ಬರುತ್ತಿದೆ 5000mAh ಬ್ಯಾಟರಿ ಸಾಮಾರ್ಥ್ಯದ ಬ್ಲೇಡ್ ಸ್ಮಾರ್ಟ್‌ಪೋನು..!

Written By:

ಭಾರತೀಯ ಮೊಬೈಲ್ ಮಾರಕಟ್ಟೆಯಲ್ಲಿದ್ದ ಮೊಬೈಲ್ ಕಂಪನಿಗಳಿಗೆ ಸಣ್ಣಪುಟ್ಟ ಮೊಬೈಲ್‌ಗಳನ್ನು ಇತರೆ ತಯಾರಿಸಿಕೊಡುತ್ತಿದ್ದ ZTE ಈ ಬಾರಿ ಸ್ಮಾರ್ಟ್‌ಪೋನನ್ನು ಬಿಡುಗಡೆ ಮಾಡಲಿದೆ. Blade A610 Plus ಎಂಬ ಪವರ್‌ಫುಲ್ ಫೋನನ್ನು ಪರಿಚಯಿಸುತ್ತಿದೆ.

ಬರುತ್ತಿದೆ 5000mAh ಬ್ಯಾಟರಿ ಸಾಮಾರ್ಥ್ಯದ ಬ್ಲೇಡ್ ಸ್ಮಾರ್ಟ್‌ಪೋನು..!

ಓದಿರಿ: ಜಾಹಿರಾತಿನ ಮೂಲಕ ಗ್ರಾಹಕರನ್ನು ಏರ್‌ಟೆಲ್ ಹಾದಿತಪ್ಪಿಸುತ್ತಿದೆ: ಜಿಯೋ

5,000mAh ಬ್ಯಾಟರಿ ಸಾಮಾರ್ಥ್ಯದ ಈ Blade A610 Plu ಫೆಬ್ರವರಿಯಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದ್ದು, ರೆಡ್‌ಮಿ ನೋಟ್‌ 4 ಮತ್ತು ಲಿನೋವೋ P2ಗೆ ಪ್ರಬಲ ಪ್ರತಿಸ್ಪರ್ಧಿಯಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
HD ಡಿಸ್‌ಪ್ಲೇ:

HD ಡಿಸ್‌ಪ್ಲೇ:

ಈ Blade A610 Plus ಸ್ಮಾರ್ಟ್‌ಪೋನು 5.5 ಇಂಚಿನ HD ಗುಣಮಟ್ಟದ ಡಿಸ್‌ಪ್ಲೇಯನ್ನು ಹೊಂದಿದೆ. ಇದರೊಂದಿಗೆ 2.5D ಕಾರ್ವಡ್ ಗ್ಲಾಸ್ ಇದೆ. ಇದು ಮೊಬೈಲ್‌ ಬಿದ್ದರು ಒಡೆಯದಂತೆ ತಡೆಯಲಿದೆ.

ಉತ್ತಮ ಕ್ಯಾಮೆರಾ:

ಉತ್ತಮ ಕ್ಯಾಮೆರಾ:

Blade A610 Plus ಪೋನಿನ ಹಿಂಭಾಗದಲ್ಲಿ 1080p ಗುಣಮಟ್ಟದ ವಿಡಿಯೋ ರೆಕಾರ್ಡಿಂಗ್ ಮಾಡಲು ಸಾಧ್ಯವಿರುವ 13MP ಕ್ಯಾಮೆರಾವನ್ನು ನೀಡಲಾಗಿದೆ. ಇದಲ್ಲದೇ ಮುಂಭಾದಲ್ಲಿ 8MP ಕ್ಯಾಮೆರಾವನ್ನು ಅಳವಡಿಸಲಾಗಿದೆ.

ವೇಗದ ಪ್ರೋಸೆರ್

ವೇಗದ ಪ್ರೋಸೆರ್

MediaTek MT6750T ಚಿಪ್‌ ಸೆಟ್‌ Blade A610 Plus ಸ್ಮಾರ್ಟ್‌ಪೋನಿನಲ್ಲಿದೆ, ಇದರೊಂದಿಗೆ 2GB RAM ಮತ್ತು 16GB ಇಂಟರ್ನಲ್ ಮೊಮೊರಿಯನ್ನು ಈ ಪೋನು ಹೊಂದಿದೆ. ಅಲ್ಲದೇ ಕಾರ್ಡ್‌ ಮೂಲಕ ಮೆಮೊರಿ ಹೆಚ್ಚಿಸಿಕೊಳ್ಳುವ ಅವಕಾಶ ಈ ಪೋನಿನಲ್ಲಿದೆ.

4G ಸಪೋರ್ಟ್

4G ಸಪೋರ್ಟ್

ಈ ಸ್ಮಾರ್ಟ್‌ಪೋನು 4Gಗೆ ಸಪೋರ್ಟ್ ಮಾಡಲಿದೆ. ಅಲ್ಲದೇ ಅಂಡ್ರಾಯ್ಡ್ 6 ನಲ್ಲಿ ಕಾರ್ಯನಿರ್ವಹಿಸಲಿದೆ. ಒಟ್ಟಿನಲ್ಲಿ ಬಜೆಟ್‌ ಸ್ಮಾರ್ಟ್‌ಪೋನಿನಲ್ಲಿರುವ ಎಲ್ಲಾ ವಿಶೇಷತೆಗಳು ಈ ಪೋನಿನಲ್ಲಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ 15,000 ರೂ ಗಳಿಗಿಂತಲೂ ಕಡಿಮೆ ಬೆಲೆಗೆ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
ZTE has sent out media invites for the launch of ZTE Blade A610 Plus smartphone on February 3. With its 5,000mAh battery. to konw more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot