Subscribe to Gizbot

ದರಕಡಿತ ಹಬ್ಬ: ಭರ್ಜರಿ ಮೊಬೈಲ್ ಬೇಟೆ

Written By:

ಸ್ಮಾರ್ಟ್‌ಫೋನ್ ಖರೀದಿ ಮಾಡುವಾಗ ದರಕಡಿತ ಪ್ಲಾನ್ ಅನ್ನೇ ಬಳಕೆದಾರರು ನೋಡುತ್ತಾರೆ. ಅತ್ಯುತ್ತಮ ಡಿವೈಸ್‌ಗಳು ದರಕಡಿತ ಕೊಡಗೆಯಲ್ಲಿ ಬಂದಾಗ ಬಂಪರ್ ಅವಕಾಶವಲ್ಲದೆ ಮತ್ತೇನು? ಇನ್ನು ಭಾರತದ ಮಾರುಕಟ್ಟೆ ಕೂಡ ಫೋನ್ ಗ್ರಾಹಕರಿಗೆ ಆಗಾಗ್ಗೆ ದರಕಡಿತವೆಂಬ ಅದೃಷ್ಟ ಲಕ್ಷ್ಮೀಯ ವರದಾನವನ್ನು ನೀಡುತ್ತಿರುತ್ತಾರೆ.

ಓದಿರಿ: ಸ್ಮಾರ್ಟ್‌ಫೋನ್ ಖರೀದಿಯಲ್ಲಿ ಯಾವ ಅಂಶಗಳು ಅತಿಮುಖ್ಯ

ಶ್ಯೋಮಿ, ಹುವಾಯಿ, ಮೋಟೋರೋಲಾ ಹೀಗೆ ಕಂಪೆನಿಗಳು ಅದ್ಭುತ ದರಕಡಿತ ಟ್ಯಾಗ್‌ನೊಂದಿಗೆ ತಮ್ಮ ಡಿವೈಸ್‌ಗಳನ್ನು ಮಾರಾಟ ಮಾಡುತ್ತಿದ್ದು ಭಾರತೀಯ ಮಾರುಕಟ್ಟೆಗೆ ಇದು ಭಾಗ್ಯದ ಸೂಚನೆಯಾಗಿದೆ. ಇಂದಿನ ಲೇಖನದಲ್ಲಿ ಕೂಡ ಅದ್ಭುತ ದರಕಡಿತ ಆಫರ್‌ಗಳೊಂದಿಗೆ ಬಂದಿರುವ ಡಿವೈಸ್‌ಗಳ ಪಟ್ಟಿಯನ್ನು ನಿಮ್ಮ ಮುಂದೆ ನಾವು ಇಡುತ್ತಿದ್ದು ನಿಮ್ಮ ಖರೀದಿ ಭರದಿಂದ ನಡೆಯಲಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶ್ಯೋಮಿ ಎಮ್ಐ 4
  

ಬೆಲೆ ರೂ: 14,999 (16 ಜಿಬಿ)
ಬೆಲೆ ರೂ: 17,999 (64 ಜಿಬಿ)
ವಿಶೇಷತೆಗಳು

5 ಇಂಚಿನ ಐಪಿಎಸ್ ಡಿಸ್‌ಪ್ಲೇ 441 ರೆಸಲ್ಯೂಶನ್
ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಭದ್ರತೆ
2.5 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ಮತ್ತು ಅಡ್ರೆನೊ 330 ಜಿಪಿಯು
3 ಜಿಬಿ RAM
13 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್, 4ಕೆ ವೀಡಿಯೊ ರೆಕಾರ್ಡಿಂಗ್
8 ಎಮ್‌ಪಿ ಮುಂಭಾಗ ಕ್ಯಾಮೆರಾ

ಶ್ಯೋಮಿ ರೆಡ್ಮೀ 2
  

ಬೆಲೆ ರೂ: 5,999
ವಿಶೇಷತೆಗಳು

4.7 ಇಂಚಿನ 720 ಎಚ್‌ಡಿ
ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 2 ಭದ್ರತೆ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
1.2 GHz ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ಮತ್ತು ಅಡ್ರೆನೊ 306 ಜಿಪಿಯು
8 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್, 4ಕೆ ವೀಡಿಯೊ ರೆಕಾರ್ಡಿಂಗ್
2 ಎಮ್‌ಪಿ ಮುಂಭಾಗ ಕ್ಯಾಮೆರಾ

ಮೋಟೋ ಇ 2 ನೇ ಜನರೇಶನ್
  

ಬೆಲೆ ರೂ: 5,999
ವಿಶೇಷತೆಗಳು

4.5 ಇಂಚಿನ ಕ್ಯುಎಚ್‌ಡಿ ಡಿಸ್‌ಪ್ಲೇ
1.2 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ಮತ್ತು ಅಡ್ರೆನೊ 302 ಜಿಪಿಯು
1 ಜಿಬಿ RAM
5 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು

ಗೂಗಲ್ ನೆಕ್ಸಸ್ 6
  

ಬೆಲೆ ರೂ: 34,999
ವಿಶೇಷತೆಗಳು

5.96 ಇಂಚಿನ ಅಮೋಲೆಡ್ ಡಿಸ್‌ಪ್ಲೇ 1440x2560 ಪಿಕ್ಸೆಲ್ ರೆಸಲ್ಯೂಶನ್
2.7 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್ ಮತ್ತು ಅಡ್ರೆನೊ 302 ಜಿಪಿಯು
ಆಂಡ್ರಾಯ್ಡ್ 5.0 ಲಾಲಿಪಪ್
3 ಜಿಬಿ RAM
13 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
3220mAh ಬ್ಯಾಟರಿ

ಶ್ಯೋಮಿ ರೆಡ್ಮೀ ನೋಟ್ 4ಜಿ
  

ಬೆಲೆ ರೂ: 9,999
ವಿಶೇಷತೆಗಳು

5.5 ಇಂಚಿನ ಅಮೋಲೆಡ್ ಡಿಸ್‌ಪ್ಲೇ 720 ಪಿಕ್ಸೆಲ್ ರೆಸಲ್ಯೂಶನ್
1.6 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್
ಆಂಡ್ರಾಯ್ಡ್ 4.4 ಲಾಲಿಪಪ್
2 ಜಿಬಿ RAM
8 ಜಿಬಿ ಆಂತರಿಕ ಸಂಗ್ರಹಣೆ
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ

ಒಪ್ಪೊ ಫೈಂಡ್ 5 ಮಿನಿ
  

ಬೆಲೆ ರೂ: 10,400
ವಿಶೇಷತೆಗಳು

4.7 ಇಂಚಿನ 540x960 ಪಿಕ್ಸೆಲ್ ರೆಸಲ್ಯೂಶನ್
1.3 GHz ಕ್ವಾಡ್ ಕೋರ್ ಮೀಡಿಯಾ ಟೆಕ್ ಪ್ರೊಸೆಸರ್
1 ಜಿಬಿ RAM
4 ಜಿಬಿ ಆಂತರಿಕ ಸಂಗ್ರಹಣೆ
8 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ

ಹುವಾಯಿ ಹೋನರ್ 6
  

ಬೆಲೆ ರೂ: 16,999
ವಿಶೇಷತೆಗಳು

5 ಇಂಚಿನ 1080x1920 ಪಿಕ್ಸೆಲ್ ರೆಸಲ್ಯೂಶನ್
ಓಕ್ಟಾ ಕೋರ್ ಸಿಲಿಕಾನ್ ಕಿರಿನ್ 920 ಪ್ರೊಸೆಸರ್
3 ಜಿಬಿ RAM
ಆಂಡ್ರಾಯ್ಡ್ ಕಿಟ್‌ಕ್ಯಾಟ್
16 ಜಿಬಿ ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ

ಒಪ್ಪೊ ನಿಯೊ 3
  

ಬೆಲೆ ರೂ: 7,990
ವಿಶೇಷತೆಗಳು

4.5 ಇಂಚಿನ 854x480 ಪಿಕ್ಸೆಲ್ ರೆಸಲ್ಯೂಶನ್
1.3GHz ಡ್ಯುಯಲ್ ಕೋರ್ ಪ್ರೊಸೆಸರ್
1 ಜಿಬಿ RAM
ಆಂಡ್ರಾಯ್ಡ್ ಕಿಟ್‌ಕ್ಯಾಟ್
4 ಜಿಬಿ ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
5 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ

ಒಪ್ಪೊ ಯೊಯೊ
  

ಬೆಲೆ ರೂ: 9,990
ವಿಶೇಷತೆಗಳು

4.70 ಇಂಚಿನ 540x960 ಪಿಕ್ಸೆಲ್ ರೆಸಲ್ಯೂಶನ್
1.3 GHz ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
ಆಂಡ್ರಾಯ್ಡ್ ಕಿಟ್‌ಕ್ಯಾಟ್
4 ಜಿಬಿ ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
5 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ

ಒಪ್ಪೊ ಮಿರರ್ 3
  

ಬೆಲೆ ರೂ: 12,990
ವಿಶೇಷತೆಗಳು

4.7 ಇಂಚಿನ 720x1280 ಪಿಕ್ಸೆಲ್ ರೆಸಲ್ಯೂಶನ್
1.2 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್
1 ಜಿಬಿ RAM
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
8 ಜಿಬಿ ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Here are some amazing price cut deals on the smartphones which are being sold in India. Take a look at the slider below to know more about the latest smartphones that got price cut.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot