ORB ಯುನಿಕ್ ಆವಿಷ್ಕಾರದಲ್ಲಿ ಆಧುನಿಕ ಸ್ಪೀಕರ್

By Super
|
ORB ಯುನಿಕ್ ಆವಿಷ್ಕಾರದಲ್ಲಿ ಆಧುನಿಕ ಸ್ಪೀಕರ್
ಈ ಆಧುನಿಕ ಯುಗದಲ್ಲಿ ಪೈಪೋಟಿಗೆ ಸರಿಹೊಂದುವ ಮತ್ತೊಂದು ಸ್ಪೀಕರ್ ಇತ್ತೀಚಿಗೆ ಮಾರುಕಟ್ಟೆಯನ್ನು ಪ್ರವೇಶಿಸುತ್ತದೆ. ಈ ORB ಯುನಿಕ್ ಸ್ಪೀಕರ್ Orb ಆಡಿಯೋದವರು ಸಂಗೀತ ವಸ್ತುಗಳ ಉತ್ಪಾದನೆ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯಾಗಿದೆ.

ಇದರಲ್ಲಿರುವ ಹೊಸ ಆಂಪ್ಲಿಫೈಯರ್ ನಿಂದ ಕಂಪ್ಯೂಟರ್ ಮತ್ತು ಐಪೋಡ್ ನಲ್ಲಿ ಉತ್ತಮ ಗುಣಮಟ್ಟದ ಶಬ್ದವನ್ನು ಹೊರಡಿಸುವಂತೆ ಈ ಸ್ಪೀಕರ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಚಿಕ್ಕದಾದ T-ಕಂಪ್ಯಾಕ್ಟ್ ಆಂಪ್ಲಿಫೈಯರ್ ಅಧಿಕ ಗುಣಲಕ್ಷಣಗಳೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಇದರ ಅಗಲ/ಉದ್ದ/ಎತ್ತರ 6*51/2*11/4 ಹೊಂದಿದೆ. ಕಂಪ್ಯೂಟರ್ ಅಥವಾ ಐಪೋಡ್ ಅನ್ನು ಸ್ಟ್ಯಾಂಡರ್ಡ್ ಮಿನಿ T-ಕಂಪ್ಯಾಕ್ಟ್ ಆಂಪ್ಲಿಫೈಯರ್ ಕನೆಕ್ಟ್ ಮಾಡಲು ಸ್ಟ್ಯಾಂಡರ್ಡ್ ಮಿನಿ ಹೆಡ್ ಪೋನ್ ಇನ್ ಪುಟ್ ಇದೆ.

ಮಿನಿ ಹೆಡ್ ಪೋನ್ ಇನ್ ಪುಟ್ 2 ವಿಧಗಳಿವೆ. ಒಂದು ಹೆಡ್ ಪೋನ್ ಮಿನಿ ಹೆಡ್ ಪೋನ್ ಕೇಬಲ್ ಗೆ, ಮತ್ತೊಂದು
RCA ಕೇಬಲ್ ಗೆ ಬಳಸಲಾಗುವುದು. RCA ಕೇಬಲ್ ಅನ್ನು ಒಂದು ವೇಳೆ DVD ಪ್ಲೇಯರ್ ಅಥವಾ ಟಿವಿಗೆ ಜೋಡಿಸಲು ಬಳಸಲಾಗುತ್ತದೆ.

ಇದರ ವೂಫಿಂಗ್ ಪವರ್ 15W/ch ಇದೆ. ಇದು 9 ವ್ಯಾಟ್ ಮತ್ತು 4 Ohmsನ್ನು ಹೊಂದಿದೆ. ಈ ವಸ್ತುವಿನ ಸಾಮರ್ಥ್ಯ ಸುಮಾರು 88% ಆಗಿದೆ, ಈ ಸ್ಪೀಕರ್ ಶಬ್ದ 102 dB. ಹೊಂದಿರುತ್ತದೆ. ಅದರ ಇನ್ ಪುಟ್ ರೇಂಜ್ 100V to 240V AC ಹೊಂದಿರುತ್ತದೆ. ಇದರ ಕಂಪನಾಂಕ 50 to 60 Hz. ಆಗಿದೆ.

ಉತ್ತಮ ಗುಣಮಟ್ಟವನ್ನು ಹೊಂದಿರುವ ಈ ಸ್ಪೀಕರ್ ರು.14, 900ಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X