ಭಾರತದ ಮಾರುಕಟ್ಟೆಯಲ್ಲಿ ಈ ವಾರ ಬಿಡುಗಡೆಯಾದ ಅತ್ಯುತ್ತಮ 11 ಸ್ಮಾರ್ಟ್ ಫೋನುಗಳು

|

ಈ ವಾರದಲ್ಲಿ ಮೊದಲಿಗೆ 17,999 ರುಪಾಯಿಯ ಜಿಯೋನಿ ಎಸ್ 6ಎಸ್ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬಂತು. ಬ್ಯಾಟರಿಯ ಮೇಲೆ ಗಮನಕೇಂದ್ರೀಕರಿಸಿರುವ ಕಂಪನಿಗಳಲ್ಲಿ ಜಿಯೋನಿಯೂ ಒಂದು, ಈ ಸಲ 8ಮೆಗಾಪಿಕ್ಸೆಲ್ಲಿನ ಉತ್ತಮ ಸೆಲ್ಫಿ ಫೋನನ್ನು ಹೊರತಂದಿದೆ. ನಂತರದಲ್ಲಿ ಇನ್ ಫೋಕಸ್, ಇಂಟೆಕ್ಸ್, ರಿಲಯನ್ಸ್ ಕಂಪನಿಗಳು ಕಡಿಮೆ ಬೆಲೆಯ ಸ್ಮಾರ್ಟ್ ಫೋನುಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದವು.

ಭಾರತದ ಮಾರುಕಟ್ಟೆಯಲ್ಲಿ ಈ ವಾರ ಬಿಡುಗಡೆಯಾದ ಅತ್ಯುತ್ತಮ 11 ಸ್ಮಾರ್ಟ್ ಫೋನುಗಳು

ಓದಿರಿ: ಜಿಯೋ ಸಿಮ್ ಉಚಿತವಾಗಿ ಬೇಕಿದ್ದರೆ ಕ್ಯೂನಲ್ಲಿ ನಿಲ್ಲಿ, ಇಲ್ಲವೇ ಪಾವತಿಸಿ
19,990 ರುಪಾಯಿಯ ಡುಯಲ್ ಕ್ಯಾಮೆರಾ, 2ಜಿಬಿ ರ್ಯಾಮ್ ಹೊಂದಿರುವ ಎಕ್ಸ್ ಕ್ಯಾಮ್ ಸ್ಮಾರ್ಟ್ ಫೋನನ್ನು ಎಲ್.ಜಿ ಬಿಡುಗಡೆಗೊಳಿಸಿತು. ಯೂ ಟೆಲಿವೆಂಚರ್ಸ್ ಯು ಯನೀಕ್ ಪ್ಲಸ್ ಹಾಗೂ ಯುರೇಕಾ ಎಸ್ ಸ್ಮಾರ್ಟ್ ಫೋನನ್ನು ಬಿಡುಗಡೆಗೊಳಿಸಿತು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ವಾರ ಭಾರತದಲ್ಲಿ ಬಿಡುಗಡೆಯಾದ 11 ಸ್ಮಾರ್ಟ್ ಫೋನುಗಳ ಮಾಹಿತಿಯನ್ನು ಕೆಳಗಿನ ಸ್ಲೈಡರುಗಳಲ್ಲಿ ಓದಿ.

ಜಿಯೋನಿ ಎಸ್6ಎಸ್

ಜಿಯೋನಿ ಎಸ್6ಎಸ್

ಬೆಲೆ: 17,999 ರುಪಾಯಿ.
ಖರೀದಿಸಲು ಕ್ಲಿಕ್ ಮಾಡಿ
  • 5.5 ಇಂಚಿನ 2.5ಡಿ ಕರ್ವ್ಡ್ ಗಾಜಿನ ಪರದೆ.
  • 1.3 GHz ಆಕ್ಟಾ ಕೋರ್ ಮೀಡಿಯಾಟೆಕ್ ಎಂ.ಟಿ6753 ಪ್ರೊಸೆಸರ್.
  • 3ಜಿಬಿ ರ್ಯಾಮ್.
  • 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, 128ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
  • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ಆಧಾರಿತ ಅಮಿಗೊ 3.2.
  • 13ಮೆಗಾಪಿಕ್ಸೆಲ್/8ಮೆಗಾಪಿಕ್ಸೆಲ್ ಕ್ಯಾಮೆರ.
  • 3150ಎಂ.ಎ.ಹೆಚ್ ಬ್ಯಾಟರಿ.
  • ಇನ್ ಫೋಕಸ್ ಬಿಂಗೋ 50+

    ಇನ್ ಫೋಕಸ್ ಬಿಂಗೋ 50+

    ಬೆಲೆ: 7,999 ರುಪಾಯಿ.
    ಖರೀದಿಸಲು ಕ್ಲಿಕ್ ಮಾಡಿ
    • 5.5 ಇಂಚಿನ ಹೆಚ್.ಡಿ ಐ.ಪಿ.ಎಸ್ ಆನ್-ಸೆಲ್ ಪರದೆ.
    • 1.3 GHz ಕ್ವಾಡ್ ಕೋರ್ ಮೀಡಿಯಾಟೆಕ್ ಎಂ.ಟಿ6753 ಪ್ರೊಸೆಸರ್.
    • 3ಜಿಬಿ ರ್ಯಾಮ್.
    • 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, 64ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
    • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ಆಧಾರಿತ ಇನ್ ಲೈಫ್ ಯುಐ2.0.
    • 13ಮೆಗಾಪಿಕ್ಸೆಲ್/8ಮೆಗಾಪಿಕ್ಸೆಲ್ ಕ್ಯಾಮೆರ.
    • 2600 ಎಂ.ಎ.ಹೆಚ್ ಬ್ಯಾಟರಿ.
    • ಕಾರ್ಬನ್ ಕೆ9 ವಿರಾಟ್.

      ಕಾರ್ಬನ್ ಕೆ9 ವಿರಾಟ್.

      ಬೆಲೆ: 4,799 ರುಪಾಯಿ.
      ಖರೀದಿಸಲು ಕ್ಲಿಕ್ ಮಾಡಿ
      • 5.5 ಇಂಚಿನ ಹೆಚ್.ಡಿ ಪರದೆ.
      • 1.3 GHz ಕ್ವಾಡ್ ಕೋರ್ ಪ್ರೊಸೆಸರ್.
      • 1ಜಿಬಿ ರ್ಯಾಮ್.
      • 8 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, 64ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
      • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.
      • 5ಮೆಗಾಪಿಕ್ಸೆಲ್/3.2ಮೆಗಾಪಿಕ್ಸೆಲ್ ಕ್ಯಾಮೆರ.
      • 2800 ಎಂ.ಎ.ಹೆಚ್ ಬ್ಯಾಟರಿ.
      • ಎಲ್.ಜಿ ಎಕ್ಸ್ ಕ್ಯಾಮ್

        ಎಲ್.ಜಿ ಎಕ್ಸ್ ಕ್ಯಾಮ್

        ಬೆಲೆ: 19,990 ರುಪಾಯಿ.
        ಖರೀದಿಸಲು ಕ್ಲಿಕ್ ಮಾಡಿ
        • 5.5 ಇಂಚಿನ ಫುಲ್ ಹೆಚ್.ಡಿ ಐ.ಪಿ.ಎಸ್ ಇನ್-ಸೆಲ್ ಟಚ್ ಪರದೆ.
        • 1.14 GHz ಆಕ್ಟಾ ಕೋರ್ ಪ್ರೊಸೆಸರ್.
        • 2ಜಿಬಿ ರ್ಯಾಮ್.
        • 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, 2ಟಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
        • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.
        • 13ಮೆಗಾಪಿಕ್ಸೆಲ್ ಮತ್ತು 5 ಮೆಗಾಪಿಕ್ಸೆಲ್ಲಿನ ಡುಯಲ್ ಹಿಂಬದಿಯ ಕ್ಯಾಮೆರ/8ಮೆಗಾಪಿಕ್ಸೆಲ್ ಮುಂಬದಿಯ ಕ್ಯಾಮೆರ.
        • 2520 ಎಂ.ಎ.ಹೆಚ್ ಬ್ಯಾಟರಿ.
        • ವಿವೋ ವೈ21ಎಲ್.

          ವಿವೋ ವೈ21ಎಲ್.

          ಬೆಲೆ: 7,490 ರುಪಾಯಿ.
          ಖರೀದಿಸಲು ಕ್ಲಿಕ್ ಮಾಡಿ
          • 4.5 ಇಂಚಿನ ಎಫ್.ಡಬ್ಲೂ.ವಿಜಿಎ ಐ.ಪಿ.ಎಸ್ ಪರದೆ.
          • 1.2 GHz ಕ್ವಾಡ್ ಕೋರ್ ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 410(ಎಂ.ಎಸ್.ಎಂ8916) ಪ್ರೊಸೆಸರ್.
          • 1ಜಿಬಿ ರ್ಯಾಮ್.
          • 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, 128ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
          • ಆ್ಯಂಡ್ರಾಯ್ಡ್ 5.1 ಲಾಲಿಪಪ್ ಆಧಾರಿತ ಫನ್ ಟಚ್ ಒಎಸ್2.0.
          • 5ಮೆಗಾಪಿಕ್ಸೆಲ್/2ಮೆಗಾಪಿಕ್ಸೆಲ್ ಕ್ಯಾಮೆರ.
          • 2000 ಎಂ.ಎ.ಹೆಚ್ ಬ್ಯಾಟರಿ.
          • ಲೈಫ್ ವಾಟರ್ 10.

            ಲೈಫ್ ವಾಟರ್ 10.

            ಬೆಲೆ: 8,699 ರುಪಾಯಿ.
            ಖರೀದಿಸಲು ಕ್ಲಿಕ್ ಮಾಡಿ
            • 5 ಇಂಚಿನ ಹೆಚ್.ಡಿ ಐ.ಪಿ.ಎಸ್ ಪರದೆ.
            • 1.3 GHz ಆಕ್ಟಾ ಕೋರ್ ಮೀಡಿಯಾಟೆಕ್ ಎಂ.ಟಿ6753 ಪ್ರೊಸೆಸರ್.
            • 3ಜಿಬಿ ರ್ಯಾಮ್.
            • 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, 64ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
            • ಆ್ಯಂಡ್ರಾಯ್ಡ್ 5.1 ಲಾಲಿಪಪ್.
            • 13ಮೆಗಾಪಿಕ್ಸೆಲ್/5ಮೆಗಾಪಿಕ್ಸೆಲ್ ಕ್ಯಾಮೆರ.
            • 2300 ಎಂ.ಎ.ಹೆಚ್ ಬ್ಯಾಟರಿ.
            • ಇಂಟೆಕ್ಸ್ ಆಕ್ವಾ ಪವರ್ ಹೆಚ್.ಡಿ 4ಜಿ.

              ಇಂಟೆಕ್ಸ್ ಆಕ್ವಾ ಪವರ್ ಹೆಚ್.ಡಿ 4ಜಿ.

              ಬೆಲೆ: 8,363 ರುಪಾಯಿ.
              ಖರೀದಿಸಲು ಕ್ಲಿಕ್ ಮಾಡಿ
              • 5 ಇಂಚಿನ ಹೆಚ್.ಡಿ ಐ.ಪಿ.ಎಸ್ ಪರದೆ.
              • 1.4 GHz ಆಕ್ಟಾ ಕೋರ್ ಮೀಡಿಯಾಟೆಕ್ ಎಂ.ಟಿ6592ಎಂ ಪ್ರೊಸೆಸರ್.
              • 2ಜಿಬಿ ರ್ಯಾಮ್.
              • 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, 32ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
              • ಆ್ಯಂಡ್ರಾಯ್ಡ್ 5.1 ಲಾಲಿಪಪ್.
              • 8ಮೆಗಾಪಿಕ್ಸೆಲ್/5ಮೆಗಾಪಿಕ್ಸೆಲ್ ಕ್ಯಾಮೆರ.
              • 3900 ಎಂ.ಎ.ಹೆಚ್ ಬ್ಯಾಟರಿ.
              • ಯು ಯುನೀಕ್ ಪ್ಲಸ್.

                ಯು ಯುನೀಕ್ ಪ್ಲಸ್.

                ಬೆಲೆ: 6,999 ರುಪಾಯಿ.
                ಖರೀದಿಸಲು ಕ್ಲಿಕ್ ಮಾಡಿ
                • 4.7 ಇಂಚಿನ ಐ.ಪಿ.ಎಸ್ ಪರದೆ.
                • 1.2 GHz ಕ್ವಾಡ್ ಕೋರ್ ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 410(ಎಂ.ಎಸ್.ಎಂ8916) ಪ್ರೊಸೆಸರ್.
                • 2ಜಿಬಿ ರ್ಯಾಮ್.
                • 8 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, 32ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
                • ಆ್ಯಂಡ್ರಾಯ್ಡ್ 5.1 ಲಾಲಿಪಪ್.
                • 8ಮೆಗಾಪಿಕ್ಸೆಲ್/2ಮೆಗಾಪಿಕ್ಸೆಲ್ ಕ್ಯಾಮೆರ.
                • 2000 ಎಂ.ಎ.ಹೆಚ್ ಬ್ಯಾಟರಿ.
                • ಯು ಯುರೇಕ ಎಸ್.

                  ಯು ಯುರೇಕ ಎಸ್.

                  ಬೆಲೆ: 12,999 ರುಪಾಯಿ.
                  ಖರೀದಿಸಲು ಕ್ಲಿಕ್ ಮಾಡಿ
                  • 5.2 ಇಂಚಿನ ಪರದೆ, ಗೊರಿಲ್ಲಾ ಗಾಜು 3 ರ ರಕ್ಷಣೆಯೊಂದಿಗೆ.
                  • 1.7 GHz ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 615 ಪ್ರೊಸೆಸರ್.
                  • 3ಜಿಬಿ ರ್ಯಾಮ್.
                  • 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, ಸಂಗ್ರ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬಹುದು.
                  • 13ಮೆಗಾಪಿಕ್ಸೆಲ್/5ಮೆಗಾಪಿಕ್ಸೆಲ್ ಕ್ಯಾಮೆರ.
                  • ಆ್ಯಂಡ್ರಾಯ್ಡ್ 5.1 ಲಾಲಿಪಪ್.
                  • 3000 ಎಂ.ಎ.ಹೆಚ್ ಬ್ಯಾಟರಿ.
                  • ಇಂಟೆಕ್ಸ್ ಕ್ಲೌಡ್ ಟ್ರೆಡ್.

                    ಇಂಟೆಕ್ಸ್ ಕ್ಲೌಡ್ ಟ್ರೆಡ್.

                    ಬೆಲೆ: 4,999 ರುಪಾಯಿ.
                    ಖರೀದಿಸಲು ಕ್ಲಿಕ್ ಮಾಡಿ
                    • 5 ಇಂಚಿನ ಹೆಚ್.ಡಿ ಪರದೆ.
                    • 1.5 GHz ಹೆಕ್ಸಾ ಕೋರ್ ಮೀಡಿಯಾಟೆಕ್ ಎಂ.ಟಿ6591 ಪ್ರೊಸೆಸರ್.
                    • 2ಜಿಬಿ ರ್ಯಾಮ್.
                    • 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, 32ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
                    • ಆ್ಯಂಡ್ರಾಯ್ಡ್ 5.1 ಲಾಲಿಪಪ್.
                    • ಎರಡೂ ಕಡೆ 5ಮೆಗಾಪಿಕ್ಸೆಲ್ ಕ್ಯಾಮೆರ.
                    • 2200 ಎಂ.ಎ.ಹೆಚ್ ಬ್ಯಾಟರಿ.
                    • ಸ್ಯಾಮ್ಸಂಗ್ Z2.

                      ಸ್ಯಾಮ್ಸಂಗ್ Z2.

                      ಬೆಲೆ: 4,590 ರುಪಾಯಿ.
                      ಖರೀದಿಸಲು ಕ್ಲಿಕ್ ಮಾಡಿ
                      • 4 ಇಂಚಿನ ಡಬ್ಲೂ.ವಿಜಿಎ ಟಿ.ಎಫ್.ಟಿ ಪರದೆ.
                      • 1.5 GHz ಕ್ವಾಡ್ ಕೋರ್ ಪ್ರೊಸೆಸರ್.
                      • 1ಜಿಬಿ ರ್ಯಾಮ್.
                      • 8 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, 128ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
                      • 5ಮೆಗಾಪಿಕ್ಸೆಲ್/ವಿಜಿಎ ಕ್ಯಾಮೆರ.
                      • ಟೈಜನ್ ಒಎಸ್ 2.4.
                      • 1500 ಎಂ.ಎ.ಹೆಚ್ ಬ್ಯಾಟರಿ.

Best Mobiles in India

English summary
Take a look at list of smartphones that got launched in this week!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X