ಏರ್‌ಟೆಲ್‌ನಿಂದ ರೂ 4,000 ಕ್ಕೆ ಬಜೆಟ್ ಫೋನ್

Written By:

ಕಡಿಮೆ ವೆಚ್ಚದ ಬಜೆಟ್ ಸ್ಮಾರ್ಟ್‌ಫೋನ್ ಯೋಜನೆಯೊಂದಿಗೆ ಏರ್‌ಟೆಲ್ ತನ್ನದೇ ಬ್ರ್ಯಾಂಡ್‌ನ ಸ್ಮಾರ್ಟ್‌ಫೋನ್ ಅನ್ನು ರೂ 4,000 ಕ್ಕೆ ಅಕ್ಟೋಬರ್ - ನವೆಂಬರ್‌ನಲ್ಲಿ ಲಾಂಚ್ ಮಾಡುವ ನಿಟ್ಟಿನಲ್ಲಿದೆ.

ಓದಿರಿ: ಬೆಂಕಿಯೂ ಸೋಕದ ಬಿದ್ದರೂ ಒಡೆಯದ ಸುಭದ್ರ ಫೋನ್‌ಗಳು

ಡ್ಯುಯಲ್ ಮೋಡ್ 4ಜಿ ಹ್ಯಾಂಡ್‌ಸೆಟ್ ಅನ್ನು ರೂ 4,000-12,000 ದ ಒಳಗಿನ ಬೆಲೆಯಲ್ಲಿ ಲಾಂಚ್ ಮಾಡುವ ನಿಟ್ಟಿನಲ್ಲಿರುವ ಕಂಪೆನಿ ಇದಕ್ಕಾಗಿ ವಹಿವಾಟುದಾರರನ್ನು ಅಂತಿಮಗೊಳಿಸಿದೆ. ಏರ್‌ಟೆಲ್ ಬ್ರ್ಯಾಂಡ್ ಹಣೆಪಟ್ಟಿಯೊಂದಿಗೆ ಬರಲಿರುವ ಈ ಡಿವೈಸ್ ಗ್ರಾಹಕರಿಗೆ ಕಂಪೆನಿಯ ಅತ್ಯುತ್ತಮ ಸೇವೆಗಳನ್ನು ಒದಗಿಸುತ್ತದೆ ಎಂಬ ಮಾತಿನಲ್ಲಿ ಯಾವುದೇ ಸಂದೇಹವೇ ಬೇಡ

ಕೆಳಗಿನ ಲೇಖನದಲ್ಲಿ ಏರ್‌ಟೆಲ್ ಲಾಂಚ್ ಮಾಡಲಿರುವ ಸ್ಮಾರ್ಟ್‌ಫೋನ್ ಕುರಿತು ಮುಖ್ಯ ವಿವರಗಳನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಚೀನಾ ಮತ್ತು ತೈವಾನ್‌ ಫೋಕ್ಸನ್
  

ಚೀನಾ ಮತ್ತು ತೈವಾನ್‌ ಫೋಕ್ಸನ್

ಕಂಪೆನಿ ಈಗಾಗಲೇ ಚೀನಾ ಮತ್ತು ತೈವಾನ್‌ ಫೋಕ್ಸನ್ ವಹಿವಾಟುದಾರರೊಂದಿಗೆ ಮಾತುಕಥೆಯನ್ನು ಮುಗಿಸಿಕೊಂಡಿದ್ದು ಭಾರತದಲ್ಲಿ ತಮ್ಮ ಮೊಬೈಲ್ ಕಂಪೆನಿಯನ್ನು ಲಾಂಚ್ ಮಾಡುವ ನಿಟ್ಟಿನಲ್ಲಿ ಇವುಗಳು ಇವೆ.

4,000 ಕ್ಕಿಂತಲೂ ಕಡಿಮೆ ದರದಲ್ಲಿ ಮೊಬೈಲ್ ಫೋನ್‌
  

4,000 ಕ್ಕಿಂತಲೂ ಕಡಿಮೆ ದರದಲ್ಲಿ ಮೊಬೈಲ್ ಫೋನ್‌

ದೇಶವು ರೂ 4,000 ಕ್ಕಿಂತಲೂ ಕಡಿಮೆ ದರದಲ್ಲಿ ಮೊಬೈಲ್ ಫೋನ್‌ಗಳನ್ನು ಪಡೆದುಕೊಳ್ಳುವುದು ಖಚಿತವಾಗಿದೆ.

ಎಫ್‌ಡಿಡಿ ಮತ್ತು ಟಿಡಿಡಿ ಎಲ್‌ಟಿಇ ನೆಟ್‌ವರ್ಕ್‌
  

ಎಫ್‌ಡಿಡಿ ಮತ್ತು ಟಿಡಿಡಿ ಎಲ್‌ಟಿಇ ನೆಟ್‌ವರ್ಕ್‌

ಇದು ಎಫ್‌ಡಿಡಿ ಮತ್ತು ಟಿಡಿಡಿ ಎಲ್‌ಟಿಇ ನೆಟ್‌ವರ್ಕ್‌ಗೆ ಬೆಂಬಲವನ್ನು ಒದಗಿಸಲಿದೆ.

ನೆಟ್‌ವರ್ಕ್ ಲಭ್ಯತೆ
  

ನೆಟ್‌ವರ್ಕ್ ಲಭ್ಯತೆ

ತನ್ನ ನೆಟ್‌ವರ್ಕ್ ಲಭ್ಯತೆಯಡಿಯಲ್ಲಿ ಗ್ರಾಹಕರಿಗೆ ಲಭ್ಯವಾಗಿಸುವ ಯೋಜನೆಗಳೊಂದಿಗೆ ಕಂಪೆನಿ ಫೋನ್ ಲಾಂಚ್ ಅನ್ನು ಮಾಡುತ್ತಿದೆ.

ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ಹೊರತರುವ ಯೋಜನೆ
  

ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ಹೊರತರುವ ಯೋಜನೆ

ಕಂಪೆನಿ ಡಿವೈಸ್ ಅನ್ನು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಂದರೆ ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ಹೊರತರುವ ಯೋಜನೆಯಲ್ಲಿದೆ.

4ಜಿ ಟ್ರಯಲ್ ಸೇವೆ
  

4ಜಿ ಟ್ರಯಲ್ ಸೇವೆ

ಇನ್ನು ಏರ್‌ಟೆಲ್ ಕಂಪೆನಿ ದೇಶಾದ್ಯಂತ 4ಜಿ ಟ್ರಯಲ್ ಸೇವೆಯನ್ನು ಕೂಡ ಆರಂಭಿಸಿದೆ.

ಭಾರತದ ಪ್ರಥಮ 4ಜಿ ನೆಟ್‌ವರ್ಕ್
  

ಭಾರತದ ಪ್ರಥಮ 4ಜಿ ನೆಟ್‌ವರ್ಕ್

ಕೋಲ್ಕತ್ತಾದಲ್ಲಿ ಮೂರು ವರ್ಷಗಳ ಹಿಂದೆ ಭಾರತದ ಪ್ರಥಮ 4ಜಿ ನೆಟ್‌ವರ್ಕ್ ಅನ್ನು ಟೆಲ್ಕೊ ಲಾಂಚ್ ಮಾಡಿತ್ತು.

4ಜಿ ಟ್ರಯಲ್ ಸೇವೆ
  

4ಜಿ ಟ್ರಯಲ್ ಸೇವೆ

ಇನ್ನು ಸಂಸ್ಥೆ 4ಜಿ ಟ್ರಯಲ್ ಸೇವೆಯನ್ನು ದೆಹಲಿ, ಹೈದ್ರಾಬಾದ್, ವಿಜಾಗ್, ಮಧುರೈ, ಚೆನ್ನೈ, ಕೊಯಂಬತ್ತೂರು ಮತ್ತು ಮುಂಬೈನಲ್ಲಿ ಆರಂಭಿಸಿದೆ.

ಧನಾತ್ಮಕ ಅಂಶ
  

ಧನಾತ್ಮಕ ಅಂಶ

ಸಂಸ್ಥೆಯು ಈ ಫೋನ್‌ಗಳನ್ನು ಬಜೆಟ್ ಬೆಲೆಯಲ್ಲಿ ಬಿಡುಗಡೆ ಮಾಡುತ್ತಿರುವುದು ಯೋಜನೆಯ ಧನಾತ್ಮಕ ಅಂಶವಾಗಿದೆ.

ಬಜೆಟ್ ಫೋನ್‌
  

ಬಜೆಟ್ ಫೋನ್‌

ತನ್ನ 4ಜಿ ಸೇವೆಗಳೊಂದಿಗೆ ಕಡಿಮೆ ಬಜೆಟ್ ಫೋನ್‌ಗಳನ್ನು ಏರ್‌ಟೆಲ್ ಲಾಂಚ್ ಮಾಡುತ್ತಿರುವುದು ಮಾರುಕಟ್ಟೆಯಲ್ಲಿ ಹೊಸ ಹವಾ ಎಬ್ಬಿಸುವುದು ಖಂಡಿತ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
To counter Reliance Jio's bid to capture the 4G services market with low cost bundled handsets, telecom major Bharti Airtel is planning to launch Airtel branded smartphones for Rs 4,000 by October-November.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot