2018 ರಲ್ಲಿ ಬಿಡುಗಡೆಗೊಂಡಿರುವ ಅತ್ಯುತ್ತಮ ಕ್ಯಾಮರಾವಿರುವ ಹುವಾಯಿ ಸ್ಮಾರ್ಟ್ ಫೋನ್ ಗಳು

|

ಹುವಾಯಿ ಸಂಸ್ಥೆ ತನ್ನ ಡಿವೈಸ್ ನಲ್ಲಿ ಅಳವಡಿಸುವ ಕೆಲವು ಫೀಚರ್ ಗಳು ಇತರೆ ಫೋನ್ ತಯಾರಿಕಾ ಸಂಸ್ಥೆಗಳಿಗೆ ಸ್ಪೂರ್ತಿಯಾಗಿದೆ. ಕ್ಯಾಮರಾ ಕಾನ್ಫಿಗರೇಷನ್ ಗೆ ಹೆಚ್ಚು ಮಹತ್ವ ನೀಡಿ 2018 ರಲ್ಲಿ ಈ ಸಂಸ್ಥೆ ಹಲವು ವಿಶೇಷ ವೈಶಿಷ್ಟ್ಯತೆಗಳುಳ್ಳ ಫೋನ್ ನ್ನು ಬಿಡುಗಡೆಗೊಳಿಸಿದೆ.

2018 ರಲ್ಲಿ ಬಿಡುಗಡೆಗೊಂಡಿರುವ ಅತ್ಯುತ್ತಮ ಕ್ಯಾಮರಾವಿರುವ ಹುವಾಯಿ ಸ್ಮಾರ್ಟ್ ಫೋನ್

ಕೇವಲ ಡುಯಲ್ ಹಿಂಭಾಗದ ಕ್ಯಾಮರಾ ಮಾತ್ರವಲ್ಲದೆ ಟ್ರಿಪಲ್ ಕ್ಯಾಮರಾ ಫೀಚರ್ ನ್ನು ಅಳವಡಿಸಿ ಆಕರ್ಷಿಸಿದೆ. 20ಎಂಪಿ ಪ್ಲಸ್ ಕ್ಯಾಮರಾ ವೈಶಿಷ್ಟ್ಯತೆಗಳನ್ನು ಹೊಂದಿರುವ ಕೆಲವು ಡಿವೈಸ್ ಗಳನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ. ಹೌದು ಈ ವರ್ಷ ಹುವಾಯಿ ಸಂಸ್ಥೆ ಬಿಡುಗಡೆಗೊಳಿಸಿರುವ ಕೆಲವು ಬೆಸ್ಟ್ ಕ್ಯಾಮರಾ ಫೋನ್ ಗಳಿವು.

ಹುವಾಯಿ ಪಿ20 ಪ್ರೋ

ಹುವಾಯಿ ಪಿ20 ಪ್ರೋ

ಪ್ರಮುಖ ವೈಶಿಷ್ಟ್ಯತೆಗಳು

• 6.1-ಇಂಚಿನ ( 2240 x 1080 ಪಿಕ್ಸಲ್ಸ್) ಫುಲ್ HD+ OLED 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ-ಕೋರ್ ಹುವಾಯಿ Kirin 970 ಜೊತೆಗೆ 10nm ಪ್ರೊಸೆಸರ್ + i7 ಕೋ-ಪ್ರೊಸೆಸರ್,Mali-G72 MP12 GPU, NPU

• 6GB RAM, 128GB ಇಂಟರ್ನಲ್ ಸ್ಟೋರೇಜ್

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ EMUI 8.1

• ಸಿಂಗಲ್ / ಡುಯಲ್ SIM

• 40 MP (RGB, f/1.8 ಅಪರ್ಚರ್) + 20 MP + 8 MP ಹಿಂಭಾಗದ ಕ್ಯಾಮರಾ

• 24MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 4000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಹುವಾಯಿ ಮೇಟ್ 20 ಪ್ರೋ

ಹುವಾಯಿ ಮೇಟ್ 20 ಪ್ರೋ

ಪ್ರಮುಖ ವೈಶಿಷ್ಟ್ಯತೆಗಳು

• 6.39-ಇಂಚಿನ (3120 x 1440 ಪಿಕ್ಸಲ್ಸ್) QHD+ OLED 19.5:9 DCI-P3 HDR ಡಿಸ್ಪ್ಲೇ ಜೊತೆಗೆ 820 nits brightness

• ಹುವಾಯಿ Kirin 980 ಜೊತೆಗೆ ಪ್ರೊಸೆಸರ್ ಜೊತೆಗೆ 720 MHz ARM Mali-G76MP10 GPU

• 8GB LPDDR4x RAM ಜೊತೆಗೆ 256GB ಸ್ಟೋರೇಜ್/ 6GB LPDDR4x RAM ಜೊತೆಗೆ 128GB ಸ್ಟೋರೇಜ್

• ಎನ್ಎಂ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 9.0 (Pie) ಜೊತೆಗೆ EMUI 9.0

• 40MP ಹಿಂಭಾಗದ ಕ್ಯಾಮರಾ, 20MP, 8MP ಕ್ಯಾಮರಾ

• 24MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 4200 mAh ಬ್ಯಾಟರಿ

ಹುವಾಯಿ ಹಾನರ್ ಮ್ಯಾಜಿಕ್ 2

ಹುವಾಯಿ ಹಾನರ್ ಮ್ಯಾಜಿಕ್ 2

ಪ್ರಮುಖ ವೈಶಿಷ್ಟ್ಯತೆಗಳು

• 6.39-ಇಂಚಿನ (2340 × 1080 ಪಿಕ್ಸಲ್ಸ್) FHD+ AMOLED 19.5:9 ಡಿಸ್ಪ್ಲೇ ಜೊತೆಗೆ 108% DCI-P3 Color Gamut

• ಹುವಾಯಿ Kirin 980 ಪ್ರೊಸೆಸರ್ ಜೊತೆಗೆ 720 MHz ARM Mali-G76MP10 GPU

• 6GB LPDDR4x RAM ಜೊತೆಗೆ 128GB ಸ್ಟೋರೇಜ್

• 8GB LPDDR4x RAM ಜೊತೆಗೆ 128GB / 256GB ಸ್ಟೋರೇಜ್

• ಆಂಡ್ರಾಯ್ಡ್ 9.0 (Pie) ಜೊತೆಗೆ EMUI 9.0

• 16MP ಹಿಂಭಾಗದ ಕ್ಯಾಮರಾ ಜೊತೆಗೆ f/1.8 ಅಪರ್ಚರ್, 24MP ಸೆಕೆಂಡರಿ ಕ್ಯಾಮರಾ, 16MP ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ + 2MP + 2MP f / 2.4 ಅಪರ್ಚರ್ ಕ್ಯಾಮರಾs 3D ಫೇಸ್ ಅನ್ ಲಾಕ್

• ಡುಯಲ್ 4G VoLTE

• 3500mAh ಬ್ಯಾಟರಿ ಜೊತೆಗೆ 40W ಸೂಪರ್ ಚಾರ್ಜ್

ಹುವಾಯಿ ಪಿ20 ಪ್ರೋ

ಹುವಾಯಿ ಪಿ20 ಪ್ರೋ

ಪ್ರಮುಖ ವೈಶಿಷ್ಟ್ಯತೆಗಳು

• 6.1-ಇಂಚಿನ ( 2240 x 1080 ಪಿಕ್ಸಲ್ಸ್) ಫುಲ್ HD+ OLED 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ-ಕೋರ್ ಹುವಾಯಿ Kirin 970 ಜೊತೆಗೆ 10nm ಪ್ರೊಸೆಸರ್ + i7 ಕೋ-ಪ್ರೊಸೆಸರ್,Mali-G72 MP12 GPU, NPU

• 6GB RAM, 128GB ಇಂಟರ್ನಲ್ ಸ್ಟೋರೇಜ್

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ EMUI 8.1

• ಸಿಂಗಲ್ / ಡುಯಲ್ SIM

• 40 MP (RGB, f/1.8 ಅಪರ್ಚರ್) + 20 MP + 8 MP ಹಿಂಭಾಗದ ಕ್ಯಾಮರಾ

• 24MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 4000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಹುವಾಯಿ ಮೇಟ್ 20ಎಕ್ಸ್

ಹುವಾಯಿ ಮೇಟ್ 20ಎಕ್ಸ್

ಪ್ರಮುಖ ವೈಶಿಷ್ಟ್ಯತೆಗಳು

• 7.2-ಇಂಚಿನ FHD+ OLED ಡಿಸ್ಪ್ಲೇ

• 2.6GHz ಆಕ್ಟಾ-ಕೋರ್ ಹುವಾಯಿ Kirin 980 ಪ್ರೊಸೆಸರ್

• 6GB RAM 128GB ROM

• 40MP + 8MP + 20MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 24MP ಮುಂಭಾಗದ ಕ್ಯಾಮರಾ

• ಡುಯಲ್ SIM

• 4G/ವೈ-ಫೈ/ಬ್ಲೂಟೂತ್ 5

• FM ರೇಡಿಯೋ

• USB ಟೈಪ್-C

• ಫಿಂಗರ್ ಪ್ರಿಂಟ್ ಸೆನ್ಸರ್

• 5000 MAh ಬ್ಯಾಟರಿ

ಹುವಾಯಿ ನೋವಾ 3

ಹುವಾಯಿ ನೋವಾ 3

ಪ್ರಮುಖ ವೈಶಿಷ್ಟ್ಯತೆಗಳು

• 6.3-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ 19:5:9 3D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ, 85% NTSC Color Gamut

• ಆಕ್ಟಾ-ಕೋರ್ ಹುವಾಯಿ Kirin 970 ಜೊತೆಗೆ 10nm ಪ್ರೊಸೆಸರ್ ಜೊತೆಗೆ Mali-G72 MP12 GPU, i7 ಕೋ-ಪ್ರೊಸೆಸರ್, NPU, GPU Turbo

• 6GB RAM

• 128GB ಇಂಟರ್ನಲ್ ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ EMUI 8.2

• ಹೈಬ್ರಿಡ್ ಡುಯಲ್ SIM (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 24MP ಹಿಂಭಾಗದ ಕ್ಯಾಮರಾ ಜೊತೆಗೆ f/1.8 ಅಪರ್ಚರ್

• 24MP ಮುಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2-ಮೆಗಾ ಪಿಕ್ಸಲ್ ಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್

• ಡುಯಲ್ 4G VoLTE

• 3750mAh (typical) / 3650mAh (minimum) ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಹುವಾಯಿ ಮೋಟ್ 20 ಲೈಟ್

ಹುವಾಯಿ ಮೋಟ್ 20 ಲೈಟ್

ಪ್ರಮುಖ ವೈಶಿಷ್ಟ್ಯತೆಗಳು

• 6.3-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ 19:5:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ-ಕೋರ್ Kirin 710 12nm ಜೊತೆಗೆ ARM Mali-G51 MP4 GPU

• 6GB RAM, 64GB ಇಂಟರ್ನಲ್ ಸ್ಟೋರೇಜ್

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ EMUI 8.2

• ಡುಯಲ್ SIM (ನ್ಯಾನೋ + ನ್ಯಾನೋ)

• 20MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಹಿಂಭಾಗದ ಕ್ಯಾಮರಾ

• 24MP ಮುಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ

• ಡುಯಲ್ 4G VoLTE

• 3650mAh ಬ್ಯಾಟರಿ

ಹುವಾಯಿ ಹಾನರ್ 10

ಹುವಾಯಿ ಹಾನರ್ 10

ಪ್ರಮುಖ ವೈಶಿಷ್ಟ್ಯತೆಗಳು

• 5.84-ಇಂಚಿನ ( 2240 x 1080 ಪಿಕ್ಸಲ್ಸ್) ಫುಲ್ HD+ LCD 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ 96% NTSC Color gamut

• ಆಕ್ಟಾ-ಕೋರ್ ಹುವಾಯಿ Kirin 970 ಜೊತೆಗೆ 10nm ಪ್ರೊಸೆಸರ್ ಜೊತೆಗೆ Mali-G72 MP12 GPU

• 6GB RAM, 128GB ಇಂಟರ್ನಲ್ ಸ್ಟೋರೇಜ್

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ EMUI 8.1

• ಡುಯಲ್ SIM (ನ್ಯಾನೋ + ನ್ಯಾನೋ)

• 16MP (RGB) ಪ್ರೈಮರಿ ಕ್ಯಾಮರಾ ಜೊತೆಗೆ LED ಫ್ಲ್ಯಾಶ್, ಸೆಕೆಂಡರಿ 24MP (ಮೊನೋ ಕ್ರೋಮ್) ಹಿಂಭಾಗದ ಕ್ಯಾಮರಾ

• 24MP ಮುಂಭಾಗದ ಕ್ಯಾಮರಾ ಜೊತೆಗೆ f/2.0 ಅಪರ್ಚರ್

• ಡುಯಲ್ 4G VoLTE

• 3400mAh (typical) / 3320mAh (minimum) ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಹುವಾಯಿ ಪಿ20

ಹುವಾಯಿ ಪಿ20

ಪ್ರಮುಖ ವೈಶಿಷ್ಟ್ಯತೆಗಳು

• 5.8-ಇಂಚಿನ ( 2240 x 1080 ಪಿಕ್ಸಲ್ಸ್) ಫುಲ್ HD+ LCD 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ-ಕೋರ್ ಹುವಾಯಿ Kirin 970 ಜೊತೆಗೆ 10nm ಪ್ರೊಸೆಸರ್ + i7 co-ಪ್ರೊಸೆಸರ್,Mali-G72 MP12 GPU, NPU

• 4GB RAM, 128GB ಇಂಟರ್ನಲ್ ಸ್ಟೋರೇಜ್

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ EMUI 8.1

• ಸಿಂಗಲ್ / ಡುಯಲ್ SIM

• 12MP (RGB, f/1.8 ಅಪರ್ಚರ್) + 20MP (ಮೋನೋ ಕ್ರೋಮ್, f/1.6 ಅಪರ್ಚರ್) ಡುಯಲ್ ಹಿಂಭಾಗದ ಕ್ಯಾಮರಾ

• 24MP ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್

• ಡುಯಲ್ 4G VoLTE

• 3400mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

Best Mobiles in India

English summary
From the list, you get the best Huawei 20MP plus camera smartphones which have been launched so far in the year, 2018. Their cameras are known for immense creativity generated while capturing any shot. It is due to the incorporation of excellent features you can get crystal clear shots even in low light conditions.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X