ಶಿಯೋಮಿ ರೆಡ್ಮಿ ಗೋ ಬದಲಿಗೆ ನೀವು ಈ ಸ್ಮಾರ್ಟ್ ಫೋನ್ ಗಳನ್ನೂ ಖರೀದಿಸಬಹುದು

By Gizbot Bureau
|

ಶಿಯೋಮಿ ಸಂಸ್ಥೆಯು ಅತೀ ಹೆಚ್ಚು ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರಾಟ ಮಾಡುವ ಕಂಪೆನಿಯಾಗಿದ್ದು ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ನಂಬರ್ 1 ಸ್ಥಾನದಲ್ಲಿದೆ. ಅದರಲ್ಲೂ ಸ್ಮಾರ್ಟ್ ಫೋನ್ ಸರಣಿಯಲ್ಲಿ ಬಳಕೆದಾರರ ಆಸಕ್ತಿಯನ್ನು ತನ್ನಡೆಗೆ ಸೆಳೆದುಕೊಳ್ಳುವಲ್ಲಿ ಕಂಪೆನಿ ಯಶಸ್ವಿಯಾಗಿದೆ ಬೇರೆಬೇರೆ ಬೆಲೆಯಲ್ಲಿ ವಿಭಿನ್ನ ಸ್ಮಾರ್ಟ್ ಫೋನ್ ಗಳು ಈ ಕಂಪೆನಿಯಿಂದ ಲಭ್ಯವಿದೆ.

ಶಿಯೋಮಿ ರೆಡ್ಮಿ ಗೋ ಬದಲಿಗೆ ನೀವು ಈ ಸ್ಮಾರ್ಟ್ ಫೋನ್ ಗಳನ್ನೂ ಖರೀದಿಸಬಹುದು

ಇತ್ತೀಚೆಗೆ ಶಿಯೋಮಿ ಸಂಸ್ಥೆ ರೆಡ್ಮಿ ಗೋ ಆಂಡ್ರಾಯ್ಡ್ ಗೋ ಎಡಿಷನ್ ನ್ನು ಬಿಡುಗಡೆಗೊಳಿಸಿದ್ದು ಇದರಲ್ಲಿ ಆಕರ್ಷಕವಾಗಿರುವ ಹಲವು ಫೀಚರ್ ಗಳು ಲಭ್ಯವಿದೆ. ಬಜೆಟ್ ಸ್ನೇಹಿಯಾಗಿರುವ ಈ ಫೋನ್ ಗಳು ಅನೇಕ ಪ್ರಯೋಜನಕಾರಿ ಫೀಚರ್ ಗಳನ್ನು ಒಳಗೊಂಡಿದೆ.

ರೆಡ್ಮಿ ಹೋ ಮೊದಲ ಆಂಡ್ರಾಯ್ಡ್ ಗೋ ಎಡಿಷನ್ನಿನ ಸ್ಮಾರ್ಟ್ ಫೋನ್ ಆಗಿದ್ದು ಭಾರತದಲ್ಲಿ ಬಿಡುಗಡೆಗೊಂಡಿದೆ. ಇದರಲ್ಲಿ 5-ಇಂಚಿನ HD ಸ್ಕ್ರೀನ್, ಸ್ನ್ಯಾಪ್ ಡ್ರ್ಯಾಗನ್ 425 SoC ಜೊತೆಗೆ 1GB RAM, 8-ಮೆಗಾಪಿಕ್ಸಲ್ ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್, 5-ಮೆಗಾಪಿಕ್ಸಲ್ ಮುಂಭಾಗದ ಕ್ಯಾಮರಾ, , 4G LTE ಜೊತೆಗೆ ನಿರ್ಧಿಷ್ಟವಾಗಿರುವ ಸಿಮ್ ಸ್ಲಾಟ್ ನ್ನು ಹೊಂದಿದೆ ಮತ್ತು 3000mAh ಬ್ಯಾಟರಿಯನ್ನು ಇದು ಹೊಂದಿದೆ. ಆದರೆ ಈ ಸ್ಮಾರ್ಟ್ ಫೋನಿನ ಬದಲಾಗಿ ಹಲವು ಆಯ್ಕೆಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅವುಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಲಾವಾ ಝಡ್ 40

ಲಾವಾ ಝಡ್ 40

ಪ್ರಮುಖ ವೈಶಿಷ್ಟ್ಯತೆಗಳು

• 10.16 cm (4 ಇಂಚಿನ) HD ಡಿಸ್ಪ್ಲೇ

• 1 GB RAM

• 8 GB ROM

• 2MP ಹಿಂಭಾಗದ ಕ್ಯಾಮರಾ

• 2250 mAh ಬ್ಯಾಟರಿ

ಝೆನ್ ಅಡ್ಮೈಯರ್ ಬ್ಲೇಝ್

ಝೆನ್ ಅಡ್ಮೈಯರ್ ಬ್ಲೇಝ್

MRP: Rs 3,999

ಪ್ರಮುಖ ವೈಶಿಷ್ಟ್ಯತೆಗಳು

• 5.0-ಇಂಚಿನ ಜೊತೆಗೆ 480 x 960 ಪಿಕ್ಸಲ್ ರೆಸಲ್ಯೂಷನ್

• 5MP ಹಿಂಭಾಗದ ಕ್ಯಾಮರಾ

• 2MP ಮುಂಭಾಗದ ಕ್ಯಾಮರಾ

• ಮೆಮೊರಿ, ಸ್ಟೋರೇಜ್ ಮತ್ತು ಸಿಮ್: 2GB RAM

• 16GB ಇಂಟರ್ನಲ್ ಮೆಮೊರಿ 32ಜಿಬಿ ವರೆಗೆ ಎಕ್ಸ್ ಪಾಂಡ್ ಮಾಡಲು ಅವಕಾಶ

• ಡುಯಲ್ ಸಿಮ್ ಡುಯಲ್-ಸ್ಟ್ಯಾಂಡ್ ಬೈ (4G+4G)

• ಆಂಡ್ರಾಯ್ಡ್ ಓರಿಯೋ ವಿ8.1 ಆಪರೇಟಿಂಗ್ ಸಿಸ್ಟಮ್

• 1.3GHz SC9850KL ಸ್ಪ್ರೆಡ್ ಟ್ರಮ್ ಕ್ವಾಡ್ ಕೋರ್ ಪ್ರೊಸೆಸರ್ 2100mAH ಲಿಥಿಯಂ ಐಯಾನ್ ಬ್ಯಾಟರಿ

ಕೂಲ್ ಪ್ಯಾಡ್ ಕೂಲ್ 3

ಕೂಲ್ ಪ್ಯಾಡ್ ಕೂಲ್ 3

MRP: Rs 5,999

ಪ್ರಮುಖ ವೈಶಿಷ್ಟ್ಯತೆಗಳು

• 5.7 ಇಂಚಿನ HD+ ಡಿಸ್ಪ್ಲೇ

• 3 GB RAM | 32 GB ROM | 64ಜಿಬಿ ವರೆಗೆ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• 13MP + 0.3MP ಡುಯಲ್ ಹಿಂಭಾಗದ ಕ್ಯಾಮರಾ | 5MP ಮುಂಭಾಗದ ಕ್ಯಾಮರಾ

• 1.5Ghz ಕ್ವಾಡ್ ಕೋರ್, MTK6739 ಪ್ರೊಸೆಸರ್

• ಡುಯಲ್ ಸೆಕ್ಯುರಿಟಿ

• 3000 mAh ಬ್ಯಾಟರಿ

ಝೋಲೋ ಎರ್ರಾ 4ಎಕ್ಸ್

ಝೋಲೋ ಎರ್ರಾ 4ಎಕ್ಸ್

MRP: Rs 4,444

ಪ್ರಮುಖ ವೈಶಿಷ್ಟ್ಯತೆಗಳು

• 5.45-ಇಂಚಿನ IPS HD+ ಫುಲ್ ವ್ಯೂ ಡಿಸ್ಪ್ಲೇ ಕೆಪಾಸಿಟೀವ್ ಟಚ್ ಸ್ಕ್ರೀನ್ ಜೊತೆಗೆ 1440 x 720ಪಿಕ್ಸಲ್ ರೆಸಲ್ಯೂಷನ್, 296 ppi ಪಿಕ್ಸಲ್ ಡೆನ್ಸಿಟಿ ಮತ್ತು 16M ಕಲರ್ ಸಪೋರ್ಟ್ | 2.5ಡಿ ಕರ್ವ್ಡ್ ಡಿಸ್ಪ್ಲೇ ಗೋರಿಲ್ಲಾ ಗ್ಲಾಸ್

• 8MP ಹಿಂಭಾಗದ ಕ್ಯಾಮರಾ ಕ್ಯಾಮರಾ

• 5MP ಮುಂಭಾಗದ ಕ್ಯಾಮರಾ

• ಮೆಮೊರಿ, ಸ್ಟೋರೇಜ್ ಮತ್ತು ಸಿಮ್: 2GB RAM, 16GB ಇಂಟರ್ನಲ್ ಮೆಮೊರಿ

• 32ಜಿಬಿ ವರೆಗೆ ಹಿಗ್ಗಿಸಿಕೊಳ್ಳಲು ಅವಕಾಶ

• ಡುಯಲ್ ಸಿಮ್ (ಮೈಕ್ರೋ+ನ್ಯಾನೋ) ಡುಯಲ್-ಸ್ಟ್ಯಾಂಡ್ ಬೈ (4G+4G)

• ಆಂಡ್ರಾಯ್ಡ್ ವಿ8.0 ಓರಿಯೋ (ಗೋ ಎಡಿಷನ್) ಆಪರೇಟಿಂಗ್ ಸಿಸ್ಟಮ್ ಜೊತೆಗೆ 1.5GHz ಮೀಡಿಯಾ ಟೆಕ್ ಕ್ವಾಡ್ ಕೋರ್ ಪ್ರೊಸೆಸರ್ 3000mAH ಲೀಥಿಯಂ ಐಯಾನ್ ಬ್ಯಾಟರಿ

ಕೂಲ್ ಪ್ಯಾಡ್ ಮೆಗಾ 5ಎಂ

ಕೂಲ್ ಪ್ಯಾಡ್ ಮೆಗಾ 5ಎಂ

MRP: Rs 3,980

ಪ್ರಮುಖ ವೈಶಿಷ್ಟ್ಯತೆಗಳು

• 5 ಇಂಚಿನ IPS ಡಿಸ್ಪ್ಲೇ

• 1.2GHz ಕ್ವಾಡ್ ಕೋರ್ ಪ್ರೊಸೆಸರ್

• 1GB RAM ಜೊತೆಗೆ 16GB ROM

• ಡುಯಲ್ ಸಿಮ್

• 5MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 2MP ಮುಂಭಾಗದ ಕ್ಯಾಮರಾ

• 4G VoLTE

• ಬ್ಲೂಟೂತ್ 4.2

• GPS + GLONASS

• 2000 MAh ಬ್ಯಾಟರಿ

ಐಟೆಲ್ ಎ44 ಪವರ್

ಐಟೆಲ್ ಎ44 ಪವರ್

MRP: Rs 4,844

ಪ್ರಮುಖ ವೈಶಿಷ್ಟ್ಯತೆಗಳು

• a 5.45-ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೇ ಜೊತೆಗೆ ರೆಸಲ್ಯೂಷನ್ 480ಪಿಕ್ಸಲ್ * 960ಪಿಕ್ಸಲ್

• ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ,GPS, ಬ್ಲೂಟೂತ್, ಮೈಕ್ರೋ-USB, 3ಜಿ ಮತ್ತು 4ಜಿ (ಬ್ಯಾಂಡ್ 40 ಯ ಬೆಂಬಲದೊಂದಿಗೆ ಭಾರತದಲ್ಲಿ ಕೆಲವು ಎಲ್ ಟಿಇ ಬಳಕೆ)

• 4GHz ಕ್ವಾಡ್ ಕೋರ್ ಪ್ರೊಸೆಸರ್ ಮತ್ತು 1ಜಿಬಿ RAM

• 8GB ಇಂಟರ್ನಲ್ ಸ್ಟೋರೇಜ್ ನಲ್ಲಿ ಫೋನ್ ಇದ್ದು 32ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• 5-ಮೆಗಾಪಿಕ್ಸಲ್ ಪ್ರೈಮರಿ ಕ್ಯಾಮರಾ ಮತ್ತು 0.3-ಮೆಗಾಪಿಕ್ಸಲ್ ಸೆಕೆಂಡರಿ ಕ್ಯಾಮರಾವು ಹಿಂಭಾಗದಲ್ಲಿದೆ ಮತ್ತು 2-ಮೆಗಾಪಿಕ್ಸಲ್ ಮುಂಭಾಗದ ಸೆಲ್ಫೀ ಶೂಟರ್ ಕ್ಯಾಮರಾವಿದೆ.

• 4000mAhನ ಬ್ಯಾಟರಿ

ಮೈಕ್ರೋ ಮ್ಯಾಕ್ಸ್ ಭಾರತ್ 4 ದಿವಾಳಿ ಎಡಿಷನ್

ಮೈಕ್ರೋ ಮ್ಯಾಕ್ಸ್ ಭಾರತ್ 4 ದಿವಾಳಿ ಎಡಿಷನ್

MRP: Rs 4,500

ಪ್ರಮುಖ ವೈಶಿಷ್ಟ್ಯತೆಗಳು

• ಆಂಡ್ರಾಯ್ಡ್ ಓರಿಯೋ (ಗೋ ಎಡಿಷನ್)

• 12.7cm(5) FWVGA ಡಿಸ್ಪ್ಲೇ

• 1GB RAM,8 GB ROM,

• 2 ಸಿಮ್ 4G VoLTE,2000mAh ಬ್ಯಾಟರಿ,

• 5MP ಹಿಂಭಾಗದ & 2MP ಮುಂಭಾಗದ ಕ್ಯಾಮರಾ HDR & ಫೇಸ್ ಬ್ಯೂಟಿ ಮೋಡ್

ಪನಸಾನಿಕ್ ಪಿ85 NXT

ಪನಸಾನಿಕ್ ಪಿ85 NXT

MRP: Rs 4,999

ಪ್ರಮುಖ ವೈಶಿಷ್ಟ್ಯತೆಗಳು

• 8MP ಪ್ರೈಮರಿ ಕ್ಯಾಮರಾ | 5MP ಮುಂಭಾಗದ ಕ್ಯಾಮರಾ

• 12.7 ಸೆಂಟೀಮೀಟರ್ (5-ಇಂಚಿನ) ಜೊತೆಗೆ 1280 x 720ಪಿಕ್ಸಲ್ ರೆಸಲ್ಯೂಷನ್

• ಮೆಮೊರಿ, ಸ್ಟೋರೇಜ್ & ಸಿಮ್: 2GB RAM

• 16GB ಸ್ಟೋರೇಜ್ ಮತ್ತು 128GB ವರೆಗೆ ಹಿಗ್ಗಿಸಿಕೊಳ್ಳಲು ಅವಕಾಶ

• ಡುಯಲ್ ಸಿಮ್ ಜೊತೆಗೆ ಡುಯಲ್ ಸ್ಟ್ಯಾಂಡ್ ಬೈ (4G+4G)

• ಆಂಡ್ರಾಯ್ಡ್ ವಿ7 Nougat ಆಪರೇಟಿಂಗ್ ಸಿಸ್ಟಮ್

• 1.3GHz ಸ್ನ್ಯಾಪ್ ಡ್ರ್ಯಾಗನ್ 210 ಕ್ವಾಡ್ ಕೋರ್ ಪ್ರೊಸೆಸರ್

• 4000mAH ಲೀಥಿಯಂ ಐಯಾನ್ ಬ್ಯಾಟರಿ

Best Mobiles in India

Read more about:
English summary
With Xiaomi's Redmi Go Android Go Edition, users get the best budget handset with all good features at a reasonable price category which can make your phone operation fantastic. However, in the same price option, you can switch over some other pocket-friendly handsets which too will offer the finest multitasking.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X