 ಸ್ಮಾರ್ಟ್ ಫೋನುಗಳು.

ಮೆಚ್ಚಿನ ಫೋನ್ ಬ್ರ್ಯಾಂಡಾದ ನೋಕಿಯಾ ಕೂಡ ಹೊಸ ಸ್ಮಾರ್ಟ್ ಫೋನುಗಳೊಡನೆ ಮಾರುಕಟ್ಟೆ ಪ್ರವೇಶಿಸಲಿದೆ.

|

2016 ಮುಗಿಯುತ್ತ ಬಂದಿದೆ ಮತ್ತು ಈ ವರ್ಷ ನಾವು ಅನೇಕ ಉತ್ತಮ ಸ್ಮಾರ್ಟ್ ಫೋನುಗಳಾದ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್7 ಎಡ್ಜ್ , ಗೂಗಲ್ ಪಿಕ್ಸೆಲ್, ಪಿಕ್ಸೆಲ್ ಎಕ್ಸ್.ಎಲ್, ಐಫೋನ್ 7 ನಂತಹ ಫೋನುಗಳನ್ನು ನೋಡಿದ್ದೇವೆ. ಗಾಳಿ ಸುದ್ದಿಗಳ ಆಧಾರದಲ್ಲಿ ಹೇಳುವುದಾದರೆ 2017ರಲ್ಲಿ ಇನ್ನೂ ಅನೇಕ ಉತ್ತಮ ಸ್ಮಾರ್ಟ್ ಫೋನುಗಳು ಬರಲಿವೆ; ಜೊತೆಗೆ ಈ ವರ್ಷ ಆ್ಯಪಲ್ ಐಫೋನಿನ ಹತ್ತನೇ ವಾರ್ಷಿಕೋತ್ಸವ ಕೂಡ ಹೌದು.

2017ರಲ್ಲಿ ಬಿಡುಗಡೆಯಾಗಲಿರುವ ಟಾಪ್ 10 ಸ್ಮಾರ್ಟ್ ಫೋನುಗಳು.

ಜೊತೆಗೆ, ನಮ್ಮ ಮೆಚ್ಚಿನ ಫೋನ್ ಬ್ರ್ಯಾಂಡಾದ ನೋಕಿಯಾ ಕೂಡ ಹೊಸ ಸ್ಮಾರ್ಟ್ ಫೋನುಗಳೊಡನೆ ಮಾರುಕಟ್ಟೆ ಪ್ರವೇಶಿಸಲಿದೆ.

ಓದಿರಿ: ನಿಮ್ಮ ಸ್ಮಾರ್ಟ್‌ಪೋನಿನ ಬ್ಯಾಕ್‌ಗ್ರೌಂಡಿನಲ್ಲಿ ಯೂಟೂಬ್ ಪ್ಲೇ ಮಾಡುವುದು ಹೇಗೆ..?

2017ರಲ್ಲಿ ಬಿಡುಗಡೆಯಾಗುತ್ತದೆಂದು ಹೇಳಲಾದ ಹತ್ತು ಸ್ಮಾರ್ಟ್ ಫೋನುಗಳ ಪಟ್ಟಿಯನ್ನಿಲ್ಲಿ ನೀಡಿದ್ದೇವೆ. ಒಮ್ಮೆ ಕಣ್ಣಾಡಿಸಿ.

ನೋಕಿಯಾ ಪಿ1.

ನೋಕಿಯಾ ಪಿ1.

ಕೀ ಫೀಚರ್‌ಗಳು

  • 5.5 ಇಂಚಿನ ಐ.ಪಿ.ಎಸ್ ಎಲ್.ಸಿ.ಡಿ ಕೆಪಾಸಿಟೇಟಿವ್ ಪರದೆ.
  • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.
  • ಕ್ವಾಲ್ ಕಮ್ ಎಂ.ಎಸ್.ಎಂ8976 ಸ್ನಾಪ್ ಡ್ರಾಗನ್ 652.
  • ಆಕ್ಟಾ ಕೋರ್ (4x1.8GHz ಕಾರ್ಟೆಕ್ಸ್ ಎ72 ಮತ್ತು 4x1.4GHz ಕಾರ್ಟೆಕ್ಸ್ ಎ53).
  • 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
  • 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
  • ತೆಗೆಯಲಾಗದ ಲಿ ಐಯಾನ್ ಬ್ಯಾಟರಿ.
  • ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

    ಐಫೋನ್ 8.

    ಐಫೋನ್ 8.

    ಕೀ ಫೀಚರ್‌ಗಳು

    • 6ಇಂಚಿನ ಸೂಪರ್ ಒ.ಎಲ್.ಇ.ಡಿ ಪರದೆ.
    • ಐ.ಒ.ಎಸ್ 10
    • 14 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
    • 4 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
    • 16/32/64/128/256 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
    • 4/6 ಜಿಬಿ ರ್ಯಾಮ್.
    • ಲಿಐಯಾನ್ 2500 ಎಂ.ಎ.ಹೆಚ್ ಬ್ಯಾಟರಿ.
    • ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

      ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್8.

      ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್8.

      ಕೀ ಫೀಚರ್‌ಗಳು

      • 5.2 ಇಂಚಿನ 4ಕೆ ಪರದೆ. 4096*2160 ರೆಸೊಲ್ಯೂಷನ್.
      • ಕಾರ್ನಿಂಗ್ ಗೊರಿಲ್ಲಾ ಗಾಜು 5, 4ಜಿ ಎಲ್.ಟಿ.ಇ, ಬ್ಲೂಟೂಥ್ 5.0, ಬೆರಳಚ್ಚು ಸಂವೇದಕ.
      • ಸ್ನಾಪ್ ಡ್ರಾಗನ್ ಕ್ವಾಲ್ ಕಮ್ ಆಕ್ಟಾ ಕೋರ್ 3.2 GHz ಪ್ರೊಸೆಸರ್.
      • 2017ರ ಆ್ಯಂಡ್ರಾಯ್ಡ್ ಒ.ಎಸ್.
      • 6/8 ಜಿಬಿ ರ್ಯಾಮ್.
      • 64/128ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, ಎರಡು ಎಸ್.ಡಿ ಕಾರ್ಡ್ ಹಾಕುವ ಸೌಲಭ್ಯ.
      • 30 ಮೆಗಾಪಿಕ್ಸೆಲ್
      • 9 ಮೆಗಾಪಿಕ್ಸೆಲ್ ಕ್ಯಾಮೆರ
      • 4200ಎಂಎಹೆಚ್ ಬ್ಯಾಟರಿ.
      • ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

        ಹುವಾಯಿ ಪಿ10.

        ಹುವಾಯಿ ಪಿ10.

        ಕೀ ಫೀಚರ್‌ಗಳು

        • 5.5 ಇಂಚಿನ ಪರದೆ, ಕ್ಯೂ.ಹೆಚ್.ಡಿ ರೆಸೊಲ್ಯೂಷನ್ ಜೊತೆಗೆ.
        • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.
        • ಕ್ವಾಡ್ ಕೋರ್ ಪ್ರೊಸೆಸರ್, ಕಿರಿನ್ 960 ಎಸ್.ಒ.ಸಿ
        • 4/6ಜಿಬಿ ರ್ಯಾಮ್
        • 64 ಜಿಬಿ/128ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
        • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 128ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
        • ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

          ಒನ್ ಪ್ಲಸ್ 4.

          ಒನ್ ಪ್ಲಸ್ 4.

          ಕೀ ಫೀಚರ್‌ಗಳು

          • 5.2 ಇಂಚಿನ 4ಕೆ ಪರದೆ. 4096*2160 ರೆಸೊಲ್ಯೂಷನ್.
          • 2.5 - 2.7 GHz 16 ಕೋರ್ ಪ್ರೊಸೆಸರ್.
          • 23 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರ, 7 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
          • 32/64/128 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
          • ಮೈಕ್ರೋ ಎಸ್.ಡಿ ಕಾರ್ಡ್ ಸೌಲಭ್ಯ.
          • 4000 ಎಂ.ಎ.ಹೆಚ್ ಬ್ಯಾಟರಿ.
          • ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

            ಮೈಕ್ರೋಸಾಫ್ಟ್ ಸರ್ಫೇಸ್ ಫೋನ್.

            ಮೈಕ್ರೋಸಾಫ್ಟ್ ಸರ್ಫೇಸ್ ಫೋನ್.

            ಕೀ ಫೀಚರ್‌ಗಳು

            • 5.7 ಇಂಚಿನ ಅಮೊಲೆಡ್ ಕ್ವಾಡ್ ಹೆಚ್.ಡಿ ಪರದೆ.
            • ಗೊರಿಲ್ಲಾ ಗಾಜು 4ರ ರಕ್ಷಣೆ.
            • ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 830 ಚಿಪ್.
            • 8ಜಿಬಿ ಡಿಡಿಆರ್4 ರ್ಯಾಮ್/ 512 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
            • 21 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ, ಕಾರ್ಲ್ ಝ್ಯೀಸ್ ವೈಡ್ ಆ್ಯಂಗಲ್ ಲೆನ್ಸ್ ಇರುವ 8ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
            • ಸರ್ಫೇಸ್ ಪೆನ್, ಕೀಬೋರ್ಡ್ ಹೊಂದಿರುವ ಫ್ಲಿಪ್ ಕವರ್.
            • ಕಿಕ್ ಸ್ಟ್ರಾಂಡ್
            • 4000 ಎಂ.ಎ.ಹೆಚ್ ಬ್ಯಾಟರಿ.
            • ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

              ಶಿಯೋಮಿ ಎಂಐ 6.

              ಶಿಯೋಮಿ ಎಂಐ 6.

              ಕೀ ಫೀಚರ್‌ಗಳು

              • 5.2 ಇಂಚಿನ 4ಕೆ ಪರದೆ. 4096*2160 ರೆಸೊಲ್ಯೂಷನ್.
              • 2.5 - 2.7 GHz 16 ಕೋರ್ ಪ್ರೊಸೆಸರ್.
              • 23 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರ, 7 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
              • 32/64/128 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
              • ಮೈಕ್ರೋ ಎಸ್.ಡಿ ಕಾರ್ಡ್ ಸೌಲಭ್ಯ.
              • 4000 ಎಂ.ಎ.ಹೆಚ್ ಬ್ಯಾಟರಿ.
              • ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

                ಎಲ್.ಜಿ ಜಿ6.

                ಎಲ್.ಜಿ ಜಿ6.

                ಕೀ ಫೀಚರ್‌ಗಳು

                • 5.7 ಇಂಚಿನ 4ಕೆ ಪರದೆ. 4096*2160 ರೆಸೊಲ್ಯೂಷನ್.
                • 5ಜಿಬಿ ರ್ಯಾಮ್.
                • ಸ್ನಾಪ್ ಡ್ರಾಗನ್ ಕ್ವಾಲ್ ಕಮ್ ಆಕ್ಟಾ ಕೋರ್ 3.0GHz ಪ್ರೊಸೆಸರ್.
                • ಆ್ಯಂಡ್ರಾಯ್ಡ್ 6.0
                • 24 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
                • 7 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
                • 4200 ಎಂ.ಎ.ಹೆಚ್ ಬ್ಯಾಟರಿ.
                • ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

                  ಹೆಚ್.ಟಿ.ಸಿ 11.

                  ಹೆಚ್.ಟಿ.ಸಿ 11.

                  ಕೀ ಫೀಚರ್‌ಗಳು

                  • 5.5 ಇಂಚಿನ ಕ್ಯು.ಹೆಚ್.ಡಿ ಪರದೆ.
                  • ಆ್ಯಂಡ್ರಾಯ್ಡ್ 7.0 ನೌಗಾಟ್.
                  • ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 835 ಮೊಬೈಲ್ ಪ್ರೊಸೆಸರ್.
                  • ಅಡ್ರಿನೊ 540 ಜಿಪಿಯು.
                  • 12 ಮೆಗಾಪಿಕ್ಸೆಲ್ಲಿನ ಡುಯಲ್ ಹಿಂಬದಿಯ ಕ್ಯಾಮೆರ.
                  • 8ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
                  • 8ಜಿಬಿ ರ್ಯಾಮ್.
                  • 256 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
                  • 3700 ಎಂ.ಎ.ಹೆಚ್ ಬ್ಯಾಟರಿ.
                  • ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

                    ಸೋನಿ ಎಕ್ಸ್ಪೀರಿಯಾ ಸಿ6.

                    ಸೋನಿ ಎಕ್ಸ್ಪೀರಿಯಾ ಸಿ6.

                    ಕೀ ಫೀಚರ್‌ಗಳು

                    • 5.5 ಇಂಚಿನ 1080*1920 ಪರದೆ.
                    • ಆ್ಯಂಡ್ರಾಯ್ಡ್ 5.1 ಲಾಲಿಪಪ್.
                    • ಆಕ್ಟಾಕೋರ್ 1.7GHz.
                    • 3ಜಿಬಿ ರ್ಯಾಮ್/ 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
                    • 13 ಮೆಗಾಪಿಕ್ಸೆಲ್ಲಿನ ಕ್ಯಾಮೆರ.
                    • 2900 ಎಂ.ಎ.ಹೆಚ್ ಲಿಐಯಾನ್ ಬ್ಯಾಟರಿ.
                    • ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
List of top 10 upcoming rumoured Smartphones/Mobiles that will be announced in 2017. Read More..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X