Subscribe to Gizbot

ಕ್ಸೋಲೋ ಎರಾ 1 ಎಕ್ಸ್ ಪ್ರೋ ಕೇವಲ 5,888ರೂ ಮಾತ್ರ

Posted By: Prathap T

ಕ್ಸೋಲೋ ಕಂಪನಿ ಕಳೆದ ವರ್ಷ ಎರಾ 1ಎಕ್ಸ್ ಪರಿಚಯಿಸಿದ ಬೆನ್ನಲ್ಲೇ, ಇತರೆ ಕಂಪನಿಗಳ ಬ್ರಾಂಡ್ ಮೌಲ್ಯ ಹಾಗೂ ಮತ್ತಷ್ಟು ಆಕರ್ಷಕ ಕೊಡುಗೆಯೊಂದಿಗೆ ಇದೀಗ ಅತ್ಯಂತ ಕಡಿಮೆ ಬೆಲೆಗೆ ಕ್ಸೋಲೊ ಎರಾ 1 ಎಕ್ಸ್ ಪ್ರೊ ಸ್ಮಾರ್ಟ್ ಫೋನ್ ಕೇವಲ 5,888ರೂ.ಗಳಿಗೆ ಮಾರುಕಟ್ಟೆಗೆ ಬಿಟ್ಟಿದೆ. 5ಎಂಪಿ ಸೆಲ್ಫಿ ಕ್ಯಾಮೆರಾ ಜೊತೆಗೆ ಡ್ಯೂಯಲ್ ಎಲ್ಇಡಿ ಫ್ಲ್ಯಾಷ್ ಅಳವಡಿಸಲಾಗಿದ್ದು, ಗ್ರಾಹಕರನ್ನು ಆಕರ್ಷಿಸಿದೆ.

ಕ್ಸೋಲೋ ಎರಾ 1 ಎಕ್ಸ್ ಪ್ರೋ ಕೇವಲ 5,888ರೂ ಮಾತ್ರ

ಇತರೆ ಗಮನಾರ್ಹ ವೈಶಿಷ್ಟ್ಯಗಳೆಂದರೆ, 4G VoLTE ಮತ್ತು ಬಾಕ್ಸ್ ಹಿಂಬದಿಯಲ್ಲಿ ಆಂಡ್ರಾಯ್ಡ್ ಮಾರ್ಷ್ಮ್ಯಾಲೋ ಓಎಸ್ಒಗಳನ್ನು ಒಳಗೊಂಡಿದೆ. 2ಜಿಬಿ RAM ಮತ್ತು 16ಜಿಬಿ ಇಂಟರ್ನಲ್ ಶೇಖರಣಾ ಸಾಮರ್ಥ್ಯ ಜೊತೆಗೆ ಎಸ್ಡಿ ಕಾರ್ಡ್ 32ಜಿಬಿವರೆಗೆ ವಿಸ್ತರಿಸಬಹುದಾಗಿದೆ. 1.5GHz ಕ್ವಾಡ್-ಕೋರ್ ಪ್ರೊಸೆಸರ್ ಹೊಂದಿದೆ. 5 ಇಂಚಿನ ಎಚ್ಡಿ ಡಿಸ್ಪ್ಲೇ ಹಾಗೂ 720pನ ರೆಸಲ್ಯೂಶನ್ ಸಾಂದ್ರತೆ ಒಳಗೊಂಡಿದೆ.

ಸೆಲ್ಫಿ ಕ್ಯಾಮೆರಾ 5MP ಸಂವೇದಕ ಮತ್ತು ಎಲ್ಇಡಿ ಫ್ಲ್ಯಾಷ್ನೊಂದಿಗೆ 8MP ಹಿಂಬದಿಯ ಕ್ಯಾಮರಾ ಇದೆ. ಸಂಪೂರ್ಣ ಪ್ಯಾಕೇಜ್ 2500mAh Li-Po ಬ್ಯಾಟರಿಯಿಂದ ಅಗತ್ಯ ವಿದ್ಯುತ್ ಅನ್ನು ಸೆಳೆಯುತ್ತದೆ. ರೂ. 5,888ಗಳಿಗೆ ಕ್ಸೋಲೊ ಎರಾ 1 ಎಕ್ಸ್ ಪ್ರೊ ಖಂಡಿತವಾಗಿಯೂ ಯೋಗ್ಯ ವೈಶಿಷ್ಟ್ಯಗಳನ್ನು ಹೊಂದಿದೆ.

ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಇತರ ಕಂಪನಿಗಳ ಸ್ಮಾರ್ಟ್ಫೋನ್ಗಳು ಇವೆ. ಒಂದೇ ಬೆಲೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸ್ಮಾರ್ಟ್ಫೋನ್ಗಳನ್ನು ಒಳಗೊಂಡಿರುವ ಒಂದು ಪಟ್ಟಿಯನ್ನು ನಾವು ಸಂಗ್ರಹಿಸಿದ್ದೇವೆ. ಅಂತಹ ಎಲ್ಲಾ ಕಂಪನಿಗಳ ಸ್ಮಾರ್ಟ್ ಫೋನ್ಗಳ ಸ್ಪೆಕ್ಸ್, ವೈಶಿಷ್ಟ್ಯಗಳು ಮತ್ತು ಬೆಲೆ ವಿವರಗಳನ್ನು ತಮ್ಮ ಮುಂದಿಟ್ಟಿದ್ದೇವೆ. ಮುಂದೆ ಓದಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಾರ್ಬನ್ ಕೆ 9 ಕವಾಚ್ 4ಜಿ

ಕಾರ್ಬನ್ ಕೆ 9 ಕವಾಚ್ 4ಜಿ

ಮಾರುಕಟ್ಟೆ ದರ: 5,290ರೂ.

ವಿಶೇಷತೆಗಳು:

* 5 ಇಂಚಿನ ಐಪಿಎಸ್ ಎಲ್ಸಿಡಿ ಎಚ್ಡಿ (720 x 1,280 ಪಿಕ್ಸೆಲ್) ಡಿಸ್ಪ್ಲೆ

* ಆಂಡ್ರಾಯ್ಡ್ v7.0 (ನೌಗಾಟ್) ಓಎಸ್

* 1.25GHz ಕ್ವಾಡ್-ಕೋರ್ ಪ್ರೊಸೆಸರ್

* 5ಎಂಪಿ ಹಿಂಬದಿ ಕ್ಯಾಮೆರಾ

* 8ಜಿಬಿ ಆಂತರಿಕ ಮೆಮೊರಿ

* ಬಾಹ್ಯ ಸ್ಲಾಟ್ ಓದಬಹುದು.

* ಮೈಕ್ರೋ ಎಸ್ಡಿ ಕಾರ್ಡ್ 32GB ವರೆಗೆ

*2,300mAh ಲಿ-ಐಯಾನ್ ಬ್ಯಾಟರಿ.

ಮೊಟೊರೊಲಾ ಮೋಟೋ ಸಿ ಪ್ಲಸ್

ಮೊಟೊರೊಲಾ ಮೋಟೋ ಸಿ ಪ್ಲಸ್

ಮಾರುಕಟ್ಟೆ ಬೆಲೆ:6,999 ರೂ.

ವಿಶೇಷತೆಗಳು:

* 5 ಇಂಚಿನ ಎಚ್ಡಿ ಡಿಸ್ಪ್ಲೇ

* ಆಂಡ್ರಾಯ್ಡ್ ನೌಗಾಟ್ 7.0

* ಸ್ಟಾಕ್ ಆಂಡ್ರಾಯ್ಡ್ ಆವೃತ್ತಿ

* 2ಜಿಬಿ ರಾಮ್

* 16ಜಿಬಿ ರೋಮ್

* 32ಜಿಬಿ ವರೆಗೆ ವಿಸ್ತರಿಸಬಹುದಾದ ಎಸ್ಡಿ ಕಾರ್ಡ್

* 8ಎಂಪಿ ಹಿಂಬದಿ ಕ್ಯಾಮೆರಾ

* 2ಎಂಪಿ ಫ್ರಂಟ್ ಕ್ಯಾಮೆರಾ

* ಮೀಡಿಯಾಟೆಕ್ ಎಂಟಿಕೆ6737 ಕ್ವಾಡ್ ಕೋರ್ 1.3ಜಿಹೆಚ್ ಪ್ರೊಸೆಸರ್

* ಫ್ರಂಟ್ ಮತ್ತು ಹಿಂಭಾಗದಲ್ಲಿ ಫ್ಲ್ಯಾಶ್

* 4000mAh ಬ್ಯಾಟರಿ.

ಮೊಟೊರೊಲಾ ಮೋಟೋ ಸಿ

ಮೊಟೊರೊಲಾ ಮೋಟೋ ಸಿ

ಮಾರುಕಟ್ಟೆ ದರ: 5,918ರೂ.

ವಿಶೇಷತೆಗಳು:

* 5.0 ಇಂಚಿನ ಟಿಎಫ್ಟಿ ಕೆಪ್ಯಾಸಿಟಿವ್ ಟಚ್ ಸ್ಕ್ರೀನ್

* ಆಂಡ್ರಾಯ್ಡ್ 7.0 (ನೌಗಾಟ್)

* ಕ್ವಾಡ್ ಕೋರ್ 1.1 ಜಿಹೆಚ್.ಝಡ್ ಕಾರ್ಟೆಕ್ಸ್-ಎ 53

* ಮೆಡಿಟೆಕ್ ಎಂಟಿ6737ಎಂ

* 8 ಜಿಬಿ, 1 ಜಿಬಿ ರಾಮ್ - 3 ಜಿ ಮಾಡೆಲ್

* 16 ಜಿಬಿ, 1 ಜಿಬಿ ರಾಮ್ - ಎಲ್ ಟಿ ಇ ಮಾದರಿ

* 5ಎಂಪಿ ಹಿಂಬದಿಯ ಕ್ಯಾಮೆರಾ

* 2ಎಂಪಿ ಫ್ರಂಟ್ ಕ್ಯಾಮೆರಾ

* ತೆಗೆಯಬಹುದಾದ ಲಿ-ಪೊ 2350mAh ಬ್ಯಾಟರಿ

ಕಾರ್ಬನ್ ಔರಾ ಪವರ್ 4 ಜಿ ಪ್ಲಸ್

ಕಾರ್ಬನ್ ಔರಾ ಪವರ್ 4 ಜಿ ಪ್ಲಸ್

ಮಾರುಕಟ್ಟೆ ಬೆಲೆ:5,900ರೂ.

ವಿಶೇಷತೆಗಳು:

* 5 ಇಂಚಿನ (1280 x 720 ಪಿಕ್ಸೆಲ್) ಎಚ್ಡಿ ಡಿಸ್ಪ್ಲೇ

* 1.325 GHz ಕ್ವಾಡ್ ಕೋರ್ ಪ್ರೊಸೆಸರ್

* 1 ಜಿಬಿ ರಾಮ್

* 16 ಜಿಬಿ ಆಂತರಿಕ ಮೆಮೋರಿ

* ವಿಸ್ತರಿಸಬಹುದಾದ ಮೆಮೊರಿ 32 ಜಿಬಿ ಮೈಕ್ರೋ ಎಸ್ಡಿ

* ಆಂಡ್ರಾಯ್ಡ್ 7.0 (ನೌಗಟ್)

* ಡ್ಯುಯಲ್ ಸಿಮ್

* 5 ಎಂಪಿ ಹಿಂಬದಿಯ ಕ್ಯಾಮೆರಾ

* 5 ಎಂಪಿ ಫ್ರಂಟ್- ಕ್ಯಾಮೆರಾ

* 4G ವೋಲ್ಟೋ

* 4000mAh ಬ್ಯಾಟರಿ

ವೀಡಿಯೋಕಾನ್ ಕ್ರಿಪ್ಟಾನ್ 22

ವೀಡಿಯೋಕಾನ್ ಕ್ರಿಪ್ಟಾನ್ 22

ಮಾರುಕಟ್ಟೆ ಬೆಲೆ: 5,999ರೂ.

ವಿಶೇಷತೆಗಳು:

* 5 ಇಂಚಿನ ಟಿಎಫ್ಟಿ ಡಿಸ್ಪ್ಲೇಯೊಂದಿಗೆ 480 x 854 ಪಿಕ್ಸೆಲ್ಗಳ ಸ್ಕ್ರೀನ್ ರೆಸಲ್ಯೂಶನ್

* 1.1GHz ಕ್ವಾಡ್-ಕೋರ್ ಕಾರ್ಟೆಕ್ಸ್ A53 ಪ್ರೊಸೆಸರ್

* ಆಂಡ್ರಾಯ್ಡ್ v7.0 (ನೌಗಟ್) ಆಪರೇಟಿಂಗ್ ಸಿಸ್ಟಮ್

* 2GB ರಾಮ್

* 8MP ಹಿಂಬದಿಯ ಕ್ಯಾಮರಾ

* 5MP ಸೆಲ್ಫಿ ಕ್ಯಾಮರಾ

* 2450mAh ಬ್ಯಾಟರಿ

ಇಂಟೆಕ್ಸ್ ಆಕ್ವಾ ಕ್ರಿಸ್ಟಲ್ ಪ್ಲಸ್

ಇಂಟೆಕ್ಸ್ ಆಕ್ವಾ ಕ್ರಿಸ್ಟಲ್ ಪ್ಲಸ್

ಮಾರುಕಟ್ಟೆ ಬೆಲೆ: 5,799ರೂ.

ವಿಶೇಷತೆಗಳು

* 5 ಇಂಚಿನ ಎಚ್ಡಿ ಟಚ್ ಸ್ಕ್ರೀನ್ ಡಿಸ್ಪ್ಲೆ

* 1.25 ಜಿಹೆಚ್ಝ್ ಕ್ವಾಡ್ ಕೋರ್ MT6737 ಪ್ರೊಸೆಸರ್

* 2 ಜಿಬಿ ರಾಮ್ ಜೊತೆಗೆ 16 ಜಿಬಿ ರೋಮ್

* 13ಎಂಪಿ ಹಿಂಬದಿಯ ಕ್ಯಾಮೆರಾ ಜೊತೆಗೆ ಎಲ್ಇಡಿ ಫ್ಲ್ಯಾಶ್

* 5 ಎಂಪಿ ಫ್ರಂಟ್ ಕ್ಯಾಮೆರಾ

* ಡ್ಯುಯಲ್ ಮೈಕ್ರೋ+ನ್ಯಾನೋ ಸಿಮ್

* 4 ಜಿ ವೋಲ್ಟೋ/ವೈಫೈ

* 2100 ಎಂಎಎಚ್ ಬ್ಯಾಟರಿ

ಇಂಟೆಕ್ಸ್ ಆಕ್ವಾ S3

ಇಂಟೆಕ್ಸ್ ಆಕ್ವಾ S3

ಮಾರುಕಟ್ಟೆ ದರ: 5,777ರೂ.

ವಿಶೇಷತೆ:

* 5.7 ಇಂಚಿನ (1280 x 720 ಪಿಕ್ಸೆಲ್) ಎಚ್ಡಿ ಡಿಸ್ಪ್ಲೇ

* 1.3GHz ಕ್ವಾಡ್-ಕೋರ್ ಸ್ಪ್ರೆಡ್ಟ್ರು 512 ಎಂಹೆಚ್ಝ್ ಎಸ್ಸಿ 532 ಎಂಎ ಪ್ರೊಸೆಸರ್, ಎಂಪಿ 2 ಜಿಪಿಯು

* 2 ಜಿಬಿ ರಾಮ್

* 16 ಜಿಬಿ ಆಂತರಿಕ ಮೆಮೋರಿ

* 64 ಜಿಬಿವರೆಗೆ ವಿಸ್ತರಿಸಬಹುದಾದ ಮೈಕ್ರೋ ಎಸ್ಡಿ ಕಾರ್ಡ್

* ಆಂಡ್ರಾಯ್ಡ್ 7.0 (ನೌಗಟ್) ಓಎಸ್

* ಡ್ಯುಯಲ್ ಸಿಮ್

* 8 ಎಂಪಿ ಆಟೋಫೋಕಸ್ ಹಿಂಬದಿಯ ಕ್ಯಾಮೆರಾ ಎಲ್ಇಡಿ ಫ್ಲ್ಯಾಶ್

* 5 ಎಂಪಿ ಫ್ರಂಟ್-ಕ್ಯಾಮೆರಾ

* 4 ಜಿ ವೋಲ್ಟೋ

* 2450 ಎಂಎಎಚ್ ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Compare the specs, features and pricing of the Xolo Era 1X Pro with other entry-level smartphones.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot