ಈ ವರ್ಷ ಬರಬಹುದೆಂದು ನಾವು ಅಂದಾಜು ಮಾಡುವ 6 ಸ್ಮಾರ್ಟ್‍ಫೋನ್ ಗಳು

By Prateeksha
|

ಎಲ್ಲಾ ನಿರ್ಮಿಸುವ ಕಂಪನಿಗಳು ತಮ್ಮ ಹೊಸ ಸ್ಮಾರ್ಟ್‍ಫೋನ್ ಗಳ ಆಗಮನದ ಬಗ್ಗೆ ತಿಳಿಸಲು ವಿವಿಧ ವಿಧಾನವನ್ನು ಅನುಸರಿಸುತ್ತವೆ. ಕೆಲವು ವರ್ಷದ ಮೊದಲ ತಿಂಗಳು ಬಿಡುಗಡೆಯಾಗುವ ಬಗ್ಗೆ ಸಿಇಎಸ್ ಮತ್ತು ಎಮ್‍ಡಬ್ಲ್ಯುಸಿ ಸಮಾರಂಭಗಳಲ್ಲಿ ಘೋಷಿಸಿದರೆ ಇನ್ನೂ ಕೆಲವರು ಬಿಡುಗಡೆಯ ಸಮಯದಲ್ಲಿಯೆ ಹೇಳಲು ಇಚ್ಛಿಸುತ್ತಾರೆ.

ಈ ವರ್ಷ ಬರಬಹುದೆಂದು ನಾವು ಅಂದಾಜು ಮಾಡುವ  6 ಸ್ಮಾರ್ಟ್‍ಫೋನ್ ಗಳು

ಅದೇನಿದ್ದರು, ಈ ಬಾರಿ ಅತ್ತ್ಯತ್ತಮವಾದ ಸ್ಮಾರ್ಟ್‍ಫೋನ್‍ಗಳು ಬರುವ ಆಕಾಂಕ್ಷೆಯನ್ನು ಹೊಂದಿರುವುದರಿಂದ ಎಲ್ಲದಕ್ಕಿಂತ ಉತ್ತಮ ಬಿಡುಗಡೆಯ ಸುರಿಮಳೆಯ ಕಾಲವನ್ನು ಹೊಂದಲಾಗಿದೆ.
ಐಫೋನ್ ಇದೇ ಸಮಯದ ಅಡಿಯಲ್ಲಿ ಬಿಡುಗಡೆಯಾಗಲಿದೆ. ಗೂಗಲ್ ಕೂಡ ಆಂಡ್ರೊಯಿಡ್ ಇಟರೇಷನ್ ನ ತನ್ನ ಮೊದಲ ನೆಕ್ಸಸ್ ಲೈನ್ ಅಪ್ ಸ್ಮಾರ್ಟ್‍ಫೋನನ್ನು ಇದೇ ಸಮಯದಲ್ಲಿ ಹೊರತರಲಿದೆ.

ಓದಿರಿ: ಸ್ಮಾರ್ಟ್‌ಫೋನ್ ಭದ್ರತೆಗೆ ಇರಲಿ ಈ ಟಾಪ್ ಟಿಪ್ಸ್
ಇದೇ ವಾರದಲ್ಲಿ ಸ್ಯಾಮ್ಸಂಗ್ ತನ್ನ ಗ್ಯಾಲಾಕ್ಸಿ ನೋಟ್ 7 ಬಿಡುಗಡೆ ಮಾಡುವ ಬಗ್ಗೆ ಎಲ್ಲೆಡೆ ಸುದ್ದಿ ಹರಡಿತ್ತು. ನಮಗೆ ಗೊತ್ತಿರುವಂತೆ ಐಫೋನ್ ಮತ್ತು ಐಫೋನ್ ಪ್ಲಸ್ ಸೆಪ್ಟೆಂಬರ್ ಸುಮಾರು ಬಿಡುಗಡೆಯಾಗುವುದು. ಗೂಗಲ್ ಕೂಡ ತನ್ನ ನಿಕ್ಸಸ್ ಸೇಲ್‍ಫಿಷ್ ದೊಂದಿಗೆ ತೇಲಿ ಬರುವ ಬಗ್ಗೆ ಅಂತರ್ಜಾಲ ದಲ್ಲೆಲ್ಲಾ ಸುದ್ದಿ ಮಾಡಿದೆ.

ಓದಿರಿ: ಪ್ರಪ್ರಥಮ ಆಕ್ಷನ್‌ ಕ್ಯಾಮೆರಾ ಫೋನ್‌ 'ಕ್ಯೋಸೆರಾ ಡ್ಯುರಾಫೋರ್ಸ್ ಪ್ರೊ'!

ನಾವು ಗಿಜ್‍ಬೊಟ್ ನವರು ನಿಮಗಾಗಿ, ಬರುವುದೆಂದು ತುಂಬಾ ಆಕಾಂಕ್ಷೆಯಲ್ಲಿರುವ ಸ್ಮಾರ್ಟ್‍ಫೋನ್ ಗಳ ಪಟ್ಟಿಯನ್ನು ಮಾಡಿದ್ದೇವೆ. ಫೋನ್ ಗಳ ಬಗ್ಗೆ ತಿಳಿಯಬೇಕಾದರೆ ಇದನ್ನೊಮ್ಮೆ ಓದಿ.

ಹೆಚ್ಚಿನ ವಿಷಯಗಳಿಗೆ ಗಿಜ್‍ಬೊಟ್ ನೊಂದಿಗೆ ಸಂಪರ್ಕದಲ್ಲಿರಿ.

ಆಪಲ್ ಐಫೋನ್ 7 ಮತ್ತು ಐಫೋನ್ 7 ಪ್ಲಸ್

ಆಪಲ್ ಐಫೋನ್ 7 ಮತ್ತು ಐಫೋನ್ 7 ಪ್ಲಸ್

ಈ ಬಾರಿ ಸಂಪ್ರದಾಯವನ್ನು ಮುರಿದು ಆಪಲ್ 2 ಹೊಸ ಐಫೋನ್ ಗಳೊಂದಿಗೆ ಬರಲಿದೆ, ಐಫೋನ್ 6 ನ ಡಿಜೈನ್ ನನ್ನೆ ಮುಂದುವರಿಸಿದ್ದಾರೆ ಅದರಲ್ಲಾವುದೆ ಬದಲಾವಣೆಯಿಲ್ಲಾ. ಈ 2 ಫೋನ್‍ಗಳು ಬರಲಿವೆ ಹೊಸ ಆಪಲ್ ಎ10 ಸಿಸ್ಟಮ್ ಚಿಪ್ , ಮಿಸ್ ಔಟ್ ಒನ್ ದ 3.5 ಎಮ್‍ಎಮ್ ಹೆಡ್‍ಸೆಟ್ ಜ್ಯಾಕ್ ಮತ್ತು ರೇರ್ ನಲ್ಲಿ ಡುಯಲ್ ಕ್ಯಾಮರಾ ಸೆಟಪ್ ಫೀಚರ್ ನೊಂದಿಗೆ. ಇಯರ್‍ಪೊಡ್ ನ ಲೈಟನಿಂಗ್ ಪೊರ್ಟ್ ಯುಎಸ್‍ಬಿ ಪೊರ್ಟ್ ಕನೆಕ್ಟರ್, ಸ್ಮಾರ್ಟ್ ಕನೆಕ್ಟರ್ ಮತ್ತು ಐಒಎಸ್ 10 ರಲ್ಲಿ ಬದಲಾವಣೆ ಕಾಣಬಹುದಾಗಿದೆ.

ಗ್ಸಿಯೊಮಿ ಮಿ ನೋಟ್ 2

ಗ್ಸಿಯೊಮಿ ಮಿ ನೋಟ್ 2

ಗ್ಸಿಯೊಮಿ ಮಿ ನೋಟ್ 2 ಒಂದು ಎಫ್‍ಎಚ್‍ಡಿ ರಿಸೊಲ್ಯಷನ್ ನೊಂದಿಗೆ ಸ್ಪೊರ್ಟ್ 5.7 ಇಂಚ್ ಮತ್ತು 4 ಜಿಬಿ ರ್ಯಾಮ್ ಇರುವ ಸ್ನಾಪ್ ಡ್ರಾಗನ್ 820 ಪ್ರೊಸೆಸರ್ ಹೊಂದಿರುವ ಫೋನ್ ಎಂದು ಹೇಳಲಾಗಿದೆ. ಶಕ್ತಿಯುತವಾದ ಸ್ನಾಪ್‍ಡ್ರಾಗನ್ 821 ಮತ್ತು 6 ಜಿಬಿ ರ್ಯಾಮ್ ಹೊಂದಿರುವ ಹೈ-ಎಂಡ್ ಮೊಡೆಲ್ ಆಗಿ ಬರಲಿದೆ ಎಂದು ಹೇಳಲಾಗಿದೆ.

ಬ್ಯಾಟರಿ ಜೀವನದ ಬಗ್ಗೆ ಹೇಳುವುದಾದರೆ 4000 ಎಮ್‍ಎಎಚ್ ಇರಲಿದೆ ಇದರಲ್ಲಿ ಮತ್ತು ಇದು ಇಎಮ್‍ಎಮ್‍ಸಿ ಸ್ಟಾಂಡರ್ಡ್ ಗೆ ಹೋಲಿಸಿದರೆ ಫಾಸ್ಟರ್ ರೈಟಿಂಗ್ ಸ್ಪೀಡನ್ನು ಕೊಡಬಹುದುದಾದ 256 ಜಿಬಿ ಹೊಂದಿದ ಯುಎಫ್‍ಎಸ್ 2.0 ಇಂಟರ್ನಲ್ ಸ್ಟೋರೆಜ್ ನೊಂದಿಗೆ ಬರಲಿದೆ. ಮತ್ತೊಂದು ವಿಶೇóಷವೆಂದರೆ ಇದು ಅಲ್ಟ್ರಾಸೊನಿಕ್ ಫಿಂಗರ್‍ಪ್ರಿಂಟ್ ರೀಡರ್ ಅನ್ನು ಹೊಂದಿದೆ.

ಗೂಗಲ್ ನಿಕ್ಸಸ್ ಮಾರ್ಲಿನ್

ಗೂಗಲ್ ನಿಕ್ಸಸ್ ಮಾರ್ಲಿನ್

ಎಚ್‍ಟಿಸಿ ಮಾರ್ಲಿನ್ ಸ್ಮಾರ್ಟ್‍ಫೋನ್ 5.5 ಇಂಚ್ ಡಿಸ್ಪ್ಲೆ ಮತ್ತು 128 ಜಿಬಿ ಅಥವಾ 32ಇಂಟರ್ನಲ್ ಸ್ಟೊರೆಜ್ ಮತ್ತು 4 ಜಿಬಿ ರ್ಯಾಮ್ ಹೊಂದಿರುª ಸ್ನಾಪ್‍ಡ್ರಾಗನ್ 820 ಎಸ್‍ಒಸಿ ಯೊಂದಿಗೆ ಬರಲಿದೆ. 12 ಎಮ್‍ಪಿ ರೇರ್ ಕ್ಯಾಮರಾ ಮತ್ತು 8 ಎಮ್‍ಪಿ ಫ್ರಂಟ್ ಕ್ಯಾಮರಾ ದೊಂದಿಗೆ ಬರುವುದೆಂಬ ಊಹೆಯಿದೆ. ಎ 3,450 ಎಮ್‍ಎಎಚ್ ಬ್ಯಾಟರಿ ಯನ್ನು ಸ್ಮಾರ್ಟ್‍ಫೋನ್ ನ ಪವರ್ ಅನ್ನು ಉತ್ತಮಗೊಳಿಸಲು.

ಗೂಗಲ್ ನಿಕ್ಸಸ್ ಸೇಲ್‍ಫಿಷ್

ಗೂಗಲ್ ನಿಕ್ಸಸ್ ಸೇಲ್‍ಫಿಷ್

ಗೂಗಲ್ ನಿಕ್ಸಸ್ ಸೇಲ್‍ಫಿಷ್ 5 ಇಂಚ್ ಎಫ್‍ಎಚ್‍ಡಿ 1080ಪಿ ಡಿಸ್ಪ್ಲೆ ಮತ್ತು ಶಕ್ತಿ ಪಡೆಯಲು ಸ್ನಾಪ್‍ಡ್ರಾಗನ್ 820 ಎಸ್‍ಒಸಿ ಜೊತೆಗೆ 4 ಜಿಬಿ ರ್ಯಾಮ್ ಮತ್ತು 16 ಜಿಬಿ ಅಥವಾ 32 ಜಿಬಿ ನೇಟಿವ್ ಮೆಮೊರಿ ಕೆಪಾಸಿಟಿ ಯೊಂದಿಗೆ ಬರಲಿದೆ. ಆಂಡ್ರೊಯಿಡ್ ನೌಗಟ್ ಮೇಲೆ ನಡೆಯಲಿದ್ದು 4 ಕೆ ವೀಡಿಯೊ ರೆಕೊರ್ಡಿಂಗ್ ಸಪೊರ್ಟ್ ಮಾಡುವ 12 ಎಮ್‍ಪಿ ರೇರ್ ಕ್ಯಾಮರಾ ಮತ್ತು ಕ್ಯುಎಚ್‍ಡಿ ವೀಡಿಯೊ ರೆಕೊರ್ಡಿಂಗ್ ಇರುವ 8 ಎಮ್‍ಪಿ ಫ್ರಂಟ್ ಫೇಸರ್ ಕ್ಯಾಮರಾ ಹೊಂದಿದೆ.

ನೋಕಿಯಾ ಆಂಡ್ರೊಯಿಡ್ ಫೋನ್

ನೋಕಿಯಾ ಆಂಡ್ರೊಯಿಡ್ ಫೋನ್

ಕೇಳಿಬರುತ್ತಿರುವ ಗಾಳಿಮಾತಿನ ಪ್ರಕಾರ ನೋಕಿಯಾ ಆಂಡ್ರೊಯಿಡ್ ಫೋನ್, ನೋಕಿಯಾ ಪಿ1 ಬರಲಿದೆ ಕ್ಯುಎಚ್‍ಡಿ 1080 ಪಿ ಡಿಸ್ಪ್ಲೆ ಸಪೊರ್ಟ್ ಮಾಡುವ 5.2 ಇಂಚ್ ಡಿಸ್ಪ್ಲೆ ಯೊಂದಿಗೆ. ಧೂಳು ಮತ್ತು ನೀರಿನಿಂದ ರಕ್ಷಿಸಲು ಐಪಿ68 ಸರ್ಟಿಫಿಕೇಷನ್ ಮತ್ತು ಸ್ನಾಪ್‍ಡ್ರಾಗನ್ 820 ಪ್ರೊಸೆಸರ್ ಅನ್ನು ಒಳಗೊಂಡಿದೆ. ಇತ್ತೀಚಿನ ಆಂಡ್ರೊಯಿಡ್ 7.0 ನೌಗಾಟ್ ಒಎಸ್ ಅನ್ನು ಸಹ ಹೊಂದಿದೆ. ಗಾಳಿಮಾತು ಹೇಳೊದೇನೆಂದರೆ 22.6 ಎಮ್‍ಪಿ ಬ್ಯಾಕ್ ಕ್ಯಾಮರಾ ವಿದೆ ಆದರೆ ನೋಡೊಣ ಈ ಫೋನ್ ಯಾವುದರೊಂದಿಗೆ ಬರುವುದೆಂದು.

ಎಲ್‍ಜಿವಿ20

ಎಲ್‍ಜಿವಿ20

ಎಲ್‍ಜಿವಿ 20 ಯಲ್ಲಿ 5.7 ಇಂಚ್ ಕ್ಯುಎಚ್‍ಡಿ 1440ಪಿ ಡಿಸ್ಪ್ಲೆಯನ್ನು ನಿರೀಕ್ಷಿಸಬಹುದು ಮತ್ತು ನಂಬಲಾಗಿದೆ ಕ್ವ್ಯಾಡ್-ಕೋರ್ ಪ್ರೊಸೆಸರ್, ಆಡ್ರೆನೊ 530 ಜಿಪಿಯು ಮತ್ತು 4 ಜಿಬಿ ರ್ಯಾಮ್ ನೊಂದಿಗೆ ಜೊತೆಗೂಡಿ ಬರಲಿದೆ. ಕೇಳಲ್ಪಟ್ಟ ಸುದ್ದಿಯ ಪ್ರಕಾರ ಫ್ರಂಟ್ ನಲ್ಲಿ ಡುಯಲ್ ಕ್ಯಾಮರಾ ಹಾಗು 21 ಎಮ್‍ಪಿ ರೇರ್ ಫೇಸಿಂಗ್ ಕ್ಯಾಮರಾ ವಿದೆಯೆಂದು ನಂಬಲಾಗಿದೆ. ಬರಲಿರುವ ಫೋನ್ ಆಂಡ್ರೊಯಿಡ್ 7.0 ನೌಗಾಟ್ ನೊಂದಿಗೆ ಪ್ರಿಲೋಡೆಡ್ ಆಗಿ ಬರುವ ಆಕಾಂಕ್ಷೆಯಿದೆ.

Best Mobiles in India

English summary
As the fall is approaching, we can expect a slew of flagship smartphones to be launched by many manufacturers. Some of the anticipated ones include iPhone 7, 7 Plus, Xiaomi Mi Note 2, LG V20, Google Nexus Sailfish, Nexus Marlin and Nokia Android phone. Take a look at these phones over here...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X