ಆಪಲ್ ಸಾಧನಗಳಿಗೆ ಟೆಸ್ಕಾಂ iM2 ಮೈಕ್ರೊಫೋನ್

|
ಆಪಲ್ ಸಾಧನಗಳಿಗೆ ಟೆಸ್ಕಾಂ iM2 ಮೈಕ್ರೊಫೋನ್

ಆಪಲ್ ಐಫೋನ್ ಮತ್ತು ಐಪೋಡ್ ಬಿಡುಗಡೆಯಾದಾಗ ಆಡಿಯೊ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತು. ಈಗಲೂ ಈ ಆಪಲ್ ಆಡಿಯೊ ಸಾಧನಗಳೆ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ಆಪಲ್ ಐಪೋಡ್ ಮತ್ತು ಐಫೋನ್ ಗಳ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಅನೇಕ ಆಡಿಯೊ ಸಾಧನಗಳು ಸಹ ಮಾರುಕಟ್ಟೆಗೆ ಬರುತ್ತಿದೆ.

ಇತ್ತೀಚಿಕೆಗೆ ಟೆಸ್ಕಾಂ ಕಂಪನಿಯು iM2 ಮೈಕ್ರೊಫೋನ್ ಅನ್ನು ಐಪೋಡ್ , ಐಪೋನ್ ಮತ್ತು ಐಪ್ಯಾಡ್ ಗಳಲ್ಲಿ ಬಳಸಬಹುದಾಗಿದೆ. ಇದರಲ್ಲಿರುವ ಮತ್ತೊಂದು ಪ್ರಮುಖ ಅಂಶವೆಂದರೆ ಯಾವುದೆ app ಅಪ್ಲಿಕೇಶನ್ ಬಳಸದೆ ಇದು ಕಾರ್ಯವನ್ನು ನಿರ್ವಹಿಸುತ್ತದೆ. ಈ ಟೆಸ್ಕಾಂ iM2 ಎರಡು ಮೈಕ್ರೊಪೋನ್ ಹೊಂದಿದ್ದು ಇದನ್ನು AB ಮಾದರಿಯಲ್ಲಿ 180ಡಿಗ್ರಿಯಲ್ಲಿ ಹೊಂದಾಣಿಕೆ ಮಾಡಬಹುದಾಗಿದೆ. ಇದರಲ್ಲಿ 125dBನವರೆಗೆ ಶಬ್ದ ನಿರ್ವಾಹಣೆ ಸಾಮರ್ಥ್ಯವನ್ನು ಹೊಂದಿದೆ.

ಈ ಟೆಸ್ಕಾಂ ಮೈಕ್ರೊಫೋನ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಬೆಲೆ ರು.4,000 ಆಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X