ಉತ್ತಮ 5 ಸೆಲ್ಫಿ ಸ್ಮಾರ್ಟ್‍ಫೋನ್ಸ್ ಭಾರತದಲ್ಲಿ ಕೊಳ್ಳಲು ರೂ. 20,000 ಬೆಲೆಯ ಒಳಗೆ

ನೀವು ಎಷ್ಟು ಬಾರಿ ಸೆಲ್ಫಿ ತೆಗೆದುಕೊಳ್ಳುತ್ತೀರಾ? ಬಹಳಷ್ಟು ಬಾರಿ ಎಂದಾದಲ್ಲಿ ಮತ್ತು ಅದಕ್ಕಾಗಿ ಸ್ಮಾರ್ಟ್‍ಫೋನ್ ಹುಡುಕುತ್ತಿದ್ದಲ್ಲಿ ಸರಿಯಾದ ಜಾಗಕ್ಕೆ ಬಂದಿದ್ದೀರಿ. ನಿಮಗೆ ಸುಲಭವಾಗಲು ಮಾರುಕಟ್ಟೆಯಲ್ಲಿ 20,000 ರೂ ಬೆಲೆಯೊಳಗೆ ಇರುವ ಸೆಲ್ಫಿ ಫೋಕಸ್ಡ್ ಸ್ಮಾರ್ಟ್‍ಫೋನ್ಸ್ ಗಳ ಪಟ್ಟಿಯೊಂದಿಗೆ ಬಂದಿದ್ದೇವೆ.

ಉತ್ತಮ 5 ಸೆಲ್ಫಿ ಸ್ಮಾರ್ಟ್‍ಫೋನ್ಸ್ ಭಾರತದಲ್ಲಿ ಕೊಳ್ಳಲು ರೂ. 20,000 ಬೆಲೆಯ ಒಳಗೆ

ಸ್ಮಾರ್ಟ್‍ಫೋನ್ಸ್ ನಿಮಗೆ ನಿಮ್ಮ ಇನ್ಸ್‍ಟಾಗ್ರಾಮ್, ಸ್ನಾಪ್‍ಚಾಟ್ ಮತ್ತು ಫೇಸ್ಬುಕ್ ಅಕೌಂಟ್ ಗೆ ಬೇಕಾಗಿರುವ ಉತ್ತಮ ಮಟ್ಟದ ಪ್ರೊಫೈಲ್ ಪಿಕ್ಚರ್ಸ್ ಗಳನ್ನು ಈ ಸ್ಮಾರ್ಟ್‍ಫೋನ್ಸ್ ಒದಗಿಸುತ್ತವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿವೊ ವಿ5(ರೂ. 17,980)

ವಿವೊ ವಿ5(ರೂ. 17,980)

ನಮ್ಮ ಪಟ್ಟಿಯಲ್ಲಿ ಮೊದಲನೇಯದಾಗಿ ಹೊಸದಾದ ವಿವೊ ವಿ5, ಇದರಲ್ಲಿ 20 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ, ಸಧ್ಯಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಮೆಗಾಪಿಕ್ಸೆಲ್ ಹೊಂದಿದ ಫ್ರಂಟ್ ಕ್ಯಾಮರಾ ಇದೊಂದೆ. ಫ್ರಂಟ್ ಸ್ನಾಪರ್ ಸೋನಿ ಐಎಮ್‍ಎಕ್ಸ್ 376 ಸೆನ್ಸರ್, ಎಫ್/2.0 ಅಪೆರ್ಚರ್ ಮತ್ತು 5ಪಿ ಲೆನ್ಸ್ ಹೊಂದಿದೆ ಜೊತೆಗೆ ಫ್ಲಾಷ್‍ಲೈಟ್ ಇದೆ. ಇದನ್ನು ವಿವೊ ‘ಮೂನ್‍ಲೈಟ್' ಫ್ಲಾಷ್ ಎಂದು ಹೆಸರಿಸಿದೆ. ಇದು ಕಡಿಮೆ ಬೆಳಕಿನಲ್ಲಿಯೂ ನೈಸರ್ಗಿಕ ಬಣ್ಣವನ್ನು ಉಳಿಸುತ್ತದೆ ಸೆಲ್ಫಿ ತೆಗಿವಾಗ.

ನಾವಿದನ್ನು ಪರೀಕ್ಷಿಸಿದ್ದೇವೆ ಇದು ಉತ್ತಮ ಚಿತ್ರಗಳನ್ನು ನೀಡುತ್ತದೆ. ಮಾರುಕಟ್ಟೆಯಲ್ಲಿ ನವಂಬರ್ 26 ರಿಂದ 17,980 ರೂ. ಬೆಲೆಗೆ ಲಭ್ಯವಿದೆ.

ಒಪ್ಪೊ ಎಫ್1ಎಸ್(ರೂ. 17,999)

ಒಪ್ಪೊ ಎಫ್1ಎಸ್(ರೂ. 17,999)

ನಮ್ಮ ಮುಂದಿನ ಫೋನ್ ಒಪ್ಪೊ ಎಫ್1ಎಸ್. ಇದರಲ್ಲಿ 16 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ ವಿದೆ ವೈಡ್ ಆಂಗಲ್ ಲೆನ್ಸ್ ನೊಂದಿಗೆ. ಇದರಿಂಗ ಸ್ವಚ್ಛ ಮತ್ತು ತೀಕ್ಣವಾದ ಚಿತ್ರಗಳನ್ನು ಪಡೆಯಬಹುದು. ಇದರಲ್ಲಿ ಎಫ್/2.0, ಇಸೊಸೆಲ್ ತಂತ್ರಜ್ಞಾನ ಜೊತೆಗೆ ಬ್ಯೂಟಿಫೈ 4.0 ಮತ್ತು ಫುಲ್ ಎಚ್‍ಡಿ ರೆಕೊರ್ಡಿಂಗ್ ಫೀಚರ್ ಹೊಂದಿದೆ. ಫ್ರಂಟ್ ಎಲ್‍ಇಡಿ ಫ್ಲಾಷ್ ಲೈಟ್ ಇಲ್ಲದಿದ್ದರೂ ಸ್ಕ್ರೀನ್ ಫ್ಲಾಷ್ ಹೊಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿಯೊನಿ ಎಸ್6ಎಸ್(ರೂ. 17,999)

ಜಿಯೊನಿ ಎಸ್6ಎಸ್(ರೂ. 17,999)

ನಮ್ಮ ಪಟ್ಟಿಯಲ್ಲಿ ಮುಂದಿನ ಆಯ್ಕೆ ಜಿಯೊನಿ ಎಸ್6ಎಸ್. 8ಎಮ್‍ಪಿ ಫಿಕ್ಸ್ಡ್ ಫ್ರಂಟ್ ಫೇಸಿಂಗ್ ಕ್ಯಾಮೆರಾ ಹೊಂದಿದೆ ಎಲ್‍ಇಡಿ ಫ್ಲಾಷ್ ನೊಂದಿಗೆ. ಇದರಲ್ಲಿ ಎಫ್/2.2 ಅಪೆರ್ಚರ್ ಮತ್ತು 5ಪಿ ಲೆನ್ಸ್ ಹೊಂದಿದೆ. ಜೊತೆಗೆ ಸ್ಕ್ರೀನ್ ಫ್ಲಾಷ್ ಫೀಚರ್ ಸಪೊರ್ಟ್ ಮಾಡುತ್ತz.

ಆಸಸ್ ಜೆನ್‍ಫೋನ್ ಸೆಲ್ಫಿ (ರೂ. 12,970)

ಆಸಸ್ ಜೆನ್‍ಫೋನ್ ಸೆಲ್ಫಿ (ರೂ. 12,970)

ಕಳೆದ ವರ್ಷದ ಈ ಫೋನ್ ಕೂಡ ಉತ್ತಮ ಆಯ್ಕೆ. 13 ಎಮ್‍ಪಿ ಕ್ಯಾಮೆರಾ ಫೈವ್-ಪ್ರಿಸ್ಮ್ ಲಾರ್ಗನ್ ಲೆನ್ಸ್ ಮತ್ತು ತೊಶಿಬಾ ಸೆನ್ಸರ್ಸ್ ಹೊಂದಿದೆ. ಡುಯಲ್ ಟೋನ್ ಡುಯಲ್ ಎಲ್‍ಇಡಿ ಫ್ಲಾಷ್ ಹೊಂದಿದೆ. ಪಿಕ್ಸೆಲ್ ಮಾಸ್ಟರ್ ಇಮೇಜಿಂಗ್ ತಂತ್ರಜ್ಞಾನ ಮತ್ತು ಅಪೆರ್ಚರ್ ವ್ಯಾಲ್ಯು ಎಫ್/2.2 ಮತ್ತು 88 ಡಿಗ್ರಿ ವೈಡ್ ಆಂಗಲ್ ಲೆನ್ಸ್ ಹೊಂದಿದ್ದು ಗ್ರುಪ್ ಸೆಲ್ಫಿ ಫೊಟೊ ಗೆ ಉತ್ತಮವಾಗಿದೆ.

ಸ್ಯಾಮ್ಸಂಗ್ ಗೆಲಾಕ್ಸಿ ಜೆ7 ಪ್ರೈಮ್(ರೂ. 18,790)

ಸ್ಯಾಮ್ಸಂಗ್ ಗೆಲಾಕ್ಸಿ ಜೆ7 ಪ್ರೈಮ್(ರೂ. 18,790)

ಇದು ಕೂಡ ಉತ್ತಮ ಆಯ್ಕೆ. ಇದು 8 ಎಮ್‍ಪಿ ಫ್ರಂಟ್ ಕ್ಯಾಮೆರಾ ಎಫ್/1.0 ಅಪೆರ್ಚರ್ ಹೊಂದಿದೆ. ವೈಡ್ ಸೆಲ್ಫಿ ಹೊಂದಿದ್ದು ಗ್ರುಪ್ ಶೊಟ್ ನಲ್ಲಿ ಹೆಚ್ಚಿನ ಜನ ಬರುತ್ತಾರೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here's a list of smartphones that will let you click amazing selfies
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot