2018 ರಲ್ಲಿ ಹೆಚ್ಚು ಮಾರಾಟಗೊಂಡ ದುಬಾರಿ ಸ್ಮಾರ್ಟ್‌ಫೋನ್‌ಗಳು

|

2018 ಮೊಬೈಲ್ ಫೋನ್‌ಗಳ ಪಾಲಿಗೆ ಸುವರ್ಣ ವರ್ಷವೆಂದು ಹೇಳಬಹುದು. ಮೊಬೈಲ್ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯ ಉತ್ತಮ ಫೋನ್‌ಗಳಿಂದ ಹಿಡಿದು ಬಜೆಟ್ ಬೆಲೆಯ ಕೈಗೆಟಕುವ ದರದ ಡಿವೈಸ್‌ಗಳು ಕೂಡ ಬಳಕೆದಾರರಿಗೆ ಲಭ್ಯವಿದ್ದು ಇದು ಮೊಬೈಲ್ ಬಳಸುವವರ ಮತ್ತು ತಯಾರಕರ ಅಂತೆಯೇ ಮಾರಾಟಗಾರರಿಗೆ ಸುವರ್ಣ ವರ್ಷವಾಗಿದೆ.

2018 ರಲ್ಲಿ ಹೆಚ್ಚು ಮಾರಾಟಗೊಂಡ ದುಬಾರಿ ಸ್ಮಾರ್ಟ್‌ಫೋನ್‌ಗಳು

ಇನ್ನೂ ಹೆಚ್ಚಿನ ಬೆಲೆಯ ಫೋನ್‌ಗಳು ಗ್ರಾಹಕರ ಮನವನ್ನು ಗೆಲ್ಲುವಲ್ಲಿ ಎತ್ತಿದ ಕೈ ಎಂದೆನಿಸಿದ್ದು, ಅದರಲ್ಲೂ ಈ ಫೋನ್‌ಗಳಲ್ಲಿದ್ದ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಗಳು ಬಳಕೆದಾರರ ಮನಸ್ಸನ್ನು ಕದ್ದುಬಿಟ್ಟಿದ್ದವು. ನಾವು ಹೆಚ್ಚಿನ ಬೆಲೆಯ ಫೋನ್‌ಗಳೆಂದು ಹೇಳುವಾಗ ಆ ಫೋನ್‌ಗಳಲ್ಲಿದ್ದ ವಿಶೇಷತೆಯನ್ನೂ ಕೂಡ ಹೇಳಬೇಕು ತಾನೇ? ಉದಾಹರಣೆಗೆ ಗೂಗೆಲ್ ಪಿಕ್ಸೆಲ್ 3 ಎಕ್ಸ್‌ಎಲ್ ಗ್ರೂಪ್ ಸೆಲ್ಫಿ ಫೀಚರ್ ಅನ್ನು ಹೊಂದಿದ್ದು 184 ನಷ್ಟು ಹೆಚ್ಚಿನ ದೃಶ್ಯವನ್ನು ಸೆರೆಹಿಡಿಯುತ್ತದೆ ಅಂತೆಯೇ ಇದರಲ್ಲಿದ್ದ ಫೋಟೋಬೂತ್ ಫಿಚರ್ ನಕ್ಕರೆ ಅದನ್ನು ಸೆರೆಹಿಡಿಯುವ ವಿಶೇಷತೆಯನ್ನು ಹೊಂದಿದೆ.

ಈ ಫೋನ್ ಟೈಟನ್ ಎಮ್ ಸೆಕ್ಯುರಿಟಿಯನ್ನು ಪಡೆದುಕೊಂಡಿದ್ದು, ಕಸ್ಟಮ್ ಮೋಡ್‌ನೊಂದಿಗೆ ಬಂದಿದೆ ಮತ್ತು ಭದ್ರತಾ ಚಿಪ್ ಅನ್ನು ಕೂಡ ಒಳಗೊಂಡಿದೆ. ಇದು ನಿಮ್ಮ ಲಾಕ್ ಸ್ಕ್ರೀನ್ ಅನ್ನು ಭದ್ರಪಡಿಸುವುದರ ಜೊತೆಗೆ ಡಿಸ್ಕ್ ಎನ್‌ಕ್ರಿಪ್ಶನ್ ಅನ್ನು ನೇರಗೊಳಿಸುತ್ತದೆ. ಒನ್‌ಪ್ಲಸ್ 6 ಟಿ ಇನ್ನೊಂದು ಹೆಸರಾಂತ ಬಳಕೆದಾರರ ಮೆಚ್ಚಿನ ಡಿವೈಸ್ ಎಂದೆನಿಸಿದ್ದು ಪೈ ಆವೃತ್ತಿಯಲ್ಲಿ ಇತ್ತೀಚಿನ ಸಾಫ್ಟ್‌ವೇರ್ ರನ್ ಆಗುತ್ತಿರುವ ಡಿವೈಸ್ ಎಂದೆನಿಸಿದೆ ಓಕ್ಸಿಜನ್ ಓಎಸ್ ಆಧಾರಿತ ಇದರಲ್ಲಿದ್ದು ಇತ್ತೀಚಿನ ವೈಶಿಷ್ಟ್ಯತೆಗಳನ್ನು ಇದು ಒಳಗೊಂಡಿದೆ.

ಈ ಡಿವೈಸ್ ವೇಗವಾದ ಫೇಸ್ ಅನ್‌ಲಾಕ್ ಫೀಚರ್ ಅನ್ನು ಒಳಗೊಂಡಿದ್ದು ಇದು 0.4 ಸೆಕೆಂಡ್‌ಗಳಲ್ಲಿ ಫೋನ್ ಅನ್ನು ಅನ್‌ಲಾಕ್ ಮಾಡುತ್ತದೆ. ಈ ಡಿವೈಸ್‌ನ ಫ್ರಂಟ್ ಕ್ಯಾಮರಾ ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿದ್ದು ಕಡಿಮೆ ಬೆಳಕಿನಲ್ಲಿ ಹೆಚ್ಚು ಬ್ರೈಟ್ ಚಿತ್ರಗಳನ್ನು ಪ್ರದರ್ಶಿಸುತ್ತದೆ. ಇದರಂತೆಯೇ ಇನ್ನೂ ಹೆಚ್ಚಿನ ಡಿವೈಸ್‌ಗಳು ಇನ್ನೂ ಹೆಚ್ಚಿನ ವೈಶಿಷ್ಟ್ಯತೆಗಳೊಂದಿಗೆ ಬಂದಿದ್ದು ಇಂದಿನ ಲೇಖನದಲ್ಲಿ ಅದನ್ನು ಕುರಿತು ಅರಿತುಕೊಳ್ಳೋಣ.

ಗೂಗಲ್ ಪಿಕ್ಸೆಲ್ 3 ಎಕ್ಸ್ಎಲ್

ಗೂಗಲ್ ಪಿಕ್ಸೆಲ್ 3 ಎಕ್ಸ್ಎಲ್

ಪ್ರಮುಖ ವೈಶಿಷ್ಟ್ಯತೆಗಳು

 • 6.3 ಇಂಚಿನ ಕ್ಯುಎಚ್‌ಡಿ + ಓಲೆಡ್ ಡಿಸ್‌ಪ್ಲೇ
 • 2.5 ಜಿಜಿ ಸ್ನ್ಯಾಪ್‌ಡ್ರ್ಯಾಗನ್ 845 ಓಕ್ಟಾ ಕೋರ್ ಪ್ರೊಸೆಸರ್
 • 4 ಜಿಬಿ ರ‍್ಯಾಮ್ 64/128 ರೋಮ್
 • 12.2 ಎಂಪಿ ಕ್ಯಾಮೆರಾ ಜೊತೆಗೆ ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್
 • ಡ್ಯುಯಲ್ 8 ಎಮ್‌ಪಿ ಮುಂಭಾಗ ಕ್ಯಾಮರಾ
 • ಸಿಂಗಲ್ ನ್ಯಾನೊ ಸಿಮ್
 • ಯುಎಸ್‌ಬಿ ಟೈಪ್ - ಸಿ
 • 4 ಜಿ VoLTE/NFC/Bluetooth 5.0
 • 3430mAh ಬ್ಯಾಟರಿ
 • ಗೂಗಲ್ ಪಿಕ್ಸೆಲ್ 3

  ಗೂಗಲ್ ಪಿಕ್ಸೆಲ್ 3

  ಪ್ರಮುಖ ವೈಶಿಷ್ಟ್ಯತೆಗಳು

  • 5.5 ಇಂಚಿನ ಎಫ್ಎಚ್‌ಡಿ + ಡಿಸ್‌ಪ್ಲೇ ಕ್ಯಾಪಸಿಟೀವ್ ಟಚ್‌ಸ್ಕ್ರೀನ್ 1440 x 2960 ಪಿಕ್ಸೆಲ್‌ಗಳ ರೆಸಲ್ಯೂಶನ್
  • 12.2 ಎಮ್‌ಪಿ ರಿಯರ್ ಕ್ಯಾಮರಾ 8 ಎಮ್‌ಪಿ + 8 ಎಮ್‌ಪಿ ಡ್ಯುಯಲ್ ಫ್ರಂಟ್ ಕ್ಯಾಮರಾ
  • ಮೆಮೊರಿ, ಸ್ಟೊರೇಜ್, ಸಿಮ್ 4 ಜಿಬಿ ರ‍್ಯಾಮ್
  • 64 ಜಿಬಿ ಆಂತರಿಕ ಮೆಮೊರಿ
  • ಇದನ್ನು 64 ಜಿಬಿಗೆ ವಿಸ್ತರಿಸಬಹುದು ಸಿಂಗಲ್ ಸಿಮ್
  • ಆಂಡ್ರಾಯ್ಡ್ ವಿ9 ಪೈ ಆಪರೇಟಿಂಗ್ ಸಿಸ್ಟಮ್
  • 2.5 ಜಿಜಿ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 845 ಓಕ್ಟಾ ಕೋರ್ ಪ್ರೊಸೆಸರ್
  • 2915 ಬ್ಯಾಟರಿ
  • ಒನ್‌ಪ್ಲಸ್ 6 ಟಿ

   ಒನ್‌ಪ್ಲಸ್ 6 ಟಿ

   ಪ್ರಮುಖ ವೈಶಿಷ್ಟ್ಯತೆಗಳು

   • 6.41-ಇಂಚಿನ (2340 × 1080 ಪಿಕ್ಸೆಲ್ಗಳು) ಪೂರ್ಣ ಎಚ್‌ಡಿ + 19.5: 9 ಆಕಾರ ಅನುಪಾತ ಆಪ್ಟಿಕ್ AMOLED ಡಿಸ್‌ಪ್ಲೇ
   • 2.8GHz ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 845 10nm 128GB (128GB / 128GB) 128GB (UFS 2.1) ಶೇಖರಣೆ ಜೊತೆ Adreno 630 GPU
   • 6GB LPDDR4X ರ‍್ಯಾಮ್ ಜೊತೆ ಮೊಬೈಲ್ ಪ್ಲಾಟ್‌ಫಾರ್ಮ್256 ಜಿಬಿ (ಯುಎಫ್ಎಸ್ 2.1) ಶೇಖರಣಾ
   • ಆಂಡ್ರಾಯ್ಡ್ 9.0 (ಪೈ) ಆಕ್ಸಿಜನ್ಓಸ್ 9.0
   • ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ) 16 ಎಂಪಿ ಹಿಂಬದಿಯ ಕ್ಯಾಮರಾ ಮತ್ತು ದ್ವಿತೀಯ 20 ಎಂಪಿ ಕ್ಯಾಮೆರಾ
   • 16 ಎಂಪಿ ಫ್ರಂಟ್-ಕ್ಯಾಮೆರಾ
   • 4 ಜಿ ವೋಲ್ಟ್
   • 3700mAh ಬ್ಯಾಟರಿ
   • ಎಲ್‌ಜಿ ಜಿ7 ಥಿಕ್

    ಎಲ್‌ಜಿ ಜಿ7 ಥಿಕ್

    ಪ್ರಮುಖ ವೈಶಿಷ್ಟ್ಯತೆಗಳು

    • 6.1-ಅಂಗುಲ (3120 x 1440 ಪಿಕ್ಸೆಲ್ಗಳು) 19.5: 9 ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್, 100% ಡಿಸಿಐ-ಪಿ 3 ಬಣ್ಣ ಗ್ಯಾಮಟ್
    • ಜೊತೆ ಪೂರ್ಣವಿಷನ್ ಸೂಪರ್ ಬ್ರೈಟ್ ಐಪಿಎಸ್ ಡಿಸ್ಪ್ಲೇ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 845 ಅಡ್ರಿನೋ 630 ಜಿಪಿಯು
    • ಎಲ್‌ಜಿ 7 ಥಿನ್ಕ್ಯು - 4 ಜಿಬಿ ಎಲ್ಪಿಡಿಡಿಆರ್ 4 ಎಕ್ಸ್ ರ‍್ಯಾಮ್ 64 ಜಿಬಿ (ಯುಎಫ್ಎಸ್ 2.1) ಶೇಖರಣಾ / ಎಲ್ಜಿ ಜಿ 7 + 128 ಜಿಬಿ ಶೇಖರಣಾ (ಯುಎಫ್ಎಸ್ 2.1)
    • ವಿಸ್ತರಣೆ ಮಾಡಬಹುದಾದ ಮೆಮೊರಿಯೊಂದಿಗೆ ಮೈಕ್ರೋ ಎಸ್ಡಿ ಆಂಡ್ರಾಯ್ಡ್ 8.0 (ಓರಿಯೊ)
    • 16 ಎಂಪಿ ಕ್ಯಾಮೆರಾ ಸೆಕೆಂಡರಿ 16 ಎಮ್‌ಪಿ ಕ್ಯಾಮೆರಾ
    • 8 ಎಂಪಿ ಫ್ರಂಟ್ ಕ್ಯಾಮರಾ
    • 4 ಜಿ ವೋಲ್ಟ್
    • 3000mAh ಬ್ಯಾಟರಿ
    • ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 9

     ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 9

     ಪ್ರಮುಖ ವೈಶಿಷ್ಟ್ಯತೆಗಳು

     • 6.4-ಇಂಚಿನ ಕ್ವಾಡ್ ಎಚ್‌ಡಿ+ (2960 × 1440 ಪಿಕ್ಸೆಲ್‌ಗಳು) ಸೂಪರ್ AMOLED Infinity ಡಿಸ್‌ಪ್ಲೇ, 516ppi, ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಭದ್ರತೆ
     • ಓಕ್ಟಾ - ಕೋರ್ Samsung Exynos 9 Series 9810 processor with Mali G72MP18 GPU
     • 6GB LPDDR4x ರ‍್ಯಾಮ್ 128GB ಸಂಗ್ರಹಣೆ / 8GB LPDDR4x ರ‍್ಯಾಮ್ 512GB ಸಂಗ್ರಹಣೆ (UFS 2.1) ಇದನ್ನು 512GB ವರೆಗೆ ವಿಸ್ತರಿಸಬಹುದು
     • ಆಂಡ್ರಾಯ್ಡ್ 8.1 (Oreo)
     • Single / Hybrid ಡ್ಯುಯಲ್ ಸಿಮ್ (nano + nano / microSD)
     • 12MP ಪ್ರೈಮರಿ ಕ್ಯಾಮರಾ 12MP ಸೆಕೆಂಡರಿ ಕ್ಯಾಮರಾ
     • 8MP ಅಟೊ ಫೋಕಸ್ ಮುಂಭಾಗ ಕ್ಯಾಮರಾ
     • 4G VoLTE
     • 4000mAh ಬ್ಯಾಟರಿ ಫಾಸ್ಟ್ ಚಾರ್ಜಿಂಗ್ (WPC and PMA) ಚಾರ್ಜಿಂಗ್
     • ಸೋನಿ ಎಕ್ಸ್‌ಪೀರಿಯಾ ಎಕ್ಸ್ಜೆಡ್2

      ಸೋನಿ ಎಕ್ಸ್‌ಪೀರಿಯಾ ಎಕ್ಸ್ಜೆಡ್2

      ಪ್ರಮುಖ ವೈಶಿಷ್ಟ್ಯತೆಗಳು

      • 5.7 -(2160 × 1080 ಪಿಕ್ಸೆಲ್‌ಗಳು) 8:9 Triluminos ಎಚ್‌ಡಿಆರ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಭದ್ರತೆ
      • ಓಕ್ಟಾ - ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 845 ಮೊಬೈಲ್ ಪ್ಲಾಟ್‌ಫಾರ್ಮ್ ಅಡ್ರೆನೊ 630 ಜಿಪಿಯು
      • 4GB ರ‍್ಯಾಮ್ 63 GB ಸಂಗ್ರಹಣೆ
      • ಆಂಡ್ರಾಯ್ಡ್ 8.0 (Oreo)
      • Single ಡ್ಯುಯಲ್ ಸಿಮ್
      • Water Resistant (IP65/IP68)
      • 19MP ರಿಯರ್ ಕ್ಯಾಮರಾ
      • 5MP ಮುಂಭಾಗ ಕ್ಯಾಮರಾ
      • 4G VoLTE
      • 3180Ah ಬ್ಯಾಟರಿ
      • ಅಸೂಸ್ ಜೆನ್‌ಫೋನ್ 5ಜೆಡ್

       ಅಸೂಸ್ ಜೆನ್‌ಫೋನ್ 5ಜೆಡ್

       ಪ್ರಮುಖ ವೈಶಿಷ್ಟ್ಯತೆಗಳು

       • 6.2 -(2246 × 1080 ಪಿಕ್ಸೆಲ್‌ಗಳು) Full HD+ 19:9 2.5D ಕರ್ವ್ ಗ್ಲಾಸ್ ಐಪಿಎಸ್ ಡಿಸ್‌ಪ್ಲೇ
       • ಓಕ್ಟಾ - ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 845 ಮೊಬೈಲ್ ಪ್ಲಾಟ್‌ಫಾರ್ಮ್ ಅಡ್ರೆನೊ 630 ಜಿಪಿಯು
       • 6GB LPDDR4x ರ‍್ಯಾಮ್64GB / 128GB ಸಂಗ್ರಹಣೆ
       • 8GB LPDDR4x ರ‍್ಯಾಮ್ 256GB ಸಂಗ್ರಹಣೆ, ಇದನ್ನು 2TB ಗೆ ವಿಸ್ತರಿಸಬಹುದು
       • ಆಂಡ್ರಾಯ್ಡ್ 8.0 (Oreo) with ZenUI 5.0, Android P ಗೆ ಅಪ್‌ಗ್ರೇಡ್ ಮಾಡಬಹುದು
       • ಹೈಬ್ರೀಡ್ ಡ್ಯುಯಲ್ ಸಿಮ್
       • Water Resistant (IP65/IP68)
       • 12MP ರಿಯರ್ ಕ್ಯಾಮರಾ ಸೆಕೆಂಡರಿ 8 MP ಕ್ಯಾಮರಾ
       • 8MP ಮುಂಭಾಗ ಕ್ಯಾಮರಾ
       • 4G VoLTE
       • 3300Ah ಬ್ಯಾಟರಿ
       • ವಿವೊ ನೆಕ್ಸ್

        ವಿವೊ ನೆಕ್ಸ್

        ಪ್ರಮುಖ ವೈಶಿಷ್ಟ್ಯತೆಗಳು

        • 6.59 ಇಂಚಿನ (2316× 1080 ಪಿಕ್ಸೆಲ್‌ಗಳು) Full HD+ 193:9 aspect ratio display, DCI-P3 color gamut
        • 2.8GHZ ಓಕ್ಟಾ - ಕೋರ್ ಸ್ನ್ಯಾಪ್‌ಡ್ರ್ಯಾಗನ್ 845 64-bit 10nm ಮೊಬೈಲ್ ಪ್ಲಾಟ್‌ಫಾರ್ಮ್ ಅಡ್ರೆನೊ 630 GPU
        • 8GB ರ‍್ಯಾಮ್ 128GB ಸಂಗ್ರಹಣೆ
        • ಡ್ಯುಯಲ್ ಸಿಮ್
        • Funtouch OS 4.0 ಆಧಾರಿತ ಆಂಡ್ರಾಯ್ಡ್ 8.1 (Oreo)
        • ಡ್ಯುಯಲ್ ಸಿಮ್
        • 12MP ರಿಯರ್ ಕ್ಯಾಮರಾ ಸೆಕೆಂಡರಿ 5 MP ಕ್ಯಾಮರಾ
        • 8MP ಮುಂಭಾಗ ಕ್ಯಾಮರಾ
        • ಡ್ಯುಯಲ್ 4G VoLTE
        • 4000mAh ಬ್ಯಾಟರಿ 22.5W ಫಾಸ್ಟ್ ಚಾರ್ಜಿಂಗ್
        • ಒನ್‌ಪ್ಲಸ್ 6

         ಒನ್‌ಪ್ಲಸ್ 6

         ಪ್ರಮುಖ ವೈಶಿಷ್ಟ್ಯತೆಗಳು

         • 6.28 ಇಂಚಿನ (2280× 1080 ಪಿಕ್ಸೆಲ್‌ಗಳು) Full HD+ 19:9 aspect ratio ಅಮೋಲೆಡ್ ಡಿಸ್‌ಪ್ಲೇ DCI-P3 color gamut, ಕೋರ್ನಿಂಗ್ ಗ್ಲಾಸ್ 5 ಪ್ರೊಟೆಕ್ಶನ್
         • 2.8GHZ ಓಕ್ಟಾ - ಕೋರ್ ಸ್ನ್ಯಾಪ್‌ಡ್ರ್ಯಾಗನ್ 845 64-bit 10nm ಮೊಬೈಲ್ ಪ್ಲಾಟ್‌ಫಾರ್ಮ್ ಅಡ್ರೆನೊ 630 GPU
         • 6GB ರ‍್ಯಾಮ್ 64GB ಸಂಗ್ರಹಣೆ
         • 8GB ರ‍್ಯಾಮ್ 128GB (UFS 2.1) / 256GB (UFS 2.1) storage
         • ಆಂಡ್ರಾಯ್ಡ್ 8.1 ಆಕ್ಸಿಜನ್ 5.1
         • ಡ್ಯುಯಲ್ ಸಿಮ್
         • 16MP ರಿಯರ್ ಕ್ಯಾಮರಾ ಸೆಕೆಂಡರಿ 20 MP ಕ್ಯಾಮರಾ
         • 16 MP ಮುಂಭಾಗ ಕ್ಯಾಮರಾ
         • ಫಿಂಗರ್ ಪ್ರಿಂಟ್ ಸೆನ್ಸಾರ್
         • 4G VoLTE
         • 3300mAh ಬ್ಯಾಟರಿ ಡ್ಯಾಶ್ ಚಾರ್ಜ್
         • ಹುವಾವೆ ಪಿ 20 ಪ್ರೊ

          ಹುವಾವೆ ಪಿ 20 ಪ್ರೊ

          ಪ್ರಮುಖ ವೈಶಿಷ್ಟ್ಯತೆಗಳು

          • 6.1 ಇಂಚಿನ (2240× 1080 ಪಿಕ್ಸೆಲ್‌ಗಳು) Full HDಓಲೆಡ್ 2.5 ಡಿ ಕರ್ವ್ ಗ್ಲಾಸ್ ಡಿಸ್‌ಪ್ಲೇ
          • ಓಕ್ಟಾ ಕೋರ್ ಹುವಾವೆ ಕಿರಿನ್ 970, 10 ಎನ್‌ಎಮ್ ಪ್ರೊಸೆಸರ್ + i7 co-processor,Mali-G72 MP12 GPU, NPU
          • 6GB ರ‍್ಯಾಮ್ 128GB ಸಂಗ್ರಹಣೆ
          • ಆಂಡ್ರಾಯ್ಡ್ 8.1 ಆಕ್ಸಿಜನ್ 8.1
          • ಸಿಂಗಲ್/ ಡ್ಯುಯಲ್ ಸಿಮ್
          • 40MP ರಿಯರ್ + 20 ಎಮ್‌ಪಿ ಕ್ಯಾಮರಾ + 8 ಎಮ್‌ಪಿ ರಿಯರ್ ಕ್ಯಾಮರಾ
          • 24 MP ಮುಂಭಾಗ ಕ್ಯಾಮರಾ
          • ಫಿಂಗರ್ ಪ್ರಿಂಟ್ ಸೆನ್ಸಾರ್
          • 4G VoLTE
          • 4000mAh ಬ್ಯಾಟರಿ ಫಾಸ್ಟ್ ಚಾರ್ಜಿಂಗ್
          • ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್9 ಪ್ಲಸ್

           ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್9 ಪ್ಲಸ್

           ಪ್ರಮುಖ ವೈಶಿಷ್ಟ್ಯಗಳು

           • 6. 2 ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇ
           • ಓಕ್ಟಾ ಕೋರ್ ಎಕ್ಸೋನಸ್ 9810/Snapdragon 845 ಪ್ರೊಸೆಸರ್
           • 6 ಜಿಬಿ ರ‍್ಯಾಮ್ /64/128/256 GB ರೋಮ್
           • ವೈಫೈ
           • ಎನ್‌ಎಫ್‌ಸಿ
           • ಬ್ಲ್ಯೂಟೂತ್
           • ಡ್ಯುಯಲ್ ಸಿಮ್
           • ಡ್ಯುಯಲ್ ಪಿಕ್ಸೆಲ್ 12 ಎಮ್‌ಪಿ ರಿಯರ್ ಕ್ಯಾಮರ
           • 8 ಎಮ್‌ಪಿ ಮುಂಭಾಗ ಕ್ಯಾಮರಾ
           • ಐರಿಸ್ ಸ್ಕ್ಯಾನರ್
           • ಫಿಂಗರ್ ಪ್ರಿಂಟ್
           • ಐಪಿ68
           • 3500 ಬ್ಯಾಟರಿ
           • ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್9

            ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್9

            ಪ್ರಮುಖ ವೈಶಿಷ್ಟ್ಯಗಳು

            • 5.8 ಇಂಚಿನ ಕ್ಯುಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ
            • ಓಕ್ಟಾ ಕೋರ್ ಎಕ್ಸೋನಸ್ 9810/Snapdragon 845 ಪ್ರೊಸೆಸರ್
            • 4 ಜಿಬಿ ರ‍್ಯಾಮ್ /64/128/256 GB ರೋಮ್
            • ವೈಫೈ
            • ಎನ್‌ಎಫ್‌ಸಿ
            • ಬ್ಲ್ಯೂಟೂತ್
            • ಡ್ಯುಯಲ್ ಸಿಮ್
            • ಡ್ಯುಯಲ್ ಪಿಕ್ಸೆಲ್ 12 ಎಮ್‌ಪಿ ರಿಯರ್ ಕ್ಯಾಮರ
            • 8 ಎಮ್‌ಪಿ ಮುಂಭಾಗ ಕ್ಯಾಮರಾ
            • ಐರಿಸ್ ಸ್ಕ್ಯಾನರ್
            • ಫಿಂಗರ್ ಪ್ರಿಂಟ್
            • ಐಪಿ68
            • 3000 ಬ್ಯಾಟರಿ
            • ಎಚ್‌ಟಿಸಿ ಯು 11 ಪ್ಲಸ್

             ಎಚ್‌ಟಿಸಿ ಯು 11 ಪ್ಲಸ್

             ಪ್ರಮುಖ ವೈಶಿಷ್ಟ್ಯತೆಗಳು

             • 6 ಇಂಚಿನ (2880 x 1440 ಪಿಕ್ಸೆಲ್‌ಗಳು) Quad HD+ Super LCD 6 ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಭದ್ರತೆ
             • 2.45GHZ ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 835 ಪ್ರೊಸೆಸರ್
             • 6 ಜಿಬಿ ರ‍್ಯಾಮ್
             • 128 ಜಿಬಿ ಆಂತರಿಕ ಸಂಗ್ರಹ
             • 2 ಟಿಬಿ ವರೆಗೆ ವಿಸ್ತರಿಸಬಹುದು
             • ಆಂಡ್ರಾಯ್ಡ್ 8.0
             • 12 ಎಮ್‌ಪಿ ರಿಯರ್ ಕ್ಯಾಮರಾ
             • 8 ಎಮ್‌ಪಿ ಮುಂಭಾಗ ಕ್ಯಾಮರಾ
             • 4 ಜಿ ವೋಲ್ಟ್
             • 3930 ಬ್ಯಾಟರಿ

Best Mobiles in India

English summary
The year 2018, is remembered for many things. Getting only confined to the talks related to technology, you have seen innumerable devices irrespective of their different price category. Among these categories, high-end smartphones have literally stolen the show with beyond the brim level of goodness in the form of highly innovative features. So, without wasting any further time take a look at these smartphones below that we have discussed in the form of a list.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X