ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ಸ್ಮಾರ್ಟ್ ಫೋನ್ ಯಾವುವು ಗೊತ್ತಾ..?

Posted By: Precilla Dias

  ಸದ್ಯ ಭಾರತೀಯ ಮೊಬೈಲ್ ಮಾರುಕಟ್ಟೆಯೂ ಅತ್ಯಂತ ವಿಸ್ತಾರವಾದ ಮತ್ತು ಲಾಭದಾಯಕವಾಗಿದ್ದು, ಈ ಹಿನ್ನಲೆಯಲ್ಲಿ ಎಲ್ಲಾ ಮೊಬೈಲ್ ತಯಾರಕ ಕಂಪನಿಗಳು ಭಾರತೀಯ ಮಾರುಕಟ್ಟೆಗೆ ತಮ್ಮ ನೂತನ ಸ್ಮಾರ್ಟ್ ಫೋನ್ ಗಳನ್ನು ಪರಿಚಯಿಸಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಈ ಹಿನ್ನಲೆಯಲ್ಲಿ ಸದ್ಯ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿರುವ ನೂತನ ಸ್ಮಾರ್ಟ್ ಫೋನ್ ಕುರಿತ ಮಾಹಿತಿ ಇಲ್ಲಿದೆ.

  ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ಸ್ಮಾರ್ಟ್ ಫೋನ್ ಯಾವುವು ಗೊತ್ತಾ..?

  ಮೋಟೋರೋಲಾ ಮೋಟೋ G5 ಫೋನನ್ನು ಮಾರುಕಟ್ಟೆಗೆ ಪರಿಚಯಿಸಿತು, ಅದೇ ಮಾದರಿಯಲ್ಲಿ ಸ್ಯಾಮ್ ಸಂಗ್ C7 ಪ್ರೋ, ಮೈಕ್ರೋಮಾಕ್ಸ್ ಭಾರತ್ 2, ಶಿಯೋಮಿ ಮಿ ಪ್ಯಾಡ್ ಹೀಗೆ ಹಲವರು ಕಂಪನಿಗಳು ಮಾರುಕಟ್ಟೆಗೆ ಹೊಸ ಫೋನ್ ಗಳನ್ನು ಬಿಡುಗಡೆ ಮಾಡಿದ್ದಾರೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಮೋಟೋ G5:

  ಬೆಲೆ: ರೂ. 11,999

  - 5 ಇಂಚಿನ (1920 x 1080 p) FHD ಡಿಸ್ ಪ್ಲೇ ಜೊತೆಗೆ ಗೊರಿಲ್ಲಾ ಗ್ಲಾಸ್ 3 ಸುರಕ್ಷೆ

  - 1.5 GHz ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 430 64 ಬಿಟ್ ಪ್ರೋಸೆಸರ್ ಜೊತೆಗೆ ಆಂಡ್ರಿನೋ 505 GPU

  - 3 GB RAM

  - 16 GB ಇಂಟರ್ನಲ್ ಮೆಮೊರಿ

  - ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

  - ಆಂಡ್ರಾಯ್ಡ್ ನ್ಯಾಗಾ

  - ಡ್ಯುಯಲ್ ಸಿಮ್

  - 13 MP ಕ್ಯಾಮೆರಾ ಜೊತೆಗೆ LED ಫ್ಲಾಷ್

  - 5 MP ಮುಂಭಾಗದ ಕ್ಯಾಮೆರಾ

  - ವಾಟರ್ ರೆಪ್ಲಿಲೆಂಟ್ ನ್ಯಾನೋ ಕೋಟಿಂಗ್

  - ಫಿಂಗರ್ ಪ್ರಿಂಟ್ ಸ್ಕ್ಯಾನರ್

  - 4G LTE

  - 2800 mAh ಬ್ಯಾಟರಿ ಜೊತೆಗೆ ರ್ಯಾಪಿಡ್ ಚಾರ್ಜಿಂಗ್

  ಮೈಕ್ರೋಮ್ಯಾಕ್ಸ್ ಭಾರತ್ 2

  ಬೆಲೆ: 3,449

  - 4 ಇಂಚಿನ (800 x 480 p) VGA ಡಿಸ್ ಪ್ಲೇ

  - 1.3GHz ಕ್ವಾಡ್ ಕೋರ್ ಸ್ಪೆರಿಟ್ರಮ್ ಪ್ರೋಸೆಸರ್

  - 512 MB RAM, 4 GB ಇಂಟರ್ನಲ್ ಮೆಮೊರಿ, 32GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

  - ಆಂಡ್ರಾಯ್ಡ್ 6.0

  - 2 MP ಕ್ಯಾಮೆರಾ ಜೊತೆಗೆ LED ಫ್ಲಾಷ್

  - 0.3 VGA ಮುಂಭಾಗದ ಕ್ಯಾಮೆರಾ

  - 3.5mm ಆಡಿಯೋ ಜ್ಯಾಕ್, FM ರೇಡಿಯೋ

  - 4G LTE

  - 1300 mAh ಬ್ಯಾಟರಿ

  ಸ್ಯಾಮ್್ಸಂಗ್ ಗ್ಯಾಲೆಕ್ಸಿ C7 ಪ್ರೋ:

  ಬೆಲೆ: ರೂ.27,632

  - 5.7 ಇಂಚಿನ (1920 x 1080 p) FHD ಸುಪರ್ ಸುಪರ್ ಅಮೋಲೈಡ್ ಡಿಸ್ ಪ್ಲೇ

  - 2.2 GHz ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 626 14nm ಪ್ರೋಸೆಸರ್ ಜೊತೆಗೆ ಆಂಡ್ರಿನೋ 506 GPU

  - 4 GB RAM

  - 64GB ಇಂಟರ್ನಲ್ ಮೆಮೊರಿ

  - ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 256 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

  - ಆಂಡ್ರಾಯ್ಡ್ 6.0

  - 16 MP ಹಿಂಭಾಗದ ಕ್ಯಾಮೆರಾ

  - 16 MP ಮುಂಭಾಗದ ಕ್ಯಾಮೆರಾ

  - ಹೈಬ್ರಿಡ್ ಡ್ಯುಯಲ್ ಸಿಮ್ ( ನ್ಯಾನೋ+ನ್ಯಾನೋ/ಮೈಕ್ರೋ ಎಸ್ ಡಿ)

  - ಫಿಂಗರ್ ಪ್ರಿಂಟ್ ಸ್ಕ್ಯಾನರ್

  - 4G LTE

  - 3300 mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

  ಶಿಯೋಮಿ ಮಿ ಪ್ಯಾಡ್ 3

  ಬೆಲೆ: 14,500

  - 7.9 ಇಂಚಿನ (2048 x 1536 p) ಡಿಸ್ ಪ್ಲೇ

  - ಮೀಡಿಯಾ ಟೆಕ್ MT8176, 64 ಬಿಟ್ ಹೆಕ್ಸಾಕೋರ್ ಪ್ರೋಸೆಸರ್ ಜೊತೆಗೆ 650 MHz GX6250 ಪ್ರೋಸೆಸರ್

  - 4 GB RAM

  - 64 GB ಇಂಟರ್ನಲ್ ಮೆಮೊರಿ

  - ಆಂಡ್ರಾಯ್ಡ್ 6.0

  - 13 MP ಕ್ಯಾಮೆರಾ

  - 8 MP ಮುಂಭಾಗದ ಕ್ಯಾಮೆರಾ

  - ವೈ-ಫೈ 802.11 ac (ಡ್ಯುಯಲ್ ಬ್ಯಾಂಡ್)

  - 6400 mAh ಬ್ಯಾಟರಿ

  ಹಾನರ್ 8 ಪ್ರೋ

  ಬೆಲೆ: ರೂ. 34,999

  - 5.7 ಇಂಚಿನ (2560 x 1440 p) QHD 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ

  - ಆಕ್ಟಾ ಕೋರ್ 4x ಕೋರ್ಟೆಕ್ಸ್ A53(1.8GHz) + 4x ARTEMIS (2.4GHz) ಕಿರನ್ 960 ಪ್ರೋಸೆಸರ್ ಜೊತೆಗೆ ಮೇಲ್ G71 ಆಕ್ಟಾಕೋರ್ GPU

  - 6 GB RAM

  - 64 GB ಇಂಟರ್ನಲ್ ಮೆಮೊರಿ

  - ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

  - ಆಂಡ್ರಾಯ್ಡ್ ನ್ಯಾಗಾ ಜೊತೆಗೆ UI 5.1

  - 12 MP (ಆಲ್ಟ್ರಾ ಪಿಕ್ಸಲ್ 2) ಕ್ಯಾಮೆರಾ

  - 8 MP ಮುಂಭಾಗದ ಕ್ಯಾಮೆರಾ

  - ಹೈಬ್ರಿಡ್ ಡ್ಯುಯಲ್ ಸಿಮ್ ( ನ್ಯಾನೋ+ನ್ಯಾನೋ/ಮೈಕ್ರೋ ಎಸ್ ಡಿ)

  - ಫಿಂಗರ್ ಪ್ರಿಂಟ್ ಸ್ಕ್ಯಾನರ್

  - 4G LTE

  - 4000 mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

  ಸೋನಿ ಏಕ್ಸ್್ಪೀರಿಯಾ XZs

  ಬೆಲೆ: ರೂ. 49,990

  - 5.2 ಇಂಚಿನ (1920 x 1080 p) ಟ್ರೈಲೂಮಿನಸ್ ಡಿಸ್ ಪ್ಲೇ

  - ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 820 64 ಬಿಟ್ 14nm ಪ್ರೋಸೆಸರ್ ಜೊತೆಗೆ ಆಂಡ್ರಿನೋ 530 GPU

  - 4 GB RAM

  - 64 GB ಇಂಟರ್ನಲ್ ಮೆಮೊರಿ

  - ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 256GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

  - ಆಂಡ್ರಾಯ್ಡ್ ನ್ಯಾಗಾ

  - 19 MP ಕ್ಯಾಮೆರಾ ಜೊತೆಗೆ LED ಫ್ಲಾಷ್

  - 13 MP ಮುಂಭಾಗದ ಕ್ಯಾಮೆರಾ

  - ಡ್ಯುಯಲ್ ಸಿಮ್

  - ವಾಟರ್ ರೆಜಿಸ್ಟೆಂಟ್

  - DSEE HX, LDAC, ಡಿಜಿಟಲ್ ನಾಯ್ಸ್ ಕಾನ್ಸಲಿಂಗ್

  - ಫಿಂಗರ್ ಪ್ರಿಂಟ್ ಸ್ಕ್ಯಾನರ್

  - 4G LTE

  - 2900 mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿ

  ಸ್ಯಾಮಸಂಗ್ ಗ್ಯಾಲೆಕ್ಸಿ J3 ಪ್ರೋ

  ಬೆಲೆ:ರೂ.8,490

  - 5 ಇಂಚಿನ (1280 x 720 p) HD ಸುಪರ್ ಅಮೊಲೈಡ್ ಡಿಸ್ ಪ್ಲೇ

  - 1.5 GHz ಕ್ವಾಡ್ ಕೋರ್ ಸ್ಪೆರಿಟ್ರಮ್ ಪ್ರೋಸೆಸರ್

  - 2 GB RAM

  - 16 GB ಇಂಟರ್ನಲ್ ಮೆಮೊರಿ

  - ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

  - ಆಂಡ್ರಾಯ್ಡ್ 5.1

  - 8 MP ಕ್ಯಾಮೆರಾ ಜೊತೆಗೆ LED ಫ್ಲಾಷ್

  - 5 MP ಮುಂಭಾಗದ ಕ್ಯಾಮೆರಾ

  - 4G LET/3G HSPA+

  - 2600 mAh ಬ್ಯಾಟರಿ

  ಸ್ಯಾನ್ ಸುಯ್ ಹಾರಿಜೋನ್ 1

  ಬೆಲೆ: ರೂ.3,999

  - 4.5 ಇಂಚಿನ (854 x 480 p) IPS ಡಿಸ್ ಪ್ಲೇ

  - 1.3 GHz ಕ್ವಾಡ್ ಕೋರ್ ಸ್ಪೆರಿಟ್ರಮ್ ಪ್ರೋಸೆಸರ್

  - 1 GB RAM

  - 8 GB ಇಂಟರ್ನಲ್ ಮೆಮೊರಿ

  - ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 32GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

  - ಆಂಡ್ರಾಯ್ಡ್ 6.1

  - 5 MP ಕ್ಯಾಮೆರಾ ಜೊತೆಗೆ ಡ್ಯುಯಲ್ LED ಫ್ಲಾಷ್

  - 3.2 MP ಮುಂಭಾಗದ ಕ್ಯಾಮೆರಾ

  - ಡ್ಯುಯಲ್ ಸಿಮ್

  - 4G LTE

  - 2000 mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  English summary
  This week we saw a couple of exciting smartphones making their way to Indian market, which will definitely please consumers with their good hardware and nifty software features. Having said that, here's a complete list of smartphones, phablets and tablets launched in this week around the globe.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more