ಭಾರತದಲ್ಲಿ ಉತ್ತಮ ಆಸಸ್ ಸ್ಮಾರ್ಟ್ ಫೋನ್ಗಳು ಲಭ್ಯ

By Prathap T

  ದೇಶದೆಲ್ಲೆಡೆ ಎಲ್ಲರೂ ಸ್ಮಾರ್ಟ್ ಫೋನ್ ಬಳಕೆಗೆ ಮುಂದಾಗುತ್ತಿರುವ ಬೆನ್ನಲ್ಲೇ, ಯಾವ ಸ್ಮಾರ್ಟ್ ಫೋನ್ ಖರೀದಿಸುವುದು ಸೂಕ್ತ ಎಂಬ ಚಿಂತೆ ಗ್ರಾಹಕರಲ್ಲಿ ಮನೆಮಾಡಿರುವುದರಂತು ನಿಜ. ಈ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ನಾವು ನಿಮಗೆ ಹೆಚ್ಚಿನ ಮಾಹಿತಿ ನೀಡಲು ಮುಂದಾಗಿದ್ದೇವೆ.

  ಭಾರತದಲ್ಲಿ ಉತ್ತಮ ಆಸಸ್ ಸ್ಮಾರ್ಟ್ ಫೋನ್ಗಳು ಲಭ್ಯ

  ಭಾರತದ ಮಾರುಕಟ್ಟೆಯಲ್ಲಿ ಆಸಸ್(ASUS) ಕಂಪನಿ ಅತ್ಯಾಕರ್ಷಕ ಗುಣಮಟ್ಟದ ZenFone ಮಾದರಿಯ ಸ್ಮಾರ್ಟ್ ಫೋನ್ ಗಳು ಲಭ್ಯವಿದೆ. ಅತ್ಯುತ್ತಮ ಗುಣಮಟ್ಟದ ಬ್ಯಾಟರಿ, ಅರ್ಥಗರ್ಭಿತ ಯುಐಗಳು ಹಾಗೂ ಯೋಗ್ಯ ಕ್ಯಾಮರಾ ಸೇರಿದಂತೆ ಇನ್ನೂ ಅನೇಕ ವೈಶಿಷ್ಟ್ಯತೆಯುಳ್ಳ ವಿವಿಧ ಮಾದರಿಯ ಸ್ಮಾರ್ಟ್ ಫೋನ್ ಗಳನ್ನು ಆಸಸ್(ASUS) ಕಂಪನಿ ಪರಿಚಯಿಸಿದೆ.

  ZenFone Zoom and ZenFone Live ಮೂಲಕ ಫೋಟೋಗ್ರಫಿ ಹಾಗೂ ಆನ್ ಲೈನ್ ವಿಷಯಗಳ ಮೇಲೆ ಹೆಚ್ಚು ತಂತ್ರಜ್ಞಾನ ಆವಿಷ್ಕಾರದೊಂದಿಗೆ ಗ್ರಾಹಕರಿಗೆ ಇಷ್ಟವಾಗುವ ಮಾದರಿಯಲ್ಲಿ ಆಸಸ್ ಸ್ಮಾರ್ಟ್ ಫೋನ್ ಗಳನ್ನು ನವೀಕರಿಸಲಾಗಿದೆ.

  ತೈವಾನೀಸ್ ಟೆಕ್ ದೈತ್ಯ ಉತ್ಪನ್ನಗಳನ್ನು ಖರೀದಿ ಮಾಡಲು ಗ್ರಾಹಕರು ಬಯಸಿದ್ದಲ್ಲಿ ಮೇಲಿನ ಎಲ್ಲಾ ಅಂಶಗಳಿಂದ ನೀವು ಆಸಸ್ ಸ್ಮಾರ್ಟ್ ಫೋನ್ ಖರೀದಿಸುವುದು ಉತ್ತಮ. ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ವೈಶಿಷ್ಠತೆಗಳಿಂದ ಕೂಡಿರುವ ಆಸಸ್ ಸ್ಮಾರ್ಟ್ ಫೋನ್ ಗಳ ಗುಣವಿಶೇಷತೆಗಳು ಹಾಗೂ ಕಾರ್ಯನಿರ್ವಹಣೆಯ ವಿವರವನ್ನು ನಾವು ನಿಮ್ಮ ಮುಂದ ಇಡುತ್ತಿದ್ದೇವೆ. ಮುಂದೆ ಓದಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಆಸಸ್ ಝೆನ್ ಫೋನ್ ಲೈವ್

  ಮಾರುಕಟ್ಟೆ ದರ: 9,899/-

  ವಿಶೇಷತೆಗಳು:

  * 5 ಇಂಚು ಡಿಸ್ಪ್ಲೆ(1280*720 ಪಿಕ್ಸೆಲ್) ದೇಹದ ಅನುಪಾತ ಶೇ.75ರಷ್ಟು ಐಪಿಎಸ್ 2.5ಡಿ ಬಾಗಿದ ಗ್ಲಾಸ್ ಡಿಸ್ಪ್ಲೇ.

  * 1.4 GHz ಕ್ವಾಡ್ ಕೋರ್ ಸ್ನಾಪ್ಡ್ರಾಗನ್ 400 ಪ್ರೊಸೆಸರ್ ಆಡ್ರಿನೊ 305 ಜಿಪಿಯು

  * 2 ಜಿಬಿ RAM

  * 16 ಜಿಬಿಬ ಆಂತರಿಕ ಮೆಮೋರಿ ಮೈಕ್ರೋ ಎಸ್ಡಿ ಕಾರ್ಡ್ 128 ಜಿಬಿ ವರೆಗೆ.

  * ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ+ನ್ಯಾನೋ/ಮೈಕ್ರೊ ಎಸ್ಡಿ)

  * ಆಂಡ್ರಾಯ್ಡ್ 6.0 (ಮಾರ್ಷ್ಮ್ಯಾಲೋ) ಝೆನ್ ಯುಐ 3.0

  * ಎಲ್ಇಡಿ ಫ್ಲಾಶ್ ಜೊತೆ 13 ಎಂಪಿ ಹಿಂಬದಿಯ ಕ್ಯಾಮರಾ / 2.0 ದ್ಯುತಿರಂಧ್ರ, 5 ಪಿ ಲೆನ್ಸ್

  * 5 ಎಂಪಿ ಫ್ರಂಟ್ ಕ್ಯಾಮೆರಾ

  * 4ಜಿ ವೋಲ್ಟೆ

  * 2650mAh ಬ್ಯಾಟರಿ

  ಆಸಸ್ ಝೆನ್ಫೋನ್ 3s ಮ್ಯಾಕ್ಸ್

  ಮಾರುಕಟ್ಟೆ ದರ:12,990/-

  * 5.2 ಇಂಚ್ ಎಚ್ಡಿ ಐಪಿಎಸ್ ಡಿಸ್ಪ್ಲೇ

  * 1.5GHz ಆಕ್ಟಾ ಕೋರ್ MT6750 64-ಬಿಟ್ ಪ್ರೊಸೆಸರ್

  * 3 ಜಿಬಿ ರಾಮ್ ಜೊತೆಗೆ 32 ಜಿಬಿ ರಾಮ್

  * ಹೈಬ್ರಿಡ್ ಸಿಮ್

  * 13 ಎಂಪಿ ಹಿಂಬದಿಯ ಕ್ಯಾಮೆರಾ ಡ್ಯುಯಲ್ ಟೋನ್ ಎಲ್ಇಡಿ ಫ್ಲ್ಯಾಶ್

  * 8 ಎಂಪಿ ಫ್ರಂಟ್ ಕ್ಯಾಮೆರಾ

  * ಫಿಂಗರ್ಪ್ರಿಂಟ್ ಸೆನ್ಸಾರ್

  * ಮೈಕ್ರೊ ಎಸ್ಡಿ

  * 4ಜಿ ವೋಲ್ಟೆ / ವೈಫೈ

  * 5000mAh ಬ್ಯಾಟರಿ

  ಆಸಸ್ ಝೆನ್ಫೋನ್ 3 ಮ್ಯಾಕ್ಸ್ ZC553KL

  ಮಾರುಕಟ್ಟೆ ದರ: 14,490/-

  ವಿಶೇಷತೆಗಳು:

  * 5 ಇಂಚ್ ಎಚ್ಡಿ ಐಪಿಎಸ್ ಡಿಸ್ಪ್ಲೇ

  * 1.3 GHz ಆಕ್ಟಾ ಕೋರ್ 64-ಬಿಟ್ ಪ್ರೊಸೆಸರ್

  * 2/3 ಜಿಬಿ ರಾಮ್ 16/32 ಜಿಬಿ ರೋಮ್

  * ಡ್ಯುಯಲ್ ಸಿಮ್

  * 13 ಎಂಪಿ ಹಿಂಬದಿಯ ಕ್ಯಾಮೆರಾ ಎಲ್ಇಡಿ ಫ್ಲ್ಯಾಶ್

  * 5 ಎಂಪಿ ಫ್ರಂಟ್ ಕ್ಯಾಮೆರಾ

  * ಫಿಂಗರ್ಪ್ರಿಂಟ್ ಸಂವೇದಕ

  * ಮೈಕ್ರೊ ಎಸ್ಡಿ ಬೆಂಬಲ

  * 4ಜಿ / ವೈಫೈ

  * 4100mAh ಬ್ಯಾಟರಿ

  ಆಸಸ್ ಝೆನ್ಫೋನ್ 3 ಅಲ್ಟ್ರಾ

  ಮಾರುಕಟ್ಟೆ ದರ: 49,990/-

  * 6.8-ಇಂಚಿನ (1920 X 1080 ಪಿಕ್ಸೆಲ್ಗಳು) 95% ಎನ್ ಟಿ ಎಸ್ ಸಿ ಬಣ್ಣದ ಗ್ಯಾಮಟ್

  *ಆಕ್ಟಾ ಕೋರ್ ಸ್ನಾಪ್ ಡ್ರ್ಯಾಗನ್ 652 ಪ್ರೋಸಸ್ ಜೊತೆಗೆ ಆಡ್ರಿನೋ ಕೋರ್ 5.5 ಜಿಪಿಯು

  * 3 ಜಿಬಿ/4 ಜಿಬಿ ರಾಮ್

  * 32ಜಿಬಿ/64ಜಿಬಿ/128 ಜಿಬಿ ಆಂತರಿಕ ಸ್ಟೋರೇಜ್

  * ವಿಸ್ತರಿಸಬಲ್ಲ ಮೆಮೊರಿ ಜೊತೆಗೆ ಮೈಕ್ರೋ ಎಸ್ಡಿ

  * ಆಂಡ್ರಾಯ್ಡ್ 6.0(ಮಾರ್ಷ್ಮ್ಯಾಲೋ) ಜತೆಗೆ ಝೆನ್ ಯುಐ

  * ಡ್ಯುಯಲ್-ಟೋನ್ ಎಲ್ಇಡಿ ಫ್ಲ್ಯಾಶ್ ಜೊತೆಗೆ 23ಎಂಪಿ ಕ್ಯಾಮರಾ.

  * 8ಎಂಪಿ ಫ್ರಂಟ್-ಕ್ಯಾಮೆರಾ

  * ಹೈಬ್ರಿಡ್ ಡ್ಯುಯಲ್ ಸಿಮ್ (ಮೈಕ್ರೋ+ನ್ಯಾನೋ/ಮೈಕ್ರೊ ಎಸ್ಡಿ)

  * 4ಜಿ ಎಲ್ಟಿಇ.

  * 4600MAh ಬ್ಯಾಟರಿ ಜೊತೆಗೆ ಕ್ವಾಲ್ಕಾಮ ಕ್ವಿಕ್ ಚಾರ್ಜ್ 3.0

  ಆಸಸ್ ಝೆನ್ಫೋನ್ 3 ಡಿಲಕ್ಸ್

  ಮಾರುಕಟ್ಟೆ ದರ: 49,999/-

  ವಿಶೇಷತೆಗಳು

  * 5.7-ಇಂಚಿನ (1920 x 1080 ಪಿಕ್ಸೆಲ್ಗಳು) ಪೂರ್ಣ ಎಚ್ಡಿ ಸೂಪರ್ AMOLED ಡಿಸ್ಪ್ಲೇ

  * ಕ್ವಾಡ್-ಕೋರ್ ಸ್ನಾಪ್ಡ್ರಾಗನ್ 820 ಪ್ರೊಸೆಸರ್ ಆಡ್ರಿನೊ 530 ಜಿಪಿಯು

  * 6 ಜಿಬಿ ರಾಮ್

  * 64 ಜಿಬಿ/128 ಜಿಬಿ/256 ಜಿಬಿ ಆಂತರಿಕ ಸ್ಟೋರೇಜ್

  * ವಿಸ್ತರಿಸಬಲ್ಲ ಮೆಮೊರಿ ಮೈಕ್ರೊ ಎಸ್ಡಿ

  * ಆಂಡ್ರಾಯ್ಡ್ 6.0 (ಮಾರ್ಶ್ಮ್ಯಾಲೋ) ಝೆನ್ UI 3.0

  * 23 ಎಂಪಿ ಹಿಂಬದಿಯ ಕ್ಯಾಮೆರಾ ಡ್ಯುಯಲ್-ಟೋನ್ ಎಲ್ಇಡಿ ಫ್ಲ್ಯಾಶ್

  * 8 ಎಂಪಿ ಫ್ರಂಟ್-ಕ್ಯಾಮೆರಾ ಕ್ಯಾಮೆರಾ

  * 4ಜಿ ಎಲ್ ಟಿಇ ಜೊತೆಗೆ ವೋಲ್ಟೆ

  * ಕ್ವಾಲ್ಕಾಮ್ ಕ್ವಿಕ್ ಚಾರ್ಜ್ 3.0 ಮತ್ತು ಬೂಸ್ಟ್ಮಾಸ್ಟರ್ ಫಾಸ್ಟ್ ಜೊತೆ ವೋಲ್ಟೆ 3000 ಎಮ್ಎಎಚ್ ಬ್ಯಾಟರಿ

  ಆಸಸ್ ಝೆನ್ಫೋನ್ 3 ಮ್ಯಾಕ್ಸ್ ZC520TL

  ಮಾರುಕಟ್ಟೆ ದರ: 11,048/-

  ವಿಶೇಷತೆಗಳು

  * 5.2 ಇಂಚಿನ (1280 x 720 ಪಿಕ್ಸೆಲ್ಗಳು) 2.5 ಡಿ ಬಾಗಿದ ಗಾಜಿನ ಡಿಸ್ಪ್ಲೆ

  * 1.3 GHz ಕ್ವಾಡ್-ಕೋರ್ ಮೀಡಿಯಾ ಟೆಕ್ MT6737 64-ಬಿಟ್ ಪ್ರೊಸೆಸರ್ ಮಾಲಿ-ಟಿ 720 ಜಿಪಿಯು

  * 3ಜಿಬಿ ಎಲ್ಪಿಡಿಡಿಆರ್ 3 ರಾಮ್

  * 32ಜಿಬಿ ಆಂತರಿಕ ಸ್ಟೋರೇಜ್

  * ಮೈಕ್ರೊ ಎಸ್ಡಿ ಆಂಡ್ರಾಯ್ಡ್ 6.0 (ಮಾರ್ಶ್ಮ್ಯಾಲೋ) ಝೆನ್ ಯುಐ 3.0

  * ಹೈಬ್ರಿಡ್ ಡ್ಯುಯಲ್ ಸಿಮ್ (ಮೈಕ್ರೋ+ನ್ಯಾನೋ/ಮೈಕ್ರೊ ಎಸ್ಡಿ)

  * 13ಎಂಪಿ ಹಿಂಬದಿಯ ಕ್ಯಾಮೆರಾ ಎಲ್ಇಡಿ ಫ್ಲಾಶ್, 5ಪಿ ಲಾರ್ಗಾನ್ ಲೆನ್ಸ್

  * 5ಎಂಪಿ ಫ್ರಂಟ್-ಕ್ಯಾಮೆರಾ

  * ಫಿಂಗರ್ಪ್ರಿಂಟ್ ಸೆನ್ಸರ್

  * ಜಿ ಎಲ್ಇಟಿ

  * 4100mAh (ನಾನ್ ರಿಮೂವಬಲ್) ಬ್ಯಾಟರಿ

  ಆಸಸ್ ಝೆನ್ಫೋನ್ 3 ಲೇಸರ್ ZC551KL

  ಮಾರುಕಟ್ಟೆ ದರ: 14,999/-

  ವಿಶೇಷತೆಗಳು

  * 5.5ಇಂಚಿನ (1920 X 1080 ಪಿಕ್ಸೆಲ್ಗಳು) 2.5ಡಿ ಬಾಗಿದ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಡಿಸ್ಪ್ಲೆ.

  * ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 430 ಅಡ್ರಿನೋ 505 ಜಿಪಿಯು ಜೊತೆ 64-ಬಿಟ್ ಪ್ರೊಸೆಸರ್

  * 4ಜಿಬಿ ರಾಮ್

  * 32ಜಿಬಿ ಆಂತರಿಕ ಸ್ಟೋರೇಜ್

  * ವಿಸ್ತರಿಸಬಲ್ಲ ಮೆಮೊರಿ ಮೈಕ್ರೋ ಎಸ್ಡಿ 128ಜಿಬಿ ವರೆಗೆ.

  * ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ+ನ್ಯಾನೋ/ಮೈಕ್ರೊ ಎಸ್ಡಿ)

  * ಝೆನ್ UI 2.0 ನೊಂದಿಗೆ ಆಂಡ್ರಾಯ್ಡ್ 6.0 (ಮಾರ್ಷ್ಮ್ಯಾಲೋ)

  * ಡ್ಯುಯಲ್-ಟೋನ್ ಎಲ್ಇಡಿ ಫ್ಲಾಶ್ ಜೊತೆ 13ಎಂಪಿ ಹಿಂಬದಿಯ ಕ್ಯಾಮೆರಾ

  * 8ಎಂಪಿ ಫ್ರಂಟ್ ಕ್ಯಾಮೆರಾ

  * 4ಜಿ ಎಲ್ ಟಿ ಇ

  * 3000 ಎಮ್ಎಎಚ್ ಬ್ಯಾಟರಿ

  ಆಸಸ್ ಝೆನ್ಫೋನ್ 3 ZE552KL

  ಮಾರುಕಟ್ಟೆ ದರ: 15,999/-

  ವಿಶೇಷತೆಗಳು

  * 5.5 ಇಂಚ್ 1080p ಐಪಿಎಸ್+ಎಲ್ಸಿಡಿ ಡಿಸ್ಪ್ಲೇ

  * 1.4GHz ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 625 ಆಕ್ಟಾ ಕೋರ್ ಪ್ರೊಸೆಸರ್

  * 4ಜಿಬಿ RAM ಜೊತೆಗೆ 64GB ರೋಮ್

  * ಹೈಬ್ರಿಡ್ ಡ್ಯುಯಲ್ ಸಿಮ್

  * 16ಎಂಪಿ ಆಟೋಫೋಕಸ್ ಕ್ಯಾಮೆರಾ ಡ್ಯುಯಲ್ ಟೋನ್ ಫ್ಲ್ಯಾಶ್

  * 8ಎಂಪಿ ಫ್ರಂಟ್ ಕ್ಯಾಮೆರಾ

  * 4ಜಿ

  * ವೈಫೈ

  * ಬ್ಲೂಟೂತ್ 4.2

  * ಫಿಂಗರ್ಪ್ರಿಂಟ್ ಸೆನ್ಸರ್

  * 3000 ಎಂಎಎಚ್ ಬ್ಯಾಟರಿ

  ಆಸಸ್ ಝೆನ್ಫೋನ್ ಝೂಮ್ ZX551ML

  ಮಾರುಕಟ್ಟೆ ದರ: 20,098/-

  ವಿಶೇಷತೆಗಳು

  * 5.5 ಇಂಚಿನ (1920x1080 ಪಿಕ್ಸೆಲ್ಗಳು) ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 4

  * 2.5GHz ಕ್ವಾಡ್-ಕೋರ್ ಇಂಟೆಲ್ ಆಯ್ಟಮ್ ಝಡ್ 3590 ಪ್ರೊಸೆಸರ್ ಜೊತೆಗೆ ಪವರ್ ವಿಆರ್ ಜಿ6430 ಜಿಪಿಯು.

  * 4ಜಿಬಿ ಎಲ್ ಪಿಡಿಡಿಆರ್ 3ರಾಮ್

  * 128ಜಿಬಿ ಆಂತರಿಕ ಮೆಮೋರಿ

  * ವಿಸ್ತರಿಸಬಹುದಾದ ಮೆಮೊರಿಯೊಂದಿಗೆ 128ಜಿಬಿ ಮೈಕ್ರೋ ಎಸ್ಡಿ ವರೆಗೆ.

  * ಆಂಡ್ರಾಯ್ಡ್ 5.0 (ಲಾಲಿಪಾಪ್)

  * 13ಎಂಪಿ ಹಿಂಬದಿ ಕ್ಯಾಮರಾ ಓಐಎಸ್ 5 ಜೊತೆಗೆ.

  * 5ಎಂಪಿ ಫ್ರಂಟ್-ಕ್ಯಾಮೆರಾ

  * 4ಜಿ ಎಲ್ ಟಿಇ/ 3 ಜಿ ಎಚ್ಎಸ್ಪಿಎ+

  * 3000 ಎಂಎಎಚ್ ಬ್ಯಾಟರಿಯೊಂದಿಗೆ ಕ್ಯಾಮೆರಾ ಎಎಸ್ಯೂಎಸ್ ಬೂಸ್ಟ್ಮಾಸ್ಟರ್ ವೇಗದ ಚಾರ್ಜಿಂಗ್

  ಆಸಸ್ ಝೆನ್ಫೋನ್ 2 ಡಿಲಕ್ಸ್ ZE551M

  ಮಾರುಕಟ್ಟೆ ದರ: 16,799/-

  ವಿಶೇಷತೆಗಳು

  * 5.5 ಇಂಚಿನ (1080x1920 ಪಿಕ್ಸೆಲ್ಗಳು) ಕಾರ್ನಿಂಗ್ ಗೋರಿಲ್ಲಾ ಗಾಜಿನೊಂದಿಗೆ ಡಿಸ್ಪ್ಲೆ ಜೊತೆಗೆ 3 ರೀತಿಯ ರಕ್ಷಣೆ.

  * ಪವರ್ ವಿಆರ್ ಜಿ6430 ಜಿಪಿಯು ಜೊತೆಗೆ 2.5GHz 64-ಬಿಟ್ Intel Atom Z3580 ಪ್ರೊಸೆಸರ್.

  * 4ಜಿಬಿ ರಾಮ್

  * 256ಜಿಬಿ ಆಂತರಿಕ ಸ್ಟೋರೇಜ್

  * ಆಂಡ್ರಾಯ್ಡ್ 5.0 (ಲಾಲಿಪಾಪ್)

  * ಡ್ಯುಯಲ್ ಸಿಮ್, ಡ್ಯುಯಲ್-ಆಕ್ಟಿವ್

  * 13ಎಂಪಿ ಹಿಂಬದಿಯ ಕ್ಯಾಮೆರಾ

  * 5ಎಂಪಿ ಫ್ರಂಟ್ ಕ್ಯಾಮರಾ.

  * 4G LTE / 3G HSPA+

  * 3000mAh ಬ್ಯಾಟರಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  English summary
  If you are willing to invest in the products of this Taiwanese tech giant, here are the best handsets from Asus that you can buy in the year 2017.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more