ಮನಕ್ಕೆ ಮುದನೀಡುವ ಶಬ್ದಕ್ಕಾಗಿ X-ಮಿನಿ ರೇವಾ

Posted By: Staff

ಮನಕ್ಕೆ ಮುದನೀಡುವ ಶಬ್ದಕ್ಕಾಗಿ X-ಮಿನಿ ರೇವಾ
X-ಮಿನಿ ರೇವಾ ಕ್ಯಾಪ್ಸುಲೆ ಸ್ಪೀಕರ್ ತನ್ನ ಲುಕ್ ಮತ್ತು ಕಾರ್ಯವೈಖರಿಯಿಂದ ಐಪೋಡ್ ಮತ್ತು ಸ್ಮಾರ್ಟ್ ಫೋನ್ ಬಳಕೆದಾರರನ್ನು ತನ್ನತ್ತ ಸೆಳೆಯುತ್ತಿದೆ.

ನೋಡಲು ರೌಂಡ್ ಮತ್ತು ಆಕರ್ಷಕವಾಗಿರುವ ಈ ಸ್ಪೀಕರ್ ಎರಡು ಗಂಟೆ ಜಾರ್ಜ್ ಮಾಡಿದರೆ ಆರು ಗಂಟೆಯ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಪೀಕರ್ ನಲ್ಲಿ ಕಾಣಸಿಗುವ ವಸ್ತುಗಳೆಂದರೆ 3.5mm ಜಾಕ್, USB ಆಡಿಯೊ ಮತ್ತು ಜಾರ್ಜ್ ಪೋರ್ಟ್.

ಇದನ್ನು ಬಳಸಿ ರೇಡಿಯೊ ಶಬ್ದವನ್ನು ಉತ್ತಮ ಗುಣಮಟ್ಟದಲ್ಲಿ ಕೇಳಬಹುದಾಗಿದೆ. ಇದರ ಮತ್ತೊಂದು ಒಳ್ಳೆಯ ಅಂಶವೆಂದರೆ ಇದು ಬಳಸಿ ಮಲ್ಟಿಪಲ್ ( ಜಾಸ್ತಿ) ಘಟಕಗಳಿಗೆ ಜೋಡಿಸಬಹುದಾಗಿದೆ.

ಈ ರೇವಾ ಬೆಲೆ ರು. 3000 ಸಾವಿರ ಆಗಿದ್ದು ಇದರ ಸ್ಪರ್ಧಿ ಗಳಿಗೆ ಹೋಲಿಸಿದಾಗ ಇದು ಅವುಗಳಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot