ಹೊಸ ಸೋನಿ ಮೀಡಿಯಾ ಪ್ಲೇಯರ್ ಸಖತ್ ಮೋಡಿ!

By Super
|
ಹೊಸ ಸೋನಿ ಮೀಡಿಯಾ ಪ್ಲೇಯರ್ ಸಖತ್ ಮೋಡಿ!
ಸೋನಿ ಕಂಪೆನಿ ಜಗತ್ತಿನ ಅತ್ಯತ್ತಮ ಗ್ಯಾಜೆಟ್ಸ್ ಕಂಪೆನಿಗಳಲ್ಲೊಂದು. ಈ ಕಂಪೆನಿಯಿಂದ ಬರುವ ಉತ್ಪನ್ನಗಳೆಂದರೆ ಗ್ರಾಹಕರಿಗೆ ಅಚ್ಚುಮೆಚ್ಚು. ಇದೀಗ ಹೊಸ ಮೀಡಿಯಾ ಪ್ಲೇಯರ್ ಸೋನಿ ಕಂಪೆನಿಯಿಂದ ಬರುತ್ತಿದೆ. ಈ ಹೊಸ ಡಿವೈಸ್ ಹೆಸರು ಸೋನಿ Z1000. ಇದು ಆಪಲ್ ಐಫೊಡಿಗೆ ಸ್ಪರ್ಧಿ ಎನ್ನಬಹುದು.

ಇದರಲ್ಲಿರುವ ವಿಶೇಷತೆಗಳು:
* 4.3 ಇಂಚ್ LCD ಡಿಸ್ ಪ್ಲೇ, 480 X 800 ಪಿಕ್ಸೆಲ್ ರೆಸೊಲ್ಯೂಷನ್
* ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ OS
* Nvidia ಟೆಗ್ರಾ 2 ಮೊಬೈಲ್ ಡ್ಯುಯಲ್ ಕೋರ್ CPU
* S- ಮಾಸ್ಟರ್ MIX ಸೌಂಡ್ ಪ್ರೊಸೆಸಿಂಗ್
* 16 GB, 32 GB ಮತ್ತು 64 GB ಆಂತರಿಕ ಮೆಮೊರಿ
* ವೈರ್ ಲೆಸ್ ಕನೆಕ್ಟಿವಿಟಿಗೆ DLNA
* A HDMI ಪೋರ್ಟ್

ಹೀಗೆ ಸಾಕಷ್ಟು ವಿಶೇಷತೆಗಳನ್ನು ಹೊಂದಿರುವ ಈ ಹೊಸ ಮೀಡಿಯಾ ಪ್ಲೇಯರ್ ಭಾರತೀಯ ಮಾರುಕಟ್ಟೆಯಲ್ಲಿ ಬೆಲೆಗಳು ಹೀಗಿವೆ. 16 GB-ರು. 17,500,
32 GB- ರು. 20,500 ಮತ್ತು 64 GB ಸೋನಿ Z1000, ರು. 25,900. ಸಾಕಷ್ಟು ಚೆನ್ನಾಗಿದೆ, ಆಕರ್ಷಕ ಬೆಲೆಯೂ ಇದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X