ಶಿಯೋಮಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಶುಭಸುದ್ದಿ.!

ಈಗಾಗಲೇ ಗೂಗಲ್ ನೊಂದಿಗೆ ಸೇರಿ ಹೊಸದೊಂದು ಅತೀ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ತಯಾರಿಕೆಗೆ ಮುಂದಾಗಿರುವ ಶಿಯೋಮಿ ಮತ್ತೊಂದು ಪ್ರಯತ್ನಕ್ಕೂ ಕೈ ಹಾಕಿದೆ.

|

ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಹೊಂದಿರುವ ಶಿಯೋಮಿ ತನ್ನ ಬಳಕೆದಾರರಿಗೆ ಹೊಸದೊಂದು ಕೊಡುಗೆಯನ್ನು ನೀಡಲು ಮುಂದಾಗಿದೆ. ಈಗಾಗಲೇ ಗೂಗಲ್ ನೊಂದಿಗೆ ಸೇರಿ ಹೊಸದೊಂದು ಅತೀ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ತಯಾರಿಕೆಗೆ ಮುಂದಾಗಿರುವ ಶಿಯೋಮಿ ಮತ್ತೊಂದು ಪ್ರಯತ್ನಕ್ಕೂ ಕೈ ಹಾಕಿದೆ.

ಶಿಯೋಮಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಶುಭಸುದ್ದಿ.!

ಓದಿರಿ: ಎಲ್ಲೇಲ್ಲಿ ಜಿಯೋ ಫೋನ್ ಬುಕ್ ಮಾಡಬಹುದು? ಇಲ್ಲಿದೇ ಉತ್ತರ.!

ಮೊನ್ನೆ ತಾನೆ ಬಿಡುಗಡೆಯಾದ ಗೂಗಲ್ ಆಂಡ್ರಾಯ್ಡ್ ಓರಿಯೋ ಆಪ್‌ಡೇಟ್ ಶೀಘ್ರವೇ ಸ್ಮಾರ್ಟ್‌ಫೋನ್ ಗಳಲ್ಲಿ ಕಾಣಿಸಿಕೊಳ್ಳಲಿದ್ದು, ಅದರಲ್ಲೂ ಶಿಯೋಮಿಯ 13 ಫೋನ್ ಗಳಲ್ಲಿ ಈ ಆಪ್‌ಡೇಟ್ ಅನ್ನು ಪಡೆಯಬಹುದಾಗಿದೆ. ಇದು ಶಿಯೋಮಿ ಬಳಕೆದಾರರಿಗೆ ಸಂತಸ ಸುದ್ಧಿಯಾಗಿದೆ.

ಮೊದಲಿಗೆ ಗೂಗಲ್ ಫೋನ್ ಗಳಿಗೆ ಲಭ್ಯ:

ಮೊದಲಿಗೆ ಗೂಗಲ್ ಫೋನ್ ಗಳಿಗೆ ಲಭ್ಯ:

ಆಂಡ್ರಾಯ್ಡ್ ಓರಿಯೋ ಆಪ್‌ಡೇಟ್ ಮೊದಲಿಗೆ ಆಂಡ್ರಾಯ್ಡ್ ಫೋನ್‌ಗಳಿಗೆ ಲಭ್ಯವಿರಲಿದೆ. ನೆಕ್ಸಸ್ 5X, ನೆಕ್ಸಸ್ 6P, ನೆಕ್ಸಸ್ ಪ್ಲೇಯರ್, ಗೂಗಲ್ ಪಿಕ್ಸ್ C, ಗೂಗಲ್ ಪಿಕ್ಸಲ್ ಮತ್ತು ಗೂಗಲ್ ಪಿಕ್ಸಲ್ XL ಗಳಿಗೆ ಮೊದಲು ಲಭ್ಯವಾಗಲಿದೆ.

ಇದಾದ ನಂತರದಲ್ಲಿ ಇತರೆ ಮೊಬೈಲ್ ಗಳಿಗೆ:

ಇದಾದ ನಂತರದಲ್ಲಿ ಇತರೆ ಮೊಬೈಲ್ ಗಳಿಗೆ:

ಗೂಗಲ್ ಫೋನ್ ಗಳಿಗೆ ಆಪ್‌ಡೇಟ್ ದೊರೆತ ನಂತರದಲ್ಲಿ ಎಷೆನ್ಷಿಯಲ್, ನೋಕಿಯಾ, HTC, LG, ಮೊಟರೊಲಾ, ಸೋನಿ ಮತ್ತು ಶಿಯೋಮಿ ಕಂಪನಿಗಳು ಆಪ್‌ಡೇಟ್ ಅನ್ನು ಪಡೆದುಕೊಳ್ಳಲಿದೆ.

ಯಾವ ಯಾವ ಪೋನ್ ಗಳಿಗೆ ಲಭ್ಯ:

ಯಾವ ಯಾವ ಪೋನ್ ಗಳಿಗೆ ಲಭ್ಯ:

ಶಿಯೋಮಿಯ ಅನೇಕ ಫೋನ್‌ಗಳು ಆಂಡ್ರಾಯ್ಡ್ ಓರಿಯಾ ಆಪ್‌ಡೇಟ್ ಪಡೆದುಕೊಳ್ಳಲಿದ್ದೇವೆ. ಇದರಿಂದ ಈಗಾಗಲೇ ಶಿಯೋಮಿ ಫೋನ್‌ಗಳನ್ನು ಖರೀದಿಸಿದವರು ನೂತನ ಆಂಡ್ರಾಯ್ಡ್ ಆವೃತ್ತಿಯನ್ನು ಪಡೆದುಕೊಳ್ಳಬಹುದು.

ಓರಿಯೋ ಆಪ್‌ಡೇಟ್ ಪಡೆದುಕೊಳ್ಳುವ ಫೋನ್‌ಗಳು:

ಓರಿಯೋ ಆಪ್‌ಡೇಟ್ ಪಡೆದುಕೊಳ್ಳುವ ಫೋನ್‌ಗಳು:

ಅಂಡ್ರಾಯ್ಡ್ ಓರಿಯೋ ಆಪ್‌ಡೇಟ್ ಪಡೆದುಕೊಳ್ಳುವ ಫೋನ್‌ಗಳ ಪಟ್ಟಿ ಇಲ್ಲಿದೆ. ಅವುಗಳೇಂದರೆ ರೆಡ್‌ಮಿ 4A, Mi 5C, ರೆಡ್‌ಮಿ ನೋಟ್ 4, ರೆಡ್‌ಮಿ 4X, ರೆಡ್‌ಮಿ ನೋಟ್ 4X, ರೆಡ್‌ಮಿ 4, ಮಿ ಮಾಕ್ಸ್, ಮಿ 5S ಪ್ಲಸ್, ಮಿ 3S, ಮಿ 3S ಪ್ರೈಮ್, ಮಿ 5, ರೆಡ್‌ಮಿ ನೋಟ್ 3 ಫೋನ್‌ಗಳು ಓರಿಯೋ ಆಪ್‌ಡೇಟ್ ಪಡೆದುಕೊಳ್ಳಲಿವೆ.

Best Mobiles in India

English summary
Google has already started rolling out Oreo to everyone who had previously registered with the beta version of Android O. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X