ಭಾರತದ ಅತ್ಯುತ್ತಮ 4ಜಿ ಆಂಡ್ರಾಯ್ಡ್ ನೌಗಟ್ ಸ್ಮಾರ್ಟ್ಫೋನ್ಸ್ ಇಲ್ಲಿವೆ ನೋಡಿ!!

By Prathap T

  ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಸ್ಮಾರ್ಟ್ಫೋನ್ ಮತ್ತು ಗ್ಯಾಡ್ಜೆಟ್ ಉದ್ಯಮವು ತನ್ನ ತಂತ್ರಜ್ಞಾನದ ಮೂಲಕ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು ವಿಶ್ವದಾದ್ಯಂತ ಲಕ್ಷಾಂತರ ಉದ್ಯೋಗಿಗಳನ್ನು ಸೃಷ್ಟಿಸಿಕೊಂಡಿದೆ.

  ಭಾರತದ ಅತ್ಯುತ್ತಮ 4ಜಿ ಆಂಡ್ರಾಯ್ಡ್ ನೌಗಟ್ ಸ್ಮಾರ್ಟ್ಫೋನ್ಸ್ ಇಲ್ಲಿವೆ ನೋಡಿ!!

  ವಿದೇಶಿ ಸ್ಮಾರ್ಟ್ಫೋನ್ ತಯಾರಕರಂತೆ ಭಾರತದಲ್ಲಿ ಸ್ಮಾರ್ಟ್ಫೋನ್ ತಯಾರಕರು ಚೀನಾ ತಯಾರಿಕಾ ಘಟಕಗಳ ಮೇಲೆ ಅವಲಂಬಿತವಾಗಿಲ್ಲ. ತಮ್ಮದೇ ಸ್ವದೇಶಿ ಸೆಟಪ್ ಹೊಂದಿವೆ.

  ಭಾರತೀಯ ಸ್ಮಾರ್ಟ್ಫೋನ್ ತಯಾರಕರು ತಂತ್ರಜ್ಞಾನದ ನಾವೀನ್ಯತೆಯಲ್ಲಿ ಹಿಂದೆ ಇದ್ದರೂ ಅವರು ಕ್ರಮೇಣ ಅಂತರರಾಷ್ಟ್ರೀಯ ಮಾನದಂಡಗಳೊಂದಿಗೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಹಲವಾರು ದೇಶಗಳು ಸ್ಮಾರ್ಟ್ಫೋನ್ಗಳನ್ನು ತಯಾರಿಸುತ್ತಿವೆ. ಈತನ್ಮಧ್ಯೆಯೂ ಮೈಕ್ರೊಮ್ಯಾಕ್ಸ್, ಲೈಫ್ ಹಾಗೂ ಇಂಟೆಕ್ಸ್ ನಂತಹ ಕಂಪನಿಗಳು ಗ್ರಾಹಕರ ವಿಶ್ವಾಸರ್ಹತೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿವೆ.

  ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಭಾರತೀಯ ಸ್ಮಾರ್ಟ್ಫೋನ್ಗಳ ವೆಚ್ಚದ ವಿಚಾರದಲ್ಲಿ ಸಮರ್ಥವಾಗಿವೆ. ಗ್ರಾಹಕರಿಗೆ ಸಾಧ್ಯವಾದಷ್ಟು ವೈಶಿಷ್ಟ್ಯಗಳನ್ನು ನೀಡಲು ಪ್ರಯತ್ನಿಸುತ್ತಿವೆ. ಇಂಟೆಕ್ಸ್ ದೇಶದಲ್ಲಿ ಒಂದು ದೊಡ್ಡ ಉತ್ಪನ್ನವನ್ನು ಹೊಂದಿದೆ. ಇದೀಗ ಬಹುತೇಕ ಸ್ಮಾರ್ಟ್ಫೋನ್ಗಳು ಸರಾಸರಿ 10 ಸಾವಿರ ರೂ. ದರದಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ.

  ಅತಿ ಹೆಚ್ಚು ವೇಗದ ಡೇಟಾ ನೀಡುವ ದೇಶ ಯಾವುದು?..ಭಾರತಕ್ಕೆ ಎಷ್ಟನೇ ಸ್ಥಾನ ?

  ಅಂತೆಯೇ, ಮೈಕ್ರೋಮ್ಯಾಕ್ಸ್ ಭಾರತೀಯ ಗ್ರಾಹಕರಿಗೆ ಸ್ಮಾರ್ಟ್ಫೋನ್ಗಳನ್ನು ಅಂತರರಾಷ್ಟ್ರೀಯ ಮಾನದಂಡಗಳಿಗೆ ಸರಿಹೊಂದುವ ಮಾದರಿಯಲ್ಲಿ ನೀಡುತ್ತಿದೆ. ಗ್ರಾಹಕರ ವಿಶ್ವಾಸರ್ಹತೆ ಗಿಟ್ಟಿಸುವ ಬೆಲೆಯಲ್ಲಿ ಮಾರಾಟಕ್ಕೆ ಮುಂದಾಗಿದೆ. ಇತ್ತೀಚೆಗೆ ನಾವು ಆಂಡ್ರಾಯ್ಡ್ ನೌಗಾಟ್ ಮತ್ತು 4ಜಿ ವೋಲ್ಟಿ ಸಂಪರ್ಕವನ್ನು ಒದಗಿಸುವ ಸರಾಸರಿ 10 ಸಾವಿರ ರೂ. ಮೌಲ್ಯದ ವಿಭಾಗದಲ್ಲಿ ಹಲವಾರು ಸ್ಮಾರ್ಟ್ಫೋನ್ಗಳನ್ನು ನೋಡಿದ್ದೇವೆ.

  4ಜಿ ಬೆಂಬಲಿಸುವ ಕೆಲವು ಸ್ಮಾರ್ಟ್ಫೋನ್ಸ್ ಪಟ್ಟಿಯನ್ನು ನಾವು ಸಂಗ್ರಹಿಸಿದ್ದೇವೆ. ಖರೀದಿಸುವ ಮುನ್ನ ನಿಮ್ಮ ಹಣ ಉಳಿತಾಯ ಮಾಡುವ ಸಲುವಾಗಿ ನಾವು ಈ ಪಟ್ಟಿಯನ್ನು ಮಾಡಿದ್ದೇವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಕಾರ್ಬನ್ ಔರಾ ನೋಟ್ ಪ್ಲೇ

  ಖರೀದಿ ಬೆಲೆ: 7,590 ರೂ

  ಪ್ರಮುಖ ಲಕ್ಷಣಗಳು

  * 6 ಇಂಚಿನ (1280 x 720 ಪಿಕ್ಸೆಲ್ಸ್) ಎಚ್ಡಿ ಡಿಸ್ಪ್ಲೆ

  * 1.3GHz ಕ್ವಾಡ್-ಕೋರ್ ಪ್ರೊಸೆಸರ್

  * 2 ಜಿಬಿ ರಾಮ್

  * 16 ಜಿಬಿ ಆಂತರಿಕ ಮೆಮೊರಿ

  * ಮೈಕ್ರೊ ಎಸ್ಎಸ್ಡಿ ಜೊತೆ 32 ಜಿಬಿ ವರೆಗೆ ವಿಸ್ತರಿಸಬಹುದಾದ ಮೆಮೊರಿ

  * ಆಂಡ್ರಾಯ್ಡ್ 7.0 (ನೌಗಟ್)

  * ಡುಯಲ್ ಸಿಮ್

  * ಎಲ್ಇಡಿ ಫ್ಲ್ಯಾಶ್ನೊಂದಿಗೆ 8 ಎಂಪಿ ಹಿಂಬದಿಯ ಕ್ಯಾಮರಾ

  * 5ಎಂಪಿ ಮುಂಭಾಗದಲ್ಲಿರುವ ಕ್ಯಾಮರಾ

  * 4ಜಿ ವೋಲ್ಟೆ, ವೈಫೈ 802.11 ಬೌ/ಗ್ರಾಂ/ಎನ್, ಬ್ಲೂಟೂತ್ 4.0, ಜಿಪಿಎಸ್, ಯುಎಸ್ಬಿ ಒಟಿಜಿ

  * 3300ಎಂಎಎಚ್ ಬ್ಯಾಟರಿ

  ಮೈಕ್ರೋಮ್ಯಾಕ್ಸ್ ಸೆಲ್ಫಿ 2 ಕ್ಯು4311

  ಖರೀದಿ ಬೆಲೆ 9,999ರೂ.

  ಪ್ರಮುಖ ಲಕ್ಷಣಗಳು

  * 5.2 ಅಂಗುಲ ಐಪಿಎಸ್ ಎಲ್ಸಿಡಿ 720 x 1280 ಪಿಕ್ಸೆಲ್ಸ್ ಡಿಸ್ಪ್ಲೆ

  * ಆಂಡ್ರಾಯ್ಡ್, 7.0 ನೌಗಾಟ್

  * ಕ್ವಾಡ್ ಕೋರ್ 1.3 ಜಿಹೆಚ್ಝ್, ಕಾರ್ಟೆಕ್ಸ್ ಎ53

  * 3 ಜಿಬಿ ಮೀಡಿಯಾ ಟೆಕ್ ಎಂಟಿ6737 ಪ್ರೊಸೆಸರ್

  *32 ಜಿಬಿ ಸ್ಥಳೀಯ ಶೇಖರಣಾ ಸಾಮರ್ಥ್ಯ

  * 13 ಎಂಪಿ ಹಿಂಭಾಗದ ಕ್ಯಾಮೆರಾ

  * 8ಎಂಪಿ ಮುಂಭಾಗಕ್ಕೆ ಕ್ಯಾಮೆರಾ

  * ಲಿ-ಇಯಾನ್ ತೆಗೆಯಬಹುದಾದ 3000 ಎಂಎಎಚ್ ಬ್ಯಾಟರಿ ಸಾಮರ್ಥ್ಯ

  ಯು ಯುನಿಕ್ 2

  ಖರೀದಿ ಬೆಲೆ: 5,999ರೂ.

  ಪ್ರಮುಖ ಲಕ್ಷಣಗಳು:

  * 5 ಇಂಚಿನ (580 x 720 ಪಿಕ್ಸೆಲ್) ಎಚ್ಡಿ ಡಿಸ್ಪ್ಲೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್

  * 1.3GHz ಕ್ವಾಡ್ ಕೋರ್ ಮೀಡಿಯಾ ಟೆಕ್ ಎಂಟಿ6737 64 ಬಿಟ್ ಪ್ರೊಸೆಸರ್

  * 2 ಜಿಬಿ ರಾಮ್

  * 16 ಜಿಬಿ ಆಂತರಿಕ ಮೆಮೊರಿ

  * 64ಜಿಬಿ ವರೆಗೆ ವಿಸ್ತರಿಸಬಹುದಾದ ಮೈಕ್ರೋ ಎಸ್ಡಿ

  * ಡ್ಯುಯಲ್ ಸಿಮ್

  * ಆಂಡ್ರಾಯ್ಡ್ 7.0 (ನೌಗಾಟ್)

  * 13 ಎಂಪಿ ಹಿಂಬದಿಯ ಕ್ಯಾಮೆರಾ, ಎಲ್ಇಡಿ ಫ್ಲ್ಯಾಶ್

  * 5 ಎಂಪಿ ಮುಂಭಾಗದ ಕ್ಯಾಮೆರಾ

  * 4ಜಿ ವೋಲ್ಟೆ

  * 2500 ಎಮ್ಎಎಚ್ ಬ್ಯಾಟರಿ

  ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ 1

  ಖರೀದಿ ಬೆಲೆ: 6,999 ರೂ.

  ಪ್ರಮುಖ ಲಕ್ಷಣಗಳು

  * 5 ಇಂಚಿನ (1280 x 720 ಪಿಕ್ಸೆಲ್ಸ್) ಎಚ್ಡಿ ಇನ್-ಸೆಲ್ ಐಪಿಎಸ್ ಡಿಸ್ಪ್ಲೇ, 400 ಎನ್ಟ್ಸ್ ಬ್ರೈಟ್ನೆಸ್

  * 1.3GHz ಕ್ವಾಡ್ ಕೋರ್ ಮೀಡಿಯಾ ಟೆಕ್ ಎಂಟಿ6737 64-ಬಿಟ್ ಪ್ರೊಸೆಸರ್, ಮಾಲಿ ಟಿ 720 ಎಂಪಿ 1 ಜಿಪಿಯು

  * 2 ಜಿಬಿ ಎಲ್ಪಿಡಿಡಿಆರ್3 ರಾಮ್

  * 16 ಜಿಬಿ ಆಂತರಿಕ ಮೆಮೊರಿ

  * ಮೈಕ್ರೊ ಎಸ್ಡಿ 64 ಜಿಬಿ ವರೆಗೆ ವಿಸ್ತರಿಸಬಹುದಾದ ಮೆಮೊರಿ,

  * ಆಂಡ್ರಾಯ್ಡ್ 7.0 (ನೌಗಾಟ್) ಒಎಸ್ ಜೊತೆ

  * ಡ್ಯುಯಲ್ ಸಿಮ್

  * 8 ಎಂಪಿ ಹಿಂಬದಿಯ ಕ್ಯಾಮೆರಾ,ಡ್ಯುಯಲ್ ಟನ್ ಎಲ್ಇಡಿ ಫ್ಲ್ಯಾಶ್

  * 5 ಎಂಪಿ ಫ್ರಂಟ್ ಕ್ಯಾಮೆರಾ, ಎಲ್ಇಡಿ ಫ್ಲಾಶ್

  * 4 ಜಿ ವೋಲ್ಟೆ

  * 2500 ಎಮ್ಎಎಚ್ ಬ್ಯಾಟರಿಯೊಂದಿಗೆ

  ಲಾವಾ ಎ44

  ಖರೀದಿಸ ಬೆಲೆ 4,199 ರೂ.

  ಪ್ರಮುಖ ಲಕ್ಷಣಗಳು

  * 4.0 ಇಂಚಿನ ಟಿಎಫ್ಟಿ 480 x 800 ಪಿಕ್ಸೆಲ್ ಡಿಸ್ಪ್ಲೇ

  * ಆಂಡ್ರಾಯ್ಡ್, 7.0 ನೌಗಾಟ್

  * ಕ್ವಾಡ್ ಕೋರ್, 1.1 ಜಿಹೆಚ್ಝ್

  * 1 ಜಿಬಿ ರಾಮ್ ಪ್ರೊಸೆಸರ್

  * 8 ಜಿಬಿ ಸ್ಥಳೀಯ ಶೇಖರಣಾ ಸಾಮರ್ಥ್ಯ

  * 5 ಎಂಪಿ ಹಿಂಭಾಗದ ಕ್ಯಾಮೆರಾ

  *2ಎಂಪಿ ಫ್ರಂಟ್ ಕ್ಯಾಮರಾ

  * ಲಿ- ಅಯಾನ್ 1500 ಎಂಎಎಚ್ ಬ್ಯಾಟರಿ

  ಕಾರ್ಬನ್ ಎ40 ಇಂಡಿಯನ್

  ಖರೀದಿ ಬೆಲೆ: 3.499ರೂ.

  ಪ್ರಮುಖ ಲಕ್ಷಣಗಳು

  * 4.0 ಅಂಗುಲ ಟಿಎಫ್ಟಿ 480 x 800 ಪಿಕ್ಸೆಲ್ ಡಿಸ್ಪ್ಲೇ

  * ಆಂಡ್ರಾಯ್ಡ್, 7.0 ನೌಗಾಟ್

  * ಕ್ವಾಡ್ ಕೋರ್, 1.3 ಜಿಹೆಚ್ಝ್

  * 1 ಜಿಬಿ ರಾಮ್ ಪ್ರೊಸೆಸರ್

  * 8 ಜಿಬಿ ಸ್ಥಳೀಯ ಶೇಖರಣಾ ಸಾಮರ್ಥ್ಯ

  * 2 ಎಂಪಿ ಹಿಂಭಾಗದ ಕ್ಯಾಮೆರಾ

  * 2 ಎಂಪಿ ಮುಖ್ಯ ಫ್ರಂಟ್ ಕ್ಯಾಮೆರಾ

  * ಲಿ-ಅಯಾನ್ 1400 ಎಂಎಎಚ್ ಬ್ಯಾಟರಿ

  ಕಾರ್ಬನ್ K9 ಕವಚ್ 4ಜಿ

  ಖರೀದಿ ಬೆಲೆ: 5,290 ರೂ.

  ಪ್ರಮುಖ ಲಕ್ಷಣಗಳು:

  * ಆಂಡ್ರಾಯ್ಡ್, 7.0 ನೌಕೆಟ್

  * 5.0 ಇಂಚಿನ ಐಪಿಎಸ್ ಎಲ್ಸಿಡಿ 720 x 1280 ಪಿಕ್ಸೆಲ್ಸ್ ಡಿಸ್ಪ್ಲೆ

  * ಕ್ವಾಡ್ ಕೋರ್, 1.25 ಜಿಹೆಚ್ಝ್

  * 1 ಜಿಬಿ ರಾಮ್ ಪ್ರೊಸೆಸರ್

  * 8 ಜಿಬಿ ಸ್ಥಳೀಯ ಶೇಖರಣಾ ಸಾಮರ್ಥ್ಯ

  * 5 ಎಂಪಿ ಮುಖ್ಯ ಸ್ನ್ಯಾಪರ್

  * 5 ಎಂಪಿ ಫ್ರಂಟ್ ಕ್ಯಾಮೆರಾ

  * ಲಿಯಾನ್ 2300 ಎಂಎಎಚ್ ಬ್ಯಾಟರಿ

  ಇಂಟೆಕ್ಸ್ ಆಕ್ವಾ ಎಸ್3

  ಖರೀದಿ ಬೆಲೆ 6,080 ರೂ.

  ಪ್ರಮುಖ ಲಕ್ಷಣಗಳು:

  * 5 ಇಂಚಿನ (1280 x 720 ಪಿಕ್ಸೆಲ್) ಎಚ್ಡಿ ಡಿಸ್ಪ್ಲೇ

  * 1.3GHz ಕ್ವಾಡ್-ಕೋರ್ ಸ್ಪ್ರೆಡ್ಟ್ರು ಎಸ್ಸಿ9832ಎ ಪ್ರೊಸೆಸರ್ 512 ಮೆಗಾಹರ್ಟ್ಝ್ ಜೊತೆ ಮಾಲಿ ಎಂಪಿ 2 ಜಿಪಿಯು

  * 2 ಜಿಬಿ ರಾಮ್

  * 16 ಜಿಬಿ ಆಂತರಿಕ ಮೆಮೋರಿ

  * 64 ಜಿಬಿವರೆಗೆ ವಿಸ್ತರಿಸಬಹುದಾದ ಮೈಕ್ರೋ ಎಸ್ಡಿ ಮೆಮೊರಿ

  * ಆಂಡ್ರಾಯ್ಡ್ 7.0

  * ಡ್ಯುಯಲ್ ಸಿಮ್

  * 8 ಎಂಪಿ ಆಟೋಫೋಕಸ್ ಹಿಂಬದಿಯ ಕ್ಯಾಮೆರಾ ಎಲ್ಇಡಿ ಫ್ಲ್ಯಾಶ್

  * 5 ಎಂಪಿ ಫ್ರಂಟ್-ಕ್ಯಾಮೆರಾ

  * 4 ಜಿ ವೋಲ್ಟೆ

  * 2450 ಎಮ್ಎಎಚ್ ಬ್ಯಾಟರಿ

  ಇಂಟೆಕ್ಸ್ ಎಲಿಯಟ್ ಇ7

  ಖರೀದಿ ಬೆಲೆ 7,999 ರೂ.

  ಪ್ರಮುಖ ಲಕ್ಷಣಗಳು

  * 5ಎಕ್ಸ್- ಇಂಚ್ (1280 x 720 ಪಿಕ್ಸೆಲ್ಸ್) ಎಚ್ಡಿ 2.5ಡಿ ಬಾಗಿದ ಗಾಜಿನ ಐಪಿಎಸ್ ಡಿಸ್ಪ್ಲೇ

  * 1.25 ಜಿಹೆಚ್ಝ್ ಕ್ವಾಡ್-ಕೋರ್ ಮೀಡಿಯಾಟೆಕ್ ಎಂಟಿ5737ವಿ ಪ್ರೊಸೆಸರ್ ಮಾಲಿ-ಟಿ 720 ಜಿಪಿಯು

  * 3 ಜಿಬಿ ಎಲ್ಡಿಡಿಆರ್3 ರಾಮ್

  * 32 ಜಿಬಿ ಆಂತರಿಕ ಮೆಮೋರಿ

  * ವಿಸ್ತರಿಸಬಹುದಾದ ಮೆಮೊರಿಗೆ 128 ಜಿಬಿ ಮೈಕ್ರೋ ಎಸ್ಡಿ

  * ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೊ ಎಸ್ಡಿ)

  * ಆಂಡ್ರಾಯ್ಡ್ 7.0 (ನೌಗಾಟ್)

  * 13 ಎಂಪಿ ಹಿಂಬದಿಯ ಕ್ಯಾಮೆರಾ ಎಲ್ಇಡಿ ಫ್ಲ್ಯಾಶ್

  * 5 ಎಂಪಿ ಫ್ರಂಟ್-ಕ್ಯಾಮೆರಾ

  * 4ಜಿ ವೋಲ್ಟೆ

  * 4020 ಎಂಎಎಚ್ ಬ್ಯಾಟರಿ

  ಕಾರ್ಬನ್ ಔರಾ ಪವರ್ 4ಜಿ ಪ್ಲಸ್

  ಖರೀದಿ ಬೆಲೆ: 5,700 ರೂ.

  ಪ್ರಮುಖ ಲಕ್ಷಣಗಳು:

  * 5 ಇಂಚಿನ (1280 x 720 ಪಿಕ್ಸೆಲ್) ಎಚ್ಡಿ ಡಿಸ್ಪ್ಲೇ

  * 1.325 GHz ಕ್ವಾಡ್ ಕೋರ್ ಪ್ರೊಸೆಸರ್

  * 1 ಜಿಬಿ ರಾಮ್

  * 16 ಜಿಬಿ ಆಂತರಿಕ ಮೆಮೋರಿ

  * ವಿಸ್ತರಿಸಬಹುದಾದ ಮೆಮೊರಿ 32 ಜಿಬಿ ವರೆಗೆ ಮೈಕ್ರೋ ಎಸ್ಡಿ

  * ಆಂಡ್ರಾಯ್ಡ್ 7.0 (ನೌಗಾಟ್)

  * ಡ್ಯುಯಲ್ ಸಿಮ್

  * 5 ಎಂಪಿ ಹಿಂಬದಿ ಕ್ಯಾಮೆರಾ ಎಲ್ಇಡಿ ಫ್ಲ್ಯಾಶ್

  * 5 ಎಂಪಿ ಫ್ರಂಟ್-ಕ್ಯಾಮೆರಾ ಎಲ್ಇಡಿ ಫ್ಲ್ಯಾಶ್

  * 4ಜಿ ವೋಲ್ಟೆ

  * 4000 ಎಮ್ಎಎಚ್ ಬ್ಯಾಟರಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  We have compiled a list of few of the most popular and providing 4G smartphones from the national niche that support 4G and you might consider spending you
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more