ಮ್ಯೂಸಿಕ್ ಪ್ರಿಯರೇ MP3 ಕಥೆ ಮುಗಿಯಿತು, ಬರಲಿದೆ ಮತ್ತೊಂದು ಹೊಸ ಫಾರ್ಮೆಟ್..!!

P3 ಫಾರ್ಮೆಟ್ ಶೀಘ್ರವೇ ಮನೆ ಸೇರಲಿದ್ದು, ಹೊಸದೊಂದು ಫಾರ್ಮೆಟ್ ಈಗಾಗಲೇ ಹೆಚ್ಚಿನ ಪ್ರಚಲಿತಕ್ಕೆ ಬರಲಿದೆ.

|

ಇತ್ತೀಚೆಗೆ ಮ್ಯೂಸಿಕ್ ನಲ್ಲಿ ಹೆಚ್ಚಿನದು MP3ನಲ್ಲೇ ಇರಲಿದೆ, ಆದರೆ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಮ್ಯೂಸಿಕ್ ಕೇಳಲು MP3 ಫಾರ್ಮೆಟ್ ಶೀಘ್ರವೇ ಮನೆ ಸೇರಲಿದ್ದು, ಹೊಸದೊಂದು ಫಾರ್ಮೆಟ್ ಈಗಾಗಲೇ ಹೆಚ್ಚಿನ ಪ್ರಚಲಿತಕ್ಕೆ ಬರಲಿದೆ.

AAC ಆಡ್ವನ್ಸ್ ಆಡಿಯೋ ಕೋಡಿಂಗ್ ಫಾರ್ಮೆಟ್ ಹೊಸದಾಗಿ ಸದ್ದು ಮಾಡುತ್ತಿದ್ದು, ಇದು MP3ಗಿಂತಲೂ ಹೆಚ್ಚಿನ ಕ್ವಾಲಿಟಿಯನ್ನು ಹೊಂದಿದ್ದು, ಹಾಡು ಕೇಳಲು ಇದು ಹೇಳಿ ಮಾಡಿಸಿದಂತೆ. ಅಲ್ಲದೇ ಇದು ವಿಡಿಯೋ ಮತ್ತು ಆಡಿಯೋ ಎರಡಕ್ಕೂ ಸಪೋರ್ಟ್ ಮಾಡಲಿದ್ದು, ಸ್ಮಾರ್ಟ್‌ಫೋನ್‌ನಲ್ಲಿ ಬಳಸಲು ಉತ್ತಮವಾಗಿದೆ.

ಮ್ಯೂಸಿಕ್ ಪ್ರಿಯರೇ MP3 ಕಥೆ ಮುಗಿಯಿತು, ಬರಲಿದೆ ಮತ್ತೊಂದು ಹೊಸ ಫಾರ್ಮೆಟ್..!!

AAC ಫಾರ್ಮೆಟ್ ಸದ್ಯ MP3 ಪರ್ಯಾಯವಾಗಿ ಬೆಳೆಯುತ್ತಿದ್ದು, MP3 ಬಿಟ್ ರೇಟ್‌ನಲ್ಲಿಯೇ ಕಾರ್ಯನಿರ್ವಹಿಸಲಿದೆ. MP3 ಫಾರ್ಮೆಟ್ ಬಳಕೆಯಾಗುವ ಸ್ಥಳದಲ್ಲೇ AAC ಫಾರ್ಮೆಟ್ ಬಳಸಬಹುದಾಗಿದೆ. ಅಲ್ಲದೇ ಯೂಟುಬ್ ನಲ್ಲಿಯೂ ಬಳಕೆಯಾಗಲಿದೆ.

ಇನ್ನು ಕೆಲವೇ ದಿನಗಳಲ್ಲಿ AAC ಫಾರ್ಮೆಟ್ ಹೆಚ್ಚಿನ ರೀತಿಯಲ್ಲಿ ಬಳಕೆ ಬರಲಿದ್ದು, ಇದು ಹೆಚ್ಚಿನ ಎಫೆಕ್ಟಿವ್ ಆಗಿಲಿದೆ. 90ರ ದಶಕದಿಂದ ಖ್ಯಾತಿಯ ಉತ್ತಂಗದಲ್ಲಿರುವ MP3 ಮೂಲೆ ಸೇರಲಿದ್ದು, AAC ಫಾರ್ಮೆಟ್ ಖ್ಯಾತಿಯನ್ನು ಹೆಚ್ಚಿಸಿಕೊಳ್ಳಿದೆ.

ಮ್ಯೂಸಿಕ್ ಪ್ರಿಯರೇ MP3 ಕಥೆ ಮುಗಿಯಿತು, ಬರಲಿದೆ ಮತ್ತೊಂದು ಹೊಸ ಫಾರ್ಮೆಟ್..!!

ಈಗಾಗಲೇ ಆಪಲ್ ತನ್ನ ಐಪ್ಯಾಡ್ ಮತ್ತು ಐಫೋನ್‌ಗಳಲ್ಲಿ AAC ಫಾರ್ಮೆಟ್ ಬಳಕೆಯನ್ನು ಆರಂಭಿಸಿದ್ದು, ಇತರೇ ಕಂಪನಿಗಳು ಇದೇ ಹಾದಿಯಲ್ಲಿ ಸಾಗಲು ಮುಂದಾಗಿವೆ. ಒಟ್ಟಿನಲ್ಲಿ ನಾವು ನೀವು AAC ಫಾರ್ಮೆಟ್ ನಲ್ಲಿ ಹಾಡು-ವಿಡಿಯೋ ನೋಡುವುದ ದೂರವಿಲ್ಲ.

Best Mobiles in India

Read more about:
English summary
Most streaming services today utilize the highly efficient AAC file format for better music playback. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X