Subscribe to Gizbot

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

Written By:

ಪ್ರಪಂಚದಲ್ಲೇ ಅತೀ ಹೆಚ್ಚು ಕಂಪ್ಯೂಟರ್‌ ಚಿಪ್‌ ತಯಾರಿಸುವ ಸಂಸ್ಥೆ ಇಂಟೆಲ್‌. ರಸಾಯನ ಶಾಸ್ತ್ರಜ್ಞ ಗೋರ್ಡನ್ ಇ ಮೋರ್,ಮತ್ತು ಭೌತವಿಜ್ಞಾನಿ ರಾಬರ್ಟ್ ನಾಯ್ಸ್ ಜುಲೈ 18 , 1968ರಂದು ಅಮೆರಿಕದಲ್ಲಿ ಇಂಟೆಲ್‌ ಕಂಪೆನಿಯನ್ನು ಸ್ಥಾಪಿಸಿದರು.ಇಂಟೆಲ್‌ ಕಂಪೆನಿಯನ್ನು ಸ್ಥಾಪಿಸುವ ಮೊದಲು ಈ ಕಂಪೆನಿಗೆ ತಮ್ಮ ಹೆಸರಿನ ಕೊನೆಯ ಪದವನ್ನು ಸೇರಿಸಿ 'ಮೋರ್‌ ನಾಯ್ಸ್‌' ಎಂದು ಹೆಸರಿಡಲು ಬಯಸಿದ್ದರು. ಆದರೆ ಈ ಇಂಗ್ಲಿಷ್‌ ಪದ ಮೋರ್‌ ನಾಯ್ಸ್‌ (More Noise) 'ಹೆಚ್ಚು ಗದ್ದಲ' ಎಂಬ ಅರ್ಥವನ್ನು ನೀಡುವುದರಿಂದ ಈ ಹೆಸರನ್ನು ಕೈ ಬಿಟ್ಟುಇಂಟಿಗ್ರೇಟೆಡ್‌ ಎಲೆಕ್ಟ್ರಾನಿಕ್ಸ್‌ ಎಂಬ ಹೆಸರನ್ನು ನೀಡಲು ನಿರ್ಧರಿಸಿದರು.


ಸ್ಥಾಪನೆಯಾದ ಆರಂಭದಲ್ಲಿ ಇಂಟೆಲ್ ಕೇವಲ ಚಿಪ್‌ ತಯಾರಿಸುವುದರಲ್ಲಿ ಹೆಸರುವಾಸಿಯಾಗಿತ್ತು. ಇಂಟೆಲ್‌ನ ವ್ಯವಹಾರವು 1970ರ ದಶಕದಲ್ಲಿ ಪ್ರಗತಿಯನ್ನು ಕಂಡಿತು, ಅದು ಅದರ ಉತ್ಪಾದನಾ ಕಾರ್ಯಗಳನ್ನು ವಿಸ್ತರಿಸಿತು ಮತ್ತು ಸುಧಾರಿಸಿತು ಹಾಗೂ ಹಲವಾರು ಪ್ರಕಾರದ ಉತ್ಪನ್ನಗಳನ್ನು ತಯಾರಿಸಿತು.ಇಂಟೆಲ್ 1971ರಲ್ಲಿ ಮೊದಲ ವಾಣಿಜ್ಯ ಮೈಕ್ರೋಪ್ರೋಸೆಸರ್‌ ಚಿಪ್ ತಯಾರಿಸಿತು. 1990ರ ದಶಕದಲ್ಲಿ ಇಂಟೆಲ್ ಕಂಪ್ಯೂಟರ್‌ ಉದ್ಯಮದ ಕ್ಷಿಪ್ರ ಬೆಳವಣಿಗೆಯನ್ನು ಉತ್ತೇಜಿಸುವ ಹೊಸ ಮೈಕ್ರೋಪ್ರೋಸೆಸರ್‌ ವಿನ್ಯಾಸಗಳಿಗೆ ಹೆಚ್ಚು ಬಂಡವಾಳ ತೊಡಗಿಸಿತು. ಈ ಸಂದರ್ಭದಲ್ಲಿ PCಗಳಿಗೆ ಮೈಕ್ರೋಪ್ರೋಸೆಸರ್‌ಗಳನ್ನು ಒದಗಿಸುವ ಮೂಲಕ ಇಂಟೆಲ್‌ ವಿಶ್ವದಲ್ಲಿ ಪ್ರಸಿದ್ದಿಯಾಯಿತು. ಮೈಕ್ರೋಪ್ರೋಸೆಸರ್‌ಗಳನ್ನು ತಯಾರಿಸುವ ಮೂಲಕ ವಿಶ್ವದಲ್ಲಿ ಪ್ರಸಿದ್ದವಾದ ಇಂಟೆಲ್‌ ಕೇಂದ್ರ ಕಛೇರಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಸಂತಾಕ್ಲಾರದಲ್ಲಿದೆ. ಈ ಸುಂದರ ಆಫೀಸ್‌ನ ಚಿತ್ರಗಳನ್ನು ಗಿಜ್ಬಾಟ್‌ ಟೆಕ್‌ ಓದುಗರಿಗೆ ತಂದಿದೆ. ಒಂದೊಂದೆ ಪುಟ ತಿರುಗಿಸಿ  ಇಂಟಲ್‌ ಕೇಂದ್ರ ಕಛೇರಿಯ ಚಿತ್ರಗಳನ್ನು ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ಇಂಟೆಲ್‌ ಕಂಪೆನಿಯ ಒಳಗಡೆ ಒಂದು ಸುತ್ತು ಹಾಕಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot