ಹೊಸದೊಂದು ದಾಖಲೆ ನಿರ್ಮಿಸಿದ ರೆಡ್‌ಮಿ 3ಎಸ್ ಸ್ಮಾರ್ಟ್‌ಫೋನ್!! ಏನದು?

ಕಡಿಮೆಬೆಲೆಯಲ್ಲಿ ಅತ್ಯಧಿಕ ಫೀಚರ್ ಹೊಂದಿರುವ ಸ್ಮಾರ್ಟ್‌ಫೋನ್‌ ನಿಡುತ್ತಿರುವ ಶ್ಯೋಮಿ ಇದೀಗ ಶ್ಯೋಮಿ ರೆಡ್ ಮಿ 3ಎಸ್ ಸ್ಮಾರ್ಟ್‌ಫೋನ್‌ ಮೂಲಕ ದಾಖಲೆ ನಿರ್ಮಿಸಿದೆ.

|

ಚೀನಾದ ಆಪಲ್ ಕಂಪೆನಿ ಎಂದು ಹೆಸರು ಗಳಿಸಿರುವ ಶ್ಯೋಮಿ ಭಾರತಕ್ಕೆ ಕಾಲಿಟ್ಟು ಕೇಲವೇ ವರ್ಷಗಳಲ್ಲಿ ಭಾರತದ ಪ್ರಮುಖ ಸ್ಮಾರ್ಟ್‌ಫೋನ್ ಕಂಪೆನಿಗಳಲ್ಲಿ ಒಂದು. ಕಡಿಮೆಬೆಲೆಯಲ್ಲಿ ಅತ್ಯಧಿಕ ಫೀಚರ್ ಹೊಂದಿರುವ ಸ್ಮಾರ್ಟ್‌ಫೋನ್‌ ನಿಡುತ್ತಿರುವ ಶ್ಯೋಮಿ ಇದೀಗ ಶ್ಯೋಮಿ ರೆಡ್ ಮಿ 3ಎಸ್ ಸ್ಮಾರ್ಟ್‌ಫೋನ್‌ ಮೂಲಕ ದಾಖಲೆ ನಿರ್ಮಿಸಿದೆ.

ಹೊಸದೊಂದು ದಾಖಲೆ ನಿರ್ಮಿಸಿದ ರೆಡ್‌ಮಿ 3ಎಸ್ ಸ್ಮಾರ್ಟ್‌ಫೋನ್!! ಏನದು?

ಹೌದು, ಭಾರತದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 10 ಲಕ್ಷ ಶ್ಯೋಮಿ ರೆಡ್ ಮಿ 3ಎಸ್ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿವೆ ಎಂದು ಶ್ಯೋಮಿಯ ಸಹ ಮಾರುಕಟ್ಟೆ ಜೊತೆಗಾರ ಮತ್ತು ಆನ್‌ಲೈನ್‌ ಶಾಪಿಂಗ್ ತಾಣ ಫ್ಲಿಪ್‌ಕಾರ್ಟ್‌ ಹೇಳಿದೆ!! ಇನ್ನು, ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ 2016 ರಲ್ಲಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.!

ಹೊಸದೊಂದು ದಾಖಲೆ ನಿರ್ಮಿಸಿದ ರೆಡ್‌ಮಿ 3ಎಸ್ ಸ್ಮಾರ್ಟ್‌ಫೋನ್!! ಏನದು?

2016 ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ ಯಾವುದು?

ಭಾರತೀಯ ಮಾರುಕಟ್ಟೆಗೆ 2016ನೇ ವರ್ಷದ ಆಗಸ್ಟ್ ತಿಂಗಳಿನಲ್ಲಿ ಶ್ಯೋಮಿ ತನ್ನ ರೆಡ್ ಮಿ 3ಎಸ್ ಸ್ಮಾರ್ಟ್‌ಫೊನ್ ಬಿಡುಗಡೆ ಮಾಡಿತ್ತು. ಬಿಡುಗಡೆ ಮಾಡಿದ ಕೇವಲ ನಾಲ್ಕು ತಿಂಗಳಿನಲ್ಲಿಯೇ 2016 ನೇ ವ‍ರ್ಷದಲ್ಲಿ ಮಾರಾಟವಾದ ಟಾಪ್‌ 3 ಸ್ಮಾರ್ಟ್‌ಫೋನ್‌ ಆಗಿ ರೆಡ್ ಮಿ 3ಎಸ್ ಹೊರಹೊಮ್ಮಿದೆ!! ಹಾಗಾಗಿ ,ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಇದೊಂದು ದಾಖಲೆಯಾಗಿ ಉಳಿದಿದೆ.

ಹೊಸದೊಂದು ದಾಖಲೆ ನಿರ್ಮಿಸಿದ ರೆಡ್‌ಮಿ 3ಎಸ್ ಸ್ಮಾರ್ಟ್‌ಫೋನ್!! ಏನದು?

2GB RAM ಮತ್ತು 16GB ಒಳ ಸಂಗ್ರಹಣ ಸಾಮರ್ಥ್ಯ ಹೊಂದಿರುವ ರೆಡ್ ಮಿ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಕೇವಲ 6,999 ರೂ ಗಳಿಗೆ ಬಿಡುಗಡೆಯಾಗಿತ್ತು. ಇನ್ನು ಫಿಂಗರ್ ಪ್ರಿಂಟ್ ಸೆನ್ಸಾರ್ ಮತ್ತು 3GB RAM ಮತ್ತು 32GB ಒಳ ಸಂಗ್ರಹಣ ಸಾಮರ್ಥ್ಯ ಹೊಂದಿರುವ ರೆಡ್ ಮಿ ಪ್ರೈಮ್ ಸ್ಮಾರ್ಟ್‌ಫೋನ್‌ಗಳನ್ನು ರೂ. 8,999 ರೂಪಾಯಿಗಳಿಗೆ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
The Xiaomi Redmi 3S Prime is touted to be the best selling smartphone from Xiaomi and was recently launched on Flipkart Priced Rs. 8,999. It has a metal build with plastic top and bottom for connectivity.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X