ಬಳಕೆದಾರರ ಮನಮೆಚ್ಚುವ ಲೇಟೆಸ್ಟ್ ಸ್ಮಾರ್ಟ್‌ಫೋನ್‌ಗಳು

ಇತ್ತೀಚೆಗೆ ಮಾರುಕಟ್ಟೆಗೆ ಕಾಲಿಟ್ಟಿರುವ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳ ಬಳಕೆದಾರರ ಮನದಿಂಗಿತವನ್ನು ಅರಿತುಕೊಂಡು ಫೋನ್ ಪ್ರಿಯರ ಕೈ ಸೇರುತ್ತಿದ್ದು, ನಿಮ್ಮ ಫೋನ್ ಖರೀದಿಗೆ ಇವುಗಳಿಗೆ ಹೆಚ್ಚು ಬಗೆಯ ಆಯ್ಕೆಗಳನ್ನು ನೀಡಲಿವೆ.

By Shwetha Ps
|

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಕಾಲಿಡುತ್ತಿರುವ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಬಳಕೆದಾರರ ಮನವನ್ನು ಆಕರ್ಷಿಸುವಂತಿದೆ. ಬಳಕೆದಾರರ ಮನದಿಂಗಿತವನ್ನು ಅರಿತುಕೊಂಡೇ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಮೈದಳೆಯುತ್ತಿವೆ. ಯಾವುದೇ ಬ್ರಾಂಡ್‌ನ ಪೋನ್ ಆಗಿರಲಿ, ಬಳಕೆದಾರರ ಇಷ್ಟವನ್ನೇ ಕಂಪನಿ ಮುಖ್ಯವಾಗಿ ಪರಿಗಣಿಸಿಕೊಂಡು ಸ್ಮಾರ್ಟ್‌ಫೋನ್‌ಗಳ ತಯಾರಿಕೆಯನ್ನು ಮಾಡುತ್ತಿದೆ.

ಬಳಕೆದಾರರ ಮನಮೆಚ್ಚುವ ಲೇಟೆಸ್ಟ್ ಸ್ಮಾರ್ಟ್‌ಫೋನ್‌ಗಳು

ಸ್ಯಾಮ್‌ಸಂಗ್, ನೋಕಿಯಾ ಮತ್ತು ಮುಖ್ಯ ಚೈನೀಸ್ ಫೋನ್ ತಯಾರಕರು ಬೇರೆ ಬೇರೆ ಅನ್ವೇಷಣೆಗಳನ್ನು ಮಾಡಿಕೊಂಡು ಸುಧಾರಣೆಯ ಮೂಲಕ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದು ಬಳಕೆದಾರರಿಗೂ ಇದು ಹೆಚ್ಚು ಸಂತಸವನ್ನುಂಟು ಮಾಡಿದೆ.

ಹಿಂದಿಗಿಂತಲೂ ಹೆಚ್ಚು ವೇಗ, ಕ್ಷಿಪ್ರ ಕಾರ್ಯಕ್ಷಮತೆಯನ್ನು ಇತ್ತೀಚಿನ ಸ್ಮಾರ್ಟ್‌ಫೋನ್‌ಗಳು ನೀಡುತ್ತಿದ್ದು ಹೊಸ ಹೊಸ ಸುಧಾರಣೆಗಳು ಈ ಸ್ಮಾರ್ಟ್‌ಫೋನ್‌ಗಳಲ್ಲಿ ಕೂಡ ನಮಗೆ ಕಂಡುಕೊಳ್ಳಬಹುದಾಗಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಈ ಸುಧಾರಣೆಯನ್ನು ಒಳಗೊಂಡು ಬಂದಿರುವ ಸ್ಮಾರ್ಟ್‌ಫೋನ್‌ಗಳ ವಿವರಗಳನ್ನು ನಾವು ನಿಮಗೆ ನೀಡುತ್ತಿದ್ದು, ಈ ಪಟ್ಟಿಯನ್ನು ಅನುಸರಿಸಿಕೊಂಡು ನಿಮಗೆ ಫೋನ್ ಖರೀದಿಯನ್ನು ಮಾಡಬಹುದಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್8

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್8

ಬೆಲೆ ರೂ: 67,900

ಪ್ರಮುಖ ವಿಶೇಷತೆಗಳು

  • 6.3 ಇಂಚಿನ ಕ್ವಾಡ್ ಎಚ್‌ಡಿ + (2960 × 1440 ಪಿಕ್ಸೆಲ್‌ಗಳು) ಸೂಪರ್ ಅಮೋಲೆಡ್ ಇನ್‌ಫಿನಿಟಿ ಡಿಸ್‌ಪ್ಲೇ: 522ppi
  • ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 835 Adreno 540 GPU/ ಓಕ್ಟಾ ಕೋರ್ ಸ್ಯಾಮ್‌ಸಂಗ್ ಎಕ್ಸೋನಸ್ 9 ಸಿರೀಸ್ 8895 ಪ್ರೊಸೆಸರ್ Mali-G71 MP20 GPU
  • 6 ಜಿಬಿ RAM
  • 64GB/128GB/256 ಆಂತರಿಕ ಸಂಗ್ರಹಣೆ ಇದನ್ನು 256 ಜಿಬಿಗೆ ವಿಸ್ತರಿಸಬಹುದು
  • ಆಂಡ್ರಾಯ್ಡ್ 7.1.1 (ನಾಗಟ್)
  • ಡ್ಯುಯಲ್ ಸಿಮ್
  • 12 ಎಮ್‌ಪಿ ರಿಯರ್ ಕ್ಯಾಮರಾ
  • 8 ಎಮ್‌ಪಿ ಮುಂಭಾಗ ಕ್ಯಾಮರಾ
  • 4G VoLTE
  • 3300mAh ಬ್ಯಾಟರಿ
  • ಗೂಗಲ್ ಪಿಕ್ಸೆಲ್ 2

    ಗೂಗಲ್ ಪಿಕ್ಸೆಲ್ 2

    ಪ್ರಮುಖ ವಿಶೇಷತೆಗಳು

    • 5 ಇಂಚಿನ (1920x 1080 ಪಿಕ್ಸೆಲ್‌ಗಳು) ಸೂಪರ್ ಅಮೋಲೆಡ್ 95% DCI-P3 ಕವರೇಜ್, 2.5D ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 5 protection
    • ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 835 ಮೊಬೈಲ್ ಪ್ಲಾಟ್‌ಫಾರ್ಮ್ ಅಡ್ರೆನೊ GPU
    • 4 ಜಿಬಿ RAM
    • 64GB/128 ಆಂತರಿಕ ಸಂಗ್ರಹಣೆ
    • ಆಂಡ್ರಾಯ್ಡ್ 8.0 (ಒರಿಯೊ)
    • ಡ್ಯುಯಲ್ ಸಿಮ್
    • 12.2 ಎಮ್‌ಪಿ ರಿಯರ್ ಕ್ಯಾಮರಾ
    • 8 ಎಮ್‌ಪಿ ಮುಂಭಾಗ ಕ್ಯಾಮರಾ
    • 4G VoLTE
    • 2,700mAh ಬ್ಯಾಟರಿ
    • ಒಪ್ಪೊ ಎಫ್5

      ಒಪ್ಪೊ ಎಫ್5

      ಪ್ರಮುಖ ವಿಶೇಷತೆಗಳು

      • 6.0 ಇಂಚಿನ IPS LCD ಟಚ್‌ಸ್ಕ್ರೀನ್
      • ಆಂಡ್ರಾಯ್ಡ್ 7.0 ನಾಗಟ್
      • 20 ಎಮ್‌ಪಿ ರಿಯರ್ ಕ್ಯಾಮರಾ
      • 64 GB, 6 GB RAM
      • 4G VoLTE
      • 4000 mAh ಬ್ಯಾಟರಿ
      • ಆಪಲ್ ಐಫೋನ್ ಎಕ್ಸ್

        ಆಪಲ್ ಐಫೋನ್ ಎಕ್ಸ್

        ಪ್ರಮುಖ ವಿಶೇಷತೆಗಳು

        • 5.8 ಇಂಚಿನ (2436 X 1125 ಪಿಕ್ಸೆಲ್‌ಗಳು) OLED 458ppi ಸೂಪರ್ ರೆಟಿನಾ ಎಚ್‌ಡಿ ಡಿಸ್‌ಪ್ಲೇ
        • ತ್ರಿ-ಕೋರ್ GPU, M11 ಕೊ ಪ್ರೊಸೆಸರ್
        • 64 ಜಿಬಿ ಮತ್ತು 256 ಜಿಬಿ ಸಂಗ್ರಹಣೆ
        • iOS 11 ಧೂಳು ಮತ್ತು ನೀರು ಪ್ರತಿಶೋಧಕ
        • 12ಎಮ್‌ಪಿ ಎಮ್‌ಪಿ ರಿಯರ್ ಕ್ಯಾಮರಾ
        • 7 ಎಮ್‌ಪಿ ಮುಂಭಾಗ ಕ್ಯಾಮರಾ
        • 4G VoLTE
        • ಲಿಥಿಯಮ್ ಬ್ಯಾಟರಿ
        • ನೋಕಿಯಾ 6

          ನೋಕಿಯಾ 6

          ಬೆಲೆ ರೂ 15,000

          ಪ್ರಮುಖ ವಿಶೇಷತೆಗಳು

          • 5.5 ಇಂಚಿನ (1920x 1080 ಪಿಕ್ಸೆಲ್‌ಗಳು) ಸೂಪರ್ ಅಮೋಲೆಡ್; 2.5D ಕರ್ವ್‌ಡ್ ಗ್ಲಾಸ್ ಡಿಸ್‌ಪ್ಲೇ ಕೋರ್ನಿಂಗ್ ಗ್ಲಾಸ್ 3 ಪ್ರೊಟೆಕ್ಶನ್
          • ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 430 64-bit ಪ್ರೊಸೆಸರ್ ಅಡ್ರೆನೊ 505 GPU
          • 4 ಜಿಬಿ RAM
          • 64ಜಿಬಿ ಆಂತರಿಕ ಸಂಗ್ರಹಣೆ ಇದನ್ನು 128 ಜಿಬಿಗೆ ವಿಸ್ತರಿಸಬಹುದು
          • ಆಂಡ್ರಾಯ್ಡ್ 7.0 (ನಾಗಟ್)
          • ಡ್ಯುಯಲ್ ಸಿಮ್
          • 16 ಎಮ್‌ಪಿ ರಿಯರ್ ಕ್ಯಾಮರಾ
          • 8 ಎಮ್‌ಪಿ ಮುಂಭಾಗ ಕ್ಯಾಮರಾ
          • 4G VoLTE
          • 3000mAh ಬ್ಯಾಟರಿ
          • ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7 ಪ್ರೊ

            ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7 ಪ್ರೊ

            ಖರೀದಿ ಬೆಲೆ ರೂ 20,890

            ಪ್ರಮುಖ ವಿಶೇಷತೆಗಳು

            • 5.5 ಇಂಚಿನ ಸೂಪರ್ ಅಮೋಲೆಡ್; ಡಿಸ್‌ಪ್ಲೇ
            • 1.6GHz ಎಕ್ಸೋನಸ್ 7870 ಓಕ್ಟಾ ಕೋರ್ ಪ್ರೊಸೆಸರ್
            • 3 ಜಿಬಿ RAM
            • 64 ಜಿಬಿ ಆಂತರಿಕ ಸಂಗ್ರಹಣೆ
            • ಡ್ಯುಯಲ್ ನ್ಯಾನೊ ಸಿಮ್
            • 13 ಎಮ್‌ಪಿ ರಿಯರ್ ಕ್ಯಾಮರಾ
            • 4G VoLTE
            • 3600mAh ಬ್ಯಾಟರಿ
            • ಶ್ಯೋಮಿ ಎಮ್ಐ A1

              ಶ್ಯೋಮಿ ಎಮ್ಐ A1

              ಖರೀದಿ ಬೆಲೆ ರೂ 14,999

              ಪ್ರಮುಖ ವಿಶೇಷತೆಗಳು

              • 5.5 ಇಂಚಿನ (1920 x 1080 ಪಿಕ್ಸೆಲ್‌ಗಳು ) 2.5D ಕರ್ವ್‌ಡ್ ಗ್ಲಾಸ್ LTPS ಡಿಸ್‌ಪ್ಲೇ
              • 2GHz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 625 14nm ಪ್ರೊಸೆಸರ್; 650MHz Adreno 506 GPU
              • 4 ಜಿಬಿ RAM
              • 64 ಜಿಬಿ ಆಂತರಿಕ ಸಂಗ್ರಹಣೆ ಇದನ್ನು 128 ಜಿಬಿಗೆ ವಿಸ್ತರಿಸಬಹುದು
              • 7.1.2 ನಾಗಟ್, ಇದನ್ನು 8.0 ಓರಿಯೋಗೆ ಅಪ್‌ಗ್ರೇಡ್ ಮಾಡಬಹುದಾಗಿದೆ
              • ಡ್ಯುಯಲ್ ನ್ಯಾನೊ ಸಿಮ್
              • 12 ಎಮ್‌ಪಿ ರಿಯರ್ ಕ್ಯಾಮರಾ
              • 5 ಎಮ್‌ಪಿ ಮುಂಭಾಗ ಕ್ಯಾಮರಾ
              • 4G VoLTE
              • 3080 mAh ಬ್ಯಾಟರಿ
              • ಗೂಗಲ್ ಪಿಕ್ಸೆಲ್ 2 XL

                ಗೂಗಲ್ ಪಿಕ್ಸೆಲ್ 2 XL

                ಖರೀದಿ ಬೆಲೆ ರೂ 73,000

                ಪ್ರಮುಖ ವಿಶೇಷತೆಗಳು

                • 6 ಇಂಚಿನ (2880 x 1440 ಪಿಕ್ಸೆಲ್‌ಗಳು ) Quad HD+ pOLED ಡಿಸ್‌ಪ್ಲೇ; 100% DCI-P3 coverage
                • ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 835 ಮೊಬೈಲ್ ಪ್ಲಾಟ್‌ಫಾರ್ಮ್ Adreno 540 GPU
                • 4 ಜಿಬಿ RAM
                • 64 ಜಿಬಿ ಆಂತರಿಕ ಸಂಗ್ರಹಣೆ ಇದನ್ನು 128 ಜಿಬಿಗೆ ವಿಸ್ತರಿಸಬಹುದು
                • ಆಂಡ್ರಾಯ್ಡ್ 8.0 ಓರಿಯೋ
                • ಡ್ಯುಯಲ್ ನ್ಯಾನೊ ಸಿಮ್
                • 12.2 ಎಮ್‌ಪಿ ರಿಯರ್ ಕ್ಯಾಮರಾ
                • 8 ಎಮ್‌ಪಿ ಮುಂಭಾಗ ಕ್ಯಾಮರಾ
                • 4G VoLTE
                • 3520 mAh ಬ್ಯಾಟರಿ

Best Mobiles in India

English summary
Here is a list of top 10 trending smartphones in the market. Many brands like Samsung, Apple, Nokia and major mobiles manufactures have really come up with

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X