Subscribe to Gizbot

ವಿವೋ ಸ್ಮಾರ್ಟ್‌ಫೋನ್‌ ಖರೀದಿಗೆ ಇದೇ ಸುಗ್ಗೀ ಕಾಲ..!

Written By:

ವರ್ಷದ ಅಂತ್ಯದಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್ ಗಳನ್ನು ಕಾಣಬಹುದಾಗಿದ್ದು, ಚೀನಾ ಮೂಲದ ಸ್ಮಾರ್ಟ್‌ಫೋನ್ ಕಂಪನಿ ವಿವೋ ಸಹ ಕ್ರಿಸ್‌ಮಸ್ ಹಾಗೂ ನೂತನ ವರ್ಷದ ಅಂಗವಾಗಿ ತನ್ನ ಸ್ಮಾರ್ಟ್‌ಫೋನ್‌ಗಳ ಮೇಲೆ ಆಫರ್ ಗಳನ್ನು ನೀಡಿದ್ದು, ದರಗಳಲ್ಲಿ ಭಾರೀ ಇಳಿಕೆ ಮಾಡಿದೆ.

ವಿವೋ ಸ್ಮಾರ್ಟ್‌ಫೋನ್‌ ಖರೀದಿಗೆ ಇದೇ ಸುಗ್ಗೀ ಕಾಲ..!

ಓದಿರಿ: ವಾಟ್ಸ್‌ಆಪ್ ಚಾಟ್‌ ಹಿಸ್ಟರಿ ಕ್ಲಿಯರ್ ಮಾಡುವ ಮುನ್ನ ಮಾಡಬೇಕಾದ್ದೇನು? ಪ್ರತಿಯೊಬ್ಬರು ತಿಳಿಯಲೇಬೇಕು!

ವಿವೋ ಸ್ಮಾರ್ಟ್‌ಫೋನ್‌ಗಳ ಮೇಲೆ ಅಮೆಜಾನ್‌ನಲ್ಲಿ ಮಾತ್ರವೇ ಆಫರ್ ಲಭ್ಯವಿದ್ದು, ಡಿಸೆಂಬರ್ 20 ರಿಂದ 22ರ ವರೆಗೂ ಈ ಸೇಲ್ ನಡೆಯಲಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ವಿವೋ ಲಾಂಚ್ ಮಾಡಿರುವ ಹಲವು ಸ್ಮಾರ್ಟ್‌ಫೋನ್‌ಗಳ ಮೇಲೆ ದರ ಕಡಿತವನ್ನು ಕಾಣಬಹುದಾಗಿದೆ. ವಿವೋ ಸ್ಮಾರ್ಟ್‌ಫೋನ್ ಖರೀದಿಗೆ ಇದು ಉತ್ತಮ ಸಮಯವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿವೋ V5S:

ವಿವೋ V5S:

ವಿವೋ V5S ಸ್ಮಾರ್ಟ್‌ಫೋನ್‌ (ಅಸಲಿ ಬೆಲೆ ರೂ. 18,990) ಅಮೆಜಾನ್ ನಲ್ಲಿ ರೂ.15,990ಕ್ಕೆ ದೊರೆಯುತ್ತಿದೆ. ಇದಲ್ಲದೇ ಎಕ್ಸ್‌ಚೇಂಜ್ ಮೇಲೆ ರೂ.2,000 ವರೆಗೂ ರಿಯಾಯಿತಿ ಪಡೆಯಬಹುದಾಗಿದೆ.

ವಿವೋ V5S ಪ್ಲಸ್:

ವಿವೋ V5S ಪ್ಲಸ್:

ವಿವೋ V5S ಪ್ಲಸ್ ಸ್ಮಾರ್ಟ್‌ಫೋನ್ (ಅಸಲಿ ಬೆಲೆ.25,990) ರೂ. 19,990ಕ್ಕೆ ಅಮೆಜಾನ್ ನಲ್ಲಿ ಮಾರಾಟವಾಗುತ್ತಿದೆ. ಇದರೊಂದಿಗೆ ಎಕ್ಸ್‌ಚೇಂಜ್ ನಲ್ಲಿ ರೂ. 3,000ವರೆಗೆ ಕಡಿತವನ್ನು ಈ ಸ್ಮಾರ್ಟ್‌ಫೋನ್‌ ಮೇಲೆ ಪಡೆಯಬಹುದು.

ವಿವೋ Y66:

ವಿವೋ Y66:

ವಿವೋ Y66 (ಅಸಲಿ ಬೆಲೆ ರೂ. 14,990). ಬೆಲೆಯಲ್ಲಿಯೂ ಕಡಿತವಾಗಿದ್ದು, ರೂ. 12,990ಕ್ಕೆ ದೊರೆಯುತ್ತಿದೆ, ಎಕ್ಸ್‌ಚೇಂಜ್ ನಲ್ಲಿ ರೂ. 3,000ವರೆಗೆ ಕಡಿತವನ್ನು ಕಾಣಬಹುದಾಗಿದೆ.

ವಿವೋ Y53:

ವಿವೋ Y53:

ವಿವೋ Y53 ಈಗ ಅಮೆಜಾನ್‌ನಲ್ಲಿ ರೂ. 8,990ಕ್ಕೆ ದೊರೆಯುತ್ತಿದೆ (ಅಸಲಿ ಬೆಲೆ ರೂ. 9,990). ಅಲ್ಲದೇ ಎಕ್ಸ್‌ಚೇಂಜ್ ನಲ್ಲಿ ರೂ.1,500 ವರೆಗೆ ಕಡಿತವನ್ನು ಪಡೆಯಬಹುದು.

ವಿವೋ Y55S:

ವಿವೋ Y55S:

ವಿವೋ Y55S (ಅಸಲಿ ಬೆಲೆ ರೂ. 12,490) ಈಗ ರೂ. 11,990ಕ್ಕೆ ದೊರೆಯುತ್ತಿದೆ, ಜೊತೆಗೆ ಎಕ್ಸ್‌ಚೇಂಜ್ ನಲ್ಲಿ ರೂ.1,000. ವರೆಗೆ ಲಾಭವನ್ನು ಪಡೆಯಬಹುದು.

ವಿವೋ V7:

ವಿವೋ V7:

ಕಳೆದ ತಿಂಗಳ ಲಾಂಚ್ ಆಗಿದ್ದ ವಿವೋ V7 ಅಮೆಜಾನ್‌ನಲ್ಲಿ ರೂ.2,000 ರಿಯಾಯಿತಿಯಲ್ಲಿ ದೊರೆಯುತ್ತಿದೆ ಎನ್ನಲಾಗಿದೆ. ಅಲ್ಲದೇ ಹೊಸ ಬಣ್ಣದಲ್ಲಿಯೂ ಕಾಣಿಸಿಕೊಂಡಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Vivo Carnival on Amazon India Offers Discounts on Vivo. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot