ರೆಡ್ಮಿ ನೋಟ್ 7 VS 10,000 ರುಪಾಯಿ ಒಳಗಿನ ಬಜೆಟ್ ಸ್ಮಾರ್ಟ್ ಫೋನ್ ಗಳು

By Gizbot Bureau
|

ಶಿಯೋಮಿ ರೆಡ್ಮಿ ನೋಟ್ 7 ಬಿಡುಗಡೆಗೊಂಡಿದೆ ಮತ್ತು ಗುಣಮಟ್ಟ, ಫೀಚರ್ ಗಳ ವಿಚಾರದಲ್ಲಿ ಖಂಡಿತವಾಗಲೂ ಬೆಸ್ಟ್ ಫೋನ್ ಎಂಬಂತೆ ಕಾಣುತ್ತಿದೆ. 48MP ಕ್ಯಾಮರಾ ಸೆನ್ಸರ್ ನ್ನು ಹಿಂಭಾಗದಲ್ಲಿ ಅಳವಡಿಸಲಾಗಿರುವುದು ಸ್ಮಾರ್ಟ್ ಫೋನಿನ ಘನತೆಗೆ ಮತ್ತೊಂದು ಗರಿ ಎಂದು ಹೇಳಬಹುದು. ಕೇವಲ 10,000 ರುಪಾಯಿ ಒಳಗೆ ಇಂತಹದ್ದೊಂದು ಫೀಚರ್ ಇರುವ ಫೋನ್ ಸಿಗುವುದು ನಿಜಕ್ಕೂ ನಂಬಲು ಅಸಾಧ್ಯ ಎಂಬಂತೆ ಭಾಸವಾಗುತ್ತದೆ. ಕ್ಯಾಮರಾ ಸೆಟ್ ಅಪ್ ಮಾತ್ರವೇ ಅಲ್ಲದೇ ಈ ಡಿವೈಸ್ ನಲ್ಲಿ ಗ್ರಾಹಕ ಸ್ನೇಹಿ, ಬಜೆಟ್ ಸ್ನೇಹಿಯಾಗಿರುವ ಹಲವು ಫೀಚರ್ ಗಳು ಲಭ್ಯವಿದೆ.

ರೆಡ್ಮಿ ನೋಟ್ 7 VS 10,000 ರುಪಾಯಿ ಒಳಗಿನ ಬಜೆಟ್ ಸ್ಮಾರ್ಟ್ ಫೋನ್ ಗಳು

ರೆಡ್ಮಿ ನೋಟ್ 7 FHD+ ಡಿಸ್ಪ್ಲೇ ಮತ್ತು ಆಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 660 ಸಾಕೆಟ್ ನ್ನು ಹೊಂದಿದ್ದು ಉತ್ತಮವಾದ ಸೇವೆ ನೀಡಲು ನೆರವಾಗುತ್ತದೆ. 4000 mAh ಬ್ಯಾಟರಿ ಜೊತೆಗೆ ಕ್ವಿಕ್ ಚಾರ್ಜ್ 4.0 ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಹೀಗೆ ಇಂತಹ ಫೀಚರ್ ಗಳನ್ನು ಹೊಂದಿರುವ ಹಲವು ಫೋನ್ ಗಳು ಮಾರುಕಟ್ಟೆಯಲ್ಲಿದ್ದು ಬಜೆಟ್ ಸ್ನೇಹಿ ಸ್ಮಾರ್ಟ್ ಫೋನ್ ಗಳಿಗೆ ಇವು ಸ್ಪರ್ಧೆಯೊಡ್ಡಲು ಸಿದ್ಧವಾಗಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ10

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ10

ಪ್ರಮುಖ ವೈಶಿಷ್ಟ್ಯತೆಗಳು:

• 6.22-ಇಂಚಿನ(1520 × 720 ಪಿಕ್ಸಲ್ಸ್) HD+ 19.5:9 TFT ಡಿಸ್ಪ್ಲೇ

• ಆಕ್ಟಾ-ಕೋರ್ Exynos 7870 14nm ಪ್ರೊಸೆಸರ್ ಜೊತೆಗೆ Mali-G71 GPU

• 2GB RAM ಜೊತೆಗೆ 16GB ಸ್ಟೋರೇಜ್ / 3GB RAM ಜೊತೆಗೆ 32GB ಸ್ಟೋರೇಜ್

• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ ಸ್ಯಾಮ್ ಸಂಗ್ ಎಕ್ಸ್ ಪೀರಿಯನ್ಸ್9.5

• ಡುಯಲ್ ಸಿಮ್

• 13MP ಹಿಂಭಾಗದ ಕ್ಯಾಮರಾ ಮತ್ತು ಎಂಪಿ ಅಲ್ಟ್ರಾ ವೈಡ್ ಆಂಗಲ್ ಕ್ಯಾಮರಾ

• 5MP ಮುಂಭಾಗದ ಕ್ಯಾಮರಾ

• ಡುಯಲ್ 4G VoLT

• 3430mAh ಬ್ಯಾಟರಿ

ರಿಯಲ್ ಮಿ ಯು1

ರಿಯಲ್ ಮಿ ಯು1

ಪ್ರಮುಖ ವೈಶಿಷ್ಟ್ಯತೆಗಳು:

• 6.3-ಇಂಚಿನ(2350 x 1080 ಪಿಕ್ಸಲ್ಸ್) 19.5:9 ಫುಲ್ HD+ IPS ಡಿಸ್ಪ್ಲೇ ಜೊತೆಗೆ 1500:1 ಕಾಂಟ್ರಾಸ್ಟ್ ಅನುಪಾತ, 450 nits ಬ್ರೈಟ್ ನೆಸ್, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್

• ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ70 12nm ಪ್ರೊಸೆಸರ್ ಜೊತೆಗೆ900MHz ARM Mali-G72 MP3 GPU

• 3GB RAM ಜೊತೆಗೆ 32GB ಸ್ಟೋರೇಜ್

• 4GB RAM ಜೊತೆಗೆ 64GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• ಆಂಡ್ರಾಯ್ಡ್ 8.1 (ಓರಿಯೋ) ಆಧಾರಿತ ColorOS 5.2

• 13MP ಹಿಂಭಾಗದ ಕ್ಯಾಮರಾ ಮತ್ತು 2MP ಸೆಕೆಂಡರಿ ಕ್ಯಾಮರಾ

• 25MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3500mAh ಬ್ಯಾಟರಿ

ರಿಯಲ್ ಮಿ 2

ರಿಯಲ್ ಮಿ 2

ಪ್ರಮುಖ ವೈಶಿಷ್ಟ್ಯತೆಗಳು:

• 6.2-ಇಂಚಿನ(1520 x 720 ಪಿಕ್ಸಲ್ಸ್) 18:9 ಫುಲ್ ವ್ಯೂ 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್

• 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 450 14nm ಮೊಬೈಲ್ ಫ್ಲಾಟ್ ಫಾರ್ಮ್ಜೊತೆಗೆ Adreno 506 GPU

• 3GB RAM ಜೊತೆಗೆ 32GB ಸ್ಟೋರೇಜ್ / 4GB RAM ಜೊತೆಗೆ 64GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ColorOS 5.1 ಆಧಾರಿತ ಆಂಡ್ರಾಯ್ಡ್ 8.1 (ಓರಿಯೋ)

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 13MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 4230mAh (typical) / 4100mAh (minimum) ಬಿಲ್ಟ್ ಇನ್ಬ್ಯಾಟರಿ

OPPO A3s

OPPO A3s

ಪ್ರಮುಖ ವೈಶಿಷ್ಟ್ಯತೆಗಳು:

• 6.2-ಇಂಚಿನ(1520 x 720 ಪಿಕ್ಸಲ್ಸ್) 18:9 ಫುಲ್ ವ್ಯೂ 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 450 14nm ಮೊಬೈಲ್ ಫ್ಲಾಟ್ ಫಾರ್ಮ್ಜೊತೆಗೆ Adreno 506 GPU

• 2GB RAM ಜೊತೆಗೆ 16GB ಸ್ಟೋರೇಜ್ / 3GB RAM ಜೊತೆಗೆ 32GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ColorOS 5.1 ಆಧಾರಿತ ಆಂಡ್ರಾಯ್ಡ್ 8.1 (ಓರಿಯೋ)

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 13MP ಹಿಂಭಾಗದ ಕ್ಯಾಮರಾand ಸೆಕೆಂಡರಿ 2MP ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• 4G VoLTE

• 4230mAh (typical) / 4100mAh (minimum) ಬಿಲ್ಟ್ ಇನ್ ಬ್ಯಾಟರಿ

ಹಾನರ್ 9ಎನ್

ಹಾನರ್ 9ಎನ್

ಪ್ರಮುಖ ವೈಶಿಷ್ಟ್ಯತೆಗಳು:

• 5.84-ಇಂಚಿನ(1080 x 2280 ಪಿಕ್ಸಲ್ಸ್) ಫುಲ್ HD+ 19:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ-ಕೋರ್ Kirin 659 ಪ್ರೊಸೆಸರ್ ಜೊತೆಗೆMaliT830-MP2 GPU

• 3GB RAM ಜೊತೆಗೆ 32GB ಸ್ಟೋರೇಜ್

• 4GB RAM ಜೊತೆಗೆ 64GB / 128GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.0 (ಓರಿಯೋ) ಜೊತೆಗೆ EMUI 8.0

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 13MP ಹಿಂಭಾಗದ ಕ್ಯಾಮರಾಜೊತೆಗೆ LED ಫ್ಲ್ಯಾಶ್, ಸೆಕೆಂಡರಿ 2MP ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್

• 4G VoLTE

• 3000mAh (typical) / 2900mAh (Minimum) ಬ್ಯಾಟರಿ

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ1

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ1

ಪ್ರಮುಖ ವೈಶಿಷ್ಟ್ಯತೆಗಳು:

• 5.99-ಇಂಚಿನ(2160×1080 ಪಿಕ್ಸಲ್ಸ್) ಫುಲ್ HD+ 18:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ 1500:1 ಕಾಂಟ್ರ್ಯಾಸ್ಟ್ ಅನುಪಾತ, 85% NTSC color gamut, 450 nits ಬ್ರೈಟ್ ನೆಸ್

• 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 636 14nm ಮೊಬೈಲ್ ಫ್ಲಾಟ್ ಫಾರ್ಮ್ಜೊತೆಗೆ Adreno 509 GPU

• 3GB RAM ಜೊತೆಗೆ 32GB ಸ್ಟೋರೇಜ್

• 4GB /6GB RAM ಜೊತೆಗೆ 64GB ಸ್ಟೋರೇಜ್

• 2ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 8.1 (ಓರಿಯೋ)

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 13MP / 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5MP ಕ್ಯಾಮರಾ

• 8MP / 16MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 5000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ4 ಪ್ಲಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ4 ಪ್ಲಸ್

ಪ್ರಮುಖ ವೈಶಿಷ್ಟ್ಯತೆಗಳು:

• 6 ಇಂಚಿನHD+ ಇನ್ಫಿನಿಟಿ ಡಿಸ್ಪ್ಲೇ

• 1.4GHz ಕ್ವಾಡ್ ಕೋರ್ ಸ್ನ್ಯಾಪ್ ಡ್ರ್ಯಾಗನ್ 425 ಪ್ರೊಸೆಸರ್

• 2GB/3GB RAM ಜೊತೆಗೆ 16GB/32GB ROM

• ಡುಯಲ್ ಸಿಮ್

• 13MP ಹಿಂಭಾಗದ ಕ್ಯಾಮರಾಜೊತೆಗೆ LED ಫ್ಲ್ಯಾಶ್

• 5MP ಮುಂಭಾಗದ ಕ್ಯಾಮರಾಜೊತೆಗೆ LED ಫ್ಲ್ಯಾಶ್

• ಫಿಂಗರ್ ಪ್ರಿಂಟ್ ಸೆನ್ಸರ್

• 4G VoLTE/ವೈ-ಫೈ

• ಬ್ಲೂಟೂತ್4.2

• 3300 MAh ಬ್ಯಾಟರಿ

ನೋಕಿಯಾ 5.1 ಪ್ಲಸ್ (ನೋಕಿಯಾ ಎಕ್ಸ್5)

ನೋಕಿಯಾ 5.1 ಪ್ಲಸ್ (ನೋಕಿಯಾ ಎಕ್ಸ್5)

ಪ್ರಮುಖ ವೈಶಿಷ್ಟ್ಯತೆಗಳು:

• 5.86-ಇಂಚಿನ( 720×1520 ಪಿಕ್ಸಲ್ಸ್) HD+ 2.5ಡಿ ಕರ್ವ್ಡ್ ಗ್ಲಾಸ್ 19:9 ಅನುಪಾತದ ಡಿಸ್ಪ್ಲೇ

• ಆಕ್ಟಾ- ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ60 12nm ಪ್ರೊಸೆಸರ್ ಜೊತೆಗೆ800MHz ARM Mali-G72 MP3 GPU

• 3GB RAM

• 32GB ಇಂಟರ್ನಲ್ ಸ್ಟೋರೇಜ್

• 400ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 8.1 (ಓರಿಯೋ) OS, ಆಂಡ್ರಾಯ್ಡ್ ಪಿ ಗೆ ಅಪ್ ಗ್ರೇಡ್ ಆಗಲಿದೆ

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 13MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5-ಮೆಗಾಪಿಕ್ಸಲ್ ಹಿಂಭಾಗದ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3060mAh (typcial) / 3000mAh (minimum) ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ 6

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ 6

ಪ್ರಮುಖ ವೈಶಿಷ್ಟ್ಯತೆಗಳು:

• 5.6-ಇಂಚಿನ(1480 x 720 ಪಿಕ್ಸಲ್ಸ್) HD+ ಸೂಪರ್ AMOLED 18.5: 9ಇನ್ಫಿನಿಟಿ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 1.6GHz ಆಕ್ಟಾ-ಕೋರ್ Exynos 7870 14nm ಪ್ರೊಸೆಸರ್ ಜೊತೆಗೆMali T830 GPU

• 3GB RAM ಜೊತೆಗೆ 32GB ಸ್ಟೋರೇಜ್ / 4GB RAM ಜೊತೆಗೆ 64GB ಇಂಟರ್ನಲ್ ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.0 (ಓರಿಯೋ)

• ಡುಯಲ್ ಸಿಮ್

• 13MP ಹಿಂಭಾಗದ ಕ್ಯಾಮರಾಜೊತೆಗೆ LED ಫ್ಲ್ಯಾಶ್

• 8MP ಮುಂಭಾಗದ ಕ್ಯಾಮರಾ

• 4G VoLTE

• 3000mAh ಬ್ಯಾಟರಿ

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಎಂ2

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಎಂ2

ಪ್ರಮುಖ ವೈಶಿಷ್ಟ್ಯತೆಗಳು:

• 6.3-ಇಂಚಿನ(1520×720 ಪಿಕ್ಸಲ್ಸ್) HD+ 19:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 632 14nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 506 GPU

• 3GB LPDDR3 RAM ಜೊತೆಗೆ 32GB ಸ್ಟೋರೇಜ್ / 4GB LPDDR3 RAM ಜೊತೆಗೆ 64GB ಸ್ಟೋರೇಜ್

• 2ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 8.1 (ಓರಿಯೋ)

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 13MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ

• 8MP ಮುಂಭಾಗದ ಕ್ಯಾಮರಾಜೊತೆಗೆ f/2.0 ಅಪರ್ಚರ್, LED ಫ್ಲ್ಯಾಶ್

• ಫಿಂಗರ್ ಪ್ರಿಂಟ್ ಸೆನ್ಸರ್

• ಡುಯಲ್ 4G VoLTE

• 4000mAh ಬ್ಯಾಟರಿ

Best Mobiles in India

English summary
With the launch of Xiaomi Redmi Note 7, consumers get an excellent choice to purchase such a perfect budget-friendly device whose iconic 48MP sensor rear camera makes it an ideal choice over a couple of DSLRs. Also, in the same price category as Rs. 10K you can look for some other budget-oriented handsets.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X