15,000ರೂ. ಬೆಲೆಯಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳು!

|

ಸ್ಮಾರ್ಟ್‌ಫೋನ್‌ ವಲಯದಲ್ಲಿಯೂ ಪೈಪೋಟಿ ಇದ್ದು, ಪ್ರತಿಷ್ಠಿತ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಭಿನ್ನ ಶ್ರೇನಿಯಲ್ಲಿ ಫೋನ್‌ಗಳನ್ನು ಬಿಡುಗಡೆ ಮಾಡಿತ್ತಲೇ ಸಾಗಿವೆ. ಅವುಗಳಲ್ಲಿ ಕೆಲವು ಫೋನ್‌ಗಳು ವಿಶೇಷ ಫೀಚರ್ಸ್ ಗಳಿಂದ ಆಕರ್ಷಿಸಿದರೇ, ಮತ್ತೆ ಕೆಲವು ಫೋನ್‌ಗಳು ಬಜೆಟ್ ಬೆಲೆಯ ಪ್ರೈಸ್‌ಟ್ಯಾಗ್‌ನಿಂದ ಅಟ್ರ್ಯಾಕ್ಟ್ ಮಾಡುತ್ತವೆ. ಆದರೆ ಹೊಸ ಫೋನ್ ಬಹುತೇಕ ಬಳಕೆದಾರರು ಬಜೆಟ್‌ ದರದಲ್ಲಿ ಲಭ್ಯವಾಗುವ ಬೆಸ್ಟ್ ಫೋನ್ ಹುಡುಕುತ್ತಾರೆ.

ಕಂಪೆನಿಗಳ ಸ್ಮಾರ್ಟ್‌ಫೋನ್

ಹೌದು, ಮಾರುಕಟ್ಟೆಯಲ್ಲಿ ಹಲವು ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳು ಆಯ್ಕೆ ಇದ್ದರೂ ನೂತನ ಫೋನ್ ಖರೀದಿಸುವ ಬಳಕೆದಾರರು ಬಜೆಟ್ ದರದಲ್ಲಿ ಅತ್ಯುತ್ತಮ ಕ್ಯಾಮೆರಾ, ವೇಗದ ಪ್ರೊಸೆಸರ್, ಬಿಗ್ ಬ್ಯಾಟರಿ, ಆಕರ್ಷಕ ಡಿಸೈನ್‌ ಇರುವ ಸ್ಮಾರ್ಟ್‌ಫೋನ್‌ಗಳತ್ತ ಗಮನ ನೀಡುತ್ತಾರೆ. ಹೀಗೆ ಸುಮಾರು 15,000ರೂ. ಪ್ರೈಸ್‌ಟ್ಯಾಗ್‌ನಲ್ಲಿ ಲಭ್ಯವಿರುವ ಕೆಲವು ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲದೆ.

ಪೊಕೊ M2 ಪ್ರೊ

ಪೊಕೊ M2 ಪ್ರೊ

ಡಿಸ್‌ಪ್ಲೇ : 6.67-ಇಂಚಿನ FHD+ (2400) LCD ಡಿಸ್‌ಪ್ಲೇ
ಪ್ರೊಸೆಸರ್: ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 720G
ಕ್ಯಾಮೆರಾ: 48 ಎಂಪಿ + 8 ಎಂಪಿ + 5 ಎಂಪಿ ಕ್ಯಾಮೆರಾ
ಬ್ಯಾಟರಿ: 33W ಫಾಸ್ಟ್ ಚಾರ್ಜ್ ಬೆಂಬಲದೊಂದಿಗೆ 5000mAh ಬ್ಯಾಟರಿ
ಬೆಲೆ: ರೂ 13,999 (4 GB + 64 GB), ರೂ 14,999 (6 GB + 64 GB), ರೂ 17,999 (8 GB + 128 GB)

ಶಿಯೋಮಿ ರೆಡ್‌ಮಿ ನೋಟ್ 9 ಪ್ರೊ

ಶಿಯೋಮಿ ರೆಡ್‌ಮಿ ನೋಟ್ 9 ಪ್ರೊ

ಡಿಸ್‌ಪ್ಲೇ- 6.6-ಇಂಚಿನ FHD+ (2400) ಡಿಸ್‌ಪ್ಲೇ
ಪ್ರೊಸೆಸರ್ - ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 720G
ಕ್ಯಾಮೆರಾ - 48 ಎಂಪಿ + 8 ಎಂಪಿ + 5 ಎಂಪಿ ಮ್ಯಾಕ್ರೋ ಕ್ಯಾಮೆರಾ + 2 ಎಂಪಿ ಡೆಪ್ತ್ ಸೆನ್ಸಾರ್
ಬ್ಯಾಟರಿ- 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5020mAh ಬ್ಯಾಟರಿ
ಬೆಲೆ- ರೂ 13,999 (4 GB + 64 GB), ರೂ 16,999 (6 GB + 128 GB)

ರಿಯಲ್‌ಮಿ 6

ರಿಯಲ್‌ಮಿ 6

ಡಿಸ್‌ಪ್ಲೇ- 6.5-ಇಂಚಿನ FHD+ (2400x1080p) 90Hz ರಿಫ್ರೆಶ್ ದರದ ಡಿಸ್‌ಪ್ಲೇ
ಪ್ರೊಸೆಸರ್ - ಮೀಡಿಯಾ ಟೆಕ್ ಹೆಲಿಯೊ G90T
ಬ್ಯಾಟರಿ- 30W ಫಾಸ್ಟ್ ಚಾರ್ಜ್ ಬೆಂಬಲದೊಂದಿಗೆ 4300mAh ಬ್ಯಾಟರಿ
ಬೆಲೆ- ರೂ 14,999 (4 ಜಿಬಿ + 64 ಜಿಬಿ), ರೂ 16,999 (6 ಜಿಬಿ + 128 ಜಿಬಿ), 17,999 ರೂ (8 ಜಿಬಿ + 128 ಜಿಬಿ)

ಸ್ಯಾಮ್‌ಸಂಗ್ ಗ್ಯಾಲಕ್ಸಿ M21

ಸ್ಯಾಮ್‌ಸಂಗ್ ಗ್ಯಾಲಕ್ಸಿ M21

ಡಿಸ್‌ಪ್ಲೇ- 6.4-ಇಂಚಿನ FHD + (2340 x 1080p) ಸೂಪರ್ ಅಮೋಲೆಡ್ ಪ್ರದರ್ಶನ
ಪ್ರೊಸೆಸರ್ - ಸ್ಯಾಮ್‌ಸಂಗ್ ಎಕ್ಸಿನೋಸ್ 9611 ಎಸ್‌ಒಸಿ
ಕ್ಯಾಮೆರಾ - 48 ಎಂಪಿ + 8 ಎಂಪಿ + 5 ಎಂಪಿ + 2 ಎಂಪಿ
ಬ್ಯಾಟರಿ- 15W ಫಾಸ್ಟ್ ಚಾರ್ಜ್ ಬೆಂಬಲದೊಂದಿಗೆ 6000 ಎಂಎಹೆಚ್ ಬ್ಯಾಟರಿ
ಬೆಲೆ- ರೂ 13,999 (4 ಜಿಬಿ + 64 ಜಿಬಿ), ರೂ 15,999 (6 ಜಿಬಿ + 128 ಜಿಬಿ)

ಈ ಮೇಲೆ ತಿಳಿಸಿರುವ ಫೋನ್‌ಗಳ ಪೈಕಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 21 ಅತ್ಯುತ್ತಮ ಅನಿಸಲಿದೆ.

Best Mobiles in India

English summary
The smartphone’s entry further heated up the competition in the sub-Rs 15,000 segment.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X