ಈ ಟ್ಯಾಬ್ಲೆಟ್ ಸ್ಪೀಕರ್ ಆಧುನಿಕ ಹಾಗೂ ಕಡಿಮೆ ಬೆಲೆ

By Super
|
ಈ ಟ್ಯಾಬ್ಲೆಟ್ ಸ್ಪೀಕರ್ ಆಧುನಿಕ ಹಾಗೂ ಕಡಿಮೆ ಬೆಲೆ
ಸಂಗೀತವೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಹೊಸ ಹೊಸ ಸಂಗೀತ ಸಾಧನಗಳು ಈಗ ಮಾರುಕಟ್ಟೆಗೆ ಸಾಕಷ್ಟು ಬರುತ್ತಿವೆ. ಅದರಲ್ಲೂ ಹೊಸ ಕಂಪೆನಿಗಳ ಸ್ಪರ್ಧೆ ಸಾಕಷ್ಟಿದೆ. ಇದೀಗ ಸ್ಪರ್ಧಿಸಲು ಈ ಕ್ಷೇತ್ರಕ್ಕೆ ಬರುತ್ತಿದೆ ಹೊಸ ಸಾಧನ ಲಾಜಿಟೆಕ್ ಟ್ಯಾಬ್ಲೆಟ್ ಸ್ಪೀಕರ್.

ಆಂಡ್ರಾಯ್ಡ್ ಟ್ಯಾಬ್ಲೆಟ್ ರೆವೊಲ್ಯೂಷನ್ ನಂತರ ಭಾರದಲ್ಲೀಗ ಮ್ಯೂಸಿಕ್ ಬಫ್ಸ್ ಪ್ರಾರಂಭವಾಗಿದೆ. ಈಗಾಗಲೇ ಇರುವ ಸಾಕಷ್ಟು ಸಂಗೀತ ಸಾಧನಗಳ ಜೊತೆಗೆ ಇದೀಗ ಹೊಸದಾಗಿ ಸೇರ್ಪಡೆಯಾಗಲಿರುವ ಈ ಹೊಸ ಲಾಜಿಟೆಕ್ ಸ್ಪೀಕರ್ ನಲ್ಲಿ ಸಾಕಷ್ಟು ಆಧುನಿಕ ಹಾಗೂ ವಿಶೇಷತೆಗಳಿಂದ ಕೂಡಿದ ಹೊಸತನವಿದೆ. ಈ ಡಿವೈಸ್ ಹೋಮ್ ಥಿಯೇಟರ್ ಸೌಂಡನ್ನು ಸ್ಪೀಕರ್ ಗೆ ವರ್ಗಾಯಿಸಲು ಸಹಕರಿಸುತ್ತದೆ.

ಇದರಲ್ಲಿ ಐಪ್ಯಾಡಿಗೆ ಹೊಂದಿಕೊಳ್ಳುವಂತಹ ಸೌಲಭ್ಯವಿದೆ. ಹಾಗಾಗಿ ಇನ್ನು ಮುಂದೆ ಐಪೋಡಿನಲ್ಲಿ ಸಂಗೀತ ಇನ್ನೂ ಚೆನ್ನಾಗಿ ಕೇಳಿಸಲಿದೆ. ಈ ಹೊಸ ಸಾಧನದಲ್ಲಿ 3.5 mm ಆಡಿಯೋ ಜ್ಯಾಕ್, USB, 8 ತಾಸುಗಳ ಬ್ಯಾಟರಿ ಸಾಮರ್ಥ್ಯ, ಕಡಿಮೆ ಭಾರ ಇದರಲ್ಲಿದೆ. ಇಷ್ಟೇ ಅಲ್ಲ, ಈ ಸಾಧನದ ಬೆಲೆ ಕೂಡ ಅತೀ ಕಡಿಮೆ ಎನ್ನಬಹುದಾದ ರು. 2,300 ಆಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X