ಲ್ಯಾಪ್ ಟಾಪ್ ಬಳಕೆದಾರರಿಗಾಗಿ ಬಂದಂತಹ ಸ್ಪೀಕರ್

Posted By:
ಲ್ಯಾಪ್ ಟಾಪ್ ಬಳಕೆದಾರರಿಗಾಗಿ ಬಂದಂತಹ ಸ್ಪೀಕರ್

 

ಲ್ಯಾಪ್ ಟಾಪ್ ಬಳಕೆದಾರರು ಸ್ಪೀಕರ್ ಕೊಂಡು ಕೊಳ್ಳಬಯಸುವುದಾದರೆ ಅವರ ಯ್ಕೆ ಪೋರ್ಟೇಬಲ್ ಸ್ಪೀಕರ್ ಅಂದರೆ ಜೊತೆಗೆ ಕೊಂಡೊಯ್ಯಬಹುದಾದ ಸ್ಪೀಕರ್ ಆಗಿರುತ್ತದೆ. ಏಕೆಂದರೆ ಕೆಲಸಕ್ಕೆ ಹೋಗುವಾಗ ಲ್ಯಾಪ್ ಟಾಪ್ ಜೊತೆಯಲ್ಲಿಯೆ ಕೊಂಡೊಯ್ಯುವುದರಿಂದ ಕಡಿಮೆ ಭಾರದ ಸ್ಪೀಕರ್, ಉತ್ತಮ ಗುಣ ಮಟ್ಟದಲ್ಲಿ ಹಾಡುಗಳನ್ನು ಕೇಳಲು ಸಹಾಯಮಾಡುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡ ಐಬಾಲ್ ಕಂಪನಿಯು ಟ್ಯಾಪ್ ಜೊತೆ ಬಳಸಲು ಈ 2 ಸ್ಪೀಕರ್ ಗಳನ್ನು ತಯಾರಿಸಿದೆ.

1.ಐಬಾಲ್ ಮೆಲೋಡಿ ಬಾರ್ ಸ್ಪೀಕರ್

2. ಐಬಾಲ್ USB ಡ್ರಮ್

ಐಬಾಲ್ ಮೆಲೋಡಿ ಬಾರ್ ಸ್ಪೀಕರ್ ಲಕ್ಷಣಗಳು:

*ಈ ಸ್ಪೀಕರ್ ತೆಳ್ಳಗೆ ಮತ್ತು ಉದ್ದವಾಗಿದೆ.

* USB ಇಂಟರ್ ಫೇಸ್

* 2W RMS ಪವರ್ ಔಟ್ ಪುಟ್

* 22 cm x 6.5 cm x 5 cm ಡೈಮೆಂಶನ್

* ಈ ಸ್ಪೀಕರ್ ಕಪ್ಪು, ಬಿಳಿ ಮತ್ತು ಕೆಂಪು ಬಣ್ಣದಲ್ಲಿ ಲಭ್ಯವಿದೆ.

ಐಬಾಲ್ USB ಡ್ರಮ್ ಸ್ಪೀಕರ್ ನ ಲಕ್ಷಣಗಳು:

* ನೋಡಲು ಸರಳ ಮತ್ತು ಆರ್ಷಕ

* ಚಿಕ್ಕ USB ಕನೆಕ್ಟಿವಿಟಿ

* 4W RMS ಪವರ್ ಔಟ್ ಪುಟ್

* 7 cm x 8 cm x 7 cm ಡೈಮೆಂಶನ್

* ಇದನ್ನು Mp3 ಪ್ಲೇಯರ್ ಮತ್ತು ಐಪೋಡ್ ಗಳಲ್ಲಿ ಸಹ ಬಳಸಬಹುದಾಗಿದೆ.

ಲ್ಯಾಪ್ ಟಾಪ್ ಗಳಲ್ಲಿ ಉತ್ತಮ ಗುಣಮಟ್ಟದ ಸಂಗೀತವನ್ನು ಕೇಳ ಬಯಸುವವರು ಈ ಸ್ಪೀಕರ್ ಗಳನ್ನು ಕೊಳ್ಳಬಹುದಾಗಿದ್ದು ಇವುಗಳ ಮಾರುಕಟ್ಟೆ ದರ ಐ ಬಾಲ್ ಮೆಲೋಡಿಗೆ ರು. 890 ಮತ್ತು ಐ ಬಾಲ್ ಡ್ರಮ್ ರು. 990 ಆಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot