ಆಂಡ್ರಾಯ್ಡ್ ಮಾರ್ಷ್‌ ಮಲ್ಲೊ ಟಾಪ್ ಫೀಚರ್ಸ್

Written By:

ಆಂಡ್ರಾಯ್ಡ್ ಹೊಸ ಹೊಸ ಅಪ್ಲಿಕೇಶನ್‌ಗಳ ಮೂಲಕ ಬಳಕೆದಾರರನ್ನು ತನ್ನತ್ತ ಹೆಚ್ಚು ಹೆಚ್ಚು ಆಕರ್ಷಿಸಿಕೊಳ್ಳುತ್ತಿದೆ. ಯಾವುದೇ ಹೊಸ ಓಎಸ್ ಇರಲಿ ಅತ್ಯಂತ ಹೆಚ್ಚುವರಿ ಫೀಚರ್‌ಗಳೊಂದಿಗೆ ಫೋನ್ ವಿಶೇಷತೆಗಳನ್ನು ಪ್ರಸ್ತಾಪಿಸಿ ಇದು ಫೋನ್ ಪ್ರಿಯರನ್ನು ತನ್ನದಾಗಿಸಿಕೊಳ್ಳುತ್ತಿದೆ. ಇಂದಿನ ಲೇಖನದಲ್ಲಿ ಹೆಚ್ಚು ಆಕರ್ಷಕ ಓಎಸ್ ಮಾರ್ಷ್‌ ಮಲ್ಲೊ ವಿಶೇಷತೆಗಳೊಂದಿಗೆ ನಾವು ಬಂದಿದ್ದು ಈ ಫೀಚರ್‌ಗಳನ್ನು ನೋಡಿದೊಡನೆ ಈ ಓಎಸ್‌ಗೆ ನೀವು ಅಪ್‌ಗ್ರೇಡ್ ಆಗುವುದು ಖಂಡಿತ.

ಓದಿರಿ: ಫೋನ್ ಡಿಸ್‌ಪ್ಲೇ ಲುಕ್ ಬದಲಾಯಿಸುವ ಮಾರ್ಷ್ ಮಲ್ಲೊ ವಾಲ್‌ಪೇಪರ್‌ಗಳು

ಹಾಗಿದ್ದರೆ ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಮಾರ್ಷ್‌ಮಲ್ಲೊ ವಿಶೇಷತೆಗಳನ್ನು ನಾವು ನೀಡುತ್ತಿದ್ದು ಅದು ಹೇಗಿದೆ ಎಂಬುದನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯುಆರ್‌ಎಲ್‌ ಜೋಡಣೆ

ನಿರ್ದಿಷ್ಟ ಯುಆರ್‌ಎಲ್‌ಗಳ ಲಿಂಕ್ ಮಾಡುವಿಕೆ

ನಿರ್ದಿಷ್ಟ ವೆಬ್‌ಸೈಟ್‌ಗಳೊಂದಿಗೆ ಯುಆರ್‌ಎಲ್‌ಗಳನ್ನು ಜೋಡಣೆ ಮಾಡುವ ವಿಶೇಷತೆಯನ್ನು ಈ ಅಪ್ಲಿಕೇಶನ್ ಪಡೆದುಕೊಂಡಿದೆ.

ನೇರವಾಗಿ ಹಂಚಿಕೊಳ್ಳುವುದು

ಹೆಚ್ಚುವರಿ ಹಂಚಿಕೆ

ನೇರವಾಗಿ ಹಂಚಿಕೊಳ್ಳುವುದು ಮಾರ್ಷ್‌ಮಲ್ಲೊದ ಇನ್ನೊಂದು ವಿಶೇಷತೆಯಾಗಿದೆ. ಓಎಸ್ ಡೆವಲಪರ್‌ಗಳು ಅಪ್ಲಿಕೇಶನ್‌ನೊಳಗೆಯೇ ಈ ವಿಶೇಷತೆಗಳನ್ನು ಬಳಸಿಕೊಳ್ಳುವಂತೆ ವಿನ್ಯಾಸಪಡಿಸಿದ್ದಾರೆ.

ಹೆಚ್ಚುವರಿ ಭದ್ರತಾ ಫೀಚರ್‌

ಓಎಸ್ ವಿಶೇಷತೆ

ಹೆಚ್ಚುವರಿ ಭದ್ರತಾ ಫೀಚರ್‌ಗಳನ್ನು ಮಾರ್ಷ್‌ಮಲ್ಲೊ ತನ್ನಲ್ಲಿ ಪಡೆದುಕೊಂಡಿದೆ. ಇದು ಹೆಚ್ಚುವರಿ ಬೂಟ್ ಫೀಚರ್‌ಗಳನ್ನು ತನ್ನಲ್ಲಿ ಒಳಗೊಂಡಿದೆ.

ಬ್ಲ್ಯೂಟೂತ್ ಸ್ಟೈಲಸ್‌

ಜೀವನ ಇನ್ನಷ್ಟು ಸರಳ

ಬ್ಲ್ಯೂಟೂತ್ ಸ್ಟೈಲಸ್‌ಗೆ ಇನ್ನಷ್ಟು ಬೆಂಬಲವನ್ನು ಮಾರ್ಷ್‌ಮಲ್ಲೊ ತಂದಿದೆ. ಗ್ರಾಫಿಕ್ಸ್ ಡಿಸೈನರ್ಸ್‌ಗೆ ಈ ವಿಶೇಷ ಫೀಚರ್ ಹೆಚ್ಚು ಸಹಕಾರಿಯಾಗಿದೆ.

MIDI ಸ್ವರೂಪ

ಆಡಿಯೊಫೈಲ್ಸ್

ಡೆವಲಪರ್‌ಗಳು MIDI ಸ್ವರೂಪವುಳ್ಳ ಫೈಲ್‌ಗಳನ್ನು ಇದೀಗ ಇನ್ನಷ್ಟು ಸರಳವಾಗಿ ರಚಿಸಿಕೊಳ್ಳಬಹುದಾಗಿದೆ.

ಗೂಗಲ್ ಕಾಪಿ ಪೇಸ್ಟ್ ಅನುಭವ

ಟೆಕ್ಸ್ಟ್ ಮೇಲೆ ಹಾವರ್ಸ್‌ಗಳು

ಮಾರ್ಷ್‌ಮಲ್ಲೊ ಬಳಕೆದಾರರಿಗೆ ಗೂಗಲ್ ಕಾಪಿ ಪೇಸ್ಟ್ ಅನುಭವವನ್ನು ಇದೀಗ ಆಕರ್ಷಕವಾಗಿಸಿದೆ.

ಬ್ಯಾಟರಿ ಜೀವನ

ಹೆಚ್ಚು ಸಮಯ ಚಾರ್ಜಿಂಗ್ ವ್ಯವಸ್ಥೆ

ಮಾರ್ಷ್‌ಮಲ್ಲೊದಲ್ಲಿ ಬ್ಯಾಟರಿ ಜೀವನಕ್ಕೆ ಹೆಚ್ಚಿನ ಮಹತ್ವವವನ್ನು ನೀಡಲಾಗಿದೆ. ಡಾಜ್ ಫೀಚರ್ ಅನ್ನು ಇಲ್ಲಿ ಅಳವಡಿಸಲಾಗಿದ್ದು ಬ್ಯಾಟರಿ ಡ್ರೈನ್ ಸಮಸ್ಯೆಯನ್ನು ಇದು ನೀಗಿಸಲಿದೆ.

ಅತ್ಯಾಧುನಿಕ ಹಾಟ್‌ಸ್ಪಾಟ್

ಸಂಪರ್ಕದಲ್ಲಿರಿ

ಅತ್ಯಾಧುನಿಕ ಗ್ರೀನ್ ಹಾಟ್‌ಸ್ಪಾಟ್ 2.0 ವೈಫೈ ಹಾಟ್‌ಸ್ಪಾಟ್ ತೊಂದರೆಯಿಲ್ಲದೆ ನಿಮ್ಮನ್ನು ಸಂಪರ್ಕದಲ್ಲಿರಿಸುತ್ತದೆ.

ಕಾರ್‌ಫೋನ್‌

ಕಾರ್‌ಫೋನ್‌ನಿಂದ ಕರೆಗಳನ್ನು ಮಾಡಿ

ನಿಮ್ಮ ಕಾರಿನ ಬ್ಲ್ಯೂಟೂತ್‌ನೊಂದಿಗೆ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಟೆದರ್ ಮಾಡಿಕೊಳ್ಳಬಹುದು. ಕಾರ್ ಫೋನ್ ಬಳಸಿ ಕಾರಿನಿಂದಲೇ ಕರೆಗಳನ್ನು ಮಾಡಬಹುದಾಗಿದೆ.

ಎನ್‌ಕ್ರಿಪ್ಟ್

ಮೈಕ್ರೋ ಎಸ್‌ಡಿ ಕಾರ್ಡ್ ಎನ್‌ಕ್ರಿಪ್ಟ್

ಮೈಕ್ರೋ ಎಸ್‌ಡಿ ಕಾರ್ಡ್ ಎನ್‌ಕ್ರಿಪ್ಟ್ ಮಾಡುವ ಹೊಸ ಫೀಚರ್ ಇದರಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
However these aren't the only additions to the Android Marshmallow aka 6.0 upgrade. In fact there are few more, which Google possibly skipped out at the event specifically due to time constraints.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot